Tuesday, March 17, 2026
Advertisement
ADVERTISEMENT

Tag: ಕಾರ್ಗಲ್

ಹದಿನೈದಕ್ಕೂ ಹೆಚ್ಚು ವಿದ್ಯಾರ್ಥಿಗಳು ದಿಢೀರ್‌ ಅಸ್ವಸ್ಥ, ಆಸ್ಪತ್ರೆಗೆ ದಾಖಲು..!

ಹದಿನೈದಕ್ಕೂ ಹೆಚ್ಚು ವಿದ್ಯಾರ್ಥಿಗಳು ದಿಢೀರ್‌ ಅಸ್ವಸ್ಥ, ಆಸ್ಪತ್ರೆಗೆ ದಾಖಲು..!

ಕಲ್ಪ ಮೀಡಿಯಾ ಹೌಸ್  |  ಕಾರ್ಗಲ್  | ಸರ್ಕಾರಿ ಪ್ರಾಥಮಿಕ ಶಾಲೆಯ ಹದಿನೈದಕ್ಕೂ ಹೆಚ್ಚು ವಿದ್ಯಾರ್ಥಿಗಳು ದಿಢೀರ್ ಹೊಟ್ಟೆನೋವು ಮತ್ತು ವಾಂತಿಭೇದಿಯಿಂದ ಅಸ್ವಸ್ಥರಾಗಿದ್ದು ಕೂಡಲೇ ವಿದ್ಯಾರ್ಥಿಗಳನ್ನು ಶಿಕ್ಷಕರು ಸ್ಥಳೀಯ ಕೆಪಿಸಿ ಆಸ್ಪತ್ರೆಗೆ ದಾಖಲಿಸಿದರು. ಕೆಪಿಸಿ ಇಲಾಖೆಯ ವೈದ್ಯಾಧಿಕಾರಿ ತೇಜಸ್ವಿನಿ ಹಾಗೂ ಕಾರ್ಗಲ್ ...

ಸಾಗರ | ಸ್ಕೂಲ್ ಬಸ್-ಕೆಎಸ್’ಆರ್’ಟಿಸಿ ಬಸ್ ನಡುವೆ ಅಪಘಾತ | ಹಲವು ಮಕ್ಕಳಿಗೆ ಗಾಯ

ಸಾಗರ | ಸ್ಕೂಲ್ ಬಸ್-ಕೆಎಸ್’ಆರ್’ಟಿಸಿ ಬಸ್ ನಡುವೆ ಅಪಘಾತ | ಹಲವು ಮಕ್ಕಳಿಗೆ ಗಾಯ

ಕಲ್ಪ ಮೀಡಿಯಾ ಹೌಸ್  |  ಸಾಗರ  | ಶಾಲಾ ಬಸ್ #SchoolBus ಹಾಗೂ ಕೆಎಸ್'ಆರ್'ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಹಲವು ಮಕ್ಕಳು ಗಾಯಗೊಂಡಿರುವ ಘಟನೆ ತಾಲೂಕಿನ ಇಡುವಾಣಿ ಬಳಿಯಲ್ಲಿ ನಡೆದಿದೆ. ಕಾರ್ಗಲ್ ಸಮೀಪದ ಇಡುವಾಣಿ ಎಂಬಲ್ಲಿ ...

ಪಿಕಪ್ ವ್ಯಾನ್ ಮರಕ್ಕೆ ಡಿಕ್ಕಿ: 10 ಜನರ ದುರ್ಮರಣ

ಶಿವಮೊಗ್ಗ | ಮುಪ್ಪಾನೆ ತಿರುವಿನಲ್ಲಿ ಖಾಸಗಿ ಬಸ್ ಪಲ್ಟಿ: 40 ಪ್ರಯಾಣಿಕರಿಗೆ ಗಾಯ

ಕಲ್ಪ ಮೀಡಿಯಾ ಹೌಸ್  |  ಕಾರ್ಗಲ್  | ಸಮೀಪದ ಮುಪ್ಪಾನೆ ನಿಸರ್ಗಧಾಮ ಮಾರ್ಗದ ತಿರುವಿನಲ್ಲಿ ಮಂಗಳೂರು ಮೂಲದ ಬಸ್ ಪಲ್ಟಿಯಾಗಿ #Bus Accident 40 ಪ್ರವಾಸಿಗರು ಗಾಯಗೊಂಡಿರುವ ಸಂಬಂಧ ಕಾರ್ಗಲ್ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ಮಂಗಳೂರು ಬಿ.ಸಿ. ರೋಡ್ ಮೂಲದ ...

ಜೋಗದಲ್ಲಿ ನಿರ್ಮಾಣವಾಗಲಿದೆ ಪಂಚತಾರ ಹೋಟೆಲ್, ರೋಪ್ ವೇ!

ಜೋಗ ಜಲಪಾತಕ್ಕೆ ಹೋಗುವ ಪ್ಲಾನ್ ಮಾಡ್ತಿದಿರಾ? ಹಾಗಾದ್ರೆ ಈ ಸುದ್ದಿ ಓದಲೇಬೇಕು

ಕಲ್ಪ ಮೀಡಿಯಾ ಹೌಸ್  |  ಜೋಗ(ಕಾರ್ಗಲ್)  | ವಿಶ್ವ ವಿಖ್ಯಾತ ಜೋಗ ಜಲಪಾತದಲ್ಲಿ #Jogfalls ವಿವಿಧ ರೀತಿಯ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಮೂರು ತಿಂಗಳು ಜಲಪಾತಕ್ಕೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಈ ಕುರಿತಂತೆ ಜೋಗ ಅಭಿವೃದ್ಧಿ ಪ್ರಾಧಿಕಾರದ #JogDevelopmentAuthority ಅಧ್ಯಕ್ಷರೂ ...

ಆಕಸ್ಮಿಕವಾಗಿ ಚಿರತೆ ಸಾವು | ಅಂತ್ಯಸಂಸ್ಕಾರ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು

ಆಕಸ್ಮಿಕವಾಗಿ ಚಿರತೆ ಸಾವು | ಅಂತ್ಯಸಂಸ್ಕಾರ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು

ಕಲ್ಪ ಮೀಡಿಯಾ ಹೌಸ್   |  ಕಾರ್ಗಲ್  | ಚಿರತೆಗಳ ಕಾದಾಟದಲ್ಲಿ ಆಕಸ್ಮಿಕವಾಗಿ ಸಾವನ್ನಪ್ಪಿರುವ ಚಿರತೆಯ ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಅಂತ್ಯಸಂಸ್ಕಾರ ನೆರೆವೇರಿಸಿರುವ ಭಾವನಾತ್ಮಕ ಸನ್ನಿವೇಶಕ್ಕೆ ತಾಲೂಕು ಸಾಕ್ಷಿಯಾಯಿತು. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಾರ್ಗಲ್ ಅರಣ್ಯ ವಲಯ ವ್ಯಾಪ್ತಿಯಲ್ಲಿ ...

ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಳ: ನದಿ ಪಾತ್ರದ ಜನರಿಗೆ ಪ್ರವಾಹದ ಎಚ್ಚರಿಕೆ

ಲಿಂಗನಮಕ್ಕಿ ತುಂಬಲು 13 ಅಡಿ ಬಾಕಿ: ನೀರು ಹೊರ ಬಿಡುವ ಎರಡನೆಯ ಎಚ್ಚರಿಕೆ ನೋಟೀಸ್

ಕಲ್ಪ ಮೀಡಿಯಾ ಹೌಸ್  |  ಕಾರ್ಗಲ್  | ಸತತ ಮಳೆಯಿಂದಾಗಿ ಲಿಂಗನಮಕ್ಕಿ ಜಲಾಶಯ ಭರ್ತಿಗೆ 13 ಅಡಿ ಬಾಕಿಯಿದ್ದು, ನೀರನ್ನು ಹೊರ ಬಿಡುವ 2ನೆಯ ಎಚ್ಚರಿಕೆ ನೋಟೀಸ್ ಬಿಡುಗಡೆಯಾಗಿದೆ. ಗರಿಷ್ಠ 1819 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಇಂದು 1806.95 ಅಡಿಗಳಷ್ಟು ನೀರು ...

ಜೋಗದಿಂದ ಸಿಗಂದೂರಿಗೆ ಸಂಪರ್ಕಿಸುವ ಮುಪ್ಪಾನೆ-ಕಡುವು ಬೋಟ್‌ ಸಂಚಾರ ಯಶಸ್ವಿ!

ಜೋಗದಿಂದ ಸಿಗಂದೂರಿಗೆ ಸಂಪರ್ಕಿಸುವ ಮುಪ್ಪಾನೆ-ಕಡುವು ಬೋಟ್‌ ಸಂಚಾರ ಯಶಸ್ವಿ!

ಕಲ್ಪ ಮೀಡಿಯಾ ಹೌಸ್   |  ಕಾರ್ಗಲ್  |       ವಿಶ್ವವಿಖ್ಯಾತ ಜೋಗ ಜಲಪಾತ ಮತ್ತು ಪ್ರಸಿದ್ಧ ಧಾರ್ಮಿಕ ತಾಣವಾದ ಸಿಗಂದೂರಿಗೆ ಸುಲಭವಾಗಿ ಸಂಪರ್ಕ ಸಾಧಿಸುವುದಕ್ಕಾಗಿ ಜನವರಿಯಲ್ಲಿ ಆರಂಭಿಸಲಾಗಿರುವ ಮುಪ್ಪಾನೆ-ಕಡವು ಸಂಚಾರಿ ಬೋಟ್ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಸಂಪರ್ಕ ಸಾಧನದಿಂದ ಪ್ರಸಕ್ತ ರಸ್ತೆ ...

ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಳ: ನದಿ ಪಾತ್ರದ ಜನರಿಗೆ ಪ್ರವಾಹದ ಎಚ್ಚರಿಕೆ

ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಳ: ನದಿ ಪಾತ್ರದ ಜನರಿಗೆ ಪ್ರವಾಹದ ಎಚ್ಚರಿಕೆ

ಕಲ್ಪ ಮೀಡಿಯಾ ಹೌಸ್ ಕಾರ್ಗಲ್: ಶರಾವತಿ ಹಿನ್ನೀರಿನಲ್ಲಿ ಸತತ ಮಳೆಯಿಂದಾಗಿ ಲಿಂಗನಮಕ್ಕಿ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಕೆಳದಂಡೆ ಹಾಗೂ ನದಿ ಪಾತ್ರದ ಜನರಿಗೆ ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದೆ. ಈ ಕುರಿತಂತೆ ಮುನ್ನೆಚ್ಚರಿಕೆ ಸೂಚನೆ ನೀಡಿರುವ ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ...

ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆ: ಮೈಕ್ ಮೂಲಕ ನದಿ ಪಾತ್ರದ ಜನರಿಗೆ ಎಚ್ಚರಿಕೆ

ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆ: ಮೈಕ್ ಮೂಲಕ ನದಿ ಪಾತ್ರದ ಜನರಿಗೆ ಎಚ್ಚರಿಕೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಜೋಗ: ಲಿಂಗನಮಕ್ಕಿ ಅಣೆಕಟ್ಟೆ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಮೈಕ್ ಮೂಲಕ ಸೂಚನೆ ನೀಡಲಾಗುತ್ತಿದೆ.   ಬಂಗಾಳಕೊಲ್ಲಿ ಸೈಕ್ಲೋನ್ ಪರಿಣಾಮವಾಗಿ ಶಿವಮೊಗ್ಗ ನಗರ ಸೇರಿದಂತೆ ಇಡಿಯ ಮಲೆನಾಡಿನಲ್ಲಿ ...

ಸಾಗರ: ಭೀಕರ ಅಪಘಾತಕ್ಕೆ ಇಬ್ಬರು ಸ್ಥಳದಲ್ಲೇ ಧಾರುಣ ಸಾವು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸಾಗರ: ಜೋಗದ ರಿಸರ್ವ್ ಕ್ಯಾಂಪ್ ಬಳಿ ಇಂದು ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಕೆಪಿಸಿಗೆ ಸೇರಿದ ಬಸ್ ಹಾಗೂ ಬೈಕ್ ನಡುವೆ ಹೆನ್ನಿ ಗ್ರಾಮದ ...

Page 1 of 2 1 2
  • Trending
  • Latest
error: Content is protected by Kalpa News!!