Monday, March 16, 2026
Advertisement
ADVERTISEMENT

Tag: ಲಾಕ್ ಡೌನ್

Kalpa Breaking: ಭದ್ರಾವತಿ-ಇಂದು ರಾತ್ರಿ ಹಿಂದೂ ಫೈರ್ ಬ್ರಾಂಡ್ ಪ್ರಮೋದ್ ಮುತಾಲಿಕ್ ಭಾಷಣ!

ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ನಾಳೆಯಿಂದ ಲಾಕ್ ಡೌನ್ ಇರುವುದಿಲ್ಲ: ಸಿಎಂ ಘೋಷಣೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಯಾವುದೇ ಭಾಗಗಳಲ್ಲಿ ನಾಳೆಯಿಂದ ಲಾಕ್ ಡೌನ್ ಇರುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ. ರಾಜ್ಯವನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಜಾರಿ ಮಾಡಲಾಗಿದ್ದ ಲಾಕ್ ಡೌನ್ ನಾಳೆಯಿಂದ ...

ಗಂಗಾವತಿ ಟೌನ್, ಶ್ರೀರಾಮನಗರದಲ್ಲಿ 10 ದಿನ ಲಾಕ್ ಡೌನ್: ಕೊಪ್ಪಳ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್

ಗಂಗಾವತಿ ಟೌನ್, ಶ್ರೀರಾಮನಗರದಲ್ಲಿ 10 ದಿನ ಲಾಕ್ ಡೌನ್: ಕೊಪ್ಪಳ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಕೊಪ್ಪಳ: ಜಿಲ್ಲೆಯಲ್ಲಿ ಕೋವಿಡ್19 ಪ್ರಕರಣಗಳು ಹೆಚ್ಚಾಗಿ ಗಂಗಾವತಿ ತಾಲೂಕಿನಲ್ಲಿ ಹೆಚ್ಚು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಗಂಗಾವತಿ ಟೌನ್ ಹಾಗೂ ಶ್ರೀರಾಮನಗರದಲ್ಲಿ 10 ದಿನಗಳ ಕಾಲ ಲಾಕ್ ಡೌನ್ ಮಾಡಲು ನಿರ್ಧರಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ...

ಲಾಕ್ ಡೌನ್ ಉಲ್ಲಂಘಿಸಿ ಓಡಾಟ: ವಾಹನ ಸವಾರರಿಗೆ ಎಚ್ಚರಿಕೆ ನೀಡಿ ನೀಡಿ ಹೈರಾಣಾದ ಪೊಲೀಸರು

ಲಾಕ್ ಡೌನ್ ಉಲ್ಲಂಘಿಸಿ ಓಡಾಟ: ವಾಹನ ಸವಾರರಿಗೆ ಎಚ್ಚರಿಕೆ ನೀಡಿ ನೀಡಿ ಹೈರಾಣಾದ ಪೊಲೀಸರು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಮಧ್ಯಾಹ್ನ 2 ಗಂಟೆ ನಂತರ ಲಾಕ್ ಡೌನ್ ಜಾರಿಯಲ್ಲಿದ್ದರೂ ಲೆಕ್ಕಿಸಿದೇ ಅನಾವಶ್ಯಕವಾಗಿ ಓಡಾಡುತ್ತಿರುವವರಿಗೆ ಪೊಲೀಸರು ಎಚ್ಚರಿಕೆ ನೀಡುತ್ತಿದ್ದ ದೃಶ್ಯ ನಗರದಲ್ಲಿ ಕಂಡು ಬಂದಿತು. ನಗರದ ಮಾಧವಾಚಾರ್ ವೃತ್ತ, ಅಂಡರ್ ಬ್ರಿಡ್ಜ್‌ ಸೇರಿದಂತೆ ಹಲವು ಕಡೆ ...

ಮಧ್ಯಾಹ್ನದ ಲಾಕ್ ಡೌನ್ ಧಾವಂತ: ಶಿವಮೊಗ್ಗ-ಭದ್ರಾವತಿಯಲ್ಲಿ ಹೆವಿ ಟ್ರಾಫಿಕ್ ಜಾಮ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಮಧ್ಯಾಹ್ನದ 2 ಗಂಟೆಯಿಂದ ಲಾಕ್ ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಧಾವಂತದ ಪರಿಣಾಮ ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ ಇಂದು ಭಾರೀ ಟ್ರಾಫಿಕ್ ಜಾಮ್ ಕಂಡು ಬಂದಿದೆ. ಮಧ್ಯಾಹ್ನದ ನಂತರದ ಲಾಕ್ ಡೌನ್ ಅನ್ನು ನಿನ್ನೆಯಿಂದ ...

ಅರ್ಧ ದಿನ ಲಾಕ್ ಡೌನ್-ಅಖಾಡಕ್ಕಿಳಿದ ಖಾಕಿ ಪಡೆ: ಅನಾವಶ್ಯಕ ರಸ್ತೆಗಿಳಿದವರಿಗೆ ಬಿತ್ತು ದಂಡ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಜಿಲ್ಲೆಯಲ್ಲಿ ಅರ್ಧ ದಿನ ಲಾಕ್ ಡೌನನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಹಿನ್ನೆಲೆಯಲ್ಲಿ ಖಾಕಿ ಪಡೆದ ಅಖಾಡಕ್ಕಿಳಿದಿದ್ದು, ಸ್ವತಃ ಜಿಲ್ಲಾ ರಕ್ಷಣಾಧಿಕಾರಿಗಳೇ ಪರಿಶೀಲನೆಗೆ ಇಳಿದಿದ್ದಾರೆ. ಒಂದೆಡೆ ಲಾಕ್ ಡೌನ್ ಜಾರಿಯಾದ ಎರಡನೆಯ ದಿನವಾದ ಇಂದೂ ಸಹ ...

ಲಾಕ್ ಡೌನ್ ಮುಂದುವರೆಸುವ ಯೋಚನೆ ಇಲ್ಲ: ಸಿಎಂ ಯಡಿಯೂರಪ್ಪ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಜಾರಿಯಲ್ಲಿರುವ ಲಾಕ್ ಡೌನ್ ಮುಂದುವರೆಸುವ ಯಾವುದೇ ಯೋಚನೆಯಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಬೆಂಗಳೂರಿನ ಕೋವಿಡ್ ಪರಿಸ್ಥಿತಿ ಹಾಗೂ ನಿರ್ವಹಣೆ ಕುರಿತು ಎಂಟು ವಲಯಗಳ ಉಸ್ತುವಾರಿ ಸಚಿವರೊಂದಿಗೆ ಸಭೆ ನಡೆಸಿ ...

ಇಡಿಯ ಭಾರತದ ಲಾಕ್ ಡೌನ್ ನ ಹಿಂದಿನ ಅಸಲಿಯತ್ತೇನು…?

ನಗರವಾಸಿಗಳಿಗೆ ರಾಹುಗ್ರಸ್ತ ಗ್ರಹಣವಾಗಿರುವ ಲಾಕ್ ಡೌನ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ದೇವ ಸೃಷ್ಟಿಯ ವೈವಿಧ್ಯಮಯ ಜೀವ ಸಂಕುಲವನ್ನು ಹುಲು ಮನುಜನೊಬ್ಬನೇ ತಿಂದು ತೇಗಿದ್ದಾನೆ. ಕಣ್ಣಿಗೆ ಕಾಣುವ ಅತಿ ಚಿಕ್ಕ ಜಂತುವಿನಿಂದ ಹಿಡಿದು ಕಡಲ ದೈತ್ಯ ತಿಮಿಂಗಿಲದ ಪರ್ಯಂತ ಯಾವ ಜೀವಿಯನ್ನು ಮನುಷ್ಯ ಬಿಡಲಿಲ್ಲ. ಬಿಡುತ್ತಿಲ್ಲ. ಬ್ರಹ್ಮಾಂಡ ತನ್ನದು, ...

ಎಚ್ಚೆತ್ತುಕೊಳ್ಳದ ಜನ, ವ್ಯಾಪಾರಸ್ಥರು: ಪೊಲೀಸರ ಭಯಕ್ಕೆ ಬಂದ್

ಎಚ್ಚೆತ್ತುಕೊಳ್ಳದ ಜನ, ವ್ಯಾಪಾರಸ್ಥರು: ಪೊಲೀಸರ ಭಯಕ್ಕೆ ಬಂದ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಗಂಟೆ 2.13 ಆದರೂ ನಗರದಲ್ಲಿ ಟ್ರಾಫಿಕ್ ಜಾಮ್, ಅಂಗಡಿ ಮುಂಗಟ್ಟಗಳ ವ್ಯಾಪಾರ ಸಲೀಸಾಗಿ ನಡೆಯುತ್ತಿತ್ತು. ಆದರೆ, ಯಾವಾಗ ಪೊಲೀಸರು ಅಖಾಡಕ್ಕಿಳಿದರೋ ನಾ ಮೊದಲು, ತಾ ಮೊದಲು ಎಂಬಂತೆ ಅಂಗಡಿಗಳನ್ನು ಬಂದ್ ಆದವು. ಇದು, ಜಿಲ್ಲಾ ...

ಸೀಲ್ ಡೌನ್ ಏರಿಯಾದ ಮಂದಿ ಹೊರಗೆ ಓಡಾಡಿದರೆ ಎಫ್’ಐಆರ್: ಆಯುಕ್ತರ ಎಚ್ಚರಿಕೆ

ಮಧ್ಯಾಹ್ನ 2 ಗಂಟೆ ನಂತರ ಕಡ್ಡಾಯ ಬಂದ್, ಉಲ್ಲಂಘಿಸಿದರೆ ದಂಡ, ಎಫ್’ಐಆರ್: ಆಯುಕ್ತ ಮನೋಹರ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಜಿಲ್ಲಾಡಳಿತ ನಿನ್ನೆ ಆದೇಶ ಹೊರಡಿಸಿರುವಂತೆ ನಗರದಲ್ಲೂ ಸಹ ಇಂದಿನಿಂದ ಮಧ್ಯಾಹ್ನ 2 ಗಂಟೆ ನಂತರ ಎಲ್ಲ ರೀತಿಯ ವ್ಯಾಪಾರ, ವ್ಯವಹಾರಕ್ಕೆ ಅವಕಾಶವಿರುವುದಿಲ್ಲ. ಇದನ್ನು ಉಲ್ಲಂಘಿಸಿದರೆ ಅಂತಹವರಿಗೆ ದಂಡ ವಿಧಿಸುವ ಅಥವಾ ಎಫ್’ಐಆರ್ ದಾಖಲು ಮಾಡಲಾಗುವುದು ...

ಗಾಜನೂರಿನಲ್ಲಿ ಕೋವಿಡ್ ಕೇರ್ ಸೆಂಟರ್ ಕಾರ್ಯಾರಂಭ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಗಾಜನೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆರಂಭಿಸಲಾಗಿರುವ ಕೋವಿಡ್ ಕೇರ್ ಸೆಂಟರ್’ಗೆ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಅವರು ಇಂದು ಭೇಟಿ ನೀಡಿ ವ್ಯವಸ್ಥೆ ಪರಿಶೀಲನೆ ನಡೆಸಿದರು. ರೋಗಲಕ್ಷಣವಿಲ್ಲದ ಕೊರೋನಾ ಪಾಸಿಟಿವ್ ವ್ಯಕ್ತಿಗಳಿಗಾಗಿ ಸರಕಾರದ ಮಾರ್ಗಸೂಚಿ ...

Page 7 of 11 1 6 7 8 11
  • Trending
  • Latest
error: Content is protected by Kalpa News!!