ಬಳ್ಳಾರಿ: 1000 ಹಾಸಿಗೆಯ ಬೃಹತ್ ಕೋವಿಡ್ ಆಸ್ಪತ್ರೆ ಲೋಕಾರ್ಪಣೆಗೊಳಿಸಿದ ಸಿಎಂ
ಕಲ್ಪ ಮೀಡಿಯಾ ಹೌಸ್ ಬಳ್ಳಾರಿ/ ವಿಜಯನಗರ: ಅವಳಿ ಜಿಲ್ಲೆಗಳಲ್ಲಿ ಕೊರೋನ ಪ್ರಕರಣಗಳು ದಾಖಲೆ ಮಟ್ಟದಲ್ಲಿ ಹೆಚ್ಚುತ್ತಿದ್ದು, ಸಾವಿಗೀಡಾಗುತ್ತಿರುವವರ ಸಂಖ್ಯೆಯು ದಿನೇದಿನೇ ಹೆಚ್ಚುತ್ತಿದೆ. ಜನರ ಜೀವ ಉಳಿಸಲು ಜೀವಸಂಜೀವಿನಿಯಂತೆ ...
Read more