Tag: ಶಿವಮೊಗ್ಗ

ಗಮನಿಸಿ! ನ.8 ಹಾಗೂ ನ.9ರಂದು ಶಿವಮೊಗ್ಗ ಸಿಟಿ, ಗ್ರಾಮಾಂತರದಲ್ಲಿ ಕರೆಂಟ್ ಇರಲ್ಲ | ಇಲ್ಲಿದೆ ಡೀಟೇಲ್ಸ್

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಶಿವಮೊಗ್ಗ ನಗರ ಉಪವಿಭಾಗ 2 ಹಾಗೂ ಕುಂಸಿ ಗ್ರಾಮದ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ...

Read more

ಸವಿತಾ ಸಮಾಜ ನಿಂದನೆ | ಸಿ.ಟಿ. ರವಿಯವರನ್ನು ಕೂಡಲೇ ಬಂಧಿಸಿ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಮಾಜಿ ಸಚಿವರು ಹಾಗೂ ಹಾಲಿ ವಿಧಾನಿಪರಿಷತ್ ಸದಸ್ಯರಾದ ಸಿ.ಟಿ.ರವಿಯವರು ಇತ್ತೀಚೆಗೆ ಸವಿತಾ ಸಮಾಜವನ್ನು ಅವ್ಯಾಚ ಶಬ್ದ ಬಳಸಿ ನಿಂದಿಸಿರುವುದನ್ನು ...

Read more

ನ. 8, 9ರಂದು ರೋಟರಿ ಪೂರ್ವ ಸಾರಥ್ಯದಲ್ಲಿ ಸಮೃದ್ಧಿ‌ 2025 ಕಾರ್ಯಾಗಾರ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆ ಸಾರಥ್ಯದಲ್ಲಿ ನಗರದ ಶಿವಮೊಗ್ಗ ಅರೆಕಾನಟ್ ಮರ್ಚೆಂಟ್ಸ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ನ. ...

Read more

ನಮ್ಮ ಆರೋಗ್ಯ ಕಾಪಾಡುವ ಆರು ಶ್ರೇಷ್ಠ ವೈದ್ಯರು ಯಾರು? ಡಾ. ರವೀಶ್ ವಿವರಿಸಿದ್ದಾರೆ ಓದಿ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಗಾಳಿ, ನೀರು, ಬೆಳಕು, ಆಹಾರ, ಚಟುವಟಿಕೆ ಹಾಗೂ ಮನಸ್ಸು ಈ ಆರು ಅಂಶಗಳು ನಮ್ಮನ್ನು ಕಾಪಾಡುವ ಆರೂ ಶ್ರೇಷ್ಠ ...

Read more

ಚಿಂತೆಯಿಂದ ಹೊರ ಬರಲು ಅನ್ನದಾಸೋದಂತಹ ಸೇವೆ ಮಾಡಿ: ಡಾ. ಧನಂಜಯ ಸರ್ಜಿ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಮನುಷ್ಯ ಜೀವನದಲ್ಲಿ ಸದಾ ಚಿಂತೆಯಲ್ಲೇ ಮುಳುಗಿರುತ್ತಾನೆ. ಅದರಿಂದ ಹೊರಗೆ ಬರಬೇಕಾದರೆ ಅನ್ನದಾಸೋಹದಂತಹ ಸೇವೆಯನ್ನು ಮಾಡಬೇಕು ಎಂದು ವಿಧಾನ ಪರಿಷತ್ ...

Read more

ಶಿವಮೊಗ್ಗ | ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್’ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಇಲ್ಲಿನ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಹಾಸ್ಟೆಲ್'ನಲ್ಲಿ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ #Suicide ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ...

Read more

ಸವಳಂಗ ಮೇಲ್‍ಸೇತುವೆ ದುರವಸ್ಥೆ | ಸಾರ್ವಜನಿಕರಿಗೆ ಸಂಕಷ್ಟ | ಕ್ರಮಕ್ಕೆ ಆಗ್ರಹ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ನಗರದ ಸವಳಂಗ ಮುಖ್ಯರಸ್ತೆ ಹಾಗೂ ಮೇಲ್‍ಸೇತುವೆಯ ಸರ್ವೀಸ್ ರಸ್ತೆಗಳ ದುರವಸ್ತೆಯಿಂದ ಆ ಭಾಗದ ಜನರು ಸಂಕಷ್ಟಕ್ಕೊಳಗಾಗಿದ್ದು, ಶಿವಮೊಗ್ಗ ಮಹಾನಗರ ...

Read more

ಸಿಎ ಮಧ್ಯಂತರ ಪರೀಕ್ಷೆ | ಶಿವಮೊಗ್ಗದ ದಕ್ಷಾ ಅಕಾಡೆಮಿಯ ಯಶವಂತ್ ಉತ್ತೀರ್ಣ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಐಸಿಎಐ(The Institute of Chartered Accountants of India) ನಡೆಸಿದ ಸಿಎ ಮಧ್ಯಂತರ ಪರೀಕ್ಷೆಯಲ್ಲಿ ಶಿವಮೊಗ್ಗದ ದಕ್ಷಾ ಕೋಚಿಂಗ್ ...

Read more

ಸಾರ್ವಜನಿಕರ ಸೇವೆಗೆ ಸದಾ ಲಭ್ಯವಿರಿ: ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಸಲೀಂ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಶಿವಮೊಗ್ಗ ಜಿಲ್ಲೆಯು ಭೌಗೋಳಿಕವಾಗಿ ಮಾತ್ರವಲ್ಲದೆ ಪ್ರಕರಣಗಳ ವರದಿಯಲ್ಲೂ ಸಹ ದೊಡ್ಡ ಜಿಲ್ಲೆಯಾಗಿದ್ದು ಯಾವುದೇ ಒಂದು ಪ್ರದೇಶದಲ್ಲಿ ಜರುಗುವ ಅಪರಾಧ ...

Read more

ಪರಿಶ್ರಮ, ದೃಢ ಮನೋಬಲದಿಂದ ಮಾತ್ರ ಯಶಸ್ಸು ಸಾಧ್ಯ: ನಾರಾಯಣ್ ಅಭಿಪ್ರಾಯ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಸ್ಪರ್ಧಾತ್ಮಕ ಜಗತ್ತಿನಲ್ಲಿ ಗುಣಮಟ್ಟದ ಇಂಜಿನಿಯರ್‌ಗಳು, ನಿರ್ವಾಹಕರು ಅಪರೂಪವಾಗುತ್ತಿದ್ದು, ತಾಂತ್ರಿಕ ಜ್ಞಾನದ‌ ಜೊತೆಗೆ ಸಾಮಾಜಿಕ ಜಾಗೃತಿಯುಳ್ಳ ವೃತ್ತಿಪರತೆ ಅತ್ಯವಶ್ಯಕ ಎಂದು ...

Read more
Page 5 of 780 1 4 5 6 780

Recent News

error: Content is protected by Kalpa News!!