ಹಲೋ…ಆಟೋ… ಎಂದು ಆಟೋ ಚಾಲಕರನ್ನು ಗೌರವವಿಲ್ಲದೆ ಕರೆಯುವ ಮುನ್ನ ಈ ಲೇಖನ ಓದಿ
ನಮಸ್ಕಾರ ಸ್ನೇಹಿತರೆ, ಹಲೋ...ಆಟೋ.... ಎನ್ನುವ ಈ ಶಬ್ಧವನ್ನು ಒಮ್ಮೆಯಾದರೂ ನಿಮ್ಮ ಬಾಯಿಂದ ಕರೆಯದಿದ್ದರೂ, ನಿಮ್ಮ ಕಿವಿಯಿಂದ ಕೇಳಿಸಿಕೊಂಡಿರ್ತೀರಿ. ಯಾಕೆ ಹೀಗೆ..? ಹಲೋ..ಆಟೋ.. ಎಂದು ಕರೆದಾಕ್ಷಣ ಚಾಲಕನಿಲ್ಲದ ಆಟೋ ರಿಕ್ಷಾ ...
Read more