Thursday, February 12, 2026
">
ADVERTISEMENT

Tag: Asian Games 2018

ಏಷ್ಯನ್ ಗೇಮ್ಸ್: ಚಿನ್ನದ ಪದಕ ಮುಡಿಗೇರಿಸಿಕೊಂಡ ಮನ್ಜೀತ್ ಸಿಂಗ್

ಜಕಾರ್ತ: ಏಷ್ಯನ್ ಗೇಮ್ಸ್ 2018ರಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದ್ದು, ಪುರುಷರ ವಿಭಾಗದ 800 ಮೀಟರ್ ಓಟದಲ್ಲಿ ಮನ್ಜೀತ್ ಸಿಂಗ್ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದು, ದೇಶವೇ ಮೆಚ್ಚುವಂತೆ ಸಾಧನೆ ಮಾಡಿದ್ದಾರೆ. 1 ನಿಮಿಷ 46.15 ಸೆಕೆಂಡ್ ಗಳಲ್ಲಿ ನಿಗದಿತ ಓಟವನ್ನು ಮನ್ಜೀತ್ ...

ಭಾರತಕ್ಕೆ ಬೆಳ್ಳಿ ಪದಕ ಗಳಿಸಿಕೊಟ್ಟ ಪಿ.ವಿ. ಸಿಂಧು

ಜಕಾರ್ತ: ಏಷ್ಯನ್ ಗೇಮ್ಸ್ 2018ರ ಬ್ಯಾಡ್ಮಿಂಟನ್ ಮಹಿಳೆಯರ ಸಿಂಗಲ್ಸ್ ಫೈನಲ್ಸ್‍ನಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿರುವ ಪಿ.ವಿ. ಸಿಂಧು ಸಾಧನೆ ಮಾಡಿದ್ದರೂ, ಚಿನ್ನದ ಪದಕ ವಂಚಿತರಾಗಿರುವುದು ನಿರಾಸೆ ಮೂಡಿಸಿದೆ. ಇಂದು ನಡೆದ ಪಂದ್ಯದಲ್ಲಿ ಚೀನಾದ ಥೈಪಯ ತೈ ಝ ಯಿಂಗ್ ಅವರ ...

ಸೈನಾ ನೆಹ್ವಾಲ್‌ಗೆ ಪ್ರಧಾನಿ ಮೋದಿ ಅಭಿನಂದನೆ

ನವದೆಹಲಿ: ಏಷ್ಯನ್ ಗೇಮ್‌ಸ್ 2018ರಲ್ಲಿ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟಿರುವ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಈ ಕುರಿತಂತೆ ಇಂದು ಟ್ವೀಟ್ ಮಾಡಿರುವ ಮೋದಿ, ಸೈನಾ ನೆಹ್ವಾಲ್ ಏಷ್ಯನ್ ಗೇಮ್ಸ್ ನಲ್ಲಿ ಮೊದಲ ಬಾರಿಗೆ ...

ಚಿನ್ನ ಗೆದ್ದು ಕೀರ್ತಿ ತಂದ ಪಾಲ್ ಸಿಂಗ್ ಬಿಚ್ಚಿಟ್ಟ ಸತ್ಯದ ಮಾತು ಏನು ಗೊತ್ತಾ?

ಜಕಾರ್ತಾ: ಏಷ್ಯನ್ ಗೇಮ್‌ಸ್ 2018ರಲ್ಲಿ ಭಾರತದ ಚಿನ್ನದ ಬೇಟೆ ಮುಂದುವರೆದಿರುವಂತೆಯಙೇ ಶಾಟ್ ಪುಟ್‌ನಲ್ಲಿ ಚಿನ್ನದ ಪದಕ ಪಡೆದು ದೇಶದ ಕೀರ್ತಿಯನ್ನು ಮುಗಿಲೆತ್ತರಕ್ಕೆ ಹಾರಿಸಿದ ತಜೀಂದರ್ ಪಾಲ್ ಸಿಂಗ್ ತಮ್ಮ ಯಶಸ್ಸಿನ ಹಿಂದಿನ ಸತ್ಯದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ. ಈ ಕುರಿತಂತೆ ಮಾತನಾಡಿರುವ ಅವರು, ...

ಏಷ್ಯನ್ ಗೇಮ್ಸ್ 2018: ಬೆಳ್ಳಿ ಪದಕ ಮುಡಿಗೇರಿಸಿಕೊಂಡ ದ್ಯುತಿ ಚಾಂದ್

ಜಕಾರ್ತ: 2018ರ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದೆ. ಉದಯೋನ್ಮಖ ಓಟಗಾರ್ತಿ ದ್ಯುತಿ ಚಾಂದ್ 100 ಮೀಟರ್ ಓಟದಲ್ಲಿ ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. What a day for India in athletics!In a Magnificent run, India’s ...

  • Trending
  • Latest
error: Content is protected by Kalpa News!!