Tag: ಜೈಪುರ

ಜೈಪುರದಲ್ಲಿ ಹೊತ್ತಿ ಉರಿದ ಬಸ್ | 20 ಮಂದಿ ಸಜೀವ ದಹನ | ಘಟನೆ ನಡೆದಿದ್ದು ಹೇಗೆ?

ಕಲ್ಪ ಮೀಡಿಯಾ ಹೌಸ್  |  ಜೈಪುರ  | ಜೈಸಲ್ಮೇರ್'ನಿಂದ ಜೋದ್ಬುರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಏಕಾಏಕಿ ಬೆಂಕಿಗೆ ಆಹುತಿಯಾಗಿದ್ದು, 20 ಮಂದಿ ಸಜೀವವಾಗಿ ದಹನಗೊಂಡಿರುವ ಘಟನೆ ನಡೆದಿದೆ. ...

Read more

ಎಲ್’ಪಿಜಿ ಸಿಲಿಂಡರ್ ತುಂಬಿದ್ದ ಟ್ರಕ್ ಸ್ಪೋಟ | ಏಳು ವಾಹನಗಳು ಭಸ್ಮ

ಕಲ್ಪ ಮೀಡಿಯಾ ಹೌಸ್  |  ಜೈಪುರ  | ಎಲ್'ಪಿಜಿ ಗ್ಯಾಸ್ ಸಿಲಿಂಡರ್ #LPG Gas Cylinder ತುಂಬಿದ್ದ ಟ್ರಕ್'ಗೆ ಟ್ಯಾಂಕರೊಂದು ಡಿಕ್ಕಿ ಹೊಡೆದ ಪರಿಣಾಮ ಭಾರೀ ಸ್ಪೋಟ ...

Read more

ಜೈಪುರ ಸರ್ಕಾರಿ ಆಸ್ಪತ್ರೆಯಲ್ಲಿ ಬೆಂಕಿ ಅವಘಡ | ಆರು ರೋಗಿಗಳ ದಾರುಣ ಸಾವು

ಕಲ್ಪ ಮೀಡಿಯಾ ಹೌಸ್  |  ಜೈಪುರ  | ಇಲ್ಲಿನ ಸರ್ಕಾರಿ ಸ್ವಾಮ್ಯದಲ್ಲಿರುವ ಸವಾಯಿ ಮಾನ್ ಸಿಂಗ್ ಆಸ್ಪತ್ರೆಯ ಟ್ರಾಮಾ ಸೆಂಟರ್'ನಲ್ಲಿ ನಿನ್ನೆ ತಡರಾತ್ರಿ ಅಗ್ನಿ ಅನಾಹುತ ಸಂಭವಿಸಿದ್ದು, ...

Read more

ವಿಷಕಾರಿ ಅನಿಲ ಸೋರಿಕೆ | ಮೂವರು ಸಾವು, 50ಕ್ಕೂ ಹೆಚ್ಚು ಜನರು ಅಸ್ವಸ್ಥ

ಕಲ್ಪ ಮೀಡಿಯಾ ಹೌಸ್  |  ಜೈಪುರ  | ರಾಜಸ್ಥಾನದ ಬೀವರ್ ಜಿಲ್ಲೆಯ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ನಿಲ್ಲಿಸಲಾಗಿದ್ದ ಟ್ಯಾಂಕರ್‌ನಿಂದ ವಿಷಕಾರಿ ಅನಿಲ ಸೋರಿಕೆಯಾಗಿ #Toxic Gas Leak ಮೂವರು ...

Read more

ಫಲ ನೀಡದ ರಕ್ಷಣಾ ಕಾರ್ಯಾಚರಣೆ | ಕೊಳವೆ ಬಾವಿಗೆ ಬಿದ್ದಿದ್ದ ಮಗು ಸಾವು

ಕಲ್ಪ ಮೀಡಿಯಾ ಹೌಸ್  |  ಜೈಪುರ  | 150 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿದ್ದ ಐದು ವರ್ಷದ ಬಾಲಕನನ್ನು ಹೊರತೆಗೆಯಲು 56 ಗಂಟೆಯ ರಕ್ಷಣಾ ಕಾರ್ಯಾಚರಣೆಯ ಹೊರತಾಗಿಯೂ ...

Read more

ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ರಾಜಸ್ಥಾನದಿಂದ ರಾಜ್ಯಸಭೆಗೆ ಅವಿರೋಧ ಆಯ್ಕೆ

ಕಲ್ಪ ಮೀಡಿಯಾ ಹೌಸ್  |  ಜೈಪುರ  | ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ Sonia Gandhi ಅವರು ರಾಜಸ್ಥಾನದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರಾಜಸ್ಥಾನದಿಂದ ಮೂರು ಸ್ಥಾನಗಳಲ್ಲಿ ...

Read more

ಬೀದಿನಾಯಿಗಳಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ರೈಲಿಗೆ ಡಿಕ್ಕಿ | ಇಬ್ಬರು ಮಕ್ಕಳ ಸಾವು

ಕಲ್ಪ ಮೀಡಿಯಾ ಹೌಸ್  |  ಜೈಪುರ  | ಬೀದಿ ನಾಯಿಗಳಿಂದ ತಪ್ಪಿಸಿಕೊಳ್ಳಲು ಓಡುತ್ತಿದ್ದ ವೇಳೆ ಅಚಾನಕ್ಕಾಗಿ ವೇಗವಾಗಿ ಚಲಿಸುತ್ತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ...

Read more

ಭೀಕರ ರಸ್ತೆ ಅಪಘಾತ: 8 ಮಂದಿ ದಾರುಣ ಸಾವು

ಕಲ್ಪ ಮೀಡಿಯಾ ಹೌಸ್   |  ಜೈಪುರ  | ಹೊಸ ವರ್ಷಾಚಣೆಯ ದಿನದಂದೇ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 8 ಮಂದಿ ದಾರುಣವಾಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ...

Read more

1.90 ಕೋಟಿ ವಿಮಾ ಹಣಕ್ಕಾಗಿ ಪತ್ನಿಯನ್ನೇ ರಸ್ತೆ ಅಪಘಾತದಲ್ಲಿ ಕೊಂದ ದುಷ್ಟ ಪತಿ

ಕಲ್ಪ ಮೀಡಿಯಾ ಹೌಸ್   | ಜೈಪುರ | 1.90 ಕೋಟಿ ರೂ. ವಿಮಾ ಹಣವನ್ನು ಪಡೆಯುವ ದುರುದ್ದೇಶದಿಂದ ಕೈಹಿಡಿದ ಪತ್ನಿಯನ್ನೇ ಅಪಘಾತದಲ್ಲಿ ಪತಿಯೇ ಕೊಂದಿರುವ ಘಟನೆ ನಡೆದಿದೆ. ...

Read more

ಘೋರ ಘಟನೆ! ಪತಿಯ ಎದುರೇ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಕಲ್ಪ ಮೀಡಿಯಾ ಹೌಸ್   |  ಜೈಪುರ  | ದರೋಡೆಗೆ ಬಂದ ನಾಲ್ವರು ದುಷ್ಕರ್ಮಿಗಳು ಪತಿಯ ಎದುರೇ ಮಹಿಳೆಯ ಮೇಲೆ ಸಮೂಹಿಕ ಅತ್ಯಾಚಾರ ಎಸಗಿರುವ ಘೋರ ಘಟನೆ ನಡೆದಿದೆ. ...

Read more
Page 1 of 2 1 2

Recent News

error: Content is protected by Kalpa News!!