Saturday, November 21, 2026
Advertisement
ADVERTISEMENT

Tag: B Y Vijayendra

ಶಿಕಾರಿಪುರ | ಆತ್ಮವಿಶ್ವಾಸದಿಂದ ಮುನ್ನಡೆದು ಉದ್ಯೋಗ ಪಡೆಯಿರಿ: ಡಾ.ಶಿವಕುಮಾರ್ ಕರೆ

ಶಿಕಾರಿಪುರ | ಆತ್ಮವಿಶ್ವಾಸದಿಂದ ಮುನ್ನಡೆದು ಉದ್ಯೋಗ ಪಡೆಯಿರಿ: ಡಾ.ಶಿವಕುಮಾರ್ ಕರೆ

ಕಲ್ಪ ಮೀಡಿಯಾ ಹೌಸ್  |  ಶಿಕಾರಿಪುರ  | ವೃತ್ತಿಪರತೆ ಹಾಗೂ ಕೌಶಲ, ಜ್ಞಾನ ಇದ್ದರೆ ಉತ್ತಮ ಉದ್ಯೊಗ ಅವಕಾಶಗಳು ಹೆಚ್ಚುತ್ತವೆ. ಜೀವನದ ಯಶಸ್ಸಿಗೆ ವಿದ್ಯಾರ್ಹತೆ ಮಾನದಂಡವಲ್ಲ. ಕೌಶಲ್ಯತೆ ಮುಖ್ಯ ಎಂದು ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಪ್ರತಿನಿಧಿಗಳು ಮತ್ತು ...

ಅಮೆರಿಕಾ ಸಾರಿರುವ ಸುಂಕ ಸಮರಕ್ಕೆ ಕೇಂದ್ರ ಬಜೆಟ್ ಉತ್ತರ ನೀಡಲಿದೆ | ವಿಜಯೇಂದ್ರ

ಅಮೆರಿಕಾ ಸಾರಿರುವ ಸುಂಕ ಸಮರಕ್ಕೆ ಕೇಂದ್ರ ಬಜೆಟ್ ಉತ್ತರ ನೀಡಲಿದೆ | ವಿಜಯೇಂದ್ರ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ನಿರ್ಮಲಾ ಸೀತಾರಾಮನ್ #Nirmala Sitaraman ಮಂಡಿಸಿರುವ 9ನೇ ಬಜೆಟ್ ವಿಕಸಿತ ಭಾರತದ ಕನಸು ನನಸು ಮಾಡುವತ್ತ ಸಾಗಿದ್ದು, ಇದು ಅಭಿವೃದ್ಧಿ ಪೂರಕ ಬಜೆಟ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ #B Y ...

ಉದ್ಯೋಗ ಮಾಹಿತಿ ಶಿಬಿರಗಳು ನಿರುದ್ಯೋಗಿಗಳಿಗೆ ಮಾರ್ಗದರ್ಶನದ ವೇದಿಕೆ | ಬಿ.ವೈ. ವಿಜಯೇಂದ್ರ

ಉದ್ಯೋಗ ಮಾಹಿತಿ ಶಿಬಿರಗಳು ನಿರುದ್ಯೋಗಿಗಳಿಗೆ ಮಾರ್ಗದರ್ಶನದ ವೇದಿಕೆ | ಬಿ.ವೈ. ವಿಜಯೇಂದ್ರ

ಕಲ್ಪ ಮೀಡಿಯಾ ಹೌಸ್  |  ಶಿಕಾರಿಪುರ  | ಉದ್ಯೋಗ ಮಾಹಿತಿ ಶಿಬಿರಗಳು ನಿರುದ್ಯೋಗಿ ಯುವಕ-ಯುವತಿಯರಿಗೆ, ಪದವೀಧರರಿಗೆ ಉದ್ಯೋಗಾವಕಾಶಗಳು, ಕೌಶಲ್ಯ ತರಬೇತಿ, ಸಂದರ್ಶನ ಎದುರಿಸುವ ವಿಧಾನ ಮತ್ತು ಉದ್ಯೋಗಗಳ ಕುರಿತು ಮಾರ್ಗದರ್ಶನ ನೀಡುವ ಪ್ರಮುಖ ವೇದಿಕೆಗಳಾಗಿವೆ. ಎಂದು ಶಿಕಾರಿಪುರ ಶಾಸಕರು ಮತ್ತು ಬಿಜೆಪಿ ...

ಉದ್ಯೋಗ ಮೇಳದ ಪೂರ್ವಭಾವಿ ತರಬೇತಿಯಿಂದ ಸಂದರ್ಶನ ಕೌಶಲ್ಯ ವೃದ್ಧಿ | ಗುರುಮೂರ್ತಿ ಅಭಿಮತ

ಉದ್ಯೋಗ ಮೇಳದ ಪೂರ್ವಭಾವಿ ತರಬೇತಿಯಿಂದ ಸಂದರ್ಶನ ಕೌಶಲ್ಯ ವೃದ್ಧಿ | ಗುರುಮೂರ್ತಿ ಅಭಿಮತ

ಕಲ್ಪ ಮೀಡಿಯಾ ಹೌಸ್  |  ಶಿರಾಳಕೊಪ್ಪ  | ಉದ್ಯೋಗ ಮೇಳದ #JobFair ಪೂರ್ವಭಾವಿ ತರಬೇತಿಯು ಉದ್ಯೋಗಾಕಾಂಕ್ಷಿಗಳಿಗೆ ವ್ಯಕ್ತಿತ್ವ ವಿಕಸನ, ಸಂದರ್ಶನ ಕೌಶಲ್ಯ, ಕಂಪನಿಗಳ ಮಾಹಿತಿ ಮತ್ತು ಮೇಳದಲ್ಲಿ ಹೇಗೆ ಭಾಗವಹಿಸಬೇಕೆಂದು ತಿಳಿಸುತ್ತದೆ ಎಂದು ಮಲೆನಾಡು ಪ್ರದೇಶ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ...

ಶಿಕಾರಿಪುರ | ಫೆ.21ರಂದು ಉದ್ಯೋಗ ಮೇಳ | ಸದುಪಯೋಗ ಮಾಡಿಕೊಳ್ಳಿ | ಬಿ.ವೈ. ವಿಜಯೇಂದ್ರ ಕರೆ

ಶಿಕಾರಿಪುರ | ಫೆ.21ರಂದು ಉದ್ಯೋಗ ಮೇಳ | ಸದುಪಯೋಗ ಮಾಡಿಕೊಳ್ಳಿ | ಬಿ.ವೈ. ವಿಜಯೇಂದ್ರ ಕರೆ

ಕಲ್ಪ ಮೀಡಿಯಾ ಹೌಸ್  |  ಶಿಕಾರಿಪುರ  | ಶಿಕಾರಿಪುರದಲ್ಲಿ 2026ರ ಫೆಬ್ರುವರಿ 21 ರಂದು ನೂರಾರು ಕಂಪೆನಿಗಳು ಪಾಲ್ಗೊಳ್ಳುವ ಉದ್ಯೋಗ ಮೇಳವನ್ನು ಆಯೋಜಿಸಲಾಗುತ್ತಿದ್ದು, ಉದ್ಯೋಗಾಕಾಂಕ್ಷಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಶಾಸಕ ಬಿ.ವೈ. ವಿಜಯೇಂದ್ರ #BYVijayendra ಕರೆ ನೀಡಿದರು. ಕುಮದ್ವತಿ ಸಾಂಸ್ಕೃತಿಕ ...

ದೆಹಲಿ ಬಾಂಬ್‍ಬ್ಲಾಸ್ಟ್ | ಕಾಂಗ್ರೆಸ್ ನಾಯಕರ ಹೇಳಿಕೆಗಳು ಅತ್ಯಂತ ದುರಂತ ಸಂಗತಿ | ಬಿ.ವೈ. ವಿಜಯೇಂದ್ರ

ದೆಹಲಿ ಬಾಂಬ್‍ಬ್ಲಾಸ್ಟ್ | ಕಾಂಗ್ರೆಸ್ ನಾಯಕರ ಹೇಳಿಕೆಗಳು ಅತ್ಯಂತ ದುರಂತ ಸಂಗತಿ | ಬಿ.ವೈ. ವಿಜಯೇಂದ್ರ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ದೆಹಲಿ ಬಾಂಬ್‍ಬ್ಲಾಸ್ಟ್ #Delhi Bomb Blast ಉಗ್ರರ ದಾಳಿಯಾಗಿದ್ದು ಇದನ್ನು ದೇಶದ ಜನ ಬಲವಾಗಿ ಖಂಡಿಸಿದ್ದು, ಈಗಾಗಲೇ ಕೇಂದ್ರ ಸರ್ಕಾರ ಉಗ್ರರ ದಮನಕ್ಕೆ ಅನೇಕ ಕ್ರಮ ಕೈಗೊಂಡಿದೆ. ಆದರೆ ಇಂತಹ ಸಂದಿಗ್ಧ ಸಂದರ್ಭದಲ್ಲಿ ...

ಜಿಎಸ್’ಟಿ ಸುಧಾರಣೆ | ಜನರಿಗೂ, ವ್ಯಾಪಾರಿಗಳಿಗೂ ಲಾಭ: ಬಿ.ವೈ. ವಿಜಯೇಂದ್ರ

ಜಿಎಸ್’ಟಿ ಸುಧಾರಣೆ | ಜನರಿಗೂ, ವ್ಯಾಪಾರಿಗಳಿಗೂ ಲಾಭ: ಬಿ.ವೈ. ವಿಜಯೇಂದ್ರ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಜಿಎಸ್'ಟಿಯಿಂದ ದೇಶದ ಆರ್ಥಿಕ ಅಭಿವೃದ್ಧಿಯಾಗಿದ್ದು, ವಿಶ್ವದಲ್ಲೇ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಭಾರತ ಮುಂದುವರೆಯುತ್ತಿದ್ದು, ವಿಶ್ವದ ಅನೇಕ ದೇಶಗಳ ಕೈಗಾರಿಕೆಗಳು ಭಾರತದತ್ತ ಮುಖ ಮಾಡಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ #B ...

ಮದ್ದೂರು ಗಣಪತಿ ಮೆರವಣಿಗೆ ಮೇಲೆ ಕಲ್ಲು ತೂರಾಟ | ಅಧಿಕಾರಿಗಳೊಂದಿಗೆ ವಿಜಯೇಂದ್ರ ಚರ್ಚೆ

ಮದ್ದೂರು ಗಣಪತಿ ಮೆರವಣಿಗೆ ಮೇಲೆ ಕಲ್ಲು ತೂರಾಟ | ಅಧಿಕಾರಿಗಳೊಂದಿಗೆ ವಿಜಯೇಂದ್ರ ಚರ್ಚೆ

ಕಲ್ಪ ಮೀಡಿಯಾ ಹೌಸ್  |  ಮಂಡ್ಯ  | ಮದ್ದೂರಿನಲ್ಲಿ ಗಣಪತಿ ವಿಸರ್ಜನೆಯ ಮೆರವಣಿಗೆಯ ಮೇಲೆ ಕಲ್ಲು ತೂರಾಟ #Stone pelting on Maddur Ganapathi procession ಹಾಗೂ ಪ್ರತಿಭಟನಾ ನಿರತ ಹಿಂದೂಗಳ ಮೇಲೆ ಲಾಠಿಚಾರ್ಜ್ ನಡೆದ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ...

ಪಹಲ್ಗಾಮ್‌ ದಾಳಿ | ಮೃತ ಮಂಜುನಾಥ್ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ

ಪಹಲ್ಗಾಮ್‌ ದಾಳಿ | ಮೃತ ಮಂಜುನಾಥ್ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಇತ್ತೀಚೆಗೆ ಕಾಶ್ಮೀರದ ಪಹಲ್ಗಾಮ್‌ನಲ್ಲಿ #Pehalgam attack ಪ್ರವಾಸಕ್ಕೆ ತೆರಳಿದಾಗ ಉಗ್ರರಿಂದ ಹತ್ಯೆಗೀಡಾಗಿದ್ದ ಶಿವಮೊಗ್ಗದ ಮಂಜುನಾಥ್ ಅವರ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ #B Y Vijayendra ಭೇಟಿ ನೀಡಿ, ಅವರ ಕುಟುಂಬಕ್ಕೆ ...

ಶಿಕಾರಿಪುರ | ಶ್ರೀ ಹುಚ್ಚುರಾಯಸ್ವಾಮಿ ರಥೋತ್ಸವ | ಬಿಎಸ್‌ವೈ ಕುಟುಂಬ ವಿಶೇಷ ಪೂಜೆ ಸಲ್ಲಿಕೆ

ಶಿಕಾರಿಪುರ | ಶ್ರೀ ಹುಚ್ಚುರಾಯಸ್ವಾಮಿ ರಥೋತ್ಸವ | ಬಿಎಸ್‌ವೈ ಕುಟುಂಬ ವಿಶೇಷ ಪೂಜೆ ಸಲ್ಲಿಕೆ

ಕಲ್ಪ ಮೀಡಿಯಾ ಹೌಸ್  |  ಶಿಕಾರಿಪುರ | ಇಲ್ಲಿನ ಪುರಾಣ ಪ್ರಸಿದ್ಧ ಶ್ರೀ ಹುಚ್ಚುರಾಯಸ್ವಾಮಿ #Shikaripura Shri Huchurayaswamy ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಬಿಎಸ್‌ವೈ ಕುಟುಂಬ ಸೇರಿದಂತೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಜಾತ್ರಾ ಮಹೋತ್ಸವ ನಿಮಿತ್ತ ದೇವಾಲಯದಲ್ಲಿ ವಿಶೇಷ ಪೂಜೆ, ...

Page 2 of 9 1 2 3 … 9
  • Trending
  • Latest
error: Content is protected by Kalpa News!!