Wednesday, March 18, 2026
Advertisement
ADVERTISEMENT

Tag: BENGALURU

ಬೆಂಗಳೂರಿನ ಬಗ್ಗೆ ರಘು ದೀಕ್ಷಿತ್, ರಶ್ಮಿಕಾ ಮಂದಣ್ಣ ಹಂಚಿಕೊಂಡಿದ್ದೇನು?

ಸಂಗೀತ ಹಾಗೂ ಗಾಯನ ಲೋಕದಲ್ಲಿ ತಮ್ಮದೇ ಆದ ವಿಶಿಷ್ಟ ಅಭಿಮಾನಿ ವರ್ಗವನ್ನು ಸೃಷ್ಠಿಸಿಕೊಂಡಿರುವ ರಘು ದೀಕ್ಷಿತ್ ಹಾಗೂ ಸುಂದರ ಚೆಲುವೆ ಕಿರಿಕ್ ಪಾರ್ಟಿಯ ರಶ್ಮಿಕಾ ಮಂದಣ್ಣ ರಾಜ್ಯ ರಾಜಧಾನಿ ಬೆಂಗಳೂರಿನ ಕುರಿತಾಗಿ ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡಿರುವುದು ಹೀಗೆ... ಕಳೆದ ಕೆಲವು ...

ವೃಂದಾವನ: ರಾಷ್ಟ್ರೋತ್ಥಾನದ ಪರಿಸರ ಹೆಜ್ಜೆಗೆ ನಾವೆಲ್ಲಾ ಜೊತೆಯಾಗೋಣ

ಬೆಂಗಳೂರು: ಪ್ರತಿಷ್ಠಿತ ರಾಷ್ಟ್ರೋತ್ಥಾನ ಪರಿಷತ್ ನಿಜಕ್ಕೂ ತನ್ನ ವಿಭಿನ್ನ, ವಿಶಿಷ್ಠ, ರಾಷ್ಟ್ರ ಪ್ರೇಮದಿಂದಲೇ ಮನೆ ಮಾತಾಗಿದೆ. ಈಗ ಇಂತಹ ಸಂಸ್ಥೆ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದ್ದು, ಕಾಡು ಬೆಳೆಸುವ ಯೋಜನೆಯ ಭಾಗವಾಗಿ ವೃಂದಾವನ ಎಂಬ ವಿಶಿಷ್ಠ ಕಲ್ಪನೆಗೆ ಅಡಿಯಿಟ್ಟಿದೆ. ಸೇವೆಯ ಜಗತ್ತನ್ನು ್ಝಜ್ಛಿಛಿ’ ...

ರಂಗಭೂಮಿಯೆಡೆಗಿನ ನನ್ನ ಪ್ರೀತಿಯ ಬೆಂಗಳೂರಿನಲ್ಲಿ ಮತ್ತೊಮ್ಮೆ ಕಂಡುಕೊಂಡೆ: ಶ್ರದ್ಧಾ ಶ್ರೀನಾಥ್

ಬೆಂಗಳೂರು: ಕನ್ನಡ ಚಿತ್ರರಂಗದ ಭರವಸೆಯ ನಟಿ, ಕಲೆಯ ಕುರಿತು ಒಲವು ಹೊಂದಿರುವ ಶ್ರದ್ಧಾ, ಬೆಂಗಳೂರು ಮತ್ತು ಕಲೆ ಒಟ್ಟಾಗಿಯೇ ಸಾಗಬೇಕು ಎಂದು ಖ್ಯಾತ ನಟಿ ಶ್ರದ್ಧಾ ಶ್ರೀನಾಥ್ ಅಭಿಪ್ರಾಯಪಟ್ಟರು. ಬೆಂಗಳೂರು ಟೈಮ್ಸ್ ಹಮ್ಮಿಕೊಂಡಿರುವ #FlirtWithYourCity ಅಭಿಯಾನದಲ್ಲಿ ಪಾಲ್ಗೊಂಡು ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ...

ಮಹಿಳೆಗೆ ಓಲಾ ಕ್ಯಾಬ್ ಡ್ರೈವರ್ ಕಿರುಕುಳ: ಕಂಪೆನಿ ವಿಷಾದ

ಬೆಂಗಳೂರು: ಪ್ರತಿಷ್ಠಿತ ಓಲಾ ಕ್ಯಾಬ್‌ನಲ್ಲಿ ಪ್ರಯಾಣಿಸಿದ ಮಹಿಳೆಗೆ ಡ್ರೈವರ್ ಕಿರುಕುಳ ನೀಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಘಟನೆ ಕುರಿತಂತೆ ಓಲಾ ಕಂಪೆನಿ ವಿಷಾದ ವ್ಯಕ್ತಪಡಿಸಿದೆ. ಪ್ರಕರಣ ಬೆಳಕಿಗೆ ಬಂದ ನಂತರ ಹೇಳಿಕೆ ನೀಡಿರುವ ಕಂಪೆನಿ, ಇಂತಹ ಪ್ರಕರಣಗಳನ್ನು ನಾವು ಯಾವುದೇ ...

Page 105 of 105 1 104 105
  • Trending
  • Latest
error: Content is protected by Kalpa News!!