ಭೌದ್ಧಿಕ ಅಹಂಕಾರ ಬೆಳೆದರೆ ವಿವಿಗಳಿಗೆ ತೊಂದರೆ: ಪ್ರೊ. ಶರ್ಮಾ ಅಭಿಪ್ರಾಯ
ಕಲ್ಪ ಮೀಡಿಯಾ ಹೌಸ್ ಶಂಕರಘಟ್ಟ: ಅಧ್ಯಾಪಕರುಗಳು ಭೌದ್ಧಿಕ ಅಹಂಕಾರ ತೋರಿದಲ್ಲಿ ವಿಶ್ವವಿದ್ಯಾಲಯಗಳು ಅಧಃಪತನಕ್ಕೀಡಾಗುತ್ತವೆ ಎಂದು ವಿವಿಯ ಕನ್ನಡ ಭಾರತಿ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಕೇಶವಶರ್ಮಾ ಅಭಿಪ್ರಾಯಪಟ್ಟರು. ...
Read more