Tuesday, January 27, 2026
">
ADVERTISEMENT

Tag: ಶ್ರೀಕೃಷ್ಣ

ಭಕ್ತಿಯಿಂದ ಭಜಿಸಿ ಶ್ರೀಕೃಷ್ಣನ ಅನುಗ್ರಹ ಪಡೆಯಿರಿ: ಶ್ರೀ ಅಕ್ಷೋಭ್ಯ ರಾಮಪ್ರಿಯ ತೀರ್ಥರ ಆಶೀರ್ವಚನ

ಭಕ್ತಿಯಿಂದ ಭಜಿಸಿ ಶ್ರೀಕೃಷ್ಣನ ಅನುಗ್ರಹ ಪಡೆಯಿರಿ: ಶ್ರೀ ಅಕ್ಷೋಭ್ಯ ರಾಮಪ್ರಿಯ ತೀರ್ಥರ ಆಶೀರ್ವಚನ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಮನ ಮುಟ್ಟಿ ಭಜಿಸಿ ಭಕ್ತಿಯಿಂದ ಭಗವಂತನನ್ನು ಕರೆದರೆ ನಾವಿದ್ದಲ್ಲಿಗೆ ಶ್ರೀಕೃಷ್ಣ #Shri Krishna ಬಂದು ನಿಲ್ಲುತ್ತಾನೆ ಎಂದು ಬಾಳಗಾರ ಮಠಾಧೀಶರಾದ ಶ್ರೀ ಅಕ್ಷೋಭ್ಯ ರಾಮಪ್ರಿಯ ತೀರ್ಥರು ತಮ್ಮ ಆಶೀರ್ವಚನದಲ್ಲಿ ಹೇಳಿದರು. ಅವರು ಆಯನೂರು ...

ಮೈಸೂರು | ಸಕಲ ಕಾರ್ಯಕ್ಕೂ ಪ್ರೇರಕ ಶಕ್ತಿ ಶ್ರೀಕೃಷ್ಣ | ಸೋಸಲೆ ವಿದ್ಯಾಶ್ರೀಶ ಶ್ರೀ ಅಭಿಮತ

ಮೈಸೂರು | ಸಕಲ ಕಾರ್ಯಕ್ಕೂ ಪ್ರೇರಕ ಶಕ್ತಿ ಶ್ರೀಕೃಷ್ಣ | ಸೋಸಲೆ ವಿದ್ಯಾಶ್ರೀಶ ಶ್ರೀ ಅಭಿಮತ

ಕಲ್ಪ ಮೀಡಿಯಾ ಹೌಸ್  |  ಮೈಸೂರು  | ಸಕಲ ಕಾರ್ಯಕ್ಕೂ ಶ್ರೀಕೃಷ್ಣನೇ #SriKrishna ಪ್ರೇರಕ ಶಕ್ತಿಯಾಗಿದ್ದಾನೆ ಎಂದು ಸೋಸಲೆ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಹೇಳಿದರು. ಸೋಸಲೆ ಗ್ರಾಮದಲ್ಲಿ 8ನೇ ಚಾತುರ್ಮಾಸ್ಯ ವ್ರತದಲ್ಲಿರುವ ಅವರು ಜನ್ಮಾಷ್ಟಮಿ #KrishnaJanmashtami ಸಂದರ್ಭದಲ್ಲಿ ಸೋಮವಾರ ವಿಶೇಷ ಅನುಗ್ರಹ ...

ಮತ್ತೆ `ಮಾಸ್ಟರ್ ಸ್ಟ್ರೋಕ್’: ಆಳ ಸಮುದ್ರಕ್ಕಿಳಿದು ದ್ವಾರಕಾ ಕೃಷ್ಣನ ದರ್ಶನ ಪಡೆದ ಪ್ರಧಾನಿ ಮೋದಿ

ಮತ್ತೆ `ಮಾಸ್ಟರ್ ಸ್ಟ್ರೋಕ್’: ಆಳ ಸಮುದ್ರಕ್ಕಿಳಿದು ದ್ವಾರಕಾ ಕೃಷ್ಣನ ದರ್ಶನ ಪಡೆದ ಪ್ರಧಾನಿ ಮೋದಿ

ಕಲ್ಪ ಮೀಡಿಯಾ ಹೌಸ್  |  ದ್ವಾರಕಾ  | ಲಕ್ಷದ್ವೀಪಕ್ಕೆ #Lakshadweepa ಭೇಟಿ ನೀಡಿ ಅಲ್ಲಿನ ಪ್ರವಾಸೋದ್ಯಮವನ್ನು ಉತ್ತುಂಗದೆಡೆಗೆ ಏರಲು ಕಾರಣರಾಗಿ ಮಾಲ್ಡೀವ್ಸ್'ಗೆ ಮೌನ ಪೆಟ್ಟು ನೀಡಿದ ಪ್ರಧಾನಿ ನರೇಂದ್ರ ಮೋದಿ ಈಗ ಮತ್ತೊಂದು ಮಾಸ್ಟರ್ ಸ್ಟ್ರೋಕ್ ನೀಡಿದ್ದಾರೆ. ಹೌದು... ಮುಳುಗಿಹೋಗಿರುವ ಶ್ರೀಕೃಷ್ಣನ ...

ಉಡುಪಿ | ಶ್ರೀಕೃಷ್ಣನ ದರ್ಶನ ಪಡೆದ ಖ್ಯಾತ ನಟಿ ಸಾಯಿ ಪಲ್ಲವಿ

ಉಡುಪಿ | ಶ್ರೀಕೃಷ್ಣನ ದರ್ಶನ ಪಡೆದ ಖ್ಯಾತ ನಟಿ ಸಾಯಿ ಪಲ್ಲವಿ

ಕಲ್ಪ ಮೀಡಿಯಾ ಹೌಸ್  |  ಉಡುಪಿ  | ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ #SaiPallavi ಅವರು ದೇವಾಲಯಗಳ ನಗರಿ ಉಡುಪಿಗೆ #Udupi ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆದರು. ಈ ಕುರಿತಂತೆ ಮಧೂರು ನಾರಾಯಣ ಶರಳಾಯ ಅವರು ಮಾಹಿತಿ ...

ಕೃಷ್ಣನಿಗೆ ಬೆಣ್ಣೆಯ ಮೇಲೆ ಆಸೆ ಇತ್ತೇ? ಶ್ರೀ ವಿದ್ಯೇಶ ತೀರ್ಥರು ವಿವರಿಸಿದ್ದಾರೆ ಓದಿ…

ಕೃಷ್ಣನಿಗೆ ಬೆಣ್ಣೆಯ ಮೇಲೆ ಆಸೆ ಇತ್ತೇ? ಶ್ರೀ ವಿದ್ಯೇಶ ತೀರ್ಥರು ವಿವರಿಸಿದ್ದಾರೆ ಓದಿ…

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  | ಇಡೀ ಜಗತ್ತಿಗೆ, ಸೃಷ್ಟಿಕರ್ತನಾದ, ನಿಯಾಮಕನಾದ ಶ್ರೀಕೃಷ್ಣನಿಗೆ ಈ ಪ್ರಾಕೃತಿಕವಾದ, ಪರರ ಮನೆಯ ಬೆಣ್ಣೆಯ ಮೇಲೆ ಆಸೆ ಇತ್ತೇ? ಎಂಬುದಾಗಿ ಪ್ರಶ್ನೆ ನಮ್ಮಲ್ಲಿ ಮೂಡುವುದು ಸಾಮಾನ್ಯ. ಆದರೆ ನಾವು ಸರಿಯಾದ ವಿವೇಕದ ಜೊತೆಗೆ ...

ನಾವು ತಿನ್ನುವುದು ಏನನ್ನು? ನಾವು ಐದು ಪಾಪಗಳನ್ನು ಮಾಡಿಯೇ ಮಾಡುತ್ತೇವೆ! ಯಾವುವು ಅವು?

ನಾವು ತಿನ್ನುವುದು ಏನನ್ನು? ನಾವು ಐದು ಪಾಪಗಳನ್ನು ಮಾಡಿಯೇ ಮಾಡುತ್ತೇವೆ! ಯಾವುವು ಅವು?

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  | ನಾವೆಲ್ಲರೂ ಪ್ರತಿನಿತ್ಯ ಅಡಿಗೆಯನ್ನು ಮಾಡಿಕೊಂಡು ಭೋಜನವನ್ನು ಮಾಡುತ್ತೇವೆ. ವಸ್ತುತಸ್ತು ವಿಚಾರ ಮಾಡಬೇಕಾದ ವಿಷಯವೆಂದರೆ; ನಾವು ಪ್ರತಿನಿತ್ಯ ಅನ್ನವನ್ನು ತಿನ್ನುತ್ತೇವೆಯೋ ಅಥವಾ ಪಾಪವನ್ನು ತಿನ್ನುತ್ತೇವೆಯೋ? ಕಾರಣ, ನಾವು ಯಾವುದಾದರೂ ಒಂದು ಆಹಾರ ಪದಾರ್ಥವನ್ನು ...

ಫಲ ನೀಡುವ ಕೆಲಸಗಳು ಯಾವುವು? ಭಗವಾನ್ ಶ್ರೀಕೃಷ್ಣ ಏನು ಹೇಳಿದ್ದಾನೆ?

ಫಲ ನೀಡುವ ಕೆಲಸಗಳು ಯಾವುವು? ಭಗವಾನ್ ಶ್ರೀಕೃಷ್ಣ ಏನು ಹೇಳಿದ್ದಾನೆ?

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  | ಅರ್ಜುನ ಶ್ರೀಕೃಷ್ಣನನ್ನು ಕುರಿತು ಕೇಳುವ ಪ್ರಶ್ನೆ ಹೀಗಿದೆ. ನೀನು ನನಗೆ ಯುದ್ಧವನ್ನು ಮಾಡು ಎಂಬುದಾಗಿ ನನ್ನನ್ನು ಯುದ್ಧದಲ್ಲಿ ನಿಯೋಜಿಸುತ್ತಿದ್ದೀಯಾ. ಆದರೆ ವಿವೇಕಸಹಿತವಾಗಿ ಯೋಚಿಸಿದರೆ, ಈ ಯುದ್ಧದಲ್ಲಿ ಲಕ್ಷಾಂತರ ಪುರುಷರು ಮರಣವನ್ನು ಹೊಂದುತ್ತಾರೆ. ...

ಸೃಷ್ಟಿಯ ಸತ್ಯ ತಿಳಿಯಲು ಶಿಕ್ಷಣದಲ್ಲಿ ಭಗವದ್ಗೀತೆ ಅಳವಡಿಕೆ ಅಗತ್ಯ: ವಿಶ್ವೇಶ್ವರ ಹೆಗಡೆ ಕಾಗೇರಿ

ಸೃಷ್ಟಿಯ ಸತ್ಯ ತಿಳಿಯಲು ಶಿಕ್ಷಣದಲ್ಲಿ ಭಗವದ್ಗೀತೆ ಅಳವಡಿಕೆ ಅಗತ್ಯ: ವಿಶ್ವೇಶ್ವರ ಹೆಗಡೆ ಕಾಗೇರಿ

ಕಲ್ಪ ಮೀಡಿಯಾ ಹೌಸ್   |  ಬೆಂಗಳೂರು  | ಹಣ ಗಳಿಸುವ ಉದ್ದೇಶವನ್ನು ಕಲಿಸುವ ಬ್ರಿಟೀಷ್‌ ಶಿಕ್ಷಣ ವ್ಯವಸ್ಥೆಯ ಹೊರತಾಗಿ, ನಮ್ಮ ಜೀವನದ ದೃಷ್ಟಿಕೋನವನ್ನು ಸ್ಪಷ್ಟಗೊಳಿಸುವ, ಜೀವನಕ್ಕೆ ಸಾರ್ಥಕತೆಯನ್ನು ನೀಡುವಂತಹ ಶಕ್ತಿಯನ್ನು ಹೊಂದಿರುವ ಭಗವದ್ಗೀತೆಯಲ್ಲಿ Bhagavathgitha ಶ್ರೀಕೃಷ್ಣ Shri Krishna ಪರಮಾತ್ಮ ಭೋಧಿಸಿದ ...

Deepawali

`ಬೆಳಕಿನ ಬೆಡಗಿನ : ದೀಪಾವಳಿ’

ಕಲ್ಪ ಮೀಡಿಯಾ ಹೌಸ್   | | ನಾವು ಭಾರತೀಯರು `ತಮಸೋಮಾ ಜ್ಯೋತಿರ್ಗಮಯ' ಸಂಸ್ಕೃತಿಯ ಹರಿಕಾರರು. ಕತ್ತಲೆಯನ್ನು ಕೂಡ ಕೈ ಹಿಡಿದು ಬೆಳಕಿನತ್ತ ಕೊಂಡೊಯ್ಯುವ ಪ್ರಯತ್ನ ಮಾಡಿದ ದಿವ್ಯ-ಭವ್ಯ ಸಂಸ್ಕೃತಿ ನಮ್ಮದು. ಸದ್ಯ ಕಾರ್ತೀಕ ಮಾಸದ ಆದಿ ಮತ್ತು ಆಶ್ವೀಜ ಮಾಸದ ಅಂತ್ಯೆವೆಂಬೀ ...

ಕನ್ನಡದ ಸುಗಂಧ ಮಣ್ಣಿನಲ್ಲಿ 120 ವರ್ಷ ನಡೆದಾಡಿದ ಪಾವನ ಚರಿತರು ಶ್ರೀವಾದಿರಾಜ ಗುರುಸಾರ್ವಭೌಮರು

ಕಲ್ಪ ಮೀಡಿಯಾ ಹೌಸ್ ಕು೦ದಾಪುರ ಸಮೀಪದ ಹೂವಿನಕೆರೆಯಲ್ಲಿದ್ದ ಶ್ರೀರಾಮಾಚಾರ್ಯ ಮತ್ತು ಶ್ರೀಮತಿ ಸರಸ್ವತಿ ದೇವಿ ದಂಪತಿಗೆ ಅನೇಕ ಕಾಲ ಮಕ್ಕಳಿರಲಿಲ್ಲ. ಇದೇ ವೇಳೆ ಕುಂಬಾಸಿ (ಆನೆಗುಡ್ಡೆ)ಯಲ್ಲಿ ಚಾತುರ್ಮಾಸ ವ್ರತದಲ್ಲಿದ್ದ ಉಡುಪಿಯ ಈಗಿನ ಸೋಂದೆ(ಸ್ವಾದಿ) ಮಠದ ಯತಿ ಶ್ರೀವಾಗೀಶತೀರ್ಥರ ಬಳಿ ತೆರಳಿ ಮನದ ...

Page 1 of 2 1 2
  • Trending
  • Latest
error: Content is protected by Kalpa News!!