ಬೆಂಕಿಯೊಂದಿಗೆ ರಿಂಗ್ ಡ್ಯಾನ್ಸ್ ಮಾಡುವ ಶಿರಸಿಯ ಈಕೆ ಅಸಾಮಾನ್ಯ ಬಾಲಕಿ
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಗೆ ಹೊಂದಿಕೊಂಡಿರುವ ತಾಲೂಕು ಉತ್ತರ ಕನ್ನಡದ ಶಿರಸಿ. ಕನ್ನಡದ ಮೊದಲ ರಾಜಮನೆತನವಾದ ಕದಂಬರು ರಾಜಧಾನಿಯನ್ನಾಗಿಸಿಕೊಂಡು ವೈಭವದಿಂದ ಮೆರೆದ ಸ್ಥಳವಿದು. ಪಶ್ಚಿಮ ಘಟ್ಟದ ಮಡಿಲಿನಲ್ಲಿ ...
Read more