ಮಹಿಳೆಯಿಂದ ಭ್ರಷ್ಠಾಚಾರ ಮುಕ್ತ ಸಮಾಜ ನಿರ್ಮಾಣ ಸಾಧ್ಯ: ಸವಿತಾ ನಾಗಭೂಷಣ್
ಭದ್ರಾವತಿ: ಮಹಿಳೆಯರು ಜೀವನದಲ್ಲಿ ಆದರ್ಶಯುತವದ ವೈಚಾರಿಕತೆಯನ್ನು ರೂಢಿಸಿಕೊಳ್ಳುವುದರಿಂದ ಸಮಜದಲ್ಲಿಯೂ ಅದನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗುತ್ತದೆ ಎಂದು ಸಾಹಿತಿ ಸವಿತಾ ನಾಗಭೂಷಣ್ ಹೇಳಿದರು. ಹಳೇನಗರದ ಬಸವೇಶ್ವರ ವೃತ್ತದ ಮಹಿಳಾ ...
Read more