Thursday, February 5, 2026
">
ADVERTISEMENT

Tag: Acid Attack

ಪರಾರಿಯಾಗಲು ಯತ್ನಿಸಿದ ಆಸಿಡ್ ದಾಳಿ ಆರೋಪಿ ಕಾಲಿಗೆ ಪೊಲೀಸ್ ಗುಂಡೇಟು!

ಪರಾರಿಯಾಗಲು ಯತ್ನಿಸಿದ ಆಸಿಡ್ ದಾಳಿ ಆರೋಪಿ ಕಾಲಿಗೆ ಪೊಲೀಸ್ ಗುಂಡೇಟು!

ಕಲ್ಪ ಮೀಡಿಯಾ ಹೌಸ್   |  ಬೆಂಗಳೂರು  | ಯುವತಿ ಮೇಲೆ ಆಸಿಡ್ ದಾಳಿ Acid Attack ನಡೆಸಿ ಪರಾರಿಯಾಗಿದ್ದ ಆರೋಪಿ ನಾಗನ ಮೇಲೆ ಕಾಮಾಕ್ಷಿಪಾಳ್ಯ ಪೊಲೀಸರು ಗುಂಡು ಹಾರಿಸಿರುವ ಘಟನೆ ಇಂದು ನಡೆದಿದೆ. ನಗರದ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೋರ್ವಳ ...

ಬೆಂಗಳೂರಿನಲ್ಲಿ ಯುವತಿ ಮೇಲೆ ಆಸಿಡ್ ದಾಳಿ: ಆರೋಪಿ ಪತ್ತೆಗೆ ವಿಶೇಷ ತಂಡ ರಚನೆ

ಬೆಂಗಳೂರಿನಲ್ಲಿ ಯುವತಿ ಮೇಲೆ ಆಸಿಡ್ ದಾಳಿ: ಆರೋಪಿ ಪತ್ತೆಗೆ ವಿಶೇಷ ತಂಡ ರಚನೆ

ಕಲ್ಪ ಮೀಡಿಯಾ ಹೌಸ್   |  ಬೆಂಗಳೂರು  | ಸುಂಕದ ಕಟ್ಟೆ ಖಾಸಗಿ ಫೈನಾನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮೇಲೆ ನಾಗೇಶ್ ಎಂಬಾತ ಆಸಿಡ್ ದಾಳಿ Acid attack ನಡೆಸಿರುವ ಘಟನೆ ಇಂದು ನಡೆದಿದೆ. ಯುವತಿ ತಂದೆ ಆಕೆಯನ್ನು ಬೈಕ್‌ನಲ್ಲಿ ಕಚೇರಿಗೆ ಬಿಟ್ಟು ...

ಬಿಎಂಟಿಸಿ ಮಹಿಳಾ ಕಂಡಕ್ಟರ್ ಮೇಲೆ ಆಸಿಡ್ ದಾಳಿ

ಬಿಎಂಟಿಸಿ ಮಹಿಳಾ ಕಂಡಕ್ಟರ್ ಮೇಲೆ ಆಸಿಡ್ ದಾಳಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ಬಿಎಂಟಿಸಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಕಂಡಕ್ಟರ್ ಮೇಲೆ ಆಸಿಡ್ ದಾಳಿ ನಡೆಸಿದ ಪ್ರಕರಣ ನಡೆದಿದೆ. ಬಾಗಲಕುಂಟೆಯಲ್ಲಿ ಈ ಘಟನೆ ನಡೆದಿದ್ದು, ಸ್ಕೂಟರ್’ನಲ್ಲಿ ಆಗಮಿಸಿದ ಇಬ್ಬರು ದುಷ್ಕರ್ಮಿಗಳು ಆಕೆಯ ಮೇಲೆ ಆಸಿಡ್ ದಾಳಿ ನಡೆಸಿದ್ದಾರೆ. ಶಿರಾ ...

ಗೋಕರ್ಣ ದೇವಾಲಯದ ಆಡಳಿತಾಧಿಕಾರಿಗಳಿಗೆ ಆಸಿಡ್ ದಾಳಿ ಬೆದರಿಕೆ

ಗೋಕರ್ಣ ದೇವಾಲಯದ ಆಡಳಿತಾಧಿಕಾರಿಗಳಿಗೆ ಆಸಿಡ್ ದಾಳಿ ಬೆದರಿಕೆ

ಗೋಕರ್ಣ: ಶ್ರೀ ಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಶ್ರೀ ಸಂಸ್ಥಾನದವರ ಕಾರ್ಯದರ್ಶಿ ಮತ್ತು ಪದನಿಮಿತ್ತ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಜಿ.ಕೆ. ಹೆಗಡೆ ಇವರ ಮೇಲೆ ಆಸಿಡ್ ದಾಳಿ ಬೆದರಿಕೆ ನಡೆದಿದೆ ಎಂದು ದೂರು ದಾಖಲಾಗಿದೆ. ಕಳೆದ ಶನಿವಾರ(ಜ.5ರಂದು) ರಾತ್ರಿ 11 ...

ನೀಚ ರಾಜಕಾರಣ: ಕಾಂಗ್ರೆಸ್ ವಿಜಯೋತ್ಸವದ ವೇಳೆ ಆ್ಯಸಿಡ್ ದಾಳಿ

ತುಮಕೂರು: ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಹಲವೆಡೆ ಅಹಿತಕರ ಘಟನೆಗಳು ನಡೆದಿದ್ದು, ತುಮಕೂರಿನಲ್ಲಿ ನೀಚ ಹಾಗೂ ಸೇಡಿನ ರಾಜಕಾರಣದ ಕ್ರೌರ್ಯ ಮೆರೆದಿದೆ. 6ನೆ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ಆರಿಫ್ ಹುಸೇನ್ ಚುನಾವಣೆಯಲ್ಲಿ ಜಯ ಗಳಿಸಿದ್ದರು. ಈ ವೇಳೆ ನೂರಾರು ...

ಬುಲೆಟ್ ಸವಾರಿ-7: ಬೋನಿಗೆ ಬಿದ್ದ ಆ್ಯಸಿಡ್ ರಾಜಾ-1

1990 ಆ್ಯಸಿಡ್ ರಾಜಾನನ್ನು ಬಲೆಗೆ ಬೀಳಿಸುವ ಕಾರ್ಯತಂತ್ರ ಹೆಣೆಯುತ್ತ ಠಾಣೆಯಲ್ಲಿ ಕೂತಿದ್ದೆ. ಅಷ್ಟರಲ್ಲಿ ಕಾನ್‌ಸ್ಸ್ಟೇಬಲ್ ಬಿ.ಟಿ. ರಾಮಕೃಷ್ಣಯ್ಯ ನನ್ನೆದುರು ಬಂದು ನಿಂತರು. ಆ್ಯಸಿಡ್ ದಾಳಿಗೆ ಒಳಗಾದವರಲ್ಲಿ ಅವರೂ ಒಬ್ಬರು. ಕಣ್ಣಿನ ಕೆಳಗೆ, ಮುಖದ ಭಾಗವೆಲ್ಲ ಸುಟ್ಟು ವಿರೂಪವಾಗಿತ್ತು. ನಾನು ಕುಶಲ ವಿಚಾರಿಸುತ್ತಿದ್ದಂತೆ ...

ಬುಲೆಟ್ ಸವಾರಿ-6: ಆ್ಯಸಿಡ್‌ಗೆ ಪೊಲೀಸರ ತತ್ತರ-2

ಅಂದಿನ ಪೊಲೀಸ್ ಆಯುಕ್ತ ಆರ್. ರಾಮಲಿಂಗಂ ಅವರು ಆ್ಯಸಿಡ್ ದಾಳಿಕೋರನನ್ನು ಸೆರೆ ಹಿಡಿಯಲು ಐದು ಸ್ಪೆಷಲ್ ಸ್ಕ್ವಾಡ್ ರಚಿಸಿದರು. ಹಲವಾರು ಪ್ರಕರಣಗಳನ್ನು ಭೇದಿಸಿ ಖ್ಯಾತಿ ಪಡೆದಿದ್ದ ಪೊಲೀಸ್ ಅಧಿಕಾರಿಗಳಾದ ಮೂಡಲಯ್ಯ, ಬಿ.ಕೆ. ಮುನಿಯಪ್ಪ, ಬಿ.ಕೆ. ಶಿವರಾಮ್, ನನಗೆ ಹಾಗೂ ಸಿಸಿಬಿಗೆ ಈ ...

ಬುಲೆಟ್ ಸವಾರಿ-6: ಆ್ಯಸಿಡ್‍ಗೆ ಪೊಲೀಸರ ತತ್ತರ-1

1989 ಕಾನ್‍ಸ್ಟೇಬಲ್ ನಾಗರಾಜ್ ಠಾಣೆಯೊಳಗೆ ಓಡೋಡಿ ಬಂದು ನೆಲದ ಮೇಲೆ ಬಿದ್ದ ಹೊರಳಾಡತೊಡಗಿದರು. ಯಾರೋ ಮುಖದ ಮೇಲೆ ಬಿಸಿ ನೀರು ಎರಚಿದರು ಸಾರ್ ಎಂದು ಗೋಳಾಡುತ್ತಿದ್ದರು. ನಾವೆಲ್ಲ ಎದ್ದು ಬಂದು ನೋಡಿದರೆ, ಅವರ ಮುಖವೆಲ್ಲ ಸುಟ್ಟು ವಿರೂಪವಾಗಿ ಹೋಗಿತ್ತು. ಸಮವಸ್ತ್ರ ಸಮೇತ ...

  • Trending
  • Latest
error: Content is protected by Kalpa News!!