Monday, August 31, 2026
Advertisement
ADVERTISEMENT

Tag: ಸೊರಬ

ದೂಗೂರು ಗ್ರಾಪಂ ಚುನಾವಣೆ: ಫಯಾಜ್ ಅಹ್ಮದ್ ಅಧ್ಯಕ್ಷ, ಗಂಗಮ್ಮ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ

ದೂಗೂರು ಗ್ರಾಪಂ ಚುನಾವಣೆ: ಫಯಾಜ್ ಅಹ್ಮದ್ ಅಧ್ಯಕ್ಷ, ಗಂಗಮ್ಮ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ

ಕಲ್ಪ ಮೀಡಿಯಾ ಹೌಸ್   |  ಸೊರಬ  | ತಾಲೂಕಿನ ದೂಗೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಫಯಾಜ್ ಅಹ್ಮದ್ ಅಧ್ಯಕ್ಷರಾಗಿ ಹಾಗೂ ಗಂಗಮ್ಮ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. 8 ಸದಸ್ಯರ ಬಲ ಇರುವ ಪಂಚಾಯ್ತಿಯಲ್ಲಿ ...

ದೇಶಾಭಿಮಾನ ಬೆಳೆಸಿಕೊಂಡು ರಾಷ್ಟ್ರೀಯ ಹಬ್ಬ ಆಚರಣೆಯಲ್ಲಿ ಪಾಲ್ಗೊಳ್ಳಿ: ಶ್ರೀಪಾದ ಬಿಚ್ಚುಗತ್ತಿ ಕರೆ

ದೇಶಾಭಿಮಾನ ಬೆಳೆಸಿಕೊಂಡು ರಾಷ್ಟ್ರೀಯ ಹಬ್ಬ ಆಚರಣೆಯಲ್ಲಿ ಪಾಲ್ಗೊಳ್ಳಿ: ಶ್ರೀಪಾದ ಬಿಚ್ಚುಗತ್ತಿ ಕರೆ

ಕಲ್ಪ ಮೀಡಿಯಾ ಹೌಸ್   | ಸೊರಬ | ನಾವು ನಿಂತ ನೆಲೆಯ ಮೇಲೆ ಅಭಿಮಾನ ಮೂಡಲು ರಾಷ್ಟ್ರೀಯ ಹಬ್ಬ ಹರಿದಿನಗಳಲ್ಲಿ, ಆಚರಣೆಗಳಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. ದೇಶ ಭಾಷೆಯ ಅಭಿಮಾನವೇ ವೈಯಕ್ತಿಕ ಅಭಿಮಾನವಾಗಿ ವ್ಯಕ್ತಿಯ ಮಾನಸಿಕ ದೈಹಿಕ ಸದೃಢತೆ ಪಕ್ವವಾಗುತ್ತದೆ ಎಂದು ಜೀವವೈವಿಧ್ಯ ...

ರಾಷ್ಟ್ರದ ರಕ್ಷಣೆಗೆ ಸದಾ ಸಿದ್ಧರಾಗಬೇಕು: ತಹಶೀಲ್ದಾರ್ ಹುಸೇನ್ ಸರಕಾವಸ್ ಕರೆ

ರಾಷ್ಟ್ರದ ರಕ್ಷಣೆಗೆ ಸದಾ ಸಿದ್ಧರಾಗಬೇಕು: ತಹಶೀಲ್ದಾರ್ ಹುಸೇನ್ ಸರಕಾವಸ್ ಕರೆ

ಕಲ್ಪ ಮೀಡಿಯಾ ಹೌಸ್   |  ಸೊರಬ  | ದೇಶದ ಏಕತೆ ಕಾಪಾಡುವುದು, ರಾಷ್ಟ್ರೀಯ ಭಾವೈಕ್ಯತೆ, ರಾಷ್ಟ್ರ ಪ್ರೇಮದಂತಹ ಗುಣ ಬೆಳೆಸಿಕೊಂಡು ರಾಷ್ಟ್ರದ ರಕ್ಷಣೆಗೆ ಸದಾ ಸಿದ್ಧರಾಗಬೇಕು ಎಂದು ತಹಶೀಲ್ದಾರ್ ಹುಸೇನ್ ಸರಕಾವಸ್ ತಿಳಿಸಿದರು ಮಂಗಳವಾರ ಪಟ್ಟಣದ ಡಾ. ರಾಜ್ ಕಲಾಕ್ಷೇತ್ರದ ಆವರಣದಲ್ಲಿ ...

ನಿಸರ್ಗದ ಸಂಪತ್ತನ್ನು ಜ್ಞಾನವಿಲ್ಲದೆ ಬರಿದು ಮಾಡುತ್ತಿರುವುದು ಬೇಸರದ ಸಂಗತಿ

ನಿಸರ್ಗದ ಸಂಪತ್ತನ್ನು ಜ್ಞಾನವಿಲ್ಲದೆ ಬರಿದು ಮಾಡುತ್ತಿರುವುದು ಬೇಸರದ ಸಂಗತಿ

ಕಲ್ಪ ಮೀಡಿಯಾ ಹೌಸ್   | ಸೊರಬ | ನಾವು ನೆಲೆನಿಂತ ಈ ಭೂಮಿ ಅಪಾರ ಸಿರಿ ಸಂಪತ್ತನ್ನು ಹೊಂದಿದ್ದು, ಪ್ರಾಥಮಿಕ ಜ್ಞಾನ ಇಲ್ಲದೆ ಅಂತಹ ಸಂಪತ್ತನ್ನು ಬರಿದು ಮಾಡಿಕೊಳ್ಳುತ್ತಿರುವುದು ಖೇದಕರ ಸಂಗತಿ ಎಂದು ಸಾರ ಸಂಸ್ಥೆಯ ಕಾರ್ಯಕರ್ತ ಧನುಷ್ ಹೇಳಿದರು. ತಾಲ್ಲೂಕು ...

ಜಡೆ ಗ್ರಾಪಂ ಅಧ್ಯಕ್ಷರಾಗಿ ಅಮಿತ್‌ಗೌಡ, ಉಪಾಧ್ಯಕ್ಷರಾಗಿ ಲಕ್ಷಮ್ಮ ಆಯ್ಕೆ

ಜಡೆ ಗ್ರಾಪಂ ಅಧ್ಯಕ್ಷರಾಗಿ ಅಮಿತ್‌ಗೌಡ, ಉಪಾಧ್ಯಕ್ಷರಾಗಿ ಲಕ್ಷಮ್ಮ ಆಯ್ಕೆ

ಕಲ್ಪ ಮೀಡಿಯಾ ಹೌಸ್   |  ಸೊರಬ  | ತಾಲೂಕಿನ ಜಡೆ ಗ್ರಾಮ ಪಂಚಾಯ್ತಿಗೆ ಗುರುವಾರ ನಡೆದ ಅಧ್ಯಕ್ಷ ಉಪಾಧ್ಯಕ್ಷಗಾದಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಅಮಿತ್‌ಗೌಡ ಅಧ್ಯಕ್ಷರಾಗಿ ಹಾಗೂ ಲಕ್ಷಮ್ಮ ಉಪಾಧ್ಯಕ್ಷರಾಗಿ ಆಯ್ಕೆಯಾದರು. 17 ಸದಸ್ಯರ ಬಲವುಳ್ಳ ಪಂಚಾಯ್ತಿಯಲ್ಲಿ ಅಧ್ಯಕ್ಷ ಸ್ಥಾನ ...

ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿ: ಸೊರಬ ಅಮರಜ್ಯೋತಿ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಶಸ್ತಿ

ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿ: ಸೊರಬ ಅಮರಜ್ಯೋತಿ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಶಸ್ತಿ

ಕಲ್ಪ ಮೀಡಿಯಾ ಹೌಸ್   | ಸೊರಬ | ಶಿವಮೊಗ್ಗದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 4ನೇ ಅಂತಾರಾಷ್ಟ್ರೀಯ ಮಟ್ಟದ ಓಪನ್‌ ಕರಾಟೆ ಚಾಂಪಿಯನ್ ಶಿಪ್ International Karate Tournament ಪಂದ್ಯಾವಳಿಯಲ್ಲಿ ಸೊರಬ ಪಟ್ಟಣದ ಹೊಸಪೇಟೆ ಬಡಾವಣೆಯ ಅಮರಜ್ಯೋತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ...

ರಾಜ್ಯಕ್ಕೆ ಮಾದರಿಯಾಗಬೇಕಾದ ಹಲಸಿನಕೊಪ್ಪ ಗ್ರಾಮಸ್ಥರ ಅರಣ್ಯದಲ್ಲಿ ವೃಕ್ಷಾರೋಪಣ

ರಾಜ್ಯಕ್ಕೆ ಮಾದರಿಯಾಗಬೇಕಾದ ಹಲಸಿನಕೊಪ್ಪ ಗ್ರಾಮಸ್ಥರ ಅರಣ್ಯದಲ್ಲಿ ವೃಕ್ಷಾರೋಪಣ

ಕಲ್ಪ ಮೀಡಿಯಾ ಹೌಸ್   |  ಸೊರಬ  | ತಾಲ್ಲೂಕು ಉಳವಿ ಹೋಬಳಿ ಹಲಸಿನಕೊಪ್ಪ ಗ್ರಾಮದಲ್ಲಿ ಗ್ರಾಮದ ಸನಂ ೪ ರಲ್ಲಿ ಸುಮಾರು ೧೫೦ ಹೆಚ್ಚು ಎಕರೆ ಗೋಮಾಳ ಪ್ರದೇಶದಲ್ಲಿದ್ದ ಅರಣ್ಯವನ್ಯ ಹಗಲು ರಾತ್ರಿ ಕಾದು ರಕ್ಷಿಸಿಕೊಂಡು ಬಂದಿದ್ದಾರೆ. ಇವರಿಗೆ ಅರಣ್ಯ ಇಲಾಖೆ ...

ಚಂದ್ರಗುತ್ತಿ ದೇಗುಲದ ಕಳ್ಳತನ ಯತ್ನ: ದೇವಿ ಮುಖವಾಡಯನ್ನೇ ಕಿತ್ತೆಸಿರುವ ದುರುಳರು

ಚಂದ್ರಗುತ್ತಿ ದೇಗುಲದ ಕಳ್ಳತನ ಯತ್ನ: ದೇವಿ ಮುಖವಾಡಯನ್ನೇ ಕಿತ್ತೆಸಿರುವ ದುರುಳರು

ಕಲ್ಪ ಮೀಡಿಯಾ ಹೌಸ್  |  ಸೊರಬ  | ರಾಜ್ಯದಲ್ಲೇ ಖ್ಯಾತಿ ಪಡೆದಿರುವ ಮಲೆನಾಡಿನ ಶ್ರದ್ಧಾಕೇಂದ್ರಗಳಲ್ಲಿ ಒಂದಾಗಿರುವ ಚಂದ್ರಗುತ್ತಿ ದೇವಾಲಯದಲ್ಲಿ #ChandraguttiTemple ಕಳ್ಳತನದ ಯತ್ನ ನಡೆದಿದ್ದು, ದೇವಿಯ ಮೂರ್ತಿಯ ಮುಖವಾಡಯನ್ನೇ ದುರುಳರು ಕಿತ್ತೊಗೆದಿದ್ದಾರೆ. ದೇವಾಲಯ ಹಾಗೂ ಗರ್ಭಗುಡಿಯ ಬಾಗಿಲನ್ನು ಮುರಿದಿರುವ ಕಳ್ಳರು ರೇಣುಕಾ ...

ಮಹಿಳಾ ಯಕ್ಷಗಾನ ಪ್ರದರ್ಶನ ಶ್ಲಾಘನೀಯ: ಶಂಕರ್ ಶೇಟ್ ಅಭಿಪ್ರಾಯ

ಮಹಿಳಾ ಯಕ್ಷಗಾನ ಪ್ರದರ್ಶನ ಶ್ಲಾಘನೀಯ: ಶಂಕರ್ ಶೇಟ್ ಅಭಿಪ್ರಾಯ

ಕಲ್ಪ ಮೀಡಿಯಾ ಹೌಸ್   |  ಸೊರಬ  | ಪಟ್ಟಣದ ಶ್ರೀ ರಂಗ ಕನ್ವೆನ್ಷನ್ ಹಾಲ್‍ನಲ್ಲಿ ಶ್ರೀ ರೇಣುಕಾಂಬ ಗ್ರಾಮೀಣ ಸೇವಾ ಸಂಸ್ಥೆ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಶ್ರೀ ಸುರಭಿ ಮಹಿಳಾ ಯಕ್ಷ ಬಳಗದವರು ಪ್ರದರ್ಶಿಸಿದ ಚಂದ್ರಾವತಿ ವಿಲಾಸ ...

ಅತಿಕ್ರಮಣ ಪ್ರದೇಶದಲ್ಲಿ ಮರು ಅರಣ್ಯೀಕರಣಕ್ಕೆ ಸೂಚನೆ ಹಿನ್ನೆಲೆ: ಸಚಿವರಿಗೆ ಅಭಿನಂದನೆ

ಅತಿಕ್ರಮಣ ಪ್ರದೇಶದಲ್ಲಿ ಮರು ಅರಣ್ಯೀಕರಣಕ್ಕೆ ಸೂಚನೆ ಹಿನ್ನೆಲೆ: ಸಚಿವರಿಗೆ ಅಭಿನಂದನೆ

ಕಲ್ಪ ಮೀಡಿಯಾ ಹೌಸ್   | ಸೊರಬ | ಸೊರಬ ತಾಲ್ಲೂಕಿನ ಹರಳಿಗೆ ಅರಣ್ಯ ನಾಶಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ Minister Eshwara Khandre ತಡೆ ನೀಡಿ ಆದೇಶಿಸಿದ ಹಿನ್ನೆಲೆ ವೃಕ್ಷಲಕ್ಷ ಆಂದೋಲನ, ಪಜಾ ಟ್ರಸ್ಟ್ ಅಭಿನಂದನೆ ಸಲ್ಲಿಸಿದೆ. ತಾಲ್ಲೂಕಿನ ಮುಟಗುಪ್ಪೆ ...

Page 36 of 85 1 35 36 37 85
  • Trending
  • Latest
error: Content is protected by Kalpa News!!