ಭದ್ರಾವತಿಯಲ್ಲಿ ಕೊರೋನಾ ಸೋಂಕು ಹೆಚ್ಚಳ: ಎರಡನೆಯ ಅಲೆಯಲ್ಲಿ ಸೀಲ್‌ಡೌನ್ ಆದ ಮೊದಲ ಪ್ರದೇಶ ಯಾವುದು ಗೊತ್ತಾ?
ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ಕೋವಿಡ್-19 ಎರಡನೆಯ ಅಲೆಯಲ್ಲಿ ನಗರದಾದ್ಯಂತ ಸೋಂಕಿತರ ಸಂಖ್ಯೆ ದಿನೇದಿನೇ ಏರಿಕೆಯಾಗುತ್ತಿದೆ. ಜಿಲ್ಲಾಡಳಿತದ ನಿನ್ನೆಯ ಮಾಹಿತಿಯಂತೆ ಇಡಿಯ ಜಿಲ್ಲೆಯಲ್ಲೇ ಭದ್ರಾವತಿಯಲ್ಲಿ ಅತಿಹೆಚ್ಚು ಸೋಂಕಿತರು ...
Read more