Sunday, January 18, 2026
">
ADVERTISEMENT

Tag: Andra Pradesh

ಆಂಧ್ರ ಪ್ರದೇಶದ ದೇವಾಲಯದಲ್ಲಿ ಕಾಲ್ತುಳಿತ | 9 ಮಂದಿ ಸಾವು | ಘಟನೆ ಹೇಗಾಯ್ತು?

ಆಂಧ್ರ ಪ್ರದೇಶದ ದೇವಾಲಯದಲ್ಲಿ ಕಾಲ್ತುಳಿತ | 9 ಮಂದಿ ಸಾವು | ಘಟನೆ ಹೇಗಾಯ್ತು?

ಕಲ್ಪ ಮೀಡಿಯಾ ಹೌಸ್  |  ಶ್ರೀಕಾಕುಳಂ  |  ದೇಶದಲ್ಲಿ ಕಾಲ್ತುಳಿತ ಪ್ರಕರಣಗಳು ಮರುಕಳಿಸುತ್ತಿದ್ದು, ಈ ಸಾಲಿಗೆ ಆಂಧ್ರ ಪ್ರದೇಶದಲ್ಲಿನ ಮತ್ತೊಂದು ಘಟನೆ ಸೇರಿದೆ. ಆಂಧ್ರಪ್ರದೇಶದ ಇತಿಹಾಸ ಪ್ರಸಿದ್ಧ ಶ್ರೀಕಾಕುಳಂ ದೇಗುಲದಲ್ಲಿ ಕಾಲ್ತುಳಿತ ಸಂಭವಿಸಿ ಕನಿಷ್ಠ 9 ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ...

ಚಿಕ್ಕಮಗಳೂರಿನಿಂದ ತಿರುಪತಿಗೆ ನೇರ ನೂತನ ರೈಲು | ಯಾವತ್ತು ಸಂಚಾರ? ಎಲ್ಲೆಲ್ಲಿ ನಿಲುಗಡೆ?

ಚಿಕ್ಕಮಗಳೂರು-ತಿರುಪತಿಗೆ ನಾಳೆಯಿಂದ ನೇರ ರೈಲು | ಎಲ್ಲೆಲ್ಲಿ ನಿಲುಗಡೆ?

ಕಲ್ಪ ಮೀಡಿಯಾ ಹೌಸ್  |  ಕಾರ್ಕಳ  | ಆಂಧ್ರಪ್ರದೇಶ ಮತ್ತು ಕರ್ನಾಟಕದ ಮಲೆನಾಡು ಪ್ರದೇಶದ ನಡುವೆ ರೈಲು ಸಂಪರ್ಕವನ್ನು ವಿಸ್ತರಿಸುವ ಉದ್ದೇಶದಿಂದ, ರೈಲ್ವೆ ಮಂಡಳಿ ತಿರುಪತಿ ಮತ್ತು ಚಿಕ್ಕಮಗಳೂರು ನಡುವಿನ ಹೊಸ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಸೇವೆ ಪ್ರಾರಂಭಕ್ಕೆ ಅನುಮೋದನೆ ನೀಡಿದೆ. ...

ಗಮನಿಸಿ! ಹುಬ್ಬಳ್ಳಿ-ಹೃಷಿಕೇಶ ನಡುವೆ ವಿಶೇಷ ಸಾಪ್ತಾಹಿಕ ಎಕ್ಸ್’ಪ್ರೆಸ್ ರೈಲು | ಮಾರ್ಗ ಯಾವುದು?

ಗಮನಿಸಿ! ಅರಸೀಕೆರೆ-ನರಸಾಪುರ ರೈಲು ಪ್ರಯಾಣಿಕರಿಗೆ ಇಲ್ಲಿದೆ ಲೇಟೆಸ್ಟ್ ಅಪ್ಡೇಟ್

ಕಲ್ಪ ಮೀಡಿಯಾ ಹೌಸ್  |  ಅರಸೀಕೆರೆ  | ಬೇಸಿಗೆಯಲ್ಲಿ #Summer ಪ್ರಯಾಣಿಕರ ದಟ್ಟಣೆಯನ್ನು ನಿವಾರಿಸಲು ದಕ್ಷಿಣ ಮಧ್ಯ ರೈಲ್ವೆಯು ನರಸಾಪುರ #Narasapura ಮತ್ತು ಅರಸೀಕೆರೆ ನಿಲ್ದಾಣಗಳ ನಡುವೆ 8 ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. Also Read>> ...

150 ಕಿಮೀ ಬಂಗಾಳಕೊಲ್ಲಿಯಲ್ಲಿ ಈಜಿ ದಾಖಲೆ ಬರೆದ ಕಾಕಿನಾಡದ 52 ವರ್ಷದ ಮಹಿಳೆ

150 ಕಿಮೀ ಬಂಗಾಳಕೊಲ್ಲಿಯಲ್ಲಿ ಈಜಿ ದಾಖಲೆ ಬರೆದ ಕಾಕಿನಾಡದ 52 ವರ್ಷದ ಮಹಿಳೆ

ಕಲ್ಪ ಮೀಡಿಯಾ ಹೌಸ್  |  ಕಾಕಿನಾಡ(ಆಂಧ್ರಪ್ರದೇಶ)  | 30-40ನೇ ವಯಸ್ಸಿನಲ್ಲೇ ದೈಹಿಕ ಉತ್ಸಾಹ ಕಳೆದುಕೊಳ್ಳುವ ಈ ಕಾಲದಲ್ಲಿ ಆಂಧ್ರಪ್ರದೇಶದ 52 ವರ್ಷದ ಮಹಿಳೆಯೊಬ್ಬರೂ ಸಮುದ್ರದಲ್ಲಿ 150 ಕಿಲೋ ಮೀಟರ್ ಈಜುವ ಮೂಲಕ ವಿಶ್ವವೇ ನಿಬ್ಬೆರಗಾಗುವಂತಹ ದಾಖಲೆ ಬರೆದಿದ್ದಾರೆ. ಆಂಧ್ರಪ್ರದೇಶದ #Andrapradesh ಕಾಕಿನಾಡ ...

ಏಪ್ರಿಲ್ 17ರಂದು ಬಳ್ಳಾರಿಗೆ ತೆಲುಗು ನಟ ಪವನ್ ಕಲ್ಯಾಣ್ | ಭರ್ಜರಿ ತಯಾರಿ

ಆಂಧ್ರ ಡಿಸಿಎಂ ಪವನ್ ಕಲ್ಯಾಣ್’ಗೆ ಜೀವ ಬೆದರಿಕೆ | ಕೊಲ್ಲುವುದಾಗಿ ಕರೆ

ಕಲ್ಪ ಮೀಡಿಯಾ ಹೌಸ್  |  ಅಮರಾವತಿ(ಆಂಧ್ರಪ್ರದೇಶ)  | ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ #PawanKalyan ಅವರಿಗೆ ಜೀವ ಬೆದರಿಕೆ ಕರೆ ಬಂದಿದೆ ಎಂದು ವರದಿಯಾಗಿದೆ. ಈ ಕುರಿತಂತೆ ಜನಸೇನಾ ಪಕ್ಷ #JanaSenaParty ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿಯನ್ನು ಬಹಿರಂಗ ಪಡಿಸಿದ್ದು, ಅನಾಮಧೇಯ ...

ಶಾಕಿಂಗ್! ತಿರುಪತಿ ಲಡ್ಡು ತಯಾರಿಕೆಗೆ ಪ್ರಾಣಿ ಕೊಬ್ಬು ಬಳಕೆ | ಆರೋಪ ಯಾರ ಮೇಲೆ ನೋಡಿ

ಶಾಕಿಂಗ್! ತಿರುಪತಿ ಲಡ್ಡು ತಯಾರಿಕೆಗೆ ಪ್ರಾಣಿ ಕೊಬ್ಬು ಬಳಕೆ | ಆರೋಪ ಯಾರ ಮೇಲೆ ನೋಡಿ

ಕಲ್ಪ ಮೀಡಿಯಾ ಹೌಸ್  |  ಅಮರಾವತಿ  | ರಾಜ್ಯದ ಹಿಂದಿನ ವೈಎಸ್'ಆರ್ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತಿರುಪತಿ ಲಾಡು ತಯಾರಿಸಲು ತುಪ್ಪದ ಬದಲಾಗಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಕುರಿತಂತೆ ಸ್ವತಃ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ...

ಮನೆಯಲ್ಲಿ ಮಗಳ ಮದುವೆ ಪ್ರಸ್ತಾಪ ಮಾಡಿದ ದಿನವೇ ಪೋಷಕರಿಗೆ ಕಾದಿತ್ತು ಆಘಾತ!

ಮನೆಯಲ್ಲಿ ಮಗಳ ಮದುವೆ ಪ್ರಸ್ತಾಪ ಮಾಡಿದ ದಿನವೇ ಪೋಷಕರಿಗೆ ಕಾದಿತ್ತು ಆಘಾತ!

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಬಿಬಿಎಂಪಿ #BBMP ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮೃತಪಟ್ಟಿರುವ ದಾರುಣ ಘಟನೆ ಕೆ.ಆರ್. ವೃತ್ತದಲ್ಲಿ ನಡೆದಿದೆ. ಮೃತರನ್ನು ಪ್ರಶಾಂತ್ ಹಾಗೂ ಶಿಲ್ಪಾ ಎಂದು ಗುರುತಿಸಲಾಗಿದೆ. ಮೃತ ಶಿಲ್ಪ ಆಂಧ್ರಪ್ರದೇಶದ ...

ಹೊಸ ಇತಿಹಾಸ ಸೃಷ್ಟಿಸಿದ ಶ್ರೀಮನ್ ನ್ಯಾಯ ಸುಧಾ ಮಂಗಳ ಮಹೋತ್ಸವ ಸಂಪನ್ನ

ಹೊಸ ಇತಿಹಾಸ ಸೃಷ್ಟಿಸಿದ ಶ್ರೀಮನ್ ನ್ಯಾಯ ಸುಧಾ ಮಂಗಳ ಮಹೋತ್ಸವ ಸಂಪನ್ನ

ಕಲ್ಪ ಮೀಡಿಯಾ ಹೌಸ್  |  ಮೈಸೂರು  | ಸೋಸಲೆ ಶ್ರೀ ವ್ಯಾಸರಾಜರ ಮಠ ಹಮ್ಮಕೊಂಡಿದ್ದ 9 ದಿನಗಳ ಶ್ರೀಮನ್ ನ್ಯಾಯಸುಧಾ ಮಂಗಳ ಮಹೋತ್ಸವಕ್ಕೆ ಸಂಭ್ರಮದ ತೆರೆ ಬಿದ್ದಿದೆ. ಭವ್ಯ ಮತ್ತು ದಿವ್ಯ ಪ್ರಕ್ರಿಯೆಗೆ ಮಂಗಳ ಹಾಡುವ ಸಂದರ್ಭದಲ್ಲಿ ಲಕ್ಷ ಆವರ್ತಿ ವಾಯುಸ್ತುತಿ ...

ಭಾರತಕ್ಕಿಂದು ಐತಿಹಾಸಿಕ ದಿನ | ಚಂದ್ರಯಾನ-3 ಉಡಾವಣೆಗೆ ಕ್ಷಣಗಣನೆ | 2 ಗಂಟೆಯಿಂದ ಲೈವ್ ವೀಕ್ಷಿಸಿ

ಭಾರತಕ್ಕಿಂದು ಐತಿಹಾಸಿಕ ದಿನ | ಚಂದ್ರಯಾನ-3 ಉಡಾವಣೆಗೆ ಕ್ಷಣಗಣನೆ | 2 ಗಂಟೆಯಿಂದ ಲೈವ್ ವೀಕ್ಷಿಸಿ

ಕಲ್ಪ ಮೀಡಿಯಾ ಹೌಸ್  |  ಶ್ರೀಹರಿಕೋಟಾ  | ಭಾರತದ ಇಸ್ರೋ #ISRO ಸಂಸ್ಥೆಯ ಮಹತ್ವಾಕಾಂಕ್ಷಿ ಚಂದ್ರಯಾನ-3 #Chandrayana3 ಉಡಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ದೇಶದ ಮಟ್ಟಿಗೆ ಇಂದು ಐತಿಹಾಸಿಕ ದಿನವಾಗಿದೆ. ಮಾತ್ರವಲ್ಲ ಇಡಿಯ ವಿಶ್ವವೇ ನಮ್ಮ ದೇಶದೆಡೆಗೆ ಕುತೂಹಲದಿಂದ ನೋಡುತ್ತಿದೆ. ಭಾರತೀಯ ಕಾಲಮಾನದ ...

Page 1 of 3 1 2 3
  • Trending
  • Latest
error: Content is protected by Kalpa News!!