Friday, March 13, 2026
Advertisement
ADVERTISEMENT

Tag: ಚಳ್ಳಕೆರೆ

ಸುತ್ತಿಗೆಯಿಂದ ಹೊಡೆದು ಅತ್ತೆಯ ಕೊಲೆಗೈದ ಸೊಸೆ!

ಸುತ್ತಿಗೆಯಿಂದ ಹೊಡೆದು ಅತ್ತೆಯ ಕೊಲೆಗೈದ ಸೊಸೆ!

ಕಲ್ಪ ಮೀಡಿಯಾ ಹೌಸ್   |  ಚಳ್ಳಕೆರೆ  | ಸೊಸೆ ಅತ್ತೆಯನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ತಾಲೂಕಿನ ರಾಮಜೋಗಿಹಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ರಾಮಜೋಗಿಹಳ್ಳಿ ಗ್ರಾಮದ ರುದ್ರಮ್ಮ ಕೊಲೆಯಾದ ಮಹಿಳೆಯಾಗಿದ್ದು, ಎಂದಿನಂತೆ ಮನೆಯಲ್ಲಿ ಮಲಗಿರುವಾಗ ಸೊಸೆ ಮುದ್ದಕ್ಕ ಅತ್ತೆಯನ್ನು ...

ಭದ್ರಾವತಿ: ಜಗಳ ಬಿಡಿಸಲು ಹೋದ ಯುವಕನಿಗೆ ಚಾಕು ಇರಿತ, ಇಬ್ಬರಿಗೆ ಗಾಯ

ಚಳ್ಳಕೆರೆ: ಪೌರೋಹಿತ್ಯ ವಿಚಾರದಲ್ಲಿ ಎರಡು ಗುಂಪಿನ ನಡುವೆ ಘರ್ಷಣೆ ಕೊಲೆಯಲ್ಲಿ ಅಂತ್ಯ!

ಕಲ್ಪ ಮೀಡಿಯಾ ಹೌಸ್   |  ಚಳ್ಳಕೆರೆ  | ತಾಲೂಕಿನ ರಂಗವನಹಳ್ಳಿ ಗ್ರಾಮದಲ್ಲಿ ದೇವಸ್ಥಾನದ ಪೌರೋಹಿತ್ಯ ವಿಚಾರದಲ್ಲಿ ಎರಡೂ ಗುಂಪಿನ ನಡುವೆ ಜಗಳ ಏರ್ಪಟ್ಟು ಕೋಲಿನಿಂದ ಹಲ್ಲೆ ನಡೆಸಿದ ಪರಿಣಾಮವಾಗಿ ಹಲ್ಲೆಗೊಳಗಾದ ವ್ಯಕ್ತಿ ಮೃತಪಟ್ಟ ಘಟನೆ ನಡೆದಿದೆ. ಗ್ರಾಮದ ದುರ್ಗಮ್ಮ ದೇವಸ್ಥಾನದ ಪೂಜಾರಿಕೆ ...

ವಾಸ್ತವವಾದ ಅಂಶಗಳನ್ನು ಜನಮನದಲ್ಲಿ ಮೂಡಿಸಿದವರು ಅಂಬಿಗರ ಚೌಡಯ್ಯ : ಶಿವಾನಂದ ಅಭಿಪ್ರಾಯ

ವಾಸ್ತವವಾದ ಅಂಶಗಳನ್ನು ಜನಮನದಲ್ಲಿ ಮೂಡಿಸಿದವರು ಅಂಬಿಗರ ಚೌಡಯ್ಯ : ಶಿವಾನಂದ ಅಭಿಪ್ರಾಯ

ಕಲ್ಪ ಮೀಡಿಯಾ ಹೌಸ್   |  ಚಳ್ಳಕೆರೆ  | ಅಂಬಿಗರ ಚೌಡಯ್ಯ 12ನೇ ಶತಮಾನದ ಬಸವಣ್ಣನವರ ಅನುಯಾಯಿ ಶರಣ. ಸಾವಿರಾರು ವರ್ಷಗಳಿಂದ ಧರ್ಮ-ದೇವರುಗಳ ಬಗೆಗೆ ಜನ ಸಮೂಹದಲ್ಲಿದ್ದ ಮೂಢನಂಬಿಕೆಗಳನ್ನೆಲ್ಲ ಗುರು ಬಸವಣ್ಣನವರೊಂದಿಗೆ ಅಂಬಿಗರ ಚೌಡಯ್ಯ ಹೊಡೆದೋಡಿಸುತ್ತಲೇ ವಿಚಾರ ಪರವಾದ ವಾಸ್ತವವಾದ ಅಂಶಗಳನ್ನು ಜನಮನದಲ್ಲಿ ...

ತಮಗೇ ಕೋವಿಡ್ ಪಾಸಿಟಿವ್ ಬಂದರೂ ರೋಗಿಗಳಿಗೆ ಚಿಕಿತ್ಸೆ ನೀಡಿದ ವೈದ್ಯ: ಆಸ್ಪತ್ರೆ ಸೀಲ್ ಡೌನ್

ತಮಗೇ ಕೋವಿಡ್ ಪಾಸಿಟಿವ್ ಬಂದರೂ ರೋಗಿಗಳಿಗೆ ಚಿಕಿತ್ಸೆ ನೀಡಿದ ವೈದ್ಯ: ಆಸ್ಪತ್ರೆ ಸೀಲ್ ಡೌನ್

ಕಲ್ಪ ಮೀಡಿಯಾ ಹೌಸ್  |  ಚಳ್ಳಕೆರೆ  | ಖಾಸಗಿ ವೈದ್ಯರೊಬ್ಬರಿಗೆ ಕೋವಿಡ್ ಪಾಸಿಟಿವ್ ಬಂದರೂ ಸಹ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಘಟನೆ ನಗರದಲ್ಲಿ ನಡೆದಿದೆ. ಶಾಂತಿನಗರದ ಖಾಸಗಿ ಕ್ಲಿನಿಕ್ ವೈದ್ಯರೊಬ್ಬರು ಮಂಗಳವಾರ ಕೋವಿಡ್ ತಪಾಸಣೆ ಮಾಡಿಸಿದ್ದು ಬುಧವಾರ ಬೆಳಗ್ಗೆ 7 ಗಂಟೆಗೆ ...

ಚಳ್ಳಕೆರೆ: ವಾಲ್ಮೀಕಿ ಜಾತ್ರೆಗೆ ಉತ್ತಮ ಪ್ರೋತ್ಸಾಹ ನೀಡುವಂತೆ ಪ್ರಸನ್ನಾನಂದಪುರಿ ಸ್ವಾಮೀಜಿ ಕರೆ

ಚಳ್ಳಕೆರೆ: ವಾಲ್ಮೀಕಿ ಜಾತ್ರೆಗೆ ಉತ್ತಮ ಪ್ರೋತ್ಸಾಹ ನೀಡುವಂತೆ ಪ್ರಸನ್ನಾನಂದಪುರಿ ಸ್ವಾಮೀಜಿ ಕರೆ

ಕಲ್ಪ ಮೀಡಿಯಾ ಹೌಸ್   |  ಚಳ್ಳಕೆರೆ  | ಮುಂದಿನ ತಿಂಗಳು ನಡೆಯುವ ವಾಲ್ಮೀಕಿ ಜಾತ್ರೆಗೆ ನಾಯಕ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ರಾಜನಹಳ್ಳಿ ಶ್ರೀವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ಕರೆ ನೀಡಿದರು. ತಾಲೂಕಿನ ನಗರದ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ...

ವಿವೇಕಾನಂದರ ಸ್ಪೂರ್ತಿ, ಆದರ್ಶಗಳು ಸರ್ವಕಾಲಕ್ಕೂ ಮಾರ್ಗದರ್ಶಕ: ತಹಶೀಲ್ದಾರ್ ರಘುಮೂರ್ತಿ

ವಿವೇಕಾನಂದರ ಸ್ಪೂರ್ತಿ, ಆದರ್ಶಗಳು ಸರ್ವಕಾಲಕ್ಕೂ ಮಾರ್ಗದರ್ಶಕ: ತಹಶೀಲ್ದಾರ್ ರಘುಮೂರ್ತಿ

ಕಲ್ಪ ಮೀಡಿಯಾ ಹೌಸ್   |  ಚಳ್ಳಕೆರೆ  | ಭಾರತೀಯ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಮಹಾನ್ ವ್ಯಕ್ತಿ ಎಂದರೆ ಸ್ವಾಮಿವಿವೇಕಾನಂದರು. 36 ವರ್ಷದಲ್ಲಿ 130 ದೇಶ ಸುತ್ತಿ ಭಾರತೀಯ ಸಂಸ್ಕೃತಿಯನ್ನು ಅವರು ವಿಶ್ವಕ್ಕೆ ಪರಿಚಯಿಸಿದರು ಎಂದು ತಹಶೀಲ್ದಾರ್ ಎಂ ...

ಚಂಪಾ ಅವರ ನಿಧನ ಬಹಳ ನೋವಿನ ಸಂಗತಿ: ತಹಶೀಲ್ದಾರ್ ರಘುಮೂರ್ತಿ

ಚಂಪಾ ಅವರ ನಿಧನ ಬಹಳ ನೋವಿನ ಸಂಗತಿ: ತಹಶೀಲ್ದಾರ್ ರಘುಮೂರ್ತಿ

ಕಲ್ಪ ಮೀಡಿಯಾ ಹೌಸ್   |  ಚಳ್ಳಕೆರೆ  | ಸಾಹಿತ್ಯ ಲೋಕದಲ್ಲಿ ಚಂಪಾ ಎಂದೇ ಪ್ರಖ್ಯಾತವಾದ ಕವಿ, ನಾಟಕಕಾರ ಪ್ರೊ. ಚಂದ್ರಶೇಖರ ಪಾಟೀಲ (೮೨) ನಿಧನರಾಗಿರುವುದು ನೋವಿನ ಸಂಗತಿ ಎಂದು ತಹಶೀಲ್ದಾರ್ ಎನ್. ರಘುಮೂರ್ತಿ ಹೇಳಿದರು. ನಗರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ...

ಚಳ್ಳಕೆರೆಯನ್ನು ಕೋವಿಡ್ ಮುಕ್ತ ತಾಲೂಕಾಗಿ ಮಾಡಬೇಕು: ತಹಶೀಲ್ದಾರ್ ರಘುಮೂರ್ತಿ ಕರೆ

ಚಳ್ಳಕೆರೆಯನ್ನು ಕೋವಿಡ್ ಮುಕ್ತ ತಾಲೂಕಾಗಿ ಮಾಡಬೇಕು: ತಹಶೀಲ್ದಾರ್ ರಘುಮೂರ್ತಿ ಕರೆ

ಕಲ್ಪ ಮೀಡಿಯಾ ಹೌಸ್   |  ಚಳ್ಳಕೆರೆ  | ತಾಲೂಕಿನ ಜನತೆಗೆ ಕೊವಿಡ್ ಲಸಿಕೆ ಹಾಕಿಸುವುದರ ಮೂಲಕ ಕೋವಿಡ್ ಮುಕ್ತ ತಾಲೂಕಾಗಿ ಮಾಡಬೇಕು ಎಂದು ತಹಶೀಲ್ದಾರ್ ಎನ್. ರಘುಮೂರ್ತಿ ಕರೆ ನೀಡಿದರು. ಅವರು ನಗರದ ರೋಟರಿ ಬಾಲ ಭವನದಲ್ಲಿ ಆಯೋಜಿಸಿದ್ದ ಸರಕಾರದ ಫ್ರಂಟ್ ...

ಜಾನಪದ ಕಲೆಗೆ ಹೆಚ್ಚಿನ ಉತ್ತೇಜನ ನೀಡಬೇಕು: ಬಸವರಾಜಪ್ಪ ಅಭಿಪ್ರಾಯ

ಜಾನಪದ ಕಲೆಗೆ ಹೆಚ್ಚಿನ ಉತ್ತೇಜನ ನೀಡಬೇಕು: ಬಸವರಾಜಪ್ಪ ಅಭಿಪ್ರಾಯ

ಕಲ್ಪ ಮೀಡಿಯಾ ಹೌಸ್ | ಚಳ್ಳಕೆರೆ | ಜಾನಪದ ಕಲೆ ನಮ್ಮೆಲ್ಲರ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಗ್ರಾಮೀಣ ಭಾಗದಲ್ಲಿ ಜನ್ಮತಾಳಿದ ಈ ಕಲೆ ಶಾಶ್ವತವಾಗಿ ನೆಲೆಯೂರಲು ಹೆಚ್ಚಿನ ಪ್ರಮಾಣದಲ್ಲಿ ಕಲಾಮೇಳಗಳನ್ನು ನಡೆಸುವ ಮೂಲಕ ಸರ್ಕಾರ ಉತ್ತೇಜನ ನೀಡಬೇಕು ಎಂದು ನಿವೃತ್ತ ಉಪನ್ಯಾಸಕ ...

ಚೌಳೂರಲ್ಲಿ ಕಾರ್ತಿಕೋತ್ಸವ ನಿಮಿತ್ತ ವೀರಭದ್ರಸ್ವಾಮಿ, ಆಂಜನೇಯಸ್ವಾಮಿ ತೆಪ್ಪೋತ್ಸವ

ಚೌಳೂರಲ್ಲಿ ಕಾರ್ತಿಕೋತ್ಸವ ನಿಮಿತ್ತ ವೀರಭದ್ರಸ್ವಾಮಿ, ಆಂಜನೇಯಸ್ವಾಮಿ ತೆಪ್ಪೋತ್ಸವ

ಕಲ್ಪ ಮೀಡಿಯಾ ಹೌಸ್   |  ಚಳ್ಳಕೆರೆ  | ಚೌಳೂರು ಗ್ರಾಮದೇವರುಗಳಾದ ಶ್ರೀ ವೀರಭದ್ರೇಶ್ವರಸ್ವಾಮಿ, ಆಂಜನೇಯಸ್ವಾಮಿಯ ಕಡೇ ಕಾರ್ತಿಕೋತ್ಸವದ ಅಂಗವಾಗಿ ಶುಕ್ರವಾರ ಸೂರ್‍ಯಾಸ್ತದ ವೇಳೆಗೆ  ವೇದಾವತಿ ನದಿಯ ಚೆಕ್‌ಡ್ಯಾಂ ಕಮ್ ಬ್ರಿಡ್ಜ್‌ನಲ್ಲಿ ಸಂಗ್ರಹವಾದ ನೀರಿನಲ್ಲಿ (ನದಿ)ತೆಪ್ಪೋತ್ಸವ ನಡೆಸಿದರು. ದೇವರ ಮೂರ್ತಿಗಳನ್ನು ವಿವಿಧ ಜಾನಪದ ...

Page 10 of 42 1 9 10 11 42
  • Trending
  • Latest
error: Content is protected by Kalpa News!!