ಶಾಸಕ ಸಂಗಮೇಶ್ವರ್ ಸಂಧಾನ ಯಶಸ್ವಿ: ವಿಐಎಸ್’ಎಲ್ ಮೃತ ನೌಕರನ ಪತ್ನಿ-ಪುತ್ರಿಗೆ ಉದ್ಯೋಗ, 10 ಲಕ್ಷ ರೂ. ಪರಿಹಾರ
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಇಂದು ಮುಂಜಾನೆ ಕರ್ತವ್ಯ ನಿರತರಾಗಿದ್ದ ವೇಳೆಯೇ ಹೃದಯಾಘಾತದಿಂದ ಮೃತಪಟ್ಟ ವಿಐಎಸ್’ಎಲ್ ಗುತ್ತಿಗೆ ನೌಕರ ಅಂಥೋಣಿ ಅವರ ಕುಟುಂಬದಲ್ಲಿ ಇಬ್ಬರಿಗೆ ಗುತ್ತಿಗೆ ...
Read more