Saturday, March 14, 2026
Advertisement
ADVERTISEMENT

Tag: ತೀರ್ಥಹಳ್ಳಿ

ಪಿಕಪ್ ವ್ಯಾನ್ ಮರಕ್ಕೆ ಡಿಕ್ಕಿ: 10 ಜನರ ದುರ್ಮರಣ

ತೀರ್ಥಹಳ್ಳಿ | ಭೀಕರ ರಸ್ತೆ ಅಪಘಾತ | ಓರ್ವ ಸಾವು

ಕಲ್ಪ ಮೀಡಿಯಾ ಹೌಸ್   |  ತೀರ್ಥಹಳ್ಳಿ  | ಇಲ್ಲಿನ ತುಡಕಿ ಬಳಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಬಡ ಕೂಲಿ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬಸ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿದ್ದು, ಮೃತ ಕೂಲಿ ಕಾರ್ಮಿಕನನ್ನು ಬಳಗಟ್ಟೆ ಪೂರ್ಣೇಶ್ ಎಂದು ...

ಬಸ್’ನಲ್ಲೇ ಹೃದಯಾಘಾತ | ತೀರ್ಥಹಳ್ಳಿ ವ್ಯಕ್ತಿ ಮೈಸೂರಿನಲ್ಲಿ ಸಾವು

ಬಸ್’ನಲ್ಲೇ ಹೃದಯಾಘಾತ | ತೀರ್ಥಹಳ್ಳಿ ವ್ಯಕ್ತಿ ಮೈಸೂರಿನಲ್ಲಿ ಸಾವು

ಕಲ್ಪ ಮೀಡಿಯಾ ಹೌಸ್   | ತೀರ್ಥಹಳ್ಳಿ | ತಾಲೂಕಿನ ಕಟ್ಟೆಹಕ್ಲು ಸಮೀಪದ ಸೀತಾರಾಮ ಎಂಬುವವರು ಮೈಸೂರಿನ ಬನ್ನಿಮಂಟಪದ ಬಳಿ ಬಸ್ಸಿನಲ್ಲಿ ಹೋಗುತ್ತಿರುವ ವೇಳೆ ತೀವ್ರ ಹೃದಯಘಾತದಿಂದ ಸಾವನಪ್ಪಿದ್ದಾರೆ. ಇವರು ಆರ್'ಎಸ್'ಎಸ್'ನ ಕುಟುಂಬ ಪ್ರಬೋಧನ್ ಗತಿವಿಧಿಯ ಸಂಯೋಜಕರಾದ ಸೀತಾರಾಮ ಸಂತೇಕೊಪ್ಪ ಅವರು ಸಾಮಾಜಿಕವಾಗಿ ...

ಸೋಂಕಿಗೆ ಮಗ ಬಲಿಯಾದ ವಿಷಯ ತಿಳಿದು ಖಿನ್ನತೆಯಿಂದ ವೃದ್ದ ತಂದೆ ಸಾವು

ಸಾಲ ಬಾಧೆ ತಾಳಲಾರದೆ ತುಮಕೂರು ಮಹಿಳೆ ತೀರ್ಥಹಳ್ಳಿಯಲ್ಲಿ ಆತ್ಮಹತ್ಯೆ

ಕಲ್ಪ ಮೀಡಿಯಾ ಹೌಸ್   |  ತೀರ್ಥಹಳ್ಳಿ  | ಸಾಲ ಬಾಧೆ ತಾಳಲಾರದೇ ತುಮಕೂರಿನ ಮಹಿಳೆಯೊಬ್ಬರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ತುಮಕೂರಿನ ಮಧುಗಿರಿಯ ಕೋಡಿಗೆಹಳ್ಳಿಯ ಲತಾಮಣಿ(44) ಎಂಬಾಕೆ ಮೃತ ಮಹಿಳೆ ಎಂದು ಗುರುತಿಸಲಾಗಿದೆ. ತುಂಗಾ ನದಿಯ ಕಲ್ಲು ...

ತೀರ್ಥಹಳ್ಳಿ | ಅಗ್ನಿ ಅನಾಹುತ | ಒಂದೇ ಕುಟುಂಬದ ಮೂವರ ಸಜೀವ ದಹನ | ಘಟನೆಗೆ ಕಾರಣವೇನು?

ತೀರ್ಥಹಳ್ಳಿ | ಅಗ್ನಿ ಅನಾಹುತ | ಒಂದೇ ಕುಟುಂಬದ ಮೂವರ ಸಜೀವ ದಹನ | ಘಟನೆಗೆ ಕಾರಣವೇನು?

ಕಲ್ಪ ಮೀಡಿಯಾ ಹೌಸ್  |  ತೀರ್ಥಹಳ್ಳಿ  | ತಾಲೂಕಿನ ಅರಳಸುರಳಿಯಲ್ಲಿ ಭೀಕರ ಅಗ್ನಿ ಅನಾಹುತ #FireAccident ಸಂಭವಿಸಿದ್ದು, ಘಟನೆಯಲ್ಲಿ ಅರ್ಚಕ ಕುಟುಂಬದ ಮೂವರು ಸಜೀವವಾಗಿ ದಹನಗೊಂಡಿದ್ದಾರೆ. ಹೊಸನಗರ #Hosanagara ರಸ್ತೆ ಸಮೀಪವಿರುವ ಅರಳಸುರಳಿಯಲ್ಲಿ ಘಟನೆ ನಡೆದಿದ್ದು, ಕಲ್ಲೋಣಿಯ ರಾಘವೇಂದ್ರ ಕೆಕೋಡ ಎನ್ನುವವರ ...

ಶಿಮುಲ್ ಅಧ್ಯಕ್ಷಗಾದಿ ಚುನಾವಣೆ ಅಸಿಂಧು: ಎಸಿ ಸೇರಿ ಇಬ್ಬರಿಗೆ ಕೋರ್ಟ್ ದಂಡ

ಬೈಕ್ ರೇಸಿಂಗ್ ಮಾಡಿದ ಇಬ್ಬರಿಗೆ ದಂಡ ವಿಧಿಸಿದ ನ್ಯಾಯಾಲಯ

ಕಲ್ಪ ಮೀಡಿಯಾ ಹೌಸ್   | ತೀರ್ಥಹಳ್ಳಿ | ಅತಿವೇಗ ಮತ್ತು ಅಜಾಗರೂಕತೆಯಿಂದ ಬೈಕ್ ರೇಸಿಂಗ್ ಮಾಡಿದ ಸವಾರರಿಬ್ಬರಿಗೆ ತೀರ್ಥಹಳ್ಳಿಯ ಪ್ರಿನ್ಸಿಪಲ್ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ತಲಾ 5 ಸಾವಿರ ರೂ. ದಂಡ ವಿಧಿಸಿದೆ. ಸವಾರರಿಬ್ಬರು ಎರಡು ಪ್ರತ್ಯೇಕ ಬೈಕ್‌ಗಳಲ್ಲಿ ಬಾಳೆಬೈಲಿನ ...

ಶಿವಮೊಗ್ಗ: ಸಹೋದರರ ಮೇಲೆ ಮಾರಾಕಸ್ತ್ರಗಳಿಂದ ಹಲ್ಲೆ

ದಿನಸಿ ಅಂಗಡಿಯಲ್ಲಿ ಕಳ್ಳತನ: ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳರ ಕೈಚಳಕ

ಕಲ್ಪ ಮೀಡಿಯಾ ಹೌಸ್   | ತೀರ್ಥಹಳ್ಳಿ | ಪಟ್ಟಣದ ಕೊಪ್ಪ ಸರ್ಕಲ್ ಮಿಲ್ಕ್ ಪಾರ್ಲರ್ ಅಂಗಡಿಗಳಲ್ಲಿ ನಿನ್ನೆ ರಾತ್ರಿ ಕಳ್ಳತನ ನಡೆದಿದ್ದು, ಅಂಗಡಿಯಲ್ಲಿರುವ ವಸ್ತುಗಳು ಮತ್ತು ಹಣವನ್ನು ಕದ್ದೊಯ್ದಿರುವ ಘಟನೆ ನಡೆದಿದೆ. ಕೊಪ್ಪ ರಸ್ತೆಯಲ್ಲಿರುವ ನಾರಾಯಣ ಎನ್ನುವರಿಗೆ ಸೇರಿದ ದಿನಸಿ ಅಂಗಡಿಯಲ್ಲಿ ...

Kalpa Breaking: ಭದ್ರಾವತಿ-ಇಂದು ರಾತ್ರಿ ಹಿಂದೂ ಫೈರ್ ಬ್ರಾಂಡ್ ಪ್ರಮೋದ್ ಮುತಾಲಿಕ್ ಭಾಷಣ!

ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರೆದ ಮಳೆ: ಜುಲೈ 25ರಂದು ಶಾಲಾ-ಕಾಲೇಜುಗಳಿಗೆ ರಜೆ ಇದೆಯೇ?

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಜಿಲ್ಲೆಯಲ್ಲಿ ನಿರಂತರ ಮಳೆ ಮುಂದುವರೆದಿದ್ದು, ಪ್ರಮುಖವಾಗಿ ತೀರ್ಥಹಳ್ಳಿ, ಸಾಗರ ಹಾಗೂ ಹೊಸನಗರ ತಾಲೂಕುಗಳಲ್ಲಿ ಭಾರೀ ಪ್ರಮಾಣದಲ್ಲಿ ವರುಣ ಅಬ್ಬರಿಸುತ್ತಿದ್ದಾನೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಇಂದು ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ...

ತೀರ್ಥಹಳ್ಳಿ ಘಾಟಿಯಲ್ಲಿ ಬಿದ್ದ ಮಹಮದ್ ಪಾಷಾ: ರಕ್ಷಿಸಿದ ಹಿಂದೂ ಕಾರ್ಯಕರ್ತರು

ತೀರ್ಥಹಳ್ಳಿ ಘಾಟಿಯಲ್ಲಿ ಬಿದ್ದ ಮಹಮದ್ ಪಾಷಾ: ರಕ್ಷಿಸಿದ ಹಿಂದೂ ಕಾರ್ಯಕರ್ತರು

ಕಲ್ಪ ಮೀಡಿಯಾ ಹೌಸ್   |  ತೀರ್ಥಹಳ್ಳಿ  | ಆಗುಂಬೆ ಘಾಟಿಯ Agumbe ghat 7ನೆಯ ತಿರುವಿನಲ್ಲಿ ಮಹಮದ್ ಪಾಷಾ ಎನ್ನುವ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಬಿದ್ದಿದ್ದು, ತುರ್ತು ಕಾರ್ಯಾಚರಣೆ ನಡೆಸಿದ ಹಿಂದೂ ಕಾರ್ಯಕರ್ತರು ಅವರನ್ನು ರಕ್ಷಣೆ ಮಾಡಿದ್ದಾರೆ. ಗುಜರಿ ಫ್ಯಾಕ್ಟರಿಯ ಮಾಲೀಕರಾದ ಮಹಮದ್ ...

ಅಪ್ರಾಪ್ತನಿಗೆ ಬೈಕ್ ಚಲಾಯಿಸಲು ಅವಕಾಶ: ಮಾಲೀಕನಿಗೆ ಬಿತ್ತು ದಂಡ

ಅಪ್ರಾಪ್ತನಿಗೆ ಬೈಕ್ ಚಲಾಯಿಸಲು ಅವಕಾಶ: ಮಾಲೀಕನಿಗೆ ಬಿತ್ತು ದಂಡ

ಕಲ್ಪ ಮೀಡಿಯಾ ಹೌಸ್   |  ತೀರ್ಥಹಳ್ಳಿ  | ಅಪ್ರಾಪ್ತನಿಗೆ ಚಲಾಯಿಸಲು ಅವಕಾಶ ಕೊಟ್ಟಿದ್ದ ಮಾಲೀಕನಿಗೆ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ದಂಡ ವಿಧಿಸಿರುವ ಘಟನೆ ನಡೆದಿದೆ. ಘಟನೆ ಹಿನ್ನೆಲೆಯೇನು? ತೀರ್ಥಹಳ್ಳಿ ಡಿವೈಎಸ್'ಪಿ ಗಜಾನನ ವಾಮನ ಅವರು ನಿನ್ನೆ ಕುಶಾವತಿ ಬಳಿಯಲ್ಲಿ ತಪಾಸಣೆ ನಡೆಸುತ್ತಿದ್ದರು. ...

ವಿದ್ಯಾರ್ಣವ ಬಾಳಗಾರುಗೆ `ನ್ಯಾಯಾಮೃತ ವಿಶಾರದ’ ಬಿರುದು ಪ್ರದಾನ

ವಿದ್ಯಾರ್ಣವ ಬಾಳಗಾರುಗೆ `ನ್ಯಾಯಾಮೃತ ವಿಶಾರದ’ ಬಿರುದು ಪ್ರದಾನ

ಕಲ್ಪ ಮೀಡಿಯಾ ಹೌಸ್  |  ಮಹಿಷಿ (ತೀರ್ಥಹಳ್ಳಿ)  | ಭಾರತೀಯ ಮೂಲದ ವೇದ ಮತ್ತು ಶಾಸ್ತ್ರವಿದ್ಯೆಗಳಿಗೆ ಸರ್ವ ದೇಶ-ಕಾಲದಲ್ಲೂ ಮಾನ್ಯತೆ ಇದೆ. ಹಾಗಾಗಿ ಇಂಥ ವಿದ್ಯೆಗಳಿಗೆ ಸದಾ ಗೌರವಾದರ ತೋರಿ ಯುವ ವಿದ್ವಾಂಸರಿಗೆ ಪ್ರೋತ್ಸಾಹಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಉತ್ತರಾದಿ ...

Page 10 of 20 1 9 10 11 20
  • Trending
  • Latest
error: Content is protected by Kalpa News!!