ಕೆಣಕಿದ ಫೇಕ್ ಐಡಿ ವೀರರಿಗೆ ರೇಷ್ಮೆ ಬಟ್ಟೆಯಲ್ಲಿ ಸುತ್ತಿ ಹೊಡೆದಂತೆ ಉತ್ತರಿಸಿದ ನಟ ಜಗ್ಗೇಶ್
ಬೆಂಗಳೂರು: ರಾಜಕೀಯದಲ್ಲಿನ ಅವಕಾಶಗಳ ಕುರಿತಂತೆ ತಮ್ಮ ಮನದಾಳದ ಮಾತನ್ನು ಟ್ವಿಟರ್’ನಲ್ಲಿ ಹಂಚಿಕೊಂಡ ನಟ, ರಾಜಕಾರಣಿ ಜಗ್ಗೇಶ್, ತಮ್ಮನ್ನು ಕೆಣಕಿದವರಿಗೆ ಗೌರವಯುತವಾಗಿಯೇ ರೇಷ್ಮೆ ಬಟ್ಟೆಯಲ್ಲಿ ಸುತ್ತಿ ಹೊಡೆದಂತೆ ಚಾಟಿ ...
Read more