Friday, February 27, 2026
Advertisement
ADVERTISEMENT

Tag: ಭದ್ರಾ ನದಿ

ಭದ್ರಾ ಜಲಾಶಯದಿಂದ 7600 ಕ್ಯೂಸೆಕ್ಸ್‌ ನೀರು ಬಿಡುಗಡೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಮಲೆನಾಡು ಭಾಗದಲ್ಲಿ ಮತ್ತೆ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು, ಕ್ರಸ್ಟ್‌ ಗೇಟ್ ಮೂಲಕ ನೀರನ್ನು ನದಿಗೆ ಹರಿಸಲಾಗಿದೆ. ಕ್ರಸ್ಟ್‌ ಗೇಟ್ ಮೂಲಕ ಮಧ್ಯಾಹ್ನ 3300 ಕ್ಯೂಸೆಕ್ಸ್‌ ನೀರು ಹರಿಸಲಾಗಿತ್ತು. ಆನಂತರ ...

ಭದ್ರಾ ನದಿಯಲ್ಲಿ ಸುಳಿಗೆ ಸಿಲುಕಿ ಇಬ್ಬರು ಸಾವು, ಓರ್ವನ ರಕ್ಷಣೆ

ಭದ್ರಾ ನದಿಯಲ್ಲಿ ಸುಳಿಗೆ ಸಿಲುಕಿ ಇಬ್ಬರು ಸಾವು, ಓರ್ವನ ರಕ್ಷಣೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಈಜಲು ಭದ್ರಾ ನದಿಗೆ ಇಳಿದಿದ್ದ ಯುವಕ ತಂಡದಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಭದ್ರಾವತಿಯ ದೊಡ್ಡ ಗೋಪೇನ ಹಳ್ಳಿ ಬಳಿಯ ಗೋಂಧಿ ಚಾನಲ್ ಆಂಜನೇಯ ಬಂಡೆ ಸಮೀಪ ಘಟನೆ ನಡೆದಿದ್ದು, ಇಬ್ಬರು ...

ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರೊಂದಿಗೆ ಸ್ವತಃ ಊಟ ಮಾಡಿ ಮಾದರಿಯಾದ ತಹಶೀಲ್ದಾರ್ ಹಾಗೂ ಆಯುಕ್ತರು

ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರೊಂದಿಗೆ ಸ್ವತಃ ಊಟ ಮಾಡಿ ಮಾದರಿಯಾದ ತಹಶೀಲ್ದಾರ್ ಹಾಗೂ ಆಯುಕ್ತರು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಭದ್ರಾ ನದಿಯಿಂದ ಉಕ್ಕಿ ಹರಿದ ಪರಿಣಾಮ ಪ್ರವಾಹಕ್ಕೆ ತುತ್ತಾಗಿರುವ ಕವಲಗುಂದಿ ಗ್ರಾಮದ ಸುಮಾರು 30 ಕ್ಕೂ ಅಧಿಕ ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ನಿನ್ನೆ ರಾತ್ರಿಯೇ ಸ್ಥಳಾಂತರ ಮಾಡಲಾಗಿದೆ. ಒಕ್ಕಲಿಗರ ಸಮುದಾಯ ಭವನದಲ್ಲಿ ಕಾಳಜಿ ಕೇಂದ್ರ ...

ಭದ್ರಾ ನದಿ ನೀರು ಇಳಿಕೆ: ಪ್ರವಾಹದ ರಭಸಕ್ಕೆ ಸೇತುವೆ ಪರಿಸ್ಥಿತಿ ಏನಾಗಿದೆ?

ಭದ್ರಾ ನದಿ ನೀರು ಇಳಿಕೆ: ಪ್ರವಾಹದ ರಭಸಕ್ಕೆ ಸೇತುವೆ ಪರಿಸ್ಥಿತಿ ಏನಾಗಿದೆ?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ನಿನ್ನೆಯಿಂದ ಅಬ್ಬರಿಸುತ್ತಿದ್ದ ಭದ್ರಾ ನದಿ ನೀರಿನ ಅಬ್ಬ ಇಂದು ಇಳಿಕೆಯಾಗಿದ್ದು, ಸೇತುವೆಗೂ ಕೆಳಭಾಗದ ಸೀಲಿಂಗ್ ಮಟ್ಟಕ್ಕೆ ಹರಿಯುತ್ತಿದೆ. ಮಲೆನಾಡು ಭಾಗದಲ್ಲಿ ಮಳೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ನೀರಿನ ಪ್ರಮಾಣವೂ ಸಹ ಇಂದು ಮುಂಜಾನೆ ವೇಳೆಗೆ ಕಡಿಮೆಯಾಗಿದ್ದು, ...

ಪ್ರವಾಹಕ್ಕೆ ತತ್ತರಿಸಿದ ಹೊಸ ಸೇತುವೆ ಈಗ ಹೇಗಿದೆ? ಸೇತುವೆ ಮಧ್ಯದಲ್ಲಿ ನದಿ ರಭಸ ಹೇಗಿದೆ ಗೊತ್ತಾ?

ಪ್ರವಾಹಕ್ಕೆ ತತ್ತರಿಸಿದ ಹೊಸ ಸೇತುವೆ ಈಗ ಹೇಗಿದೆ? ಸೇತುವೆ ಮಧ್ಯದಲ್ಲಿ ನದಿ ರಭಸ ಹೇಗಿದೆ ಗೊತ್ತಾ?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ನಿನ್ನೆಯಿಂದ ರಭಸವಾಗಿ ಉಕ್ಕಿ ಹರಿಯುತ್ತಿದ್ದ ಭದ್ರಾ ನದಿಯಲ್ಲಿ ಇಂದು ನೀರು ಇಳಿಕೆಯಾಗಿದ್ದು, ಇಂದು ಸೇತುವೆ ಮಟ್ಟಕ್ಕೆ ಹರಿಯುತ್ತಿದೆ. ಇಂದು 11 ಗಂಟೆ ವೇಳೆಗೆ ಸೇತುವೆಗೆ ತಾಕಿಕೊಂಡೇ ನೀರು ಹರಿಯುತ್ತಿದ್ದರೂ, ಸೇತುವೆ ಮೇಲೆ ನೀರು ಇರಲಿಲ್ಲ. ...

ಕೊಂಚ ಇಳಿಕೆಯಾದ ಭದ್ರೆಯ ಆರ್ಭಟ, ಹೊಸ ಸೇತುವೆ ಬಳಿ ಬೃಹತ್ ಮರ ಧರೆಗೆ

ಕೊಂಚ ಇಳಿಕೆಯಾದ ಭದ್ರೆಯ ಆರ್ಭಟ, ಹೊಸ ಸೇತುವೆ ಬಳಿ ಬೃಹತ್ ಮರ ಧರೆಗೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಇಂದು ಮುಂಜಾನೆವರೆಗೂ ಉಕ್ಕಿ ಹರಿಯುತ್ತಿದ್ದ ಭದ್ರಾ ನದಿ ಇಂದು 10 ಗಂಟೆ ವೇಳೆಗೆ ಕೊಂಚ ಇಳಿಕೆಯಾಗಿದ್ದು, ಸೇತುವೆ ತಡೆಗೋಡೆಗಳು ಪಳೆಯುಳಿಕೆಯಂತೆ ಕಾಣುತ್ತಿವೆ. ನಿನ್ನೆ ರಾತ್ರಿಯಿಂದ ಸೇತುವೆ ಮೇಲೆ ಸಂಪೂರ್ಣವಾಗಿ ಉಕ್ಕಿ ಹರಿಯುತ್ತಿದ್ದ ನೀರು, ಇಂದು ...

ಭದ್ರಾವತಿ ಹೊಸ ಸೇತುವೆ ಮೇಲೆ ಉಕ್ಕಿ ಹರಿದ ಭದ್ರೆಯ ರಭಸಕ್ಕೆ ಬೆಚ್ಚಿದ ಜನ

ಭದ್ರಾವತಿ ಹೊಸ ಸೇತುವೆ ಮೇಲೆ ಉಕ್ಕಿ ಹರಿದ ಭದ್ರೆಯ ರಭಸಕ್ಕೆ ಬೆಚ್ಚಿದ ಜನ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಭದ್ರಾ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಹೊರಕ್ಕೆ ಬಿಡುತ್ತಿರುವ ಪರಿಣಾಮ ನೀರು ಉಕ್ಕಿ ಹರಿಯುತ್ತಿದ್ದು, ಹೊಸ ಸೇತುವೆ ಸಂಪೂರ್ಣ ಜಲಾವೃತವಾಗಿದೆ. ಸಂಜೆ 7 ಗಂ ಟೆಯವರೆಗೂ 60 ಸಾವಿರ ಕ್ಯೂಸೆಕ್ಸ್‌ ನೀರು ಹೊರ ಬಿಟ್ಟಿರುವ ...

ಮತ್ತೆ ಚುರುಕುಗೊಂಡ ಮಳೆ: ಭದ್ರಾ ಜಲಾಶಯ ತುಂಬಲು ಕೇವಲ 2.7 ಅಡಿ ಬಾಕಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಕಳೆದೊಂದು ವಾರದಿಂದ ಕಡಿಮೆಯಾಗಿದ್ದ ಮಳೆ ಮಲೆನಾಡು ಭಾಗದಲ್ಲಿ ಮತ್ತೆ ಚುರುಕುಗೊಂಡಿದೆ. ಭದ್ರಾ ಜಲಾಶಯಕ್ಕೆ ಕೊಂಚ ಒಳಹರಿವು ಹೆಚ್ಚಾಗಿದ್ದು, ಪೂರ್ಣ ತುಂಬಲು ಇನ್ನು ಕೇವಲ 2.7 ಅಡಿಗಳಷ್ಟು ನೀರು ಬಾಕಿಯಿದೆ. 186 ಅಡಿಗಳ ಪೂರ್ಣ ಸಾಮರ್ಥ್ಯ ...

ಭದ್ರಾ ಜಲಾಶಯದಿಂದ ವಾಣಿವಿಲಾಸ ಸಾಗರಕ್ಕೆ ನೀರು: ಭದ್ರಾ ನದಿ ಪಾತ್ರದ ಜನರಿಗೆ ಸೂಚನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಭದ್ರಾ ಜಲಾಶಯದಿಂದ ವಾಣಿವಿಲಾಸ ಸಾಗರಕ್ಕೆ ಇಂದು ನೀರು ಹರಿಸಲಿದ್ದು, ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಸೂಚನೆ ನೀಡಲಾಗಿದೆ. ವಿಶ್ವೇಶ್ವರಯ್ಯ ಜಲ ನಿಗಮದ ಅಡಿಯಲ್ಲಿ ಬರುವ, ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆಯ ...

ಭದ್ರಾ ಜಲಾಶಯಕ್ಕೆ ಕಡಿಮೆಯಾದ ಒಳಹರಿವು: ಇಂದು ಎಷ್ಟು ಅಡಿ ನೀರಿದೆ?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಕಳೆದ ಕೆಲವು ದಿನಗಳಿಂದ ಹೆಚ್ಚಿದ್ದ ಭದ್ರಾ ಜಲಾಶಯಕ್ಕೆ ಕಳೆದ 24 ಗಂಟೆಗಳಲ್ಲಿ ಕಡಿಮೆಯಾಗಿದೆ. ಮಂಗಳವಾರ 15326 ಕ್ಯೂಸೆಕ್ಸ್‌ ಇದ್ದ ಒಳಹರಿವು ಬುಧವಾರ 8475 ಕ್ಯೂಸೆಕ್ಸ್‌'ಗೆ ಇಳಿದಿದೆ. 186 ಅಡಿಗಳ ಪೂರ್ಣ ಸಾಮರ್ಥ್ಯದ ಜಲಾಶಯದಲ್ಲಿ ಇಂದು ...

Page 2 of 3 1 2 3
  • Trending
  • Latest
error: Content is protected by Kalpa News!!