Friday, January 30, 2026
">
ADVERTISEMENT

Tag: ಅಗ್ನಿಶಾಮಕ ದಳ

ಭದ್ರಾವತಿ | ನಾಲೆಯಲ್ಲಿ ಕೊಚ್ಚಿ ಹೋದ ನಾಲ್ವರು | ಓರ್ವನ ಶವ ಪತ್ತೆ | ಈಶ್ವರ್ ಮಲ್ಪೆ ಕಾರ್ಯಾಚರಣೆ

ಭದ್ರಾವತಿ | ನಾಲೆಯಲ್ಲಿ ಕೊಚ್ಚಿ ಹೋದ ನಾಲ್ವರು | ಓರ್ವನ ಶವ ಪತ್ತೆ | ಈಶ್ವರ್ ಮಲ್ಪೆ ಕಾರ್ಯಾಚರಣೆ

ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ  | ಇಲ್ಲಿನ ಭದ್ರಾ ನಾಲೆಯಲ್ಲಿ ಬಟ್ಟೆ ಸ್ವಚ್ಚಗೊಳಿಸಲು ತೆರಳಿ ನೀರಿನಲ್ಲಿ ಕಾಣೆಯಾಗಿದ್ದ ನಾಲ್ವರ ಪೈಕಿ ಓರ್ವನ ಶವ ಪತ್ತೆಯಾಗಿದೆ. ಸುಮಾರು 24 ಗಂಟೆಗಳ ಕಾಲ ಹುಡುಕಾಟದ ಬಳಿ ನೀಲಬಾಯಿಯ ಪುತ್ರ ರವಿ ಎನ್ನುವವರ ಶವ ...

ಲಾಸ್ ಏಂಜಲೀಸ್ | ಭೀಕರ ಕಾಡ್ಗಿಚ್ಚಿಗೆ 15 ಸಾವಿರ ಎಕರೆ ಅರಣ್ಯ ಭಸ್ಮ | 5 ಮಂದಿ ಸಜೀವ ದಹನ

ಲಾಸ್ ಏಂಜಲೀಸ್ | ಭೀಕರ ಕಾಡ್ಗಿಚ್ಚಿಗೆ 15 ಸಾವಿರ ಎಕರೆ ಅರಣ್ಯ ಭಸ್ಮ | 5 ಮಂದಿ ಸಜೀವ ದಹನ

ಕಲ್ಪ ಮೀಡಿಯಾ ಹೌಸ್  |  ವಾಷಿಂಗ್ಟನ್  | ದಕ್ಷಿಣ ಕ್ಯಾಲಿಫೋರ್ನಿಯಾದ #SouthernCalifornia ಸುಂದರ ನಗರ ಎಂದೇ ಖ್ಯಾತವಾಗಿರುವ ಲಾಸ್ ಏಂಜಲೀಸ್ #LodAngeles ವ್ಯಾಪ್ತಿಯಲ್ಲಿ ಭೀಕರ ಕಾಡ್ಗಿಚ್ಚು ಹೊತ್ತಿಕೊಂಡಿದ್ದು, 15 ಸಾವಿರಕ್ಕೂ ಅಧಿಕ ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಈ ವಾರದ ...

ಶಿವಮೊಗ್ಗ | ಟೈರ್ ಬ್ಲಾಸ್ಟ್ | ಹೊತ್ತಿ ಉರಿದ ಬಸ್ | ತಪ್ಪಿದ ಭಾರೀ ಅನಾಹುತ

ಶಿವಮೊಗ್ಗ | ಟೈರ್ ಬ್ಲಾಸ್ಟ್ | ಹೊತ್ತಿ ಉರಿದ ಬಸ್ | ತಪ್ಪಿದ ಭಾರೀ ಅನಾಹುತ

ಕಲ್ಪ ಮೀಡಿಯಾ ಹೌಸ್  |  ಸಕ್ರೆಬೈಲ್(ಶಿವಮೊಗ್ಗ)  | ಇಲ್ಲಿನ ಸಕ್ರೆಬೈಲ್ ಆನೆ ಬಿಡಾರದ #Sakrebail Elephant Camp ಬಳಿಯಲ್ಲಿ ಖಾಸಗಿ ಬಸ್ ಟೈರ್ ಬ್ಲಾಸ್ಟ್ #Bus Wheel Blast ಆಗಿ ಬೆಂಕಿ ಹೊತ್ತಿಕೊಂಡು ಉರಿದಿದ್ದು, ಅದೃಷ್ಟವಷಾತ್ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಮಂಗಳೂರಿನಿಂದ ...

ಭದ್ರಾವತಿ | ರೈಸ್ ಮಿಲ್ ಸ್ಪೋಟ | ಶಬ್ದಕ್ಕೆ ಬೆಚ್ಚಿ ಬಿದ್ದ ಜನ | ಎಸ್’ಪಿ ಮಿಥುನ್ ಕುಮಾರ್ ಹೇಳಿದ್ದೇನು?

ಭದ್ರಾವತಿ | ರೈಸ್ ಮಿಲ್ ಬಾಯ್ಲರ್ ಸ್ಪೋಟ | ಓರ್ವ ಸಾವು | ತಡರಾತ್ರಿ ಶವ ಪತ್ತೆ

ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ  | ಚನ್ನಗಿರಿ #Channagiri ರಸ್ತೆಯಲ್ಲಿನ ಗಣೇಶ ರೈಸ್ ಮಿಲ್'ನಲ್ಲಿ #RiceMill ಬಾಯ್ಲರ್ ಸ್ಫೋಟಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ರಘು ಎಂಬಾತನ ಶವ ಪತ್ತೆಯಾಗಿದ್ದು, ಘಟನೆಯಲ್ಲಿ ಓರ್ವ ಬಲಿಯಾಗಿರುವ ಘಟನೆ ನಡೆದಿದೆ. ಈ ಕುರಿತಂತೆ ಜಿಲ್ಲಾ ...

ಶಿವಮೊಗ್ಗ | ಮನೆಗೆ ನುಗ್ಗಿದ ನೀರು | ದೇವರಂತೆ ಬಂದು ಕುಟುಂಬವನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

ಶಿವಮೊಗ್ಗ | ಮನೆಗೆ ನುಗ್ಗಿದ ನೀರು | ದೇವರಂತೆ ಬಂದು ಕುಟುಂಬವನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ನಿನ್ನೆ ರಾತ್ರಿ ನಗರದಲ್ಲಿ ಸುರಿದ ಭಾರೀ ಮಳೆ #HeavyRain ಹಲವು ಅವಾಂತರಗಳನ್ನು ಸೃಷ್ಠಿಸಿದ್ದು, ನೀರಿನಲ್ಲಿ ಸಿಲುಕಿದ್ದ ಗಂಧರ್ವ ನಗರದಲ್ಲಿ ಕುಟುಂಬವೊಂದನ್ನು ಅಗ್ನಿಶಾಮಕ ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ. ನಿನ್ನೆ ರಾತ್ರಿ ನಗರದಾದ್ಯಂತ ಭಾರೀ ಮಳೆ ...

ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಾರ್ವಜನಿಕರ ರಕ್ಷಣೆಯ ಅಣಕು ಪ್ರದರ್ಶನ ಹೇಗಿತ್ತು ನೋಡಿ

ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಾರ್ವಜನಿಕರ ರಕ್ಷಣೆಯ ಅಣಕು ಪ್ರದರ್ಶನ ಹೇಗಿತ್ತು ನೋಡಿ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಶುಕ್ರವಾರ ಬೆಳಗ್ಗೆ ಶಿವಮೊಗ್ಗ ನಗರದ, ಬಿಎಚ್ ರಸ್ತೆಯ ಭಾರ್ಗವಿ ಪೆಟ್ರೋಲ್ ಎದುರು ಎಪಿಎಂಸಿ ಮಾರ್ಕೆಟ್, ಪಕ್ಕದ ಬಹು ಮಹಡಿ ಕಾಂಪ್ಲೆಕ್ಸ್'ನಲ್ಲಿ, ಅಗ್ನಿಶಾಮಕ ದಳ ಮತ್ತು ಗೃಹರಕ್ಷಕ ದಳ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ವಿಪತ್ತು ...

ಸಾರ್ವಜನಿಕರ ಹಿತಕ್ಕಾಗಿ ಇಡಿಯ ಪ್ರದೇಶ ಸ್ವಚ್ಛಗೊಳಿಸಿದ ಭದ್ರಾವತಿ ಅಗ್ನಿಶಾಮಕ ಸಿಬ್ಬಂದಿಗಳು

ಸಾರ್ವಜನಿಕರ ಹಿತಕ್ಕಾಗಿ ಇಡಿಯ ಪ್ರದೇಶ ಸ್ವಚ್ಛಗೊಳಿಸಿದ ಭದ್ರಾವತಿ ಅಗ್ನಿಶಾಮಕ ಸಿಬ್ಬಂದಿಗಳು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಅಪಾರವಾಗಿ ಬೆಳೆದು ಸಾರ್ವಜನಿಕರಿಗೆ ತೊಂದರೆ ಮಾತ್ರವಲ್ಲ ಅಪಾಯಕಾರಿಯಾಗಿದ್ದ ಗಿಡಗಂಟೆಗಳನ್ನು ನಗರಸಭೆ ಹಾಗೂ ಗೃಹ ರಕ್ಷಕದಗಳ ಸಿಬ್ಬಂದಿಗಳೊಂದಿಗೆ ಅಗ್ನಿಶಾಮಕ ಸಿಬ್ಬಂದಿಗಳು ಸ್ವಚ್ಛಗೊಳಿಸುವ ಮೂಲಕ ಮಾದರಿ ಕಾರ್ಯ ಮಾಡಿದ್ದಾರೆ. ಹೊಸ ಬುಳ್ಳಾಪುರದಲ್ಲಿರುವ ಅಗ್ನಿಶಾಮಕ ಕಚೇರಿಯ ಹಿಂಭಾಗದ ರಸ್ತೆ ...

ಭದ್ರಾವತಿ ಭೋವಿ ಕಾಲೋನಿಯಲ್ಲಿ ಸಿಲಿಂಡರ್ ಸೋರಿಕೆ: ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ

ಭದ್ರಾವತಿ ಭೋವಿ ಕಾಲೋನಿಯಲ್ಲಿ ಸಿಲಿಂಡರ್ ಸೋರಿಕೆ: ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಹೊಸಮನೆ ಭೋವಿ ಕಾಲೋನಿ 6ನೆಯ ಕ್ರಾಸ್ ಭಾಗ್ಯ ಎಂಬುವವರ ಮನೆಯಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡ ಘಟನೆ ಸಂಭವಿಸಿದೆ. ಇಂದು ಮುಂಜಾನೆ ಘಟನೆ ನಡೆದಿದ್ದು ಕೂಡಲೇ ಮನೆಯವರು ಬಟ್ಟೆಗಳನ್ನು ನೆನೆಸಿ ಬೆಂಕಿ ಆರಿಸಲು ...

ಪಿತೃಪಕ್ಷದ ಅಡುಗೆ ಮಾಡುವ ವೇಳೆ ಗ್ಯಾಸ್ ಲೀಕ್’ನಿಂದ ಬೆಂಕಿ ಹೊತ್ತಿ ಸುಟ್ಟು ಕರಕಲಾದ ವಸ್ತುಗಳು

ಪಿತೃಪಕ್ಷದ ಅಡುಗೆ ಮಾಡುವ ವೇಳೆ ಗ್ಯಾಸ್ ಲೀಕ್’ನಿಂದ ಬೆಂಕಿ ಹೊತ್ತಿ ಸುಟ್ಟು ಕರಕಲಾದ ವಸ್ತುಗಳು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಪಿತೃಪಕ್ಷಕ್ಕಾಗಿ ಅಡುಗೆ ಮಾಡುವ ವೇಳೆ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಮನೆ ವಸ್ತುಗಳು ಹೊತ್ತಿ ಉರಿದ ಘಟನೆ ಹುತ್ತಾ ಕಾಲೋನಿಯಲ್ಲಿ ನಡೆದಿದೆ. ಹುತ್ತಾ ಕಾಲೋನಿಯ ವಿಐಎಸ್’ಎಲ್’ಬಿಡಬ್ಲ್ಯೂಸಿ35ರಲ್ಲಿ ವಾಸವಾಗಿರುವ ಕಾಳಯ್ಯ ಎನ್ನುವವರ ನಿವಾಸದಲ್ಲಿ ಪಿತೃಪಕ್ಷಕ್ಕಾಗಿ ...

ಹೊಸಪೇಟೆ ತಾಲೂಕು ಕಚೇರಿಯಲ್ಲಿ ಅಗ್ನಿ ಅನಾಹುತ: ಮಹತ್ವ ದಾಖಲೆ ಭಸ್ಮ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಹೊಸಪೇಟೆ: ತಾಲೂಕು ಕಚೇರಿಯ ಜನಸ್ನೇಹಿ ಕಚೇರಿಯಲ್ಲಿ ಇಂದು ಬೆಳಿಗ್ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಧಗಧಗನೆ ಉರಿದು ಮಹತ್ವದ ದಾಖಲೆಗಳು ಸುಟ್ಟು ಕರಕಲಾಗಿದೆ. ಇಂದು ದಿನಂಪ್ರತಿಯಂತೆ ಕಚೇರಿಯ ಸಿಬ್ಬಂದಿ ಕಚೇರಿಗೆ ಬಂದರು, ಬಾಗಿಲು ತೆಗೆದು ಒಳ ಹೋಗುವಷ್ಟರಲ್ಲಿ ...

Page 1 of 2 1 2
  • Trending
  • Latest
error: Content is protected by Kalpa News!!