ಪತಿಯೊಂದಿಗೆ ಪತ್ನಿ ಲೈಂಗಿಕತೆ ನಿರಾಕರಿಸುವುದು ಮಾನಸಿಕ ಕ್ರೌರ್ಯ, ಡೈವೋರ್ಸ್ ನೀಡಬಹುದು: ಹೈಕೋರ್ಟ್
ಕಲ್ಪ ಮೀಡಿಯಾ ಹೌಸ್ | ಮಧ್ಯಪ್ರದೇಶ | ಪತಿಯೊಂದಿಗೆ ಆತನ ಪತ್ನಿ ದೈಹಿಕ ಸಂಬAಧ ಹೊಂದಲು ನಿರಾಕರಿಸಿದರೆ ಆಕೆಗೆ ವಿಚ್ಛೇದನ ನೀಡಬಹುದಾಗಿದೆ ಎಂದು ಮಧ್ಯಪ್ರದೇಶ ಹೈಕೋರ್ಟ್ Madhyapradesha ...
Read more