Thursday, September 24, 2026
Advertisement
ADVERTISEMENT

Tag: ಸೊರಬ

ಸೊರಬ: ಗಿಡಗಳನ್ನು ನೆಡುವ ಮೂಲಕ ಪಾಪ ಕಳೆದುಕೊಳ್ಳಬಹುದು

ಸೊರಬ: ಗಿಡಗಳನ್ನು ನೆಡುವ ಮೂಲಕ ಪಾಪ ಕಳೆದುಕೊಳ್ಳಬಹುದು

ಸೊರಬ: ಮರಗಳು ನಮ್ಮೆಲ್ಲರ ಜೀವನಾಡಿ. ಎಷ್ಟೋ ಜನರು ತಮ್ಮ ಪಾಪಗಳನ್ನು ಕಳೆದುಕೊಳ್ಳಲು ತೀರ್ಥಯಾತ್ರೆಗೆ ತೆರಳುತ್ತಾರೆ. ಅದರ ಬದಲು ಫಲ ಬಿಡುವ ಗಿಡಗಳನ್ನು ನೆಟ್ಟು ಪಾಪ ಕಳೆದುಕೊಳ್ಳೋಣ. ನಾವೆಲ್ಲ ನೆಟ್ಟ ಗಿಡಗಳ ಹಣ್ಣುಗಳನ್ನು ಮಾನವ ಮತ್ತು ಇತರೆ ಪ್ರಾಣಿ ಪಕ್ಷಿಗಳು ತಿಂದಾಗ ನಮ್ಮ ...

ಸೊರಬ: ಶರಾವತಿ ನೀರು ಬೆಂಗಳೂರು ಯೋಜನೆ ವಿರೋಧಿ ಹೋರಾಟದ ಪೂರ್ವಭಾವಿ ಸಭೆ

ಸೊರಬ: ಶರಾವತಿ ನೀರು ಬೆಂಗಳೂರು ಯೋಜನೆ ವಿರೋಧಿ ಹೋರಾಟದ ಪೂರ್ವಭಾವಿ ಸಭೆ

ಸೊರಬ: ಶರಾವತಿ ನೀರನ್ನು ಬೆಂಗಳೂರಿಗೆ ಒಯ್ಯುವ ಯೋಜನೆ ವಿರೋಧಿ ಪೂರ್ವಭಾವಿ ಸಭೆ ಪಟ್ಟಣದಲ್ಲಿ ನಡೆಯಿತು. ಅವೈಜ್ಞಾನಿಕ ಯೋಜನೆಯನ್ನು ಮಲೆನಾಡಿಗರು ಸಂಪೂರ್ಣ ವಿರೋಧಿಸುತ್ತಿದ್ದು, ಯಾವುದೇ ಕಾರಣಕ್ಕೂ ಶರಾವತಿ ನದಿಯಿಂದ ನೀರು ಒಯ್ಯಲು ಬಿಡಬಾರದು. ನೀರು ಒಯ್ಯದಂತೆ ವಿವಿಧ ಹಂತದ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಿದ್ದು, ಪಕ್ಷ, ...

ಸೊರಬ: ಸರ್ಕಾರಿ ಕಾಮಗಾರಿ ಗುದ್ದಲಿ ಪೂಜೆ ನೆರವೇರಿಸಿದ ಶಾಸಕರ ಆಪ್ತ: ತೀವ್ರ ಆಕ್ರೋಶ

ಸೊರಬ: ಸರ್ಕಾರಿ ಕಾಮಗಾರಿ ಗುದ್ದಲಿ ಪೂಜೆ ನೆರವೇರಿಸಿದ ಶಾಸಕರ ಆಪ್ತ: ತೀವ್ರ ಆಕ್ರೋಶ

ಸೊರಬ: ಯಾವುದೇ ರೀತಿ ಸಾಂವಿಧಾನಿಕ ಹುದ್ದೆಯಲ್ಲಿ ಇಲ್ಲದೇ ಇದ್ದರೂ ಸಹ ನಿಯಮಾವಳಿಗಳನ್ನು ಗಾಳಿಗೆ ತೂರಿ ಸರ್ಕಾರ ಕಾಮಗಾರಿಯ ಗುದ್ದಲಿ ಪೂಜೆಯನ್ನು ಶಾಸಕ ಕುಮಾರ್ ಬಂಗಾರಪ್ಪ ಅವರ ಆಪ್ತರೊಬ್ಬರು ನೆರವೇರಿಸಿರುವುದು ತಾಲೂಕಿನಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ತಾಲೂಕಿನ ಬೆದವಟ್ಟಿ ಗ್ರಾಮದಲ್ಲಿ ಬಂಗಾರ ಒಡ್ಡು ...

ಸೊರಬ: ಜೆಸಿಐ ಮಹಿಳಾ ಘಟಕದಿಂದ ಅದ್ದೂರಿ ರಾಮನವಮಿ

ಸೊರಬ: ಜೆಸಿಐ ಮಹಿಳಾ ಘಟಕದಿಂದ ಅದ್ದೂರಿ ರಾಮನವಮಿ

ಸೊರಬ: ಪಟ್ಟಣದ ದಂಡಾವತಿ ನದಿಯ ಪಕ್ಕದಲ್ಲಿರುವ ನದಿ ಕಟ್ಟೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ರಾಮನವಮಿಯ ಪ್ರಯುಕ್ತ ಜೆಸಿಐ ಸೊರಬ ಸಿಂಧೂರ ಮಹಿಳಾ ಘಟಕದಿಂದ ಭಜನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಭಜನಾ ಕಾರ್ಯಕ್ರಮದ ನಂತರ ಭಕ್ತಾದಿಗಳಿಗೆ ಪಾನಕ ಮತ್ತು ಕೋಸಂಬರಿ ವಿತರಣಾ ಸೇವೆಯನ್ನು ...

ಸ್ವಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಮಧು ಪ್ರಚಾರದ ಅಬ್ಬರ

ಸ್ವಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಮಧು ಪ್ರಚಾರದ ಅಬ್ಬರ

ಸೊರಬ: ಲೋಕಸಭಾ ಚುನಾವಣೆಗೆ ಶಿವಮೊಗ್ಗದಿಂದ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಧು ಬಂಗಾರಪ್ಪ ನಿನ್ನೆ ಸ್ವಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸಿದರು. ಸೊರಬ ವಿಧಾನಸಭಾ ಕ್ಷೇತ್ರದ ಮೂಡಿ ಗ್ರಾಮದಲ್ಲಿ ಮತಪ್ರಚಾರ ನಡೆಸಿದ ಮಧು ಅವರಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ಈ ವೇಳೆ ಮಾಜಿ ಮುಖ್ಯಮಂತ್ರಿ ...

ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಿ: ಮಧು ಬಂಗಾರಪ್ಪ ಕರೆ

ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಿ: ಮಧು ಬಂಗಾರಪ್ಪ ಕರೆ

ಸೊರಬ: ರಾಜ್ಯ ಸಮ್ಮಿಶ್ರ ಸರ್ಕಾರದ ಸಾಧನೆ ಹಾಗೂ ಜನಪರ ಯೋಜನೆಗಳನ್ನು ಮುಂದಿನ 35 ದಿನಗಳ ಕಾಲ ಪ್ರತಿ ಮನೆ ಮನೆಗೂ ಸಹ ತಲುಪಿಸಬೇಕು ಎಂದು ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಸೊಬರದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ...

ಪರಿಸರ ಅಸಮತೋಲನಕ್ಕೆ ಕಾರಣವಾಗುವ ಯಾವುದೇ ಯೋಜನೆ ಸಲ್ಲ: ನಾ.ಡಿಸೋಜಾ

ಪರಿಸರ ಅಸಮತೋಲನಕ್ಕೆ ಕಾರಣವಾಗುವ ಯಾವುದೇ ಯೋಜನೆ ಸಲ್ಲ: ನಾ.ಡಿಸೋಜಾ

ಸೊರಬ: ಪ್ರಾಕೃತಿಕ ಅವಘಡಕ್ಕೆ, ಪರಿಸರದ ಅಸಮತೋಲನಕ್ಕೆ ಕಾರಣವಾಗುವ ಬೃಹತ್ ನೀರಾವರಿ ಯೋಜನೆ ಸರ್ವಕಾಲಕ್ಕೂ ಸಲ್ಲ. ಎಂದು ಖ್ಯಾತ ಸಾಹಿತಿ ನಾ. ಡಿಸೋಜಾ ಹೇಳಿದರು. ಪಟ್ಟಣದ ಡಾ.ಯು.ಕೆ.ಶೆಟ್ಟಿ ಆಸ್ಪತ್ರೆ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕರ್ನಾಟಕ ಜನಪದ ಪರಿಷತ್, ಅಖಿಲಭಾರತೀಯ ಸಾಹಿತ್ಯ ...

ಸೊರಬ: ತಾಪಂ ಅಧ್ಯಕ್ಷರ, ಶಾಸಕರ ಆಪ್ತರ ಊರಿನ ಶಾಲೆಯಲ್ಲಿ ನೀರಿನ ಬರ

ಸೊರಬ: ತಾಪಂ ಅಧ್ಯಕ್ಷರ, ಶಾಸಕರ ಆಪ್ತರ ಊರಿನ ಶಾಲೆಯಲ್ಲಿ ನೀರಿನ ಬರ

ಸೊರಬ: ಶೈಕ್ಷಣಿಕ ಸಂಸ್ಥೆಗಳಿಗೆ 24 ಗಂಟೆಗಳಲ್ಲಿ ಕುಡಿಯುವ ನೀರು ಒದಗಿಸುತ್ತೇವೆ. ಎಲ್ಲಿಯೂ ಕುಡಿಯುವ ನೀರಿನ ತೊಂದರೆ ಆಗುವಂತಿಲ್ಲ ಇತ್ಯಾದಿ ಘೋಷಣೆಗಳು ಕೇವಲ ಮಾತಿನಲ್ಲೇ ಮುಗಿದಿದ್ದು, ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ನಿಗಾ ವಹಿಸದ ಕಾರಣ, ಕುಡಿಯಲು ಯೋಗ್ಯವಲ್ಲದ ನೀರನ್ನು ತಾಲೂಕು ನಿಸರಾಣಿ ಗ್ರಾಮದಲ್ಲಿರುವ ವಿಸಂ ...

ಸೊರಬ: ನೀಲಕಂಠೇಶ್ವರ ದೇಗುಲ ಜೀರ್ಣೋದ್ಧಾರಕ್ಕೆ ಮುಷ್ಠಿ ಕಾಣಿಕೆ ಸಂಗ್ರಹ

ಸೊರಬ: ನೀಲಕಂಠೇಶ್ವರ ದೇಗುಲ ಜೀರ್ಣೋದ್ಧಾರಕ್ಕೆ ಮುಷ್ಠಿ ಕಾಣಿಕೆ ಸಂಗ್ರಹ

ಸೊರಬ: ತಾಲೂಕು ಹೆಚ್ಚೆ ಗ್ರಾಮದ ಪ್ರಾಚೀನ ನೀಲಕಂಠೇಶ್ವರ ದೇಗುಲದ ಜೀರ್ಣೋದ್ಧಾರದ ಹಿನ್ನೆಲೆಯಲ್ಲಿ ಮುಷ್ಠಿಕಾಣಿಕೆ ಸಂಗ್ರಹದ ಮೂಲಕ ದೇಗುಲ ನಿರ್ಮಾಣದ ಸಂಕಲ್ಪ ಕಾರ್ಯಕ್ರಮ ಜರುಗಿತು. ಕ್ರಿ.ಶ.10ನೇ ಶತಮಾನದಲ್ಲಿ ನಿರ್ಮಾಣವಾದಂತಹ ಈ ದೇಗುಲ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ತುರ್ತು ಜೀರ್ಣೋದ್ಧಾರವಾಗಬೇಕಿದೆ. ಪ್ರಸ್ತುತ ಪೂರ್ವಕಾಲದ ಶಿಲಾಮಯ ಗರ್ಭಗುಡಿಯಿದ್ದು, ...

ಸೊರಬ: ಸಂಸ್ಕೃತಿ ಎತ್ತಿ ಹಿಡಿಯುವ ವೇದಿಕೆ ಜನಪದ ಪರಿಷತ್ತು

ಸೊರಬ: ಸಂಸ್ಕೃತಿ ಎತ್ತಿ ಹಿಡಿಯುವ ವೇದಿಕೆ ಜನಪದ ಪರಿಷತ್ತು

ಸೊರಬ: ಭಾರತೀಯ ಪಾರಂಪರಿಕ ಮೌಲ್ಯ, ಸಾಹಿತ್ಯ, ಸಂಸ್ಕೃತಿಯನ್ನು ಎತ್ತಿಹಿಡಿಯುವ ಮೂಲಕ ಎಲ್ಲ ಸ್ತರದ ಜನರನ್ನು ಸಮಾಜಮುಖಿಯನ್ನಾಗಿಸುವ ಗುರಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮತ್ತು ಕರ್ನಾಟಕ ಜನಪದ ಪರಿಷತ್ತಿನದು ಎಂದು ತಾಲೂಕು ಕಸಾಸಾಂವೇ ಗೌರವಾಧ್ಯಕ್ಷ ಶಿವಾನಂದ ಪಾಣಿ ಹೇಳಿದರು. ತಾಲೂಕು ಯಲಸಿ ...

Page 84 of 85 1 83 84 85
  • Trending
  • Latest
error: Content is protected by Kalpa News!!