Monday, September 14, 2026
Advertisement
ADVERTISEMENT

Tag: ಎಸ್’ಎಸ್’ಎಲ್’ಸಿ ಫಲಿತಾಂಶ

ಚಳ್ಳಕೆರೆ: ಕಲಮರಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಶೇ.97ರಷ್ಟು ಫಲಿತಾಂಶ

ಚಳ್ಳಕೆರೆ: ಕಲಮರಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಶೇ.97ರಷ್ಟು ಫಲಿತಾಂಶ

ಚಳ್ಳಕೆರೆ: ತಾಲೂಕಿನ ಗಡಿ ಗ್ರಾಮವಾದ ಕಲಮರಹಳ್ಳಿ ಸರ್ಕಾರಿ ಪ್ರೌಢಶಾಲೆ ಕಳೆದ ಮಾರ್ಚ್-ಎಪ್ರಿಲ್ ತಿಂಗಳಲ್ಲಿ ನಡೆದ ಎಸ್’ಎಸ್’ಎಲ್’ಸಿ ಪರೀಕ್ಷೆಯಲ್ಲಿ ಶೇ. 97.35 ರಷ್ಟು ಫಲಿತಾಂಶ ಪಡೆಯುವ ಮೂಲಕ ಅಮೋಘ ಸಾಧನೆ ಮಾಡಿದೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳು ಒಟ್ಟು 29ರಲ್ಲಿ 28 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ...

ಕೈ ಕಳೆದುಕೊಂಡರೂ ಛಲ ಬಿಡದೇ ಸಾಧಸಿದ ನಂದಿನಿ ಭದ್ರಾವತಿಯ ಹೆಮ್ಮೆ

ಕೈ ಕಳೆದುಕೊಂಡರೂ ಛಲ ಬಿಡದೇ ಸಾಧಸಿದ ನಂದಿನಿ ಭದ್ರಾವತಿಯ ಹೆಮ್ಮೆ

ಭದ್ರಾವತಿ: ಸಾಧಿಸುವ ಛಲವೊಂದಿದ್ದರೆ ಗುರಿ ತಲುಪುಲು ಯಾವುದೇ ದೈಹಿಕ ಕೊರತೆಗಳು ಅಡ್ಡಬರುವುದಿಲ್ಲ ಎಂಬುದಕ್ಕೆ ಉಕ್ಕಿನ ನಗರಿಯ ಈ ಬಾಲಕಿ ಸಾಕ್ಷಿಯಾಗಿದ್ದಾಳೆ. ಹೌದು... ಕಳೆದ ವರ್ಷ ಶಾಲಾ ವಿದ್ಯಾರ್ಥಿಗಳು ಪ್ರವಾಸ ತೆರಳಿದ ಸಂದರ್ಭದಲ್ಲಿ ಎನ್.ಆರ್.ಪುರ ಬಳಿ ಸಂಭವಿಸಿದ ವಾಹನ ಅಪಘಾತದಲ್ಲಿ ಓರ್ವ ವಿದ್ಯಾರ್ಥಿನಿ ...

ಎಸ್’ಎಸ್’ಎಲ್’ಸಿ ಫಲಿತಾಂಶ: ಭದ್ರಾವತಿಯ ಟಾಪರ್ ವಿದ್ಯಾ ಹೇಳಿದ್ದೇನು?

ಎಸ್’ಎಸ್’ಎಲ್’ಸಿ ಫಲಿತಾಂಶ: ಭದ್ರಾವತಿಯ ಟಾಪರ್ ವಿದ್ಯಾ ಹೇಳಿದ್ದೇನು?

ಭದ್ರಾವತಿ: ನಿರೀಕ್ಷಿಸಿದಂತೆ 619 ಅಂಕಗಳು ಬಂದಿದೆ. ಆದರೆ ಸಮಾಜ ವಿಜ್ಞಾನದಲ್ಲಿ ಶೇ: 100 ಅಂಕಗಳು ಬಾರದಿರುವುದು ದುಖಃ ತಂದಿದೆ ಎಂದು ತಾಲೂಕಿನ ಟಾಪರ್ ಹಾಗು ನ್ಯೂಟೌನ್ ಎಸ್‌ಎವಿ ಆಂಗ್ಲ ಪ್ರೌಢಶಾಲೆಯ ವಿದ್ಯಾರ್ಥಿನಿ ಎಂ. ವಿದ್ಯಾ ಹೇಳಿದ್ದಾರೆ. ಎಸ್‌ಎವಿ ಶಾಲೆಯಲ್ಲಿ ಕಲ್ಪ ನ್ಯೂಸ್ ...

ರಾಜ್ಯದ ಶೈಕ್ಷಣಿಕ ಸಾಧನೆ: ಇಬ್ಬರಿಗೆ 625ಕ್ಕೆ 625, 11 ವಿದ್ಯಾರ್ಥಿಗಳಿಗೆ 624 ಅಂಕ

ರಾಜ್ಯದ ಶೈಕ್ಷಣಿಕ ಸಾಧನೆ: ಇಬ್ಬರಿಗೆ 625ಕ್ಕೆ 625, 11 ವಿದ್ಯಾರ್ಥಿಗಳಿಗೆ 624 ಅಂಕ

ಬೆಂಗಳೂರು: ಈ ಬಾರಿಯ ಎಸ್’ಎಸ್’ಎಲ್’ಸಿ ಫಲಿತಾಂಶ ವಿಶಿಷ್ಟ ಹಾಗೂ ವಿಭಿನ್ನ ವಿಚಾರಗಳಿಗೆ ಸಾಕ್ಷಿಯಾಗಿದ್ದು, ಇದರಲ್ಲಿ ಇಬ್ಬರು ವಿದ್ಯಾರ್ಥಿನಿಯರು 625ಕ್ಕೆ 625 ಅಂಕಗಳನ್ನು ಪಡೆದಿದ್ದು, 11 ವಿದ್ಯಾರ್ಥಿಗಳು 624 ಅಂಕಗಳನ್ನು ಗಳಿಸುವ ಮೂಲಕ ಸಾಧನೆ ಮೆರೆದಿದ್ದಾರೆ. ಇಂದು ಫಲಿತಾಂಶ ಪ್ರಕಟವಾಗಿದ್ದು, ಆನೇಕಲ್’ನ ಸೆಂಟ್ ...

ಎಸ್’ಎಸ್’ಎಲ್’ಸಿ ಫಲಿತಾಂಶ ಪ್ರಕಟ: ಹಾಸನ ಫಸ್ಟ್‌, ಯಾದಗಿರಿ ಲಾಸ್ಟ್‌

ಎಸ್’ಎಸ್’ಎಲ್’ಸಿ ಫಲಿತಾಂಶ ಪ್ರಕಟ: ಹಾಸನ ಫಸ್ಟ್‌, ಯಾದಗಿರಿ ಲಾಸ್ಟ್‌

ಬೆಂಗಳೂರು: 2018-19ನೆಯ ಸಾಲಿನ ಎಸ್’ಎಸ್’ಎಲ್’ಸಿ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ರಾಜ್ಯಕ್ಕೆ ಹಾಸನ ಮೊದಲ ಸ್ಥಾನ ಪಡೆದಿದ್ದು, ಯಾದಗಿರಿ ಕೊನೆಯ ಸ್ಥಾನ ಪಡೆದಿದೆ. ಎಸ್’ಎಸ್’ಎಲ್’ಸಿ ಪರೀಕ್ಷಾ ಮಂಡಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿಂದು ಫಲಿತಾಂಶ ಪ್ರಕಟಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ...

Page 3 of 3 1 2 3
  • Trending
  • Latest
error: Content is protected by Kalpa News!!