ರಿತ್ತಿಯನ್ನು ಹೊಸರಿತ್ತಿಯನ್ನಾಗಿಸಿದ ಶ್ರೇಷ್ಠ ಯತಿ ಶ್ರೀ ಧೀರೇಂದ್ರತೀರ್ಥರು ಆರಾಧನೆ
ಧರಣೀಮಂಡಲೇ ಖ್ಯಾತಂ ಧೈರ್ಯಾದಿ ಗುಣಬ್ರಂಹಿತಮ್/ ಧಿಕ್ಕ್ರತಾಶೇಷವಾದೀಭಂ ಧೀರಸಿಂಹ ಗುರುಂಭಜೇ// ಇಂದು ಶ್ರೀರಾಘವೇಂದ್ರಸ್ವಾಮಿಗಳವರ ಮಠದ ಪರಂಪರೆಯಲ್ಲಿ 40ನೆಯ ಪೀಠಾಧಿಕಾರಿಗಳಾಗಿ ಭಕ್ತಜನರನ್ನು ಅನುಗ್ರಹಿಸಿದ ಶ್ರೀ ಧೀರೇಂದ್ರ ತೀರ್ಥಗುರುಗಳ ಪೂರ್ವಾರಾಧನೆಯ ದಿನ. ...
Read more