Tag: ಸೊರಬ

ಗುಡವಿಯಲ್ಲಿ ಪಕ್ಷಿ ಸಂತಾನ ಪ್ರಕ್ರಿಯೆಗೆ ಸುಸ್ಥಿರ ಅವಕಾಶ ಕಲ್ಪಿಸಿ: ಅನಂತ ಹೆಗಡೆ ಆಶಿಸರ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸೊರಬ: ಜೀವವೈವಿಧ್ಯ ಮಂಡಳಿ ವತಿಯಿಂದ ಈಗಾಗಲೇ ಜಿಲ್ಲೆಯಕಾನುಅರಣ್ಯ ಪ್ರದೇಶಗಳ ಜೊತೆಗೆಜೀವವೈವಿಧ್ಯತೆಯ ಸಮತೋಲನಕ್ಕೆ ಪೂರಕವಾಗಿ ಅನೇಕ ಕ್ರಿಯಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಪರಿಸರತಜ್ಞರು, ಪರಿಸರಾಸಕ್ತರು ...

Read more

ನ.13ರಂದು ಗುಡವಿ ಪಕ್ಷಿಧಾಮಕ್ಕೆ ಪಕ್ಷಿತಜ್ಞರ ಭೇಟಿ, ಪರಿಶೀಲನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸೊರಬ: ತಾಲೂಕಿನ ಪ್ರಸಿದ್ಧ ಗುಡವಿ ಪಕ್ಷಿಧಾಮಕ್ಕೆ ನ.13ರಂದು ಪಕ್ಷಿ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಈ ಕುರಿತಂತೆ ಮಾಹಿತಿ ...

Read more

ಮಹಾರಾಷ್ಟ್ರ ಸರ್ಕಾರವನ್ನು ವಜಾಗೊಳಿಸಿ: ಸೊರಬ ತಾಲೂಕು ಬಿಜೆಪಿ ಯುವ ಮೋರ್ಚಾ ಆಗ್ರಹ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸೊರಬ: ಖುಲಾಸೆಗೊಂಡಿರುವ ಪ್ರಕರಣದ ಮರು ತನಿಖೆ ನೆಪದಲ್ಲಿ ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿ ಅವರನ್ನು ಬಂಧಿಸಿರುವ ಮಹಾರಾಷ್ಟ್ರ ಸರ್ಕಾರವನ್ನುವಜಾಗೊಳಿಸಬೇಕು ಎಂದು ...

Read more

ಬಂಜಾರ ಸಮುದಾಯದವರ ಮತಾಂತರಕ್ಕೆ ಕೈ ಹಾಕಿದರೆ ಹುಷಾರ್: ರಾಜೀವ್ ಕುಡಚಿ ಎಚ್ಚರಿಕೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸೊರಬ: ಬಂಜಾರ ಸಮುದಾಯವರನ್ನು ಮತಾಂತರ ಮಾಡುವ ಯತ್ನಕ್ಕೆ ಕೈ ಹಾಕಿದರೆ ಹುಷಾರ್, ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ಕರ್ನಾಟಕ ತಾಂಡಾ ಅಭಿವೃದ್ಧಿ ...

Read more

ಹೈರಾಣಾಗಿರುವ ರೈತರ ಕಾಪಾಡಿ, ಮಲೆನಾಡನ್ನು ಉಳಿಸಿ: ಸೊರಬ ಪರಿಸರ ಜಾಗೃತಿ ಟ್ರಸ್ಟ್‌ ಮನವಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸೊರಬ: ಹಲವು ಕಾರಣಗಳಿಂದ ಹೈರಾಣಾಗಿರುವ ರೈತರನ್ನು ಕಾಪಾಡಿ ಹಾಗೂ ಮಲೆನಾಡನ್ನು ಸುಸ್ಥಿರವಾಗಿ ಉಳಿಸಿಕೊಂಡು ಅಭಿವೃದ್ಧಿಗೆ ಸಹಕಾರ ನೀಡಿ ಎಂದು ತಾಲೂಕು ಪರಿಸರ ...

Read more

ಸೊರಬ ಬಿಜೆಪಿ ಮಂಡಲ ಸಮಿತಿಯ ನೂತನ ಪದಾಧಿಕಾರಗಳ ಆಯ್ಕೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸೊರಬ: ಮಂಡಲ ಸಮಿತಿಯ ನೂತನ ಪದಾಧಿಕಾರಿಗಳನ್ನಾಗಿ ಹಾಗೂ ಬಿಜೆಪಿ ವಿವಿಧ ಅಧ್ಯಕ್ಷ ಕಾರ್ಯದರ್ಶಿಗಳ ಆಯ್ಕೆ ಮಾಡಲಾಗಿದೆ. ಮಂಡಲ ಅಧ್ಯಕ್ಷರಾಗಿ ಗುರುಪ್ರಸನ್ನ ಗೌಡ ...

Read more

ಸೊರಬ ಪುರಸಭೆ ಬಿಜೆಪಿ ತೆಕ್ಕೆಗೆ: ಉಮೇಶ್ ಅಧ್ಯಕ್ಷ, ಮಧುರಾಯ್ ಶೇಟ್ ಉಪಾಧ್ಯಕ್ಷ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸೊರಬ: ಪಟ್ಟಣ ಪಂಚಾಯತಿಯಿಂದ ಪುರಸಭೆಯಾಗಿ ಮೇಲ್ದರ್ಜೆಗೇರಿದ ಸೊರಬ ಮೊದಲ ಪುರಸಭೆ ಆಡಳಿತವನ್ನು ಬಿಜೆಪಿ ಹಿಡಿದಿದೆ. ಇಂದು ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ...

Read more

ಸೊರಬದ ಛತ್ರಹಳ್ಳಿ ದರೋಡೆ ಪ್ರಕರಣದ ಮೂವರು ಆರೋಪಿಗಳ ಬಂಧನ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸೊರಬ: ಇಲ್ಲಿನ ಛತ್ರಹಳ್ಳಿ ಗ್ರಾಮದಲ್ಲಿ ದರೋಡೆ ನಡೆಸಿದ್ದ ಆರೋಪಿಗಳಲ್ಲಿ ಮೂವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಛತ್ರದಳ್ಳಿ ಗ್ರಾಮದ ವಾಸಿ ಮಹಿಳೆಯೊಬ್ಬರು ತಮ್ಮ ...

Read more

ಸೊರಬದ ನರ್ಸಿಂಗ್ ಆಫೀಸರ್ ಶಿಲ್ಪಾಗೆ ಪ್ರತಿಷ್ಠಿತ ಫ್ಲಾರೆನ್ಸ್ ನೈಟಿಂಗೆಲ್ ಪ್ರಶಸ್ತಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸೊರಬ: ಸಾರ್ವಜನಿಕ ಆಸ್ಪತ್ರೆಯಲ್ಲಿ ನರ್ಸಿಂಗ್ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿರುವ ಶಿಲ್ಪ ಬೋರ್ಕರ್ (ಶಿಲ್ಪ ವಿನಾಯಕ ಕಾನಡೆ) ಅವರಿಗೆ ನ್ಯಾಷನಲ್ ಪ್ರೆಸ್ ...

Read more

ಪ್ರಧಾನಿ ಮೋದಿ ಜನ್ಮದಿನದ ಹಿನ್ನೆಲೆಯಲ್ಲಿ ಸೊರಬ ಬಿಜೆಪಿ ಯುವಮೋರ್ಚಾದಿಂದ ರಕ್ತದಾನ ಶಿಬಿರ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸೊರಬ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಬಿಜೆಪಿ ಯುವ ಮೋರ್ಚಾ ತಾಲ್ಲೂಕು ಘಟಕದಿಂದ ಗುರುವಾರ ರಕ್ತದಾನ ಶಿಬಿರ ನಡೆಸಲಾಯಿತು. ...

Read more
Page 69 of 74 1 68 69 70 74

Recent News

error: Content is protected by Kalpa News!!