Thursday, March 12, 2026
Advertisement
ADVERTISEMENT

Tag: ಮಲೆನಾಡು ಸುದ್ಧಿ

ಭದ್ರಾವತಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ಗಾಂಜಾ ಮಾರುತ್ತಿದ್ದ 8 ಮಂದಿ ಬಂಧನ

ಭದ್ರಾವತಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ಗಾಂಜಾ ಮಾರುತ್ತಿದ್ದ 8 ಮಂದಿ ಬಂಧನ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಗಾಂಜಾ ಮಾರುತ್ತಿರುವ ಕುರಿತಾಗಿ ಖಚಿತ ಮಾಹಿತಿ ಆಧರಿಸಿ ಹಳೇನಗರ ಠಾಣೆ ಪೊಲೀಸರು ನಡೆಸಿದ ದಾಳಿಯಲ್ಲಿ 8 ಮಂದಿಯನ್ನು ಬಂಧಿಸಿರುವ ಘಟನೆ ಇಂದು ಮುಂಜಾನೆ ನಡೆದಿದೆ. ಬಿಎಚ್ ರಸ್ತೆಯ ನ್ಯೂ ಸ್ಟಾರ್ ಇಂಜಿನೀಯರಿಂಗ್ ವರ್ಕ್ಸ್‌ ಬಳಿಯಲ್ಲಿ ...

ಬಸವನಗಂಗೂರು ಕೆರೆ ಕೋಡಿ: ಪರಿಹಾರವಾಗದ ಜಲಾವೃತ ಸಮಸ್ಯೆ

ಬಸವನಗಂಗೂರು ಕೆರೆ ಕೋಡಿ: ಪರಿಹಾರವಾಗದ ಜಲಾವೃತ ಸಮಸ್ಯೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ನಿನ್ನೆ ಸುರಿದ ಧಾರಾಕಾರ ಮಳೆಗೆ ತಾಲೂಕಿನ ಬಸವನಗಂಗೂರು ಗ್ರಾಮದ ಕೆರೆ ಕೋಡಿ ಬಿದ್ದು, ಹಲವು ಪ್ರದೇಶಗಳು ಜಲಾವೃತಗೊಂಡಿದೆ. ನೀರು ಉಕ್ಕಿ ಹರಿದ ಪರಿಣಾಮ ತಗ್ಗು ಪ್ರದೇಶದಲ್ಲಿರುವ ಕೆಎಚ್’ಬಿ ಪ್ರೆಸ್ ಕಾಲೋನಿ, ಸರ್ಕಾರಿ ನೌಕರರ ಸಂಘದ ...

ಶಿವಮೊಗ್ಗ ಪಾರ್ಕ್ ಬಡಾವಣೆಯ ಲಾಡ್ಜ್‌ ಮೇಲೆ ಪೊಲೀಸರ ದಾಳಿ, ಜೂಜಾಡುತ್ತಿದ್ದ 8 ಮಂದಿ ಅಂದರ್

ಶಿವಮೊಗ್ಗ ಪಾರ್ಕ್ ಬಡಾವಣೆಯ ಲಾಡ್ಜ್‌ ಮೇಲೆ ಪೊಲೀಸರ ದಾಳಿ, ಜೂಜಾಡುತ್ತಿದ್ದ 8 ಮಂದಿ ಅಂದರ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಪಾರ್ಕ್ ಬಡಾವಣೆಯ ತಿರುಮಲ ಲಾಡ್ಜ್‌ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಇಸ್ಪೀಟು ಜೂಜಾಡುತ್ತಿದ್ದ 8 ಮಂದಿಯನ್ನು ಬಂಧಿಸಿದ್ದಾರೆ. ಖಚಿತ ಮಾಹಿತಿ ಆಧರಿಸಿ ಕೋಟೆ ಠಾಣೆ ಸರ್ಕಲ್ ಇನ್ಸಪೆಕ್ಟರ್ ಚಂದ್ರಶೇಖರ್ ನೇತೃತ್ವದ ತಂಡ ದಾಳಿ ನಡೆಸಿದ್ದು, ...

ಸರಿಯಾದ ಸಮಯಕ್ಕೆ ವೆಂಟಿಲೇಟರ್ ದೊರೆಕಿದ್ದರೆ ಅಪ್ಪಾಜಿ ಗೌಡ ಬದುಕುತ್ತಿದ್ದರು: ವೈಎಸ್’ವಿ ದತ್ತಾ

ಸರಿಯಾದ ಸಮಯಕ್ಕೆ ವೆಂಟಿಲೇಟರ್ ದೊರೆಕಿದ್ದರೆ ಅಪ್ಪಾಜಿ ಗೌಡ ಬದುಕುತ್ತಿದ್ದರು: ವೈಎಸ್’ವಿ ದತ್ತಾ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಕೊರೋನಾ ಸೋಂಕು ಹೊಂದಿದ್ದ ಅಪ್ಪಾಜಿ ಗೌಡರಿಗೆ ಸರಿಯಾದ ಸಮಯಕ್ಕೆ ವೆಂಟಿಲೇಟರ್ ದೊರಕಿದ್ದರೆ ಬದುಕುತ್ತಿದ್ದರು ಎಂದು ಜೆಡಿಎಸ್ ಮಾಜಿ ಶಾಸಕ ವೈಎಸ್’ವಿ ದತ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಗಳಲ್ಲಿ ಬಡವರಿಗೆ ಕನಿಷ್ಠ ...

ಅಪ್ಪಾಜಿಗೌಡರು ನಮ್ಮೊಂದಿಗಿಲ್ಲ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ: ಸಂಸದ ರಾಘವೇಂದ್ರ

ಅಪ್ಪಾಜಿಗೌಡರು ನಮ್ಮೊಂದಿಗಿಲ್ಲ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ: ಸಂಸದ ರಾಘವೇಂದ್ರ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಮಾಜಿ ಶಾಸಕ ಅಪ್ಪಾಜಿ ಗೌಡ ಇಂದು ನಮ್ಮೊಂದಿಗಿಲ್ಲ. ಅವರನ್ನು ಕಳೆದುಕೊಂಡಿದ್ದೇವೆ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಸಂಸದ ಬಿ.ವೈ. ರಾಘವೇಂದ್ರ ಕಂಬನಿ ಮಿಡಿದಿದ್ದಾರೆ. ಉಂಬ್ಳೇಬೈಲ್ ರಸ್ತೆಯಲ್ಲಿರುವ ಅಪ್ಪಾಜಿ ಗೌಡರ ಮನೆಗೆ ಭೇಡಿ ನೀಡಿದ ಸಂಸದರು ...

ಕಾರ್ಮಿಕ ನಾಯಕನಿಂದ ಜನನಾಯಕನಾಗಿ ಬೆಳೆದ ಉಕ್ಕಿನ ನಗರಿಯ ಹೃದಯ ಸಾಮ್ರಾಟ್ ಅಪ್ಪಾಜಿ ಗೌಡ

ಕಾರ್ಮಿಕ ನಾಯಕನಿಂದ ಜನನಾಯಕನಾಗಿ ಬೆಳೆದ ಉಕ್ಕಿನ ನಗರಿಯ ಹೃದಯ ಸಾಮ್ರಾಟ್ ಅಪ್ಪಾಜಿ ಗೌಡ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಒಂದು ಕಾಲಕ್ಕೆ ದಿನಗೂಲಿ ನೌಕರನಂತೆ ವೇತನಕ್ಕೆ ಸೇರಿ ಕಾರ್ಮಿಕ ನಾಯಕನಾಗಿದ್ದ ಸಾಮಾನ್ಯ ವ್ಯಕ್ತಿ ಬೆಳೆಯುತ್ತಾ ಬೆಳೆಯುತ್ತಾ ಜನನಾಯಕನಾಗಿ ಉಕ್ಕಿನ ನಗರಿಯ ಹೃದಯ ಸಾಮ್ರಾಟ್ ಆಗಿ ಬೆಳೆದ ಪರಿಯೇ ಒಂದು ಇತಿಹಾಸ. ಅವರೇ ಭದ್ರಾವತಿ ಜನರಿಂದ ದೈಹಿಕವಾಗಿ ...

ಶಿವಮೊಗ್ಗ ಜಿಲ್ಲೆಯಲ್ಲಿಂದು 303 ಕೊರೋನಾ ಪಾಸಿಟಿವ್: ಏಳು ಸಾವು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಜಿಲ್ಲೆಯಲ್ಲಿಂದು 303 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, 132 ಮಂದಿ ಗುಣಮುಖರಾಗಿದ್ದಾರೆ. ಈ ಕುರಿತಂತೆ ಜಿಲ್ಲಾಡಳಿತ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಏಳು ಜನರು ಸಾವನ್ನಪ್ಪಿದ್ದರೆ, 132 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ...

ಅಪ್ಪಾಜಿಗೌಡರಂತ ಸ್ವಭಾವದ ರಾಜಕಾರಣಿಗಳು ಬೇಕು:ಎಂ.ಬಿ. ಭಾನುಪ್ರಕಾಶ್ ಹೃದಯಸ್ಪರ್ಶಿ ನುಡಿಗಳು

ಅಪ್ಪಾಜಿಗೌಡರಂತ ಸ್ವಭಾವದ ರಾಜಕಾರಣಿಗಳು ಬೇಕು:ಎಂ.ಬಿ. ಭಾನುಪ್ರಕಾಶ್ ಹೃದಯಸ್ಪರ್ಶಿ ನುಡಿಗಳು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ ರಾಜಕೀಯದಲ್ಲಿ ತಮ್ಮ ಛಾಪು ಮೂಡಿಸಿದ್ದ ಅಪ್ಪಾಜಿ ಗೌಡರ ಆಕಸ್ಮಿಕವಾದ ನಿಧನ ಭದ್ರಾವತಿ ರಾಜಕಾರಣದಲ್ಲಿ ಶೂನ್ಯ ಉಂಟು ಮಾಡಿದೆ. ತಮ್ಮ ವ್ಯಕ್ತಿಗತ ಪ್ರಭಾವ, ಸ್ವಭಾವ, ಕಾರ್ಯ ಚಟುವಟಿಕೆ, ಆತ್ಮೀಯತೆ ಕಾರಣಕ್ಕೆ ಜನಮಾನಸವನ್ನು ಆವರಿಸಿಕೊಂಡ ವಿಶೇಷ ನಾಯಕರಾಗಿದ್ದರು ...

ರಾಘವೇಂದ್ರ ಅವರೇ, ನೀವೊಬ್ಬ ಸಮರ್ಥ ಸಂಸದ ಎಂಬುದನ್ನು ನಿಮ್ಮ ಸಾಧನೆಗಳೇ ಕೂಗಿ ಹೇಳುತ್ತಿವೆ

ಸಂಸದ ಬಿವೈಆರ್ ಪ್ರಯತ್ನದ ಫಲ: ಜೋಗ ಸಮಗ್ರ ಅಭಿವೃದ್ಧಿಗೆ 120 ಕೋಟಿ ರೂ. ಮಂಜೂರು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಜಿಲ್ಲೆ ಪ್ರಾಕೃತಿಕ ಸೊಬಗಿನ ತಾಣ. ಪ್ರವಾಸೋದ್ಯಮಕ್ಕೆ ತೆರೆದ ಅವಕಾಶಗಳಿವೆ. ಕೋಟೆ, ಕೊತ್ತಲಗಳು ಶಿಲ್ಪಕಲಾ ದೇಗುಲಗಳು, ರಮಣೀಯ ನಿಸರ್ಗಕ್ಕೆ ಹೆಸರುವಾಸಿ. ಜಗತ್ಪ್ರಸಿದ್ಧ ಜೋಗ ಜಲಪಾತ ಹೃನ್ಮನಗಳನ್ನು ತಣಿಸುವ ಸಮೃದ್ಧ ಪರಿಸರ. ಜೋಗದ ಅಭಿವೃದ್ಧಿ ಬಗ್ಗೆ ಪ್ರಾಧಿಕಾರ ...

ಭದ್ರಾವತಿಯಲ್ಲಿಂದು ಕೊರೋನಾಕ್ಕೆ ನಾಲ್ವರು ಬಲಿ, 67 ಪಾಸಿಟಿವ್ ಪ್ರಕರಣ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ತಾಲೂಕಿನಲ್ಲಿ ಕೊರೋನಾ ಆರ್ಭಟ ಹೆಚ್ಚಾಗಿದ್ದು ಬುದವಾರದಿಂದ ಗುರುವಾರದವರೆಗೆ ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ಸೇರಿದಂತೆ ನಾಲ್ಕು ಮಂದಿ ಕೊರೋನಾಕ್ಕೆ ಬಲಿಯಾಗಿದ್ದಾರೆ. ನಾಲ್ವರ ನಿಧನ ಮಾಜಿ ಶಾಸಕ ಎಂ.ಜೆ. ಅಪ್ಪಾಜಿ(67), ದಾಸರಕಲ್ಲಹಳ್ಳಿಯ(62)ದ ಪುರುಷ, ಭದ್ರಾವತಿ ಹಳೇನಗರದ ...

Page 62 of 81 1 61 62 63 81
  • Trending
  • Latest
error: Content is protected by Kalpa News!!