Thursday, March 12, 2026
Advertisement
ADVERTISEMENT

Tag: Bhadra Dam

ಎಚ್ಚರಿಕೆ: ನಾಲೆಗಳಿಗೆ ಅಕ್ರಮ ಪಂಪ್‍ಸೆಟ್ ಅಳವಡಿಕೆ ವಿರುದ್ದ ದೂರು ದಾಖಲು

ಎಚ್ಚರಿಕೆ: ನಾಲೆಗಳಿಗೆ ಅಕ್ರಮ ಪಂಪ್‍ಸೆಟ್ ಅಳವಡಿಕೆ ವಿರುದ್ದ ದೂರು ದಾಖಲು

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ಭದ್ರಾ ಯೋಜನೆಯ ಭದ್ರಾ ಬಲದಂಡೆ, ಎಡದಂಡೆ ನಾಲೆಗಳು, ಆನವೇರಿ, ದಾವಣಗೆರೆ, ಮಲೆಬೆನ್ನೂರು ಮತ್ತು ಹರಿಹರ ಶಾಖಾ ನಾಲೆಗಳಿಗೆ ಜಲಾಶಯದಿಂದ ನೀರನ್ನು ಹರಿಸಲಾಗುತ್ತಿದ್ದು, ಭದ್ರಾ ಜಲಾಶಯದ ಅಚ್ಚುಕಟ್ಟುದಾರರಲ್ಲದ ರೈತರು ಅಕ್ರಮವಾಗಿ ಪಂಪ್‍ಸೆಟ್‍ಗಳನ್ನು ಅಳವಡಿಸಿ ನೀರೆತ್ತುವುದು ಕಂಡು ಬಂದಲ್ಲಿ ...

ಭದ್ರಾ ಜಲಾಶಯಕ್ಕೆ ಹೆಚ್ಚಾದ ಒಳಹರಿವು: ತುಂಬಲು ಇನ್ನೂ ಎಷ್ಟು ಅಡಿ ನೀರು ಬೇಕು? ಎಲ್ಲಿಲ್ಲಿ ಎಷ್ಟು ಮಳೆಯಾಯ್ತು?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು, ಅಣೆಕಟ್ಟೆ ತುಂಬಲು ಇನ್ನೂ 7.4 ಅಡಿಗಳಷ್ಟು ನೀರು ಬೇಕಿದೆ. ಇಂದು ಮುಂಜಾನೆಯ ಮಾಹಿತಿಯಂತೆ, 11692 ಕ್ಯೂಸೆಕ್ಸ್‌ ...

ಮಲೆನಾಡು ಈಗ ಅಕ್ಷರಶಃ ಮಳೆನಾಡು: ಭದ್ರೆಯ ಒಳಹರಿವು ಭಾರೀ ಹೆಚ್ಚಳ, ತುಂಬಿದ ತುಂಗೆ

ಶಿವಮೊಗ್ಗ: ಕಳೆದ ಒಂದು ವಾರದಿಂದ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಮಳೆ ಕಳೆದ ನಾಲ್ಕೈದು ದಿನಗಳಿಂದ ಭಾರೀ ಪ್ರಮಾಣದಲ್ಲಿ ಅಬ್ಬರಿಸುತ್ತಿದ್ದು, ಮಲೆನಾಡು ಅಕ್ಷರಶಃ ಮಳೆನಾಡಾಗಿದೆ. ಜಿಲ್ಲಾ ಕೇಂದ್ರ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಮೂರು ದಿನದಿಂದ ಭಾರೀ ಪ್ರಮಾಣದಲ್ಲಿ ವರ್ಷಧಾರೆ ಸುರಿಯುತ್ತಿದ್ದು, ಪರಿಣಾಮವಾಗಿ ನಗರದ ...

ಭದ್ರೆ ಕೇವಲ ನದಿಯಲ್ಲ, ಭಾವನಾತ್ಮಕ ಸಂಬಂಧಿ: ಬಾಗಿನ ಅರ್ಪಣೆ

ಲಕ್ಕವಳ್ಳಿ: ಇಂದು ಭದ್ರಾ ಅಣೆಕಟ್ಟೆ ಪ್ರದೇಶದಲ್ಲಿ ಸಂಭ್ರಮವೋ ಸಂಭ್ರಮ... ಎಲ್ಲೆಲ್ಲು ಜನಸಾಗರ... ಅಧಿಕಾರಿಗಳಿಂದ ಭದ್ರೆಗೆ ಬಾಗಿನ ಅರ್ಪಣೆ.. ಇದು ಇಂದು ಭದ್ರಾ ಅಣೆಕಟ್ಟೆ ಬಳಿ ಕಂಡುಬಂದ ದೃಶ್ಯಗಳು. 186 ಅಡಿಯ ಭದ್ರಾ ಡ್ಯಾಂ ಸಾಮಾನ್ಯ ಮಳೆಗೆಲ್ಲಾ ತುಂಬುವುದಲ್ಲ. ಅದಕ್ಕೇನಿದ್ದರೂ ತಿಂಗಳುಗಟ್ಟಲೆ ನಿರಂತರ ...

ಭದ್ರಾ ಜಲಾಶಯದಿಂದ ನೀರು ಬಿಡುಗಡೆ: ಎಚ್ಚರಿಕೆ ವಹಿಸಿ

ಭದ್ರಾವತಿ: ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಭಾಗಗಳಲ್ಲಿ ತನ್ನ ವ್ಯಾಪ್ತಿಯನ್ನು ಹೊಂದಿರುವ ಲಕ್ಕವಳ್ಳಿಯಲ್ಲಿರುವ ಭದ್ರಾ ಜಲಾಶಯದಿಂದ ಇಂದು ಮಧ್ಯಾಹ್ನ 12 ಗಂಟೆಯಿಂದ ನೀರು ಹೊರಬಿಡಲಾಗುತ್ತಿದೆ. ಅಣೆಕಟ್ಟೆಯಲ್ಲಿ 183.3ಕ್ಕೆ ತಲುಪಿರುವ ಹಿನ್ನೆಲೆಯಲ್ಲಿ ಡ್ಯಾಂನಿಂದ ನೀರು ಹೊರಬಿಡಲು ನಿರ್ಧರಿಸಲಾಗಿದೆ. ಈ ಕುರಿತಂತೆ ಭದ್ರಾ ಡ್ಯಾಂ ಅಥಾರಿಟಿ ...

ಭದ್ರಾ ಡ್ಯಾಂ ತುಂಬಲು 2.7 ಅಡಿ ಮಾತ್ರ ಬಾಕಿ: ಭದ್ರಾವತಿ ಸೇತುವೆ ಈ ಬಾರಿ ಮುಳುಗುವುದೇ?

ಭದ್ರಾವತಿ: ಚಿಕ್ಕಮಗಳೂರು ಜಿಲ್ಲೆಯಲ್ಲಿ ತನ್ನ ಕೈ ಚಾಚಿರುವ ಭದ್ರ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಲಕ್ಕವಳ್ಳಿಯಲ್ಲಿರುವ ಭದ್ರಾ ಡ್ಯಾಂ ತುಂಬಲು ಇನ್ನು ಕೇವಲ 2.7 ಅಡಿಗಳ ಮಾತ್ರ ಬಾಕಿಯಿದೆ. ಇಂದು ಬೆಳಗಿನ ಮಾಹಿತಿಯಂತೆ 183.3 ಅಡಿಗೆ ನೀರು ಸಂಗ್ರಹವಾಗಿದೆ. 23225 ...

ಗರಿಷ್ಠ ಮಟ್ಟಕ್ಕೆ ಭದ್ರಾ ಜಲಾಶಯ: ನೀರು ಹೊರ ಬಿಡುವ ಮುನ್ನೆಚ್ಚರಿಕೆ

ಶಿವಮೊಗ್ಗ: ಜಿಲ್ಲೆಯಾದ್ಯಂತ ಮುಂಗಾರು ಮಳೆ ಮುಂದುವರಿದಿದೆ. ಪ್ರಮುಖ ಜಲಾಶಯಗಳ ನೀರಿನ ಸಂಗ್ರಹದಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ. ಶಿವಮೊಗ್ಗ - ದಾವಣಗೆರೆ ಜಿಲ್ಲೆಗಳ ರೈತರ ಜೀವನಾಡಿಯಾದ ಭದ್ರಾ ಜಲಾಶಯ ಗರಿಷ್ಠ ಮಟ್ಟ ತಲುಪಲು ಇನ್ನೂ ಕೆಲವೇ ಅಡಿ ನೀರು ಬೇಕಾಗಿದೆ. ಇದೇ ಪ್ರಮಾಣದ ಒಳಹರಿವು ...

Page 3 of 3 1 2 3
  • Trending
  • Latest
error: Content is protected by Kalpa News!!