Saturday, January 17, 2026
">
ADVERTISEMENT

Tag: ಮೊಬೈಲ್

ಸೊರಬ | ಮಕ್ಕಳ ಭವಿಷ್ಯಕ್ಕಾಗಿ ಪೋಷಕರು ಕೆಲವು ತ್ಯಾಗ ಮಾಡಿ | ಕೃಷ್ಣಮೂರ್ತಿ ಕರೆ

ಸೊರಬ | ಮಕ್ಕಳ ಭವಿಷ್ಯಕ್ಕಾಗಿ ಪೋಷಕರು ಕೆಲವು ತ್ಯಾಗ ಮಾಡಿ | ಕೃಷ್ಣಮೂರ್ತಿ ಕರೆ

ಕಲ್ಪ ಮೀಡಿಯಾ ಹೌಸ್  |  ಸೊರಬ  | ನಿಮ್ಮ ಕನಸಿನ ಕೂಸುಗಳಾದ ನಿಮ್ಮ ಮಕ್ಕಳು ಭವಿಷ್ಯದ ಸಂಕೇತ ಮಾತ್ರವಲ್ಲ, ಬಿಳಿ ಹಾಳೆಯಂತಿದ್ದು, ಅವರನ್ನು ಸಂಸ್ಕಾರಯುತವಾಗಿ ಮಾತ್ರವಲ್ಲ ಸಮಾಜಕ್ಕೆ ಪೂರಕವಾಗಿ ಪೋಷಕರು ಬೆಳೆಸಬೇಕು ಎಂದು ಪ್ರಮುಖರಾದ ಎಂ.ಪಿ. ಕೃಷ್ಣಮೂರ್ತಿ ಕರೆ ನೀಡಿದರು. ಪಟ್ಟಣದ ...

ಭರವಸೆಯ ಸಂದೇಶ ಚಿತ್ರಗಳನ್ನು ಕೊಟ್ಟು ತಾವೇ ಅತ್ಮಹತ್ಯೆ ಮಾಡಿಕೊಂಡ ನಿರ್ದೇಶಕ ಗುರುಪ್ರಸಾದ್

ಗುರುಪ್ರಸಾದ್ ಆತ್ಮಹತ್ಯೆ ಪ್ರಕರಣ | ಇವರಿಗೆಲ್ಲಾ ನೋಟೀಸ್ ನೀಡಲು ಸಿದ್ದತೆ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ನಟ, ನಿರ್ದೇಶಕ ಗುರುಪ್ರಸಾದ್ #DirectorGuruprasad ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಲಗಾರರ ಪಟ್ಟಿ ತಯಾರಿಸಿಕೊಂಡು ನೋಟೀಸ್ ನೀಡಲು ಪೊಲೀಸರು ಸಿದ್ದತೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಗುರುಪ್ರಸಾದ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ತನಿಖೆಯನ್ನು ಚುರುಕುಗೊಳಿಸಿರುವ ಮಾದನಾಯಕನಹಳ್ಳಿ ಠಾಣೆ ...

ಗುಡ್ ನ್ಯೂಸ್ | ಇನ್ಮುಂದೆ ಮೊಬೈಲ್ ಕಾಲ್ ಬಂದಾಗ ನಂಬರ್ ಜೊತೆ ಹೆಸರೂ ಡಿಸ್ಪ್ಲೇ ಆಗತ್ತೆ?

ಗುಡ್ ನ್ಯೂಸ್ | ಇನ್ಮುಂದೆ ಮೊಬೈಲ್ ಕಾಲ್ ಬಂದಾಗ ನಂಬರ್ ಜೊತೆ ಹೆಸರೂ ಡಿಸ್ಪ್ಲೇ ಆಗತ್ತೆ?

ಕಲ್ಪ ಮೀಡಿಯಾ ಹೌಸ್  |  ನವದೆಹಲಿ  | ಮೊಬೈಲ್ #Mobile ಬಳಕೆದಾರರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಇನ್ಮುಂದೆ ಮೊಬೈಲ್ ಕಾಲ್ ಬಂದಾಗ ನಂಬರ್ ಜೊತೆಯಲ್ಲಿ ಕರೆ ಮಾಡಿದವರ ಹೆಸರೂ ಸಹ ಡಿಸ್ಪ್ಲೇ ಆಗುವಂತೆ ತಂತ್ರಜ್ಞಾನ ಜಾರಿಗೆ ತರಲು ಚಿಂತನೆ ...

ಮೊಬೈಲ್’ನ ಅತ್ಯಾಧುನಿಕ ತಂತ್ರಜ್ಞಾನವನ್ನು ಜ್ಞಾನ ಸಂಪಾದನೆಗೆ ಬಳಸಿ: ಡಾ. ಸುಧಾಕರ ಸಲಹೆ

ಮೊಬೈಲ್’ನ ಅತ್ಯಾಧುನಿಕ ತಂತ್ರಜ್ಞಾನವನ್ನು ಜ್ಞಾನ ಸಂಪಾದನೆಗೆ ಬಳಸಿ: ಡಾ. ಸುಧಾಕರ ಸಲಹೆ

ಕಲ್ಪ ಮೀಡಿಯಾ ಹೌಸ್  |  ಮೈಸೂರು  | ಮೊಬೈಲ್ ಫೋನಿನಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆಯನ್ನು ಜ್ಞಾನ ಸಂಪಾದನೆಗಾಗಿ ಬಳಸಿದರೆ ಮಾತ್ರ ಪ್ರಗತಿ ಸಾಧ್ಯ ಎಂದು ಮೈಸೂರು ವಿವಿ ಕಂಪ್ಯೂಟರ್ ಸೈನ್ಸ್ #ComputerScience ವಿಭಾಗದ ನಿವೃತ್ತ ನಿರ್ದೇಶಕ ಡಾ. ಎ.ಎಂ. ಸುಧಾಕರ ಹೇಳಿದರು. ...

ನೀವೇ ನನಗೆ ಪ್ರೇರಣೆ: ಈಶ್ವರಪ್ಪನವರಿಗೆ ಕರೆ ಮಾಡಿ ಪ್ರಶಂಸಿಸಿದ ಪ್ರಧಾನಿ ನರೇಂದ್ರ ಮೋದಿ

ನೀವೇ ನನಗೆ ಪ್ರೇರಣೆ: ಈಶ್ವರಪ್ಪನವರಿಗೆ ಕರೆ ಮಾಡಿ ಪ್ರಶಂಸಿಸಿದ ಪ್ರಧಾನಿ ನರೇಂದ್ರ ಮೋದಿ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಟಿಕೇಟ್ ಘೋಷಣೆಗೂ ಮುನ್ನವೇ ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ್ದರೂ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿರುವ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ #KSEshwarappa ಅವರಿಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ #PMNarendraModi ಅವರು ಕರೆ ಮಾಡಿ ...

ಜನ್ನಾಪುರದಲ್ಲಿ ಮನೆಗೆ ನುಗ್ಗಿ ಚಿನ್ನ, ನಗದು ಕಳುವು

ರಿಲಾಯನ್ಸ್ ಶೋರೂಂನಲ್ಲಿ ಲಕ್ಷಾಂತರ ರೂ. ಬೆಲೆಬಾಳುವ ಮೊಬೈಲ್ ಕಳ್ಳತನ: ಆರೋಪಿ ಅಂದರ್

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ | ಇಲ್ಲಿನ ಕೆಎಸ್'ಆರ್'ಟಿಸಿ ಬಸ್ ನಿಲ್ದಾಣದಲ್ಲಿರುವ ರಿಲಾಯನ್ಸ್ ಡಿಜಿಟಲ್ ಶೋರೂಂನಲ್ಲಿ ದುಷ್ಕರ್ಮಿಯೊಬ್ಬ ಲಕ್ಷಾಂತರ ರೂ. ಬೆಲೆಬಾಳುವ ಮೊಬೈಲ್ ಕಳ್ಳತನ ಮಾಡಿರುವ ಘಟನೆ ನಡೆದಿದೆ. ಮೊಬೈಲ್ ವ್ಯಾಪಾರ ಮಾಡುವ ನೆಪದಲ್ಲಿ ಶೋರೂಂಗೆ ಬಂದ ವ್ಯಕ್ತಿಯೊಬ್ಬ 1,40,000 ...

ಭದ್ರಾವತಿ: ಮೊಬೈಲ್’ಗೆ ದಾಸರಾಗಿ ಸ್ವಂತಿಕೆ ಕಳೆದುಕೊಳ್ಳಬೇಡಿ

ಭದ್ರಾವತಿ: ಮೊಬೈಲ್’ಗೆ ದಾಸರಾಗಿ ಸ್ವಂತಿಕೆ ಕಳೆದುಕೊಳ್ಳಬೇಡಿ

ಭದ್ರಾವತಿ: ವಿದ್ಯಾರ್ಥಿಗಳು ಸಮಾಜಕ್ಕೆ ನೀಡುವ ಕೊಡುಗೆ ಕುರಿತು ಅರ್ಥೈಸಿಕೊಳ್ಳುವಂತಾಗಬೇಕು. ಯುವಕರು ಪುಸ್ತಕಗಳನ್ನು ಓದಿ ಮುಂದೇನಾಗಬೇಕೆಂಬುದನ್ನು ಯೋಚಿಸದೆ ಕೇವಲ ಮೊಬೈಲ್ ಬಳಕೆಗೆ ದಾಸರಾಗಿ ಸ್ವಂತಿಕೆ ಕಳೆದುಕೊಂಡಿದ್ದಾರೆ ಎಂದು ನಗರಸಭಾ ಪೌರಾಯುಕ್ತ ಮನೋಹರ್ ಹೇಳಿದರು. ಹೊಸಮನೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಸರಕಾರಿ ...

ಇನ್ಮುಂದೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಸುವಂತಿಲ್ಲ

ಇನ್ಮುಂದೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಸುವಂತಿಲ್ಲ

ಬೆಂಗಳೂರು: ಪಿಯು ಕಾಲೇಜುಗಳಲ್ಲಿ ಮೊಬೈಲ್ ಹಾಗೂ ಲ್ಯಾಪ್ ಟಾಪ್ ಬಳಕೆ ನಿಷೇಧ ಗೊಂದಲಕ್ಕೆ ತೆರೆ ಎಳೆದಿರುವ ಪಿಯು ಬೋರ್ಡ್, ರಾಜ್ಯದ ಕಾಲೇಜುಗಳಲ್ಲಿ ಇನ್ನು ಮುಂದೆ ಮೊಬೈಲ್ ಬಳಕೆಯನ್ನು ನಿಷೇಧಿಸಿ ಆದೇಶಿಸಿದೆ. ಈ ಹಿಂದೆ ಕಾಲೇಜುಗಳಲ್ಲಿ ಮೊಬೈಲ್ ಹಾಗೂ ಲ್ಯಾಪ್ ಟಾಪ್‌ಗಳನ್ನು ವಿದ್ಯಾರ್ಥಿಗಳು ...

  • Trending
  • Latest
error: Content is protected by Kalpa News!!