Saturday, January 17, 2026
">
ADVERTISEMENT

Tag: ಪಶ್ಚಿಮ ಘಟ್ಟ

ಕರಾವಳಿಯ ಕಂಠಸಿರಿ ಆರ್.ಜೆ. ನಯನಾ | ಮಾತಿನಲ್ಲೇ ಮೋಡಿ ಮಾಡುವ ಸ್ಫೂರ್ತಿಯ ಚಿಲುಮೆ!

ಕರಾವಳಿಯ ಕಂಠಸಿರಿ ಆರ್.ಜೆ. ನಯನಾ | ಮಾತಿನಲ್ಲೇ ಮೋಡಿ ಮಾಡುವ ಸ್ಫೂರ್ತಿಯ ಚಿಲುಮೆ!

ಕಲ್ಪ ಮೀಡಿಯಾ ಹೌಸ್  |  ಲೇಖನ: ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ  | ಮಂಗಳೂರಿನ ಮುಂಜಾನೆಯ ಮಂಜಿನ ಹನಿಗಳ ನಡುವೆ, ರೇಡಿಯೋ ಆನ್ ಮಾಡಿದರೆ ಸಾಕು, ಒಂದು ಆತ್ಮೀಯ ಧ್ವನಿ ನಮ್ಮನ್ನು ತಬ್ಬಿಕೊಳ್ಳುತ್ತದೆ. ಆ ಧ್ವನಿಯಲ್ಲಿ ಪ್ರೀತಿಯಿದೆ, ಸ್ನೇಹವಿದೆ, ಸಂಸ್ಕಾರವಿದೆ, ಸಾಮಾಜಿಕ ...

ವಿದ್ಯುತ್ ಅಭಾವ ನೀಗಿಸಲಿದೆ ಪರಿಸರ ಸ್ನೇಹಿ ಆಧುನಿಕ ಬೃಹತ್ ಜಲವಿದ್ಯುತ್ ಉತ್ಪಾದನಾ ಘಟಕ

ವಿದ್ಯುತ್ ಅಭಾವ ನೀಗಿಸಲಿದೆ ಪರಿಸರ ಸ್ನೇಹಿ ಆಧುನಿಕ ಬೃಹತ್ ಜಲವಿದ್ಯುತ್ ಉತ್ಪಾದನಾ ಘಟಕ

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  | ಮಲೆನಾಡಿನ ಮನಮೋಹಕ ಹಚ್ಚ ಹಸಿರು ಮೈತುಂಬಿಕೊಂಡ ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹರಿಯುವ ಶರಾವತಿ ನದಿಯ ಹಿನ್ನೀರಿನಲ್ಲಿ ಬೃಹತ್ ಜಲ ವಿದ್ಯುತ್ ಯೋಜನೆ ಆರಂಭಕ್ಕೆ ಕಾಲ ಕೂಡಿ ಬಂದಿದೆ. ಪ್ರಧಾನಿ ...

ಅಯೋಧ್ಯೆ ರಾಮ ಜನ್ಮಭೂಮಿಯಲ್ಲಿ ಕರ್ನಾಟಕದ ಅಂಕೋಲದ ಸೀತಾ ಅಶೋಕ ವೃಕ್ಷಾರೋಪಣ

ಅಯೋಧ್ಯೆ ರಾಮ ಜನ್ಮಭೂಮಿಯಲ್ಲಿ ಕರ್ನಾಟಕದ ಅಂಕೋಲದ ಸೀತಾ ಅಶೋಕ ವೃಕ್ಷಾರೋಪಣ

ಕಲ್ಪ ಮೀಡಿಯಾ ಹೌಸ್  |  ಸೊರಬ  | ಅಯೋಧ್ಯೆಯ ಶ್ರೀರಾಮ ಜನ್ಮ ಭೂಮಿ ಪರಿಸರದಲ್ಲಿ ರಾಜ್ಯದ ಅದಮ್ಯ ಚೇತನ ಸಂಸ್ಥೆ  500ನೇ ಹಸಿರು ಭಾನುವಾರ ಕಾರ್ಯಕ್ರಮವನ್ನು ಈಚೆಗೆ ಆಯೋಜಿಸಿತ್ತು. ಕರ್ನಾಟಕದ ಪಶ್ಚಿಮ ಘಟ್ಟದ ಅಂಕೋಲಾದಿಂದ ಸೀತಾ ಅಶೋಕಾ ಸಸಿಗಳನ್ನು ತಂದು ವೃಕ್ಷಾರೋಪಣ ...

ಪಶ್ಚಿಮಘಟ್ಟ ಸೂಕ್ಷ್ಮ ಪ್ರದೇಶ ಅಧಿಸೂಚನೆ ವಿರುದ್ಧ ಕಾನೂನು ಹೋರಾಟ: ಪಕ್ಷ ಬೇಧ ಮರೆತು ಒಮ್ಮತ

ಪಶ್ಚಿಮಘಟ್ಟ ಸೂಕ್ಷ್ಮ ಪ್ರದೇಶ ಅಧಿಸೂಚನೆ ವಿರುದ್ಧ ಕಾನೂನು ಹೋರಾಟ: ಪಕ್ಷ ಬೇಧ ಮರೆತು ಒಮ್ಮತ

ಕಲ್ಪ ಮೀಡಿಯಾ ಹೌಸ್   |  ಬೆಂಗಳೂರು |     ಕೇಂದ್ರ ಪರಿಸರ ಸಚಿವಾಲಯ, ಪಶ್ಚಿಮ ಘಟ್ಟ Western Ghat ಸೂಕ್ಷ್ಮ ವಲಯದ ಬಗ್ಗೆ ಹೊರಡಿಸಿರುವ ಅಧಿಸೂಚನೆ ವಿರುದ್ಧ, ಕಾನೂನಿನ ಹೋರಾಟ ನಡೆಸಲು, ಮಲೆನಾಡು ಹಾಗೂ ಕರಾವಳಿ ಪ್ರದೇಶದ ಸಚಿವರು ಹಾಗೂ ಶಾಸಕರು ಪಕ್ಷ ಬೇಧ ...

ಅಳಿದು ಅಗಲಿದ್ದ ಕೆರೆಗೆ ಪುನರ್ಜನ್ಮವಿತ್ತ ಶಿವಮೊಗ್ಗದ ನಮ್ಮ ಪರಿಸರಾಸಕ್ತರ ತಂಡ

ಅಳಿದು ಅಗಲಿದ್ದ ಕೆರೆಗೆ ಪುನರ್ಜನ್ಮವಿತ್ತ ಶಿವಮೊಗ್ಗದ ನಮ್ಮ ಪರಿಸರಾಸಕ್ತರ ತಂಡ

ಕಲ್ಪ ಮೀಡಿಯಾ ಹೌಸ್ ಮನುಕುಲದ ಜೀವನಾಡಿಯೇ ಅಂತರ್ಜಲ. ಕಾಡೆಂದರೆ ನೀರು, ನೀರೆಂದರೆ ಹಸಿರು, ಹಸಿರೆಂದರೆ ಅನ್ನ, ಅನ್ನವೆಂದರೆ ಪ್ರಾಣ. ಇದು ಜೀವನ ಚಕ್ರ. ಎಲ್ಲಾ ಕಾಲಕ್ಕೂ ನೀರು ಮಾನವನ ಜೀವಾಮೃತ. ಇಂತಹ ಜೀವಸಿಂಧುವಿನ ಬಗೆಗೆ ಅತೀವ ಕಾಳಜಿ ಹೊಂದಿದ್ದ ನಮ್ಮ ಪರಿಸರಾಸಕ್ತ ...

ಕುವೆಂಪು ವಿವಿಯಲ್ಲಿ ವಿಜ್ಞಾನ ಪ್ರಯೋಗಾಲಯ: ಡಿಆರ್‌ಡಿಒ ನಿಯೋಗದಿಂದ ಪರಿಶೀಲನೆ

ಕುವೆಂಪು ವಿವಿಯಲ್ಲಿ ವಿಜ್ಞಾನ ಪ್ರಯೋಗಾಲಯ: ಡಿಆರ್‌ಡಿಒ ನಿಯೋಗದಿಂದ ಪರಿಶೀಲನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಂಕರಘಟ್ಟ: ಕುವೆಂಪು ವಿಶ್ವವಿದ್ಯಾಲಯದಲ್ಲಿ ಕೇಂದ್ರ ಸರ್ಕಾರದ ರಕ್ಷಣಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಯು ವಿಜ್ಞಾನ ಕೇಂದ್ರ ಅಥವಾ ವಿಜ್ಞಾನ ಪ್ರಯೋಗಾಲಯವನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಲಭ್ಯ ಸಂಶೋಧನಾ ಸಾಮರ್ಥ್ಯ ಪರಿಶಿಲಿಸಲು ಡಾ.ಎ.ಕೆ. ಸಿಂಗ್ ನೇತೃತ್ವದ ಉನ್ನತ ...

ರಾಘವೇಂದ್ರ ಅವರೇ, ನೀವೊಬ್ಬ ಸಮರ್ಥ ಸಂಸದ ಎಂಬುದನ್ನು ನಿಮ್ಮ ಸಾಧನೆಗಳೇ ಕೂಗಿ ಹೇಳುತ್ತಿವೆ

ಯುದ್ಧದ ಸಂದರ್ಭ ಬಟ್ಟೆ ಬದಲಾಯಿಸದಂತ ತಂತ್ರಜ್ಞಾನಕ್ಕೆ ಬಯೋಟೆಕ್ನೋಲಜಿಗೆ ಪಶ್ಚಿಮ ಘಟ್ಟದ ಗಿಡಮೂಲಿಕೆ?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಯುದ್ಧದ ಸಂದರ್ಭದಲ್ಲಿ ಭಾರತೀಯ ಸೇನಾ ಯೋಧರು ಬಟ್ಟೆ ಬದಲಾಯಿಸದಂತಹ ತಂತ್ರಜ್ಞಾನಕ್ಕೆ ಪಶ್ಚಿಮ ಘಟ್ಟದ ಗಿಡಮೂಲಿಕೆ ಬಳಸಿಕೊಳ್ಳುವಲ್ಲಿ ಚಿಂತನೆಗಳು ನಡೆದಿವೆ. ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಸಂಸದ ಬಿ.ವೈ. ರಾಘವೇಂದ್ರ, ಯುದ್ಧ ಸಂದರ್ಭದಲ್ಲಿ ಭಾರತೀಯ ಸೇನಾ ...

ಎಚ್ಚರ ಮಲೆನಾಡಿಗರೇ! ಇದು ಕಾಳಿಂಗ ಸರ್ಪಗಳ ಮಿಲನ ಕಾಲ

ಎಚ್ಚರ ಮಲೆನಾಡಿಗರೇ! ಇದು ಕಾಳಿಂಗ ಸರ್ಪಗಳ ಮಿಲನ ಕಾಲ

ಇದು ಕಾಳಿಂಗಗಳ ಮಿಲನದ ಸಮಯ (Mating Season) ಸಾಮಾನ್ಯವಾಗಿ ಫೆಬ್ರವರಿಯಿಂದ - ಏಪ್ರಿಲ್'ವರೆಗೂ ಕಾಳಿಂಗಗಳ ಓಡಾಟ ಹೆಚ್ಚಿದ್ದು, ಜನರ ಕಣ್ಣಿಗೆ ಬೀಳುವ ಸಾಧ್ಯತೆ ಈ ತಿಂಗಳುಗಳಲ್ಲೇ ಅಧಿಕ. ನಮ್ಮ ರಾಜ್ಯದಲ್ಲಿ ಪಶ್ಚಿಮ ಘಟ್ಟ ಹಾಗೂ ಅದರ ಆಸುಪಾಸಿನಲ್ಲಿ ಕಂಡುಬರುವ ಇವು ಸಂತಾನೋತ್ಪತ್ತಿ ...

ಮಂಗನ ಕಾಯಿಲೆಗೆ ಕಾರಣರಾದ ಭ್ರಷ್ಟರು ಇವರುಗಳೇ!

ಮಂಗನ ಕಾಯಿಲೆಗೆ ಕಾರಣರಾದ ಭ್ರಷ್ಟರು ಇವರುಗಳೇ!

ದಿನ ಬೆಳಗಾದರೆ ಕರ್ನಾಟಕ ರಾಜ್ಯದಾದ್ಯಂತ ದಿನಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಒಂದೇ ಸುದ್ದಿ. ಪಶ್ಚಿಮ ಘಟ್ಟ ಶ್ರೇಣಿ, ಸಹ್ಯಾದ್ರಿ ಶ್ರೇಣಿಯ ಕಾಡಿನಂಚಿನಲ್ಲಿ ವಾಸಿಸುತ್ತಿರುವ ಜನರಿಗೆ ಮಂಗನ ಕಾಯಿಲೆ ಬಿಸಿ ಹಾಗೂ ಹಲವಾರು ಜನರ ಸಾವು, ಅನೇಕರು ಅಸ್ಪತ್ರೆಗೆ ದಾಖಲು, ಲಸಿಕೆ ಹಾಕುವ ಕಾರ್ಯಕ್ರಮ ಪ್ರಾರಂಭ. ...

  • Trending
  • Latest
error: Content is protected by Kalpa News!!