ಕೆಸರು ಗದ್ದೆಯಾಗಿದೆ ಆನಂದಪುರ ರೈಲು ನಿಲ್ದಾಣದ ರಸ್ತೆ: ಅಪಾಯಕ್ಕೂ ಮುನ್ನ ಎಚ್ಚೆತ್ತುಕೊಳ್ಳಿ
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಆನಂದಪುರ: ಇಲ್ಲಿನ ರೈಲ್ವೆ ನಿಲ್ದಾಣಕ್ಕೆ ಸಂಪರ್ಕಿಸುವ ಮುಖ್ಯರಸ್ತೆ ಸಂಫೂರ್ಣವಾಗಿ ಗುಂಡಿ ಗೊಟರುಗಳಿಂದ ಕೂಡಿದ್ದು ಮಳೆಯ ಪರಿಣಾಮ ಮತ್ತಷ್ಟು ಹಾಳಾಗಿ, ಜನ ಹಾಗೂ ...
Read more