Tuesday, January 27, 2026
">
ADVERTISEMENT

Tag: ಚಳ್ಳಕೆರೆ

ಚಳ್ಳಕೆರೆ: ಜೂನ್ 16ರಂದು ಬಿಎಂಜಿಎಚ್’ಎಸ್ ವಜ್ರ ಮಹೋತ್ಸದ ಪೂರ್ವಭಾವಿ ಸಭೆ

ಚಳ್ಳಕೆರೆ: ಜೂನ್ 16ರಂದು ಬಿಎಂಜಿಎಚ್’ಎಸ್ ವಜ್ರ ಮಹೋತ್ಸದ ಪೂರ್ವಭಾವಿ ಸಭೆ

ಚಳ್ಳಕೆರೆ: ಚಿತ್ರದುರ್ಗ ರಸ್ತೆಯಲ್ಲಿ 1944 ನೆಯ ಸಾಲಿನಲ್ಲಿ ಸ್ಥಾಪನೆಯಾದ ಬಿಸಿನೀರು ಮುದ್ದಪ್ಪ ಸರ್ಕಾರಿ ಪ್ರೌಢಶಾಲೆಯ 75ನೆಯ ವರ್ಷದ ವಜ್ರ ಮಹೋತ್ಸವ ಆಚರಿಸುವ ಕುರಿತು ಸಮಾಲೋಚನೆ ನಡೆಸಲು ಹಳೆ ವಿದ್ಯಾರ್ಥಿಗಳ ಸಂಘದಿಂದ ಜೂನ್ 16 ರ ಭಾನುವಾರದಂದು ಶಾಸಕ ಟಿ. ರಘುಮೂರ್ತಿರವರ ಅಧ್ಯಕ್ಷೆಯಲ್ಲಿ ...

ಪತ್ರಿಕಾ ಸ್ವಾತಂತ್ರ ಹತ್ತಿಕ್ಕುವ ಯತ್ನ ತುರ್ತು ಪರಿಸ್ಥಿತಿ ನೆನಪಿಸುತ್ತಿದೆ: ಚಳ್ಳಕೆರೆ ಪತ್ರಕರ್ತರ ಖಂಡನೆ

ಪತ್ರಿಕಾ ಸ್ವಾತಂತ್ರ ಹತ್ತಿಕ್ಕುವ ಯತ್ನ ತುರ್ತು ಪರಿಸ್ಥಿತಿ ನೆನಪಿಸುತ್ತಿದೆ: ಚಳ್ಳಕೆರೆ ಪತ್ರಕರ್ತರ ಖಂಡನೆ

ಚಳ್ಳಕೆರೆ: ಪ್ರಸ್ತುತ ದಿನಗಳಲ್ಲಿ ವರದಿಗಾರರ ಮತ್ತು ಸಂಪಾದಕರ ಮೇಲೆ ಹಲ್ಲೆಗಳು, ದೌರ್ಜನ್ಯಗಳು ನಡೆಯುತ್ತಿದ್ದು ಈಗ ಸಂಪಾದಕರ ಮಟ್ಟಿಗೆ ಹೋಗಿರುವುದು ದುರಂತ. ಇದು ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವಾಗಿದ್ದು ತುರ್ತು ಪರಿಸ್ಥಿಯನ್ನು ನೆನಪಿಸುತ್ತಿದೆ. ಈ ಕೂಡಲೇ ಸರಕಾರ ತನ್ನ ನಿರ್ಧಾರವನ್ನು ಕೈಬಿಡಬೇಕು, ಹಾಕಿರುವ ...

ಚಳ್ಳಕೆರೆ: ಬಿಸಿಲ ಬೇಗೆ ತಣಿಸೋ ಕಲ್ಲಂಗಡಿ ಬರಗಾಲದಲ್ಲಿಯೂ ಬಂಪರ್ ಬೆಳೆ

ಚಳ್ಳಕೆರೆ: ಬಿಸಿಲ ಬೇಗೆ ತಣಿಸೋ ಕಲ್ಲಂಗಡಿ ಬರಗಾಲದಲ್ಲಿಯೂ ಬಂಪರ್ ಬೆಳೆ

ಚಳ್ಳಕೆರೆ: ಮುಂಗಾರು ಮಳೆ ಮುಗುಯುತ್ತಾ ಬಂದರು ಭುವಿಗೆ ಬಾರದ ವರುಣದೇವ, ರೈತರಲ್ಲಿ ಮೂಡಿದ ಇನ್ನಿಲ್ಲದ ಆತಂಕ. ಮತ್ತೆ ಈ ವರ್ಷವು ಬರದ ಛಾಯೆ. ಬರಗಾಲದ ನಡುವೆಯೂ ಮಾಡಿದ ಶ್ರಮಕ್ಕೆ ಬಂತು ಬಂಪರ್ ಕಲ್ಲಂಗಡಿ ಬೆಳೆ. ಹೌದು... ಚಳ್ಳಕೆರೆ ತಾಲೂಕಿನ ರೈತರೊಬ್ಬರು ಬಯಲುಸೀಮೆಯಲ್ಲಿ ...

ಚಳ್ಳಕೆರೆ: ಖಾಸಗಿ ಬ್ಯಾಂಕ್ ಎಟಿಎಂ ದರೋಡೆಗೆ ವಿಫಲ ಯತ್ನ

ಚಳ್ಳಕೆರೆ: ಖಾಸಗಿ ಬ್ಯಾಂಕ್ ಎಟಿಎಂ ದರೋಡೆಗೆ ವಿಫಲ ಯತ್ನ

ಚಳ್ಳಕೆರೆ: ಖಾಸಗಿ ಬ್ಯಾಂಕೊಂದರ ಎಟಿಎಂ ದರೋಡೆ ಯತ್ನ ವಿಫಲವಾದ ಘಟನೆ ನಡೆದಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿದೆ. ನಗರದ ಬೆಂಗಳೂರು ರಸ್ತೆಯಲ್ಲಿರುವ ವೃತ್ತ ನಿರೀಕ್ಷಕರ ಕಚೇರಿ ಕೂಗಳತೆ ದೂರದಲ್ಲಿರುವ ಐಡಿಬಿಎಲ್ ಬ್ಯಾಂಕ್’ನ ಎಟಿಎಂನಲ್ಲಿ ಸೋಮವಾರ ರಾತ್ರಿ 11.30 ರ ಸುಮಾರಿನಲ್ಲಿ ಒಬ್ಬ ವ್ಯಕ್ತಿ ...

ಚಳ್ಳಕೆರೆಯಲ್ಲಿ ಭಾರೀ ಬಿರುಗಾಳಿ: ಫಸಲಿಗೆ ಬಂದಿದ್ದ ಪರಂಗಿ ಬೆಳೆ ನಷ್ಟ

ಚಳ್ಳಕೆರೆಯಲ್ಲಿ ಭಾರೀ ಬಿರುಗಾಳಿ: ಫಸಲಿಗೆ ಬಂದಿದ್ದ ಪರಂಗಿ ಬೆಳೆ ನಷ್ಟ

ಚಳ್ಳಕೆರೆ: ಇಲ್ಲಿನ ಸುತ್ತಮುತ್ತಲ ಪ್ರದೇಶದಲ್ಲಿ ನಿನ್ನೆ ತಡರಾತ್ರಿ ಭಾರೀ ಬಿರುಗಾಳಿ ಅಪ್ಪಳಿಸಿದ ಪರಿಣಾಮ ಫಸಲಿಗೆ ಬಂದಿದ್ದ ಪರಂಗಿ(ಪಪ್ಪಾಯ) ಬೆಳೆ ನಷ್ಟವಾಗಿರುವ ಘಟನೆ ನಡೆದಿದೆ. ತಾಲೂಕಿನ ಹುಲಿಕುಂಟೆ ಗ್ರಾಮದ ತಿಪ್ಪೇಸ್ವಾಮಿ ಎನ್ನುವ ರೈತನ ಜಮೀನಿನಲ್ಲಿ ಬೆಳೆಯಲಾಗಿದ್ದ ಪರಂಗಿ ಬೆಳೆ ಭಾನುವಾರ ಬೀಸಿದ ಗಾಳಿಗೆ ...

ಚಳ್ಳಕೆರೆಯ ರಾಜು ಬೆಳಗೆರೆ ನಿರ್ದೇಶನದಲ್ಲಿ ಆರಂಭವಾಗಲಿದೆ ನಿಗೂಢ ಸಿನೆಮಾ ಶೂಟಿಂಗ್

ಚಳ್ಳಕೆರೆಯ ರಾಜು ಬೆಳಗೆರೆ ನಿರ್ದೇಶನದಲ್ಲಿ ಆರಂಭವಾಗಲಿದೆ ನಿಗೂಢ ಸಿನೆಮಾ ಶೂಟಿಂಗ್

ಚಳ್ಳಕೆರೆ: ಇಲ್ಲಿನ ಗ್ರಾಮೀಣ ಪ್ರತಿಭೆ ರಾಜು ಬೆಳಗೆರೆ ಎಂಬ ಯುವ ನಿರ್ದೇಶಕರ ನೇತೃತ್ವದಲ್ಲಿ ನಿಗೂಢ ಸಿನೆಮಾದ ಚಿತ್ರೀಕರಣ ಇದೇ ತಿಂಗಳ 25ರಂದು ಆರಂಭವಾಗಲಿದೆ. ತಾಲೂಕಿನ ಬೆಳಗೆರೆ ಗ್ರಾಮಿಣ ಪ್ರತಿಭೆ ರಾಜು ಬೆಳಗೆರೆ ಚಿತ್ರಕಥೆ, ಸಂಭಾಷಣೆ, ನಿರೂಪಣೆಯಲ್ಲಿ ಸಿನೆಮಾ ತಯಾರಾಗುತ್ತಿದೆ. ರಾಜು ಸುಮಾರು ...

ಹರ್ಷೋದ್ಗಾರದ ನಡುವೆ ಚಳ್ಳಕೆರೆ ವೀರಭದ್ರಸ್ವಾಮಿ ರಥೋತ್ಸವ ಅದ್ದೂರಿ ಸಂಪನ್ನ

ಹರ್ಷೋದ್ಗಾರದ ನಡುವೆ ಚಳ್ಳಕೆರೆ ವೀರಭದ್ರಸ್ವಾಮಿ ರಥೋತ್ಸವ ಅದ್ದೂರಿ ಸಂಪನ್ನ

ಚಳ್ಳಕೆರೆ: ನಗರದ ಆರಾಧ್ಯದೈವ ಶ್ರೀ ವೀರಭದ್ರಸ್ವಾಮಿ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ವಿಜೃಂಭಣೆಯಿಂದ ಜರುಗಿತು. ನಗರದ ಹೃದಯಭಾಗವಾದ ಹಳೇನಗರದ ಪ್ರಮುಖ ಬೀದಿಗಳಲ್ಲಿ ಹಾಗೂ ಪಾದಗಟ್ಟೆಗೆ ತೆರಳಿ, ವಾಪಸ್ ಸನ್ನಿಧಿಗೆ ತೆರಳಿತು. ನಗರದ ವಿವಿಧೆಡೆಗಳಿಂದ ಭಕ್ತರು ತಂದಿದ್ದ ಬೃಹತ್ ಹೂವಿನ ಹಾರಗಳು ...

ಚಳ್ಳಕೆರೆ: ಟಿಎನ್ ಕೋಟೆ ಗ್ರಾಮದಲ್ಲಿ ಗಣಪತಿ, ಈಶ್ವರ, ನಂದಿ ಪ್ರಾಣ ಪ್ರತಿಷ್ಠೆ

ಚಳ್ಳಕೆರೆ: ಟಿಎನ್ ಕೋಟೆ ಗ್ರಾಮದಲ್ಲಿ ಗಣಪತಿ, ಈಶ್ವರ, ನಂದಿ ಪ್ರಾಣ ಪ್ರತಿಷ್ಠೆ

ಚಳ್ಳಕೆರೆ: ತಾಲೂಕಿನ ತಮ್ಮಣ್ಣ ನಾಯಕನ ಕೋಟೆ ಗ್ರಾಮದಲ್ಲಿ ನಿರ್ಮಿಸಲಾದ ನೂತನ ದೇವಾಲಯದಲ್ಲಿ ಗಣಪತಿ, ಈಶ್ವರ ಲಿಂಗ ಹಾಗೂ ನಂದಿ ದೇವರ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ ವಿಧಿವತ್ತಾಗಿ ಹಾಗೂ ಅದ್ದೂರಿಯಾಗಿ ನೆರವೇರಿತು. ಶುಕ್ರವಾರ ಬೆಳಗಿನ ಜಾವ ಶ್ರೀ ಕ್ಷೇತ್ರ ಸಿದ್ಧರಬೆಟ್ಟ ಶ್ರೀ ಬಾಳೆಹೊನ್ನೂರು ...

ಚಿತ್ರದುರ್ಗ: ತಪ್ಪು ವರದಿ ಕೊಟ್ಟ ಅಧಿಕಾರಿಗಳ ಬೆವರಿಳಿಸಿದ ಸಚಿವ ವೆಂಕಟರಮಣಪ್ಪ

ಚಿತ್ರದುರ್ಗ: ತಪ್ಪು ವರದಿ ಕೊಟ್ಟ ಅಧಿಕಾರಿಗಳ ಬೆವರಿಳಿಸಿದ ಸಚಿವ ವೆಂಕಟರಮಣಪ್ಪ

ಚಿತ್ರದುರ್ಗ: ‘ನಿನ್ ತಲೆ, ನಿನ್ ನೇಣು ಹಾಕಬೇಕು. ಸುಳ್ಳು ಹೇಳಿದರೆ ಬರೆ ಎಳಿಬೇಕಾಗುತ್ತೆ ನಿನ್ ತಲೆ, ನಿನ್ ನೇಣು ಹಾಕಬೇಕು. ಸುಳ್ಳು ಹೇಳಿದರೆ ಬರೆ ಎಳಿಬೇಕಾಗುತ್ತೆ’- ಇದು ಬರ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಪ್ಪ ವರದಿ ನೀಡಿದ ಅಧಿಕಾರಿಗಳಿಗೆ ಜಿಲ್ಲಾ ...

ಚಳ್ಳಕೆರೆ: ನಿಂತಿದ್ದ ಲಾರಿಗೆ ಟಾಟಾ ಏಸ್ ಡಿಕ್ಕಿ, ಇಬ್ಬರು ದುರ್ಮರಣ

ಚಳ್ಳಕೆರೆ: ನಿಂತಿದ್ದ ಲಾರಿಗೆ ಟಾಟಾ ಏಸ್ ಡಿಕ್ಕಿ, ಇಬ್ಬರು ದುರ್ಮರಣ

ಚಳ್ಳಕೆರೆ: ನಗರದ ಬೆಂಗಳೂರು ರಸ್ತೆಯಲ್ಲಿರುವ ವೀರಶೈವ ಕಲ್ಯಾಣ ಮಂಟಪದ ಬಳಿ ಇಂದು ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಇಂದು ರಾತ್ರಿ ಸುಮಾರು 9 ಗಂಟೆಗೆ, ಬೆಂಗಳೂರು ಕಡೆಯಿಂದ ಬಳ್ಳಾರಿ ಕಡೆಗೆ ಚಲಿಸುತ್ತಿದ್ದ ಲಾರಿ ...

Page 41 of 42 1 40 41 42
  • Trending
  • Latest
error: Content is protected by Kalpa News!!