ಜಿ.ಎಸ್. ನಟೇಶ್ ವ್ಯಾಖ್ಯಾನ: ಡಿವಿಜಿ ಒಂದು ಆದರ್ಶ ಮಾತ್ರವಲ್ಲ, ಸಾಹಿತ್ಯದ ಅಶ್ವತ್ಥ ವೃಕ್ಷ
ಡಾ. ದೇವನಹಳ್ಳಿ ವೆಂಕಟಮರಣಯ್ಯ ಗುಂಡಪ್ಪನವರ ಹೆಸರು ಕನ್ನಡ ಸಾಹಿತ್ಯದಲ್ಲಿ ಅಜರಾಮರವಾಗಿ ಉಳಿಯವಂತಹದ್ದು. ಬಡತನದ ಬೇಗೆಯಲ್ಲಿ ಬೆಂದರೂ, ಕಷ್ಟ ಪರಂಪರೆಗಳನ್ನು ನಿರಂತರವಾಗಿ ಜೀವನದಲ್ಲಿ ಎದುರಿಸಿದರೂ ತಾವು ನಂಬಿದ ತತ್ವಕ್ಕೆ ...
Read more