ತಾಯಿಮನೆ ಮಕ್ಕಳೊಂದಿಗೆ ಜೆಸಿಐ ಶಿವಮೊಗ್ಗ ಶರಾವತಿ ಹಾಗೂ ವಿವೇಕ್’ನಿಂದ ಯೋಗ ದಿನಾಚರಣೆ
ಶಿವಮೊಗ್ಗ: ಪ್ರತಿ ಬದುಕುಗಳು ಆರೋಗ್ಯಕರವಾಗಿರಬೇಕು, ವೃದ್ದಾಪ್ಯದಲ್ಲಿ ಕಾಡುವ ಅನಾರೋಗ್ಯದ ಕಾರಣಕ್ಕಾಗಿ ವೃದ್ದಾಶ್ರಮವನ್ನು ಸೇರದಂತಾಗದಿರಲಿ. ಜೀವಿತದ ಅನಾರೋಗ್ಯ ಅನ್ಯರಿಗೆ ಹೊರೆಯಾಗದಿರಲಿ ಈ ಕಾರಣಕ್ಕಾಗಿಯಾದರು ಯೋಗಾಸನ ಅತ್ಯಗತ್ಯ ಎಂದು ಕಾಂಗ್ರೆಸ್ ...
Read more





