Friday, February 13, 2026
">
ADVERTISEMENT

Tag: ನ್ಯಾಮತಿ

ಜೋಕಾಲಿ ಆಡುವ ಹಗ್ಗವೇ ಮೃತ್ಯುವಾಯ್ತು | ಬಾಲಕ ದಾರುಣ ಸಾವು

ಜೋಕಾಲಿ ಆಡುವ ಹಗ್ಗವೇ ಮೃತ್ಯುವಾಯ್ತು | ಬಾಲಕ ದಾರುಣ ಸಾವು

ಕಲ್ಪ ಮೀಡಿಯಾ ಹೌಸ್  |  ದಾವಣಗೆರೆ  | ಜೋಕಾಲಿ ಆಡುವ ವೇಳೆ ಅದರ ಹಗ್ಗವೇ ಉರುಳಾಗಿ ಬಾಲಕನೊಬ್ಬ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ನ್ಯಾಮತಿ ತಾಲೂಕಿನಲ್ಲಿ ನಡೆದಿದೆ. ಮೃತ ಬಾಲಕನನ್ನು ತಾಲೂಕಿನ ಸವಳಂಗ ಗ್ರಾಮದ ಪಿ.ಜೆ. ಕೊಟ್ರೇಶಿ(13) ಎಂದು ಗುರುತಿಸಲಾಗಿದೆ. ಮೃತ ...

ಶ್ರೀ ಗಣೇಶ ಚತುರ್ಥಿ ನಿಮಿತ್ತ ಧರ್ಮಜಾಗೃತಿ ಸಮಿತಿ ವತಿಯಿಂದ ದೇವಸ್ಥಾನ ಸ್ವಚ್ಛತಾ ಅಭಿಯಾನ ಸಂಪನ್ನ !

ಶ್ರೀ ಗಣೇಶ ಚತುರ್ಥಿ ನಿಮಿತ್ತ ಧರ್ಮಜಾಗೃತಿ ಸಮಿತಿ ವತಿಯಿಂದ ದೇವಸ್ಥಾನ ಸ್ವಚ್ಛತಾ ಅಭಿಯಾನ ಸಂಪನ್ನ !

ಕಲ್ಪ ಮೀಡಿಯಾ ಹೌಸ್   | ನ್ಯಾಮತಿ | ದೇವಸ್ಥಾನಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿವೆ, ದೇವಸ್ಥಾನಗಳಲ್ಲಿ ನಮಗೆ ದೇವರ ಚೈತನ್ಯದ ಲಾಭವಾಗುತ್ತದೆ. ಇಲ್ಲಿನ ದೇವರ ಚೈತನ್ಯವು ನಮಗೆ ಪೂರ್ಣ ರೀತಿಯಲ್ಲಿ ಲಾಭವಾಗಬೇಕೆಂದರೆ ದೇವಸ್ಥಾನಗಳ ಪರಿಸರ ಸ್ವಚ್ಛ ಹಾಗೂ ನಿರ್ಮಲವಾಗಿರಬೇಕಾಗುತ್ತದೆ. ಈ ಉದ್ದೇಶದಿಂದ ಧರ್ಮಜಾಗೃತಿ ...

ಬೆಚ್ಚಿ ಬಿದ್ದ ನ್ಯಾಮತಿ: ಮಹಿಳೆ ಕುತ್ತಿಗೆಗೆ ಬಾಯಿ ಹಾಕಿ ನೂರು ಅಡಿಗೂ ದೂರ ಎಳೆದೊಯ್ದ ಚಿರತೆ

ಬೆಚ್ಚಿ ಬಿದ್ದ ನ್ಯಾಮತಿ: ಮಹಿಳೆ ಕುತ್ತಿಗೆಗೆ ಬಾಯಿ ಹಾಕಿ ನೂರು ಅಡಿಗೂ ದೂರ ಎಳೆದೊಯ್ದ ಚಿರತೆ

ಕಲ್ಪ ಮೀಡಿಯಾ ಹೌಸ್   |  ನ್ಯಾಮತಿ  | ರಾಜ್ಯದ ಹಲವು ಕಡೆಗಳಲ್ಲಿ ಚಿರತೆ ಹಾವಳಿ ಪ್ರಕರಣಗಳು ವರದಿಯಾಗುತ್ತಿರುವಂತೆಯೇ ದಾವಣಗೆರೆ ಜಿಲ್ಲೆಯ ನ್ಯಾಮತಿಯಲ್ಲಿ ಬೆಚ್ಚಿ ಬೀಳುವಂತಹ ಘಟನೆ ನಡೆದಿದೆ. ತಾಲೂಕಿನ ಹರಮಘಟ್ಟ ಮೀಸಲು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಮೆಕ್ಕೆ ಜೋಳದ ಹೊಲವೊಂದರಲ್ಲಿ ಕೆಲವ ...

ನ್ಯಾಮತಿಯಲ್ಲಿ ಗುರುಪೂರ್ಣಿಮಾ ಮಹೋತ್ಸವವು ಭಾವಪೂರ್ಣ ವಾತಾವರಣದಲ್ಲಿ ಸಂಪನ್ನ

ನ್ಯಾಮತಿಯಲ್ಲಿ ಗುರುಪೂರ್ಣಿಮಾ ಮಹೋತ್ಸವವು ಭಾವಪೂರ್ಣ ವಾತಾವರಣದಲ್ಲಿ ಸಂಪನ್ನ

ಕಲ್ಪ ಮೀಡಿಯಾ ಹೌಸ್   |  ನ್ಯಾಮತಿ  |        ಹಿಂದಿನ ಕಾಲದಲ್ಲಿದ್ದ ಗುರುಕುಲ ಶಿಕ್ಷಣ ಪದ್ಧತಿಯಿಂದ ಶಿಕ್ಷಣ ಪಡೆದ ಮಕ್ಕಳು ಯೋಗ್ಯ ಶಿಕ್ಷಣವನ್ನು ಪಡೆದು ಸುಸಂಸ್ಕೃತರಾಗಿ ಹೊರಬರುತಿದ್ದರು ಆದರೆ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಧರ್ಮಶಿಕ್ಷಣ ಇಲ್ಲದಿರುವುದರಿಂದ ಮಕ್ಕಳಿಗೆ ಯೋಗ್ಯ ಸಂಸ್ಕಾರ ಸಿಗುತ್ತಿಲ್ಲ ಹೀಗಾಗಿ ...

ಮಾನವೀಯ ಮೌಲ್ಯಗಳನ್ನು ಕಾನೂನಿನ ಚೌಕಟ್ಟಿಗೆ ಅಳವಡಿಸುವುದು ಅಗತ್ಯ: ಸಿಎಂ ಬೊಮ್ಮಾಯಿ

ಜ.26ರಿಂದ ರಾಜ್ಯದಾದ್ಯಂತ ಜನರ ಮನೆಬಾಗಿಲಿಗೆ ಪಡಿತರ ರೇಷನ್ ವಿತರಣೆ: ಸಿಎಂ ಬೊಮ್ಮಾಯಿ

ಕಲ್ಪ ಮೀಡಿಯಾ ಹೌಸ್  |  ದಾವಣಗೆರೆ  |   ಜನರ ಬಳಿಗೆ ಸರ್ಕಾರವೇ ತಲುಪುವುದೇ ಜನಪರ ಸರ್ಕಾರ. ಈ ನಿಟ್ಟಿನಲ್ಲಿ ಜನರ ಮನೆ ಬಾಗಿಲಿಗೆ ಪಡಿತರ ಅಕ್ಕಿ, ಗೋಧಿ ಸೇರಿದಂತೆ ಆಹಾರಧಾನ್ಯವನ್ನು ತಲುಪಿಸುವ ಜನಸೇವಕ’ ಯೋಜನೆ ಜನವರಿ 26 ರಿಂದ ರಾಜ್ಯದಾದ್ಯಂತ ಜಾರಿಗೆ ...

ಹೊನ್ನಾಳಿ, ನ್ಯಾಮತಿ ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿಯಾಗಿ ಸಚಿನ್ ನೇಮಕ

ಹೊನ್ನಾಳಿ, ನ್ಯಾಮತಿ ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿಯಾಗಿ ಸಚಿನ್ ನೇಮಕ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಹೊನ್ನಾಳಿ: ಹೊನ್ನಾಳಿ ಹಾಗೂ ನ್ಯಾಮತಿ ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿಯಾಗಿ ಎಚ್.ಎಂ. ಸಚಿನ್ ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತಂತೆ ಹೊನ್ನಾಳಿ ಬಿಜೆಪಿ ಅಧ್ಯಕ್ಷ ಸುರೇಶ್ ಅವರು ಆದೇಶ ಹೊರಡಿಸಿದ್ದು, ಈ ಎರಡೂ ಕ್ಷೇತ್ರಗಳಲ್ಲಿ ಪಕ್ಷವನ್ನು ಸಂಘಟಿಸುವ ...

ನ್ಯಾಮತಿ ಮಾನವ ಹಕ್ಕುಗಳ ಕಮಿಟಿಯಿಂದ ತುತ್ತಿನ ವ್ಯವಸ್ಥೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ನ್ಯಾಮತಿ: ಮಾನವ ಹಕ್ಕುಗಳ ಕಮಿಟಿ ರಾಜ್ಯಾವ್ಯಾಪಿ ಕೊರೊನಾ ಸಂಕಷ್ಟದ ಸಮಯದಲ್ಲಿ ಎಲ್ಲಾ ನಿರ್ದೇಶಕರು ಸದಸ್ಯರ ಸಹಯೋಗದೊಂದಿಗೆ ತಮ್ಮ ತಮ್ಮ ವ್ಯಾಪ್ತಿಯಲ್ಲಿ ನೆರವಿನ ಹಸ್ತ ನೀಡುತ್ತಿದ್ದು, ನ್ಯಾಮತಿ ತಾಲೂಕಿನ ಮಾನವ ಹಕ್ಕುಗಳ ಕಮಿಟಿ ನ್ಯಾಮತಿ ಸೇರಿದಂತೆ ಸುತ್ತ ...

  • Trending
  • Latest
error: Content is protected by Kalpa News!!