Thursday, January 15, 2026
">
ADVERTISEMENT

Tag: ಲೋಕಸಭಾ ಚುನಾವಣೆ-2019

ಚುನಾವಣಾ ದಿನಾಂಕ ರಂಜಾನ್ ಆಚರಣೆಗೆ ತೊಂದರೆ: ಎಎಪಿ, ಟಿಎಂಸಿ ಅಪಸ್ವರ

ಚುನಾವಣಾ ದಿನಾಂಕ ರಂಜಾನ್ ಆಚರಣೆಗೆ ತೊಂದರೆ: ಎಎಪಿ, ಟಿಎಂಸಿ ಅಪಸ್ವರ

ನವದೆಹಲಿ: ಭಾರೀ ನಿರೀಕ್ಷೆ ಹುಟ್ಟಿಸಿದ್ದ 2019ರ ಲೋಕಸಭಾ ಚುನಾವಣೆಗೆ ಆಯೋಗ ನಿನ್ನೆ ದಿನಾಂಕ ಘೋಷಣೆ ಮಾಡಿದ ಬೆನ್ನಲ್ಲೇ, ಕೆಲವು ಪ್ರತಿಪಕ್ಷಗಳು ದಿನಾಂಕದ ಬಗ್ಗೆ ಅಪಸ್ವರ ಎತ್ತಲು ಆರಂಭಿಸಿವೆ. ಚುನಾವಣಾ ದಿನಾಂಕ ಕುರಿತಂತೆ ಅಪಸ್ವರ ತೆಗೆದಿರುವ ಅಮ್ ಅದ್ಮಿ ಪಕ್ಷದ ಅಮಾನತ್ತುಲ್ಲಾ ಖಾನ್, ...

ಶಿವಮೊಗ್ಗದಲ್ಲಿ ಎಪ್ರಿಲ್ 23ರಂದು ಮತದಾನ, ಮೇ 23 ಫಲಿತಾಂಶ

ಶಿವಮೊಗ್ಗದಲ್ಲಿ ಎಪ್ರಿಲ್ 23ರಂದು ಮತದಾನ, ಮೇ 23 ಫಲಿತಾಂಶ

ಶಿವಮೊಗ್ಗ: ಲೋಕಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ನಿಗದಿ ಮಾಡಿದ್ದು, ಇದರಂತೆ ಮೊದಲ ಹಂತದಲ್ಲೇ ಅಂದರೆ ಎಪ್ರಿಲ್ 23ರಂದು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಮತದಾನ ನಡೆಯಲಿದೆ. ದಕ್ಷಿಣ ಕರ್ನಾಟಕ ಎರಡನೆಯ ಹಂತದಕ್ಕೆ ನಿಗದಿಯಾಗಿದ್ದು, ಅದರಂತೆ ಎಪ್ರಿಲ್ 23ರಂದು ಶಿವಮೊಗ್ಗ ಕ್ಷೇತ್ರದಲ್ಲಿ ...

ರಾಜ್ಯದಲ್ಲಿ 2 ಹಂತದ ಚುನಾವಣೆ: ಎ.18-ಎ.23ರಂದು ಮತದಾನ

ರಾಜ್ಯದಲ್ಲಿ 2 ಹಂತದ ಚುನಾವಣೆ: ಎ.18-ಎ.23ರಂದು ಮತದಾನ

ನವದೆಹಲಿ: ಲೋಕಸಭಾ ಚುನಾವಣೆಗೆ ವೇಳಾಪಟ್ಟಿ ಘೋಷಣೆ ಮಾಡಿರುವ ಕೇಂದ್ರ ಚುನಾವಣಾ ಆಯೋಗ ಕರ್ನಾಟಕ ರಾಜ್ಯಕ್ಕೆ 2 ಹಂತದ ಮತದಾನವನ್ನು ನಿಗದಿ ಮಾಡಿದೆ. ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ ಅವರು ಘೋಷಣೆ ಮಾಡಿರುವಂತೆ ರಾಜ್ಯದಲ್ಲಿ 2 ಹಂತದಲ್ಲಿ ಚುನಾವಣೆ ನಡೆಯಲಿದ್ದು, ಎಪ್ರಿಲ್ ...

Big Breaking-ಲೋಕಾಸಮರ ಮುಹೂರ್ತ ಫಿಕ್ಸ್‌: 7 ಹಂತದಲ್ಲಿ ಮತದಾನ, ಮೇ 23ಕ್ಕೆ ಫಲಿತಾಂಶ

Big Breaking-ಲೋಕಾಸಮರ ಮುಹೂರ್ತ ಫಿಕ್ಸ್‌: 7 ಹಂತದಲ್ಲಿ ಮತದಾನ, ಮೇ 23ಕ್ಕೆ ಫಲಿತಾಂಶ

ನವದೆಹಲಿ: 17ನೆಯ ಲೋಕಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದ್ದು, 7 ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸುದ್ದಿಗೋಷ್ಠೀಯಲ್ಲಿ ಚುನಾವಣಾ ವೇಳಪಟ್ಟಿ ಘೋಷಣೆ ಮಾಡಿದ ಕೇಂದ್ರ ಚುನಾವಣಾ ಆಯುಕ್ತ ಸುನಿಲ್ ಅರೋರಾ, ತತಕ್ಷಣದಿಂದಲೇ ದೇಶದಾದ್ಯಂತ ...

ಇವಿಎಂ ಹ್ಯಾಕಿಂಗ್ ಆರೋಪ: ಚುನಾವಣಾ ಆಯೋಗದಿಂದ ಪೊಲೀಸ್ ದೂರು

ಇಂದು ಸಂಜೆ ಚುನಾವಣಾ ಆಯೋಗ ಸುದ್ದಿಗೋಷ್ಠಿ: ಲೋಕಸಭಾ ಚುನಾವಣೆ ಘೋಷಣೆ?

ನವದೆಹಲಿ: ಕೇಂದ್ರ ಚುನಾವಣಾ ಆಯೋಗ ಇಂದು ಸಂಜೆ 5 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಲಿದ್ದು, 2019ರ ಸಾರ್ವತ್ರಿಕ ಚುನಾವಣೆಯನ್ನು ಘೋಷಣೆ ಮಾಡಲಿದೆಯೇ ಎಂಬ ಸಾಧ್ಯತೆಯನ್ನು ತೆರೆದಿಟ್ಟಿದೆ. ಮುಖ್ಯ ಚುನಾವಣಾ ಆಯುಕ್ತರು ಸುದ್ದಿಗೋಷ್ಠಿಯಲ್ಲಿ ಮಾತನಾಡಲಿದ್ದಾರೆ ಎಂದು ಹೇಳಲಾಗಿದ್ದು, ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನು ಘೋಷಣೆ ಮಾಡಲಿದ್ದಾರೆ ...

ಶೀಘ್ರದಲ್ಲೇ ಘೋಷಣೆಯಾಗಲಿದೆ ಲೋಕಸಭಾ ಚುನಾವಣೆ ವೇಳಾಪಟ್ಟಿ

ಶೀಘ್ರದಲ್ಲೇ ಘೋಷಣೆಯಾಗಲಿದೆ ಲೋಕಸಭಾ ಚುನಾವಣೆ ವೇಳಾಪಟ್ಟಿ

ನವದೆಹಲಿ: 2019ರ ಲೋಕಸಭಾ ಚುನಾವಣೆಗೆ ಅತಿ ಶೀಘ್ರದಲ್ಲೇ ಕೇಂದ್ರ ಚುನಾವಣಾ ಆಯೋಗ ವೇಳಪಟ್ಟಿ ಪ್ರಕಟಿಸಲಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ. ಹೈವೊಲ್ಟೇಜ್ ಚುನಾವಣೆ ಎಂದೇ ಪರಿಗಣಿತವಾಗಿರುವ ಈ ಬಾರಿಯ ಚುನಾವಣೆ ಸುಮಾರು 7 ರಿಂದ 8 ಹಂತಗಳಲ್ಲಿ ನಡೆಯಲಿದ್ದು, ಅತಿ ಶೀಘ್ರದಲ್ಲೇ ...

ಶಿವಮೊಗ್ಗ-ಭದ್ರಾವತಿಯಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮ

ಶಿವಮೊಗ್ಗ-ಭದ್ರಾವತಿಯಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮ

ಶಿವಮೊಗ್ಗ: ಬಾಪೂಜಿ ನಗರ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಲೋಕಸಭಾ ಚುನಾವಣೆ-2019 ರ ಮತದಾನ ಜಾಗೃತಿ ಕಾರ್ಯಕ್ರಮ ಮತ್ತು ಮತದಾರರಿಗೆ ಅರಿವು ಮೂಡಿಸಲಾಯಿತು. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ ಶಿವೇಶಿ ಹಾಗೂ ರಾಜ್'ಕುಮಾರ್ ಮತ್ತು ಇತರ ಉಪನ್ಯಾಸಕರು ವಿದ್ಯಾರ್ಥಿಗಳಲ್ಲಿ ಮತದಾನದ ...

Page 14 of 14 1 13 14
  • Trending
  • Latest
error: Content is protected by Kalpa News!!