Sunday, March 15, 2026
Advertisement
ADVERTISEMENT

Tag: ಸೊರಬ

ನಾನಾಗಲೇ ಮೊದಲ ಸ್ಥಾನದಲ್ಲಿದ್ದೇನೆ, 2ನೇ ಸ್ಥಾನಕ್ಕೆ ಅವರಿಬ್ಬರಲ್ಲಿ ಪೈಪೋಟಿ: ಈಶ್ವರಪ್ಪ ಹೇಳಿದ್ದೇನು?

ನಾನಾಗಲೇ ಮೊದಲ ಸ್ಥಾನದಲ್ಲಿದ್ದೇನೆ, 2ನೇ ಸ್ಥಾನಕ್ಕೆ ಅವರಿಬ್ಬರಲ್ಲಿ ಪೈಪೋಟಿ: ಈಶ್ವರಪ್ಪ ಹೇಳಿದ್ದೇನು?

ಕಲ್ಪ ಮೀಡಿಯಾ ಹೌಸ್  |  ಸೊರಬ  | ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ನಾನು ಈಗಾಗಲೇ ಮೊದಲ ಸ್ಥಾನದಲ್ಲಿದ್ದು, ಎರಡನೇ ಸ್ಥಾನಕ್ಕಾಗಿ ರಾಘವೇಂದ್ರ ಹಾಗೂ ಗೀತಾ ಶಿವರಾಜಕುಮಾರ್ ಅವರ ನಡುವೆ ಪೈಪೋಟಿಯಿದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ #KSEshwarappa ಹೇಳಿದ್ದಾರೆ. ...

ಮೊಬೈಲ್ ಗೀಳಿನಿಂದ ಮಕ್ಕಳನ್ನು ದೂರವಿಡಲು ಶಿಬಿರಗಳು ಸಹಕಾರಿ: ಮಮತಾ ಅಭಿಪ್ರಾಯ

ಮೊಬೈಲ್ ಗೀಳಿನಿಂದ ಮಕ್ಕಳನ್ನು ದೂರವಿಡಲು ಶಿಬಿರಗಳು ಸಹಕಾರಿ: ಮಮತಾ ಅಭಿಪ್ರಾಯ

ಕಲ್ಪ ಮೀಡಿಯಾ ಹೌಸ್  |  ಸೊರಬ  | ಈ ಕಾಲಘಟ್ಟದಲ್ಲಿ ವೃತ್ತಿ ಪರತೆಯ ಶಿಕ್ಷಣದಿಂದಾಗಿ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಿಗಿಂತಲು ಪಠ್ಯ ಚಟುವಟಿಕೆಗೆ ಪೋಷಕರು ಒತ್ತು ನೀಡುತ್ತಿರುವುದು ಉತ್ತಮ ಬೆಳವಣಿಗೆಯಲ್ಲ ಎಂದು ಸಮರ್ಪಣ ಸಂಸ್ಥೆಯ ಮಮತಾ ರಾಜೇಶ್ ಹೇಳಿದರು. ಪಟ್ಟಣದ ಚಾಮರಾಜಪೇಟೆ ಹಳೆ ...

ಅವರ ರಾಜಕಾರಣದಲ್ಲಿರುವ ಗರ್ವವನ್ನು ಮುರಿಯಬೇಕಿದೆ: ಕುಮಾರ್ ಬಂಗಾರಪ್ಪ ಟಾಂಗ್ ನೀಡಿದ್ದು ಯಾರಿಗೆ?

ಅವರ ರಾಜಕಾರಣದಲ್ಲಿರುವ ಗರ್ವವನ್ನು ಮುರಿಯಬೇಕಿದೆ: ಕುಮಾರ್ ಬಂಗಾರಪ್ಪ ಟಾಂಗ್ ನೀಡಿದ್ದು ಯಾರಿಗೆ?

ಕಲ್ಪ ಮೀಡಿಯಾ ಹೌಸ್  |  ಸೊರಬ  | ಅವರ ರಾಜಕಾರಣದಲ್ಲಿರುವ ಗರ್ವವನ್ನು ಮುರಿಯಬೇಕಿದೆ ಎಂದು ಸಚಿವ ಮಧು ಬಂಗಾರಪ್ಪ ಅವರಿಗೆ ಮಾಜಿ ಸಚಿವ ಕುಮಾರ್ ಬಂಗಾರಪ್ಪ #Kumar Bangarappa ಟಾಂಗ್ ನೀಡಿದರು. ಬಿಜೆಪಿ ಬೂತ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಯಾವ ...

ಸೊರಬ: ಮಲೆನಾಡಿನ ಗಮನ ಸೆಳೆದ ಬಯಲುಸೀಮೆಯ ಸಂಗ್ಯಾಬಾಳ್ಯ ಜನಪದ ನಾಟಕ

ಸೊರಬ: ಮಲೆನಾಡಿನ ಗಮನ ಸೆಳೆದ ಬಯಲುಸೀಮೆಯ ಸಂಗ್ಯಾಬಾಳ್ಯ ಜನಪದ ನಾಟಕ

ಕಲ್ಪ ಮೀಡಿಯಾ ಹೌಸ್  |  ಸೊರಬ  | ಎರಡು ದಶಕಗಳಿಗಿಂತಲೂ ಹಿಂದೆ ಅಪಾರ ಜನಾಕರ್ಷಣೆ ಪಡೆದು ಸಾಗರ ಭಾರತಿ ಕಲಾವಿದರನ್ನು ಮುನ್ನೆಲೆಗೆ ತಂದು 150ಕ್ಕೂ ಹೆಚ್ಚು ಪ್ರದರ್ಶನ ನಡೆಸಿದ ಸಂಗ್ಯಾಬಾಳ್ಯ ಜನಪದ ನಾಟಕ ಪುನಃ ಸೊರಬದ ಕಲಾವಿದ ಗೆಳೆಯರಿಂದ ಅನಾವರಣಗೊಂಡಿದ್ದು, ಮೊದಲ ...

ಸೊರಬ: ಈ ಮಣ್ಣಿನ ಮಹತ್ವವನ್ನು ಮೊದಲು ಅರಿಯಿರಿ: ದೇವೇಂದ್ರ ಬೆಳೆಯೂರು

ಸೊರಬ: ಈ ಮಣ್ಣಿನ ಮಹತ್ವವನ್ನು ಮೊದಲು ಅರಿಯಿರಿ: ದೇವೇಂದ್ರ ಬೆಳೆಯೂರು

ಕಲ್ಪ ಮೀಡಿಯಾ ಹೌಸ್  |  ಸೊರಬ  | ದೇಶದ ಇತಿಹಾಸ ತಿಳಿಯುವ ಮೊದಲು ಸ್ಥಳೀಯ ಇತಿಹಾಸ, ಇಲ್ಲಿನ ಭೂಗೋಳ, ಇಲ್ಲಿನ ಸಂಸ್ಕೃತಿ, ಪರಿಸರ, ಈ ಮಣ್ಣಿನ ಮಹತ್ವವನ್ನು ಮೊದಲು ಅರಿತುಕೊಳ್ಳಬೇಕು ಎಂದು ಸಾಮಾಜಿಕ ಚಿಂತಕ ರಂಗಕಲಾವಿದ ದೇವೇಂದ್ರ ಬೆಳೆಯೂರು ಹೇಳಿದರು. ತಾಲ್ಲೂಕು ...

ಸೊರಬ | ಚಂದ್ರಗುತ್ತಿ ದೇವಾಲಯಕ್ಕೆ ನಟ ಶಿವರಾಜಕುಮಾರ್ ದಂಪತಿ

ಸೊರಬ | ಚಂದ್ರಗುತ್ತಿ ದೇವಾಲಯಕ್ಕೆ ನಟ ಶಿವರಾಜಕುಮಾರ್ ದಂಪತಿ

ಕಲ್ಪ ಮೀಡಿಯಾ ಹೌಸ್  |  ಸೊರಬ  | ಪುರಾತನ ಪ್ರಸಿದ್ಧ ಚಂದ್ರಗುತ್ತಿ ಶ್ರೀರೇಣುಕಾಂಬಾ ದೇವಾಲಯಕ್ಕೆ ನಟ ಶಿವರಾಜಕುಮಾರ್ #Shivarajkumar ಹಾಗೂ ಅವರ ಪತ್ನಿ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ #GeethaShivarajkumar ಅವರು ಭೇಟಿ ನೀಡಿ ಪೂಜೆ ಸಲ್ಲಿಸಿದರು. ...

ಮುಂದಿನ ಪೀಳಿಗೆಗಾಗಿ ಕೆರೆಗಳ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯ: ಎಂ.ಆರ್. ಪಾಟೀಲ್ ಅಭಿಪ್ರಾಯ

ಮುಂದಿನ ಪೀಳಿಗೆಗಾಗಿ ಕೆರೆಗಳ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯ: ಎಂ.ಆರ್. ಪಾಟೀಲ್ ಅಭಿಪ್ರಾಯ

ಕಲ್ಪ ಮೀಡಿಯಾ ಹೌಸ್  |  ಸೊರಬ  | ವಿಶ್ವದಾದ್ಯಂತ ಇಂದು ಜಲದಿನ ನಡೆಯುತ್ತಿದೆ. ಯಾವುದೋ ಸಿಮೆಂಟ್ ಹಾಸಿನ ನಡುವೆ ಜಲದಿನ ಆಚರಿಸುವುದಕ್ಕಿಂತಲೂ ಗ್ರಾಮಾಂತರ ಪ್ರದೇಶದ ಜಲಮೂಲದ ಸನಿಹ ಆಚರಿಸುವ ಜಲದಿನ ಹೆಚ್ಚು ಅರ್ಥಪೂರ್ಣ ಎಂದು ಹಿರಿಯ ವಕೀಲ ಎಂ.ಆರ್. ಪಾಟೀಲ್ ಹೇಳಿದರು. ...

ಇಂದಿಗೂ ಗುಡಿಗಾರಿಕೆ ಕಲೆ ಜೀವಂತವಾಗಿರುವುದು ಹರ್ಷದ ಸಂಗತಿ: ಶ್ರೀನಿವಾಸ

ಇಂದಿಗೂ ಗುಡಿಗಾರಿಕೆ ಕಲೆ ಜೀವಂತವಾಗಿರುವುದು ಹರ್ಷದ ಸಂಗತಿ: ಶ್ರೀನಿವಾಸ

ಕಲ್ಪ ಮೀಡಿಯಾ ಹೌಸ್  |  ಸೊರಬ  | ಮೊದಲಿನಿಂದಲೂ ರಾಜಕೀಯವಾಗಿ, ಸಾಂಸ್ಕೃತಿಕ, ಕಲಾಸಂಸ್ಕೃತಿಗೆ ಹೆಸರಾದ ಸೊರಬದಲ್ಲಿ ಇಂದಿಗೂ ಗುಡಿಗಾರಿಕೆ ಕಲೆ ಜೀವಂತವಾಗಿ ಉಳಿದಿದೆ ಎನ್ನಲು ಈ ಕಲಾಕೃತಿ ಪ್ರಸ್ತುತ ನಮ್ಮೆದುರಿಗಿದೆ ಎಂದು ದೊಡ್ಡಬಳ್ಳಾಪುರ ದೇವಾಂಗ ಸಮಾಜದ ಅಧ್ಯಕ್ಷ ಎಂ.ಜಿ. ಶ್ರೀನಿವಾಸ ಹರ್ಷ ...

ಸೇವೆಯಲ್ಲಿ ಶ್ರದ್ಧೆ, ಸಹನೆ ಇದ್ದಲ್ಲಿ ಎಲ್ಲೂ ಯಶಸ್ಸು ಸಾಧ್ಯ: ನಿವೃತ್ತ ಶಿಕ್ಷಕಿ ಶಕುಂತಲಾ ಅಭಿಪ್ರಾಯ

ಸೇವೆಯಲ್ಲಿ ಶ್ರದ್ಧೆ, ಸಹನೆ ಇದ್ದಲ್ಲಿ ಎಲ್ಲೂ ಯಶಸ್ಸು ಸಾಧ್ಯ: ನಿವೃತ್ತ ಶಿಕ್ಷಕಿ ಶಕುಂತಲಾ ಅಭಿಪ್ರಾಯ

ಕಲ್ಪ ಮೀಡಿಯಾ ಹೌಸ್  |  ಸೊರಬ  | ಯಾವುದೇ ಕೆಲಸ ಮಾಡಿದರೂ ಅದು ಗೌರವಯುತವಾದ್ದೆ ಆಗಿರುತ್ತದೆ. ಸ್ವೀಕರಿಸುವ, ಸಲ್ಲಿಸುವ ಸೇವೆಯಲ್ಲಿ ಶ್ರದ್ಧೆ, ಸಹನೆ ಇದ್ದಲ್ಲಿ ಎಲ್ಲೂ ಯಶಸ್ಸು ಕಾಣಲು ಸಾಧ್ಯವಿದೆ ಎಂದು ಅಂಗನವಾಡಿ ನಿವೃತ್ತ ಶಿಕ್ಷಕಿ ಶಕುಂತಲಾ ಅಭಿಪ್ರಾಯ ಪಟ್ಟರು. ತಾಲ್ಲೂಕು ...

ಸೊರಬ | 8 ಎಕರೆಗೂ ಹೆಚ್ಚು ವ್ಯಾಪ್ತಿಯ ಮರಗಿಡಗಳ ಮಾರಣಹೋಮ | ತೀವ್ರ ಆಕ್ರೋಶ

ಸೊರಬ | 8 ಎಕರೆಗೂ ಹೆಚ್ಚು ವ್ಯಾಪ್ತಿಯ ಮರಗಿಡಗಳ ಮಾರಣಹೋಮ | ತೀವ್ರ ಆಕ್ರೋಶ

ಕಲ್ಪ ಮೀಡಿಯಾ ಹೌಸ್  |  ಸೊರಬ  | ಅರಣ್ಯವಿದ್ದರೂ #Forest ಸರ್ಕಾರಿ ಬಂಜರು ಜಾಗ ಎಂಬ ಕಾರಣದಿಂದ ಮಂಜೂರಾತಿಗೆ ಮುಂದಾಗಿರುವ ಪರಿಣಾಮ 8 ಎಕರೆಗೂ ಹೆಚ್ಚು ಮರಗಿಡಗಳ ಮಾರಣಹೋಮವಾಗಿರುವ ಘಟನೆ ತಾಲ್ಲೂಕಿನ ಹೊಳೆಮರೂರು ಗ್ರಾಮದಲ್ಲಿ ಜರುಗಿದೆ. ಸರ್ಕಾರಿ ಕಂದಾಯ ಇಲಾಖೆ, ಅರಣ್ಯ ...

Page 23 of 80 1 22 23 24 80
  • Trending
  • Latest
error: Content is protected by Kalpa News!!