Tuesday, March 17, 2026
Advertisement
ADVERTISEMENT

Tag: ಸಾಗರ

ಸಂಘಟನಾತ್ಮಕ ಕೆಲಸದಿಂದ ಎಲ್ಲ ಹಂತದಲ್ಲೂ ಯಶಸ್ಸು ಸಾಧ್ಯ: ಎಂಎಸ್’ಐಎಲ್ ಅಧ್ಯಕ್ಷ ಹಾಲಪ್ಪ

ಸಂಘಟನಾತ್ಮಕ ಕೆಲಸದಿಂದ ಎಲ್ಲ ಹಂತದಲ್ಲೂ ಯಶಸ್ಸು ಸಾಧ್ಯ: ಎಂಎಸ್’ಐಎಲ್ ಅಧ್ಯಕ್ಷ ಹಾಲಪ್ಪ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸಾಗರ: ಸಂಘಟನಾತ್ಮಕ ಯೋಜನೆ ಹಾಗೂ ಕೆಲಸದಿಂದ ಎಲ್ಲ ಹಂತದಲ್ಲೂ ಸಹ ಯಶಸ್ಸು ಸಾಧ್ಯ ಎಂದು ಎಂಎಸ್’ಐಎಲ್ ಅಧ್ಯಕ್ಷ, ಶಾಸಕ ಹರತಾಳು ಹಾಲಪ್ಪ ಅಭಿಪ್ರಾಯಪಟ್ಟರು. ವರದಮೂಲದಲ್ಲಿ ಆಯೋಜಿಸಿದ್ದ ಬಿಜೆಪಿ ಗ್ರಾಮಾಂತರ ಮಂಡಲದ ಪ್ರಶಿಕ್ಷಣ ವರ್ಗದ ಸಮರೋಪ ಸಮಾರಂಭ ...

ಸಾಗರ-ಜೋಗ ರಸ್ತೆಯಲ್ಲಿ ಭೀಕರ ಅಪಘಾತ: ಯುವತಿ ಸಾವು

ಸಾಗರ-ಜೋಗ ರಸ್ತೆಯಲ್ಲಿ ಭೀಕರ ಅಪಘಾತ: ಯುವತಿ ಸಾವು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸಾಗರ: ತಾಲ್ಲೂಕಿನ ಜೋಗ ರಸ್ತೆಯ ಆಲಳ್ಳಿ ಗ್ರಾಮದಲ್ಲಿ ಇಂದು ಬೆಳಗ್ಗೆ ಉಷಾ ಎಂಬ ಯುವತಿ ರಸ್ತೆ ಅಪಘಾತದಲ್ಲಿ ಧಾರುಣವಾಗಿ ಸಾವನ್ನಪ್ಪಿದ್ದಾಳೆ. ಎದುರಿಂದ ವೇಗವಾಗಿ ಬಂದ ಕ್ರೂಸರ್ ಗಾಡಿಯನ್ನು ತಪ್ಪಿಸುವ ಭರದಲ್ಲಿ ಎದುರಿದ್ದ ಸ್ವಿಫ್ಟ್‌ ಡಿಜೈರ್ ಕಾರಿಗೆ ...

192ಎ ಕಾಯ್ದೆಯ ವ್ಯಾಪ್ತಿಯಿಂದ ಮಲೆನಾಡು ಪ್ರದೇಶ ಕೈಬಿಡುವಂತೆ ಹರತಾಳು ಹಾಲಪ್ಪ ಆಗ್ರಹ

ಆರ್ಯ ಈಡಿಗ ಅಭಿವೃದ್ಧಿ ನಿಗಮ ರಚಿಸಿ: ಎಂಎಸ್’ಐಎಲ್ ಅಧ್ಯಕ್ಷ ಹಾಲಪ್ಪ ಮನವಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸಾಗರ: ರಾಜ್ಯದ ಈಡಿಗ ಸಮುದಾಯದ ಅಭಿವೃದ್ಧಿ ನಿಗಮ ರಚನೆ ಮಾಡಿ ಎಂದು ಶಾಸಕ, ಎಂಎಸ್’ಐಎಲ್ ಅಧ್ಯಕ್ಷ ಎಚ್. ಹಾಲಪ್ಪ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ. ಈ ಕುರಿತಂತೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿರುವ ಅವರು, ರಾಜ್ಯದಲ್ಲಿ ...

ಸಿಗಂಧೂರು ವಿವಾದವನ್ನು ಈಡಿಗರ ಸಂಘದ ಹೆಸರಿನಲ್ಲಿ ಕಾಂಗ್ರೆಸ್ಸೀಕರಣ ಮಾಡಲಾಗುತ್ತಿದೆ: ಶಾಸಕ ಹಾಲಪ್ಪ

ಸಿಗಂಧೂರು ವಿವಾದವನ್ನು ಈಡಿಗರ ಸಂಘದ ಹೆಸರಿನಲ್ಲಿ ಕಾಂಗ್ರೆಸ್ಸೀಕರಣ ಮಾಡಲಾಗುತ್ತಿದೆ: ಶಾಸಕ ಹಾಲಪ್ಪ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸಾಗರ: ಸಿಗಂಧೂರು ವಿವಾದವನ್ನು ಈಡಿಗರ ಸಂಘದ ಹೆಸರಿನಲ್ಲಿ ಕಾಂಗ್ರೆಸ್ಸೀಕರಣ ಮಾಡಲಾಗುತ್ತಿದೆ ಎಂದು ಎಂಎಸ್’ಐಎಲ್ ಅಧ್ಯಕ್ಷ, ಶಾಸಕ ಎಚ್. ಹಾಲಪ್ಪ ವಾಗ್ದಾಳಿ ನಡೆಸಿದ್ದಾರೆ. ವರದಹಳ್ಳಿ ರಸ್ತೆಯಲ್ಲಿರುವ ಈಡಿಗರ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಸಿಗಂಧೂರು ವಿವಾದದ ಸತ್ಯ ...

ಸಾಗರದ ಕಲಸೆ ಚಂದ್ರಪ್ಪ ಸೇರಿ ವಿವಿಧ ಪಕ್ಷಗಳ 30ಕ್ಕೂ ಅಧಿಕ ಮುಖಂಡರು ಬಿಜೆಪಿ ಸೇರ್ಪಡೆ

ಸಾಗರದ ಕಲಸೆ ಚಂದ್ರಪ್ಪ ಸೇರಿ ವಿವಿಧ ಪಕ್ಷಗಳ 30ಕ್ಕೂ ಅಧಿಕ ಮುಖಂಡರು ಬಿಜೆಪಿ ಸೇರ್ಪಡೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸಾಗರ: ಪ್ರಧಾನಿ ನರೇಂದ್ರ ಅವರ ನಾಯಕತ್ವಕ್ಕೆ ಸ್ಥಳೀಯ ಮಟ್ಟದಿಂದ ರಾಷ್ಟ್ರಮಟ್ಟದವರೆಗೂ ಮನ್ನಣೆ ದೊರೆಯುತ್ತಿರುವುದು ದೇಶದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಎಂಎಸ್’ಐಎಲ್ ಅಧ್ಯಕ್ಷ, ಶಾಸಕ ಎಚ್. ಹಾಲಪ್ಪ ಬಣ್ಣಿಸಿದರು. ವಿವಿಧ ಪಕ್ಷಗಳ ಸುಮಾರು 30ಕ್ಕೂ ಅಧಿಕ ಮುಖಂಡರು ...

ಕನ್ನಡಿಗ ಸಿನಿಮಾ ಶೂಟಿಂಗ್’ಗಾಗಿ ಸಾಗರಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್!?

ಕನ್ನಡಿಗ ಸಿನಿಮಾ ಶೂಟಿಂಗ್’ಗಾಗಿ ಸಾಗರಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್!?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸಾಗರ: ಕನ್ನಡಿಗ ಸಿನಿಮಾ ಶೂಟಿಂಗ್’ಗಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಸಾಗರಕ್ಕೆ ಆಗಮಿಸುತ್ತಿದ್ದಾರೆ ಎಂದು ವರದಿಯಾಗಿದೆ. ಸಾಗರದ ಸಮೀಪದ ಬೆಳ್ಳಣ್ಣೆಯ ಪುರಾತನ ಶಂಭು ಲಿಂಗೇಶ್ವರ ದೇವಾಲಯದ ಹಿಂಬದಿಯ ಶರಾವತಿ ಹಿನ್ನೀರಿನ ತಟದಲ್ಲಿ ಅತ್ಯದ್ಭುತ ಮನೆಯ ಸೆಟ್ ಒಂದನ್ನು ...

ಮಣ್ಣು ಮುಕ್ಕ ಹಾವು ಅಕ್ರಮ ಮಾರಾಟ ಯತ್ನ: ಮಾಲು ಸಹಿತ ಮೂವರ ಬಂಧನ

ಮಣ್ಣು ಮುಕ್ಕ ಹಾವು ಅಕ್ರಮ ಮಾರಾಟ ಯತ್ನ: ಮಾಲು ಸಹಿತ ಮೂವರ ಬಂಧನ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸಾಗರ: ಅಕ್ರಮವಾಗಿ ಮಣ್ಣು ಮುಕ್ಕ ಹಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರನ್ನು ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಲಿಂಗಾಪುರದ ನವೀನ್, ಸಕಲೇಶಪುರದ ಕೇಶವ ಹಾಗೂ ಹೊನ್ನಳಿಯ ಶ್ರೀನಿವಾಸ್ ಎನ್ನುವವರನ್ನು ಶಿವಮೊಗ್ಗದ ಚಿಕ್ಕ ಕೂಡಲಿಯಲ್ಲಿ ...

ಕ್ಯಾಲಿಫೋರ್ನಿಯಾದಲ್ಲಿ ಶೂಟೌಟ್’ಗೆ ಇಬ್ಬರು ಬಲಿ, ನಾಲ್ವರಿಗೆ ಗಂಭೀರ ಗಾಯ

ಬೆಚ್ಚಿ ಬಿದ್ದ ಮಲೆನಾಡು: ಒಂಟಿ ಮನೆಗಳಲ್ಲಿ ಹಾಡಹಗಲೇ ಮೂರು ಕಡೆ ದರೋಡೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸಾಗರ: ಮಲೆನಾಡಿನ ಒಂಟಿ ಮನೆಗಳಲ್ಲಿ ಮೂರು ಕಡೆ ಹಾಡಹಗಲೇ ದರೋಡೆ ಪ್ರಕರಣ ನಡೆದಿದ್ದು, ಮಲೆನಾಡಿಗರು ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ತಾಲೂಕಿನ ಚುಟ್ಟಿಕೆರೆ, ತುಮರಿ ಹಾಗೂ ಬ್ರಾಹ್ಮಣ ಕೆಪ್ಪಿಗೆಯಲ್ಲಿ ದರೋಡೆ ನಡೆದಿದ್ದು, ಲಕ್ಷಾಂತರ ರೂ. ಮೌಲ್ಯದ ಒಡವೆ ...

ಇಕ್ಕೇರಿ ಜೋಡಿ ಕೊಲೆ ಪ್ರಕರಣದ ಆರೋಪಿ ಭರತ್ ಮೇಲೆ ಪೊಲೀಸ್ ಫೈರಿಂಗ್

ಇಕ್ಕೇರಿ ಜೋಡಿ ಕೊಲೆ ಪ್ರಕರಣದ ಆರೋಪಿ ಭರತ್ ಮೇಲೆ ಪೊಲೀಸ್ ಫೈರಿಂಗ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸಾಗರ: ಇಕ್ಕೇರಿ ಬಳಿಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣದ ಆರೋಪಿ ಭರತ್ ಮೇಲೆ ಪೊಲೀಸರು ಫೈರಿಂಗ್ ಮಾಡಿರುವ ಘಟನೆ ನಡೆದಿದೆ. ಆರೋಪಿಯನ್ನು ವಶಕ್ಕೆ ಪಡೆದು, ಮಹಜರ್ ಮಾಡಿ, ವಾಪಾಸ್ ಬರುವ ವೇಳೆ ಸಾಗರದ ಬನದಕೊಪ್ಪದ ಬಳಿ ...

ಕ್ಯಾಲಿಫೋರ್ನಿಯಾದಲ್ಲಿ ಶೂಟೌಟ್’ಗೆ ಇಬ್ಬರು ಬಲಿ, ನಾಲ್ವರಿಗೆ ಗಂಭೀರ ಗಾಯ

ಬೆಚ್ಚಿ ಬಿದ್ದ ಮಲೆನಾಡು: ಸಾಗರದಲ್ಲಿ ತಾಯಿ, ಮಗನ ಭೀಕರ ಹತ್ಯೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸಾಗರ: ಹಳೇ ಇಕ್ಕೇರಿ ಬಳಿಯಲ್ಲಿ ತಾಯಿ, ಮಗನ ಭೀಕರ ಹತ್ಯೆ ನಡೆದಿದ್ದು, ಈ ಘಟನೆಯಿಂದ ಮಲೆನಾಡು ಅಕ್ಷರಶಃ ಬೆಚ್ಚಿ ಬಿದ್ದಿದೆ. ಹಳೇ ಇಕ್ಕೇರಿಯ ಕಸಕಸೆಕೊಡ್ಲುವಿನಲ್ಲಿ ತಾಯಿ ಮಗನನ್ನ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದ್ದು, ಕಳೆದ ರಾತ್ರಿ ...

Page 38 of 43 1 37 38 39 43
  • Trending
  • Latest
error: Content is protected by Kalpa News!!