Thursday, March 19, 2026
Advertisement
ADVERTISEMENT

Tag: Blood Donation

ಇಂದ್ರಧನುಷ್ 3.0ಗೆ ಚಾಲನೆ: ಎಷ್ಟು ಜಿಲ್ಲೆಗಳಲ್ಲಿ ಲಸಿಕೆ ಲಭ್ಯ! ಇಲ್ಲಿದೆ ಮಾಹಿತಿ

ರಕ್ತದಾನ ಜಾಗೃತಿಗೆ ಸಂಘ, ಸಂಸ್ಥೆಗಳು ಕೈ ಜೋಡಿಸಬೇಕು: ಸಚಿವ ಡಾ.ಕೆ.ಸುಧಾಕರ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ರಕ್ತದಾನ ಬಗ್ಗೆ ಜನರಲ್ಲಿ ಹೆಚ್ಚು ಅರಿವು ಮೂಡಿಸಲು ಸರ್ಕಾರದೊಂದಿಗೆ ಸಂಘ, ಸಂಸ್ಥೆಗಳು ಕೂಡ ಕೈ ಜೋಡಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕರೆ ನೀಡಿದರು. ಲಯನ್ಸ್ ಕ್ಲಬ್ ವತಿಯಿಂದ ಮೂರು ...

ನಿಯಮಿತ ರಕ್ತದಾನದಿಂದ ಆರೋಗ್ಯ ಸುಧಾರಣೆ: ಬಿ.ಕೆ. ಮೋಹನ್ ಅಭಿಮತ

ನಿಯಮಿತ ರಕ್ತದಾನದಿಂದ ಆರೋಗ್ಯ ಸುಧಾರಣೆ: ಬಿ.ಕೆ. ಮೋಹನ್ ಅಭಿಮತ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಆರೋಗ್ಯ ಸುಧಾರಣೆಯಾಗುತ್ತದೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ. ಮೋಹನ್ ಅಭಿಪ್ರಾಯ ವ್ಯಕ್ತಪಡಿಸಿದರು. ಜನ್ನಾಪುರದ ಎನ್’ಟಿಬಿ ಕಚೇರಿ ಆವರಣದಲ್ಲಿ ನಗರ ಆರೋಗ್ಯ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ರಕ್ತದಾನ ಶಿಬಿರ, ಉಚಿತ ...

ಜನರ ಪ್ರೀತಿ ಕಂಡು ಮೂಕವಿಸ್ಮಿತನಾಗಿದ್ದೇನೆ: ಸ್ನೇಹಜೀವಿ ಉಮೇಶ್ ಭಾವುಕ ಮಾತು

ಜನರ ಪ್ರೀತಿ ಕಂಡು ಮೂಕವಿಸ್ಮಿತನಾಗಿದ್ದೇನೆ: ಸ್ನೇಹಜೀವಿ ಉಮೇಶ್ ಭಾವುಕ ಮಾತು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಸಮಾಜಕ್ಕೆ ನಾವೇನಾದರೂ ಕೊಟ್ಟರೆ, ಸಮಾಜ ನಮಗೆ ಏನಾದರೂ ಕೊಡುತ್ತದೆ ಎಂದು ನಂಬಿ ಜನರ ಅಲ್ಪ ಸೇವೆಯಲ್ಲಿ ತೊಡಗಿಕೊಂಡಿರುವ ನಾನು ಎಲ್ಲರ ಪ್ರೀತಿ ಕಂಡು ಮೂಕವಿಸ್ಮಿತನಾಗಿದ್ದೇನೆ ಎಂದು ಸ್ನೇಹ ಜೀವಿ ಉಮೇಶ್ ಭಾವುಕ ಮಾತುಗಳನ್ನಾಡಿದ್ದಾರೆ. ತಮ್ಮ ...

ಸಿಲಿಕಾನ್ ಸಿಟಿ ಶಂಕರ್’ನಾಗ್ ವೃತ್ತದಲ್ಲಿ ರಕ್ತದಾನ ಶಿಬಿರ: 16 ಯೂನಿಟ್ ಸಂಗ್ರಹ

ಸಿಲಿಕಾನ್ ಸಿಟಿ ಶಂಕರ್’ನಾಗ್ ವೃತ್ತದಲ್ಲಿ ರಕ್ತದಾನ ಶಿಬಿರ: 16 ಯೂನಿಟ್ ಸಂಗ್ರಹ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ಬನಶಂಕರಿ ಮೊದಲನೆಯ ಹಂತದ ಶಂಕರ್ ನಾಗ್ ವೃತ್ತದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರ ಯಶಸ್ವಿಯಾಯಿತು. ಶಂಕರ್ ನಾಗ್ ಪ್ರತಿಮೆಯ ಎದುರಿನಲ್ಲಿ ನಾಗವರದ ಮುಖ್ಯರಸ್ತೆಯಲ್ಲಿ ಇರುವ ಮೆಡಿಸ್ಕೋಪ್ ರಕ್ತನಿಧಿ ಕೇಂದ್ರ ಹಾಗೂ ಬನಶಂಕರಿ ಮೊದಲನೆಯ ಹಂತದ ಭಾಸ್ಕರ್ ...

ನೂರು ಭಾರಿ ರಕ್ತದಾನ ಮಾಡಿದ ಧರಣೇಂದ್ರ ದಿನಕರ್’ಗೆ ಜೆಸಿಐ ಶಿವಮೊಗ್ಗ ಶರಾವತಿ ಘಟಕದಿಂದ ಸನ್ಮಾನ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ವಿಶ್ವಬಾಧಿತ ಕೊರೋನಾ ವೈರಸ್ ಜನ ಸಂಕುಲವನ್ನು ಕಾಡುತ್ತಿದೆ, ಈ ನಿಟ್ಟಿನಲ್ಲಿ ವಿಶ್ವದಲ್ಲಿ ರಕ್ತದಾನದ ಬಗ್ಗೆ ಅರಿವು. ರಕ್ತದಾನ, ಹಾಗೂ ಅರಿತು ಹೆಚ್ಚು ರಕ್ತದಾನ ಮಾಡಿ ನಾಗರಿಕ ಬದುಕುಗಳ ಜೀವ ಸಂರಕ್ಷಣೆಗೆ ಮುಂದಾಗಿರುವವರನ್ನು ಗುರುತಿಸಿ ಅವರನ್ನು ...

ರಕ್ತದಾನಿಗಳೇ, ಇಂತಹ ತುರ್ತು ಪರಿಸ್ಥಿತಿಯ್ಲಲೂ ನಿಮ್ಮಿಂದ ಇದು ಸಾಧ್ಯ

ರಕ್ತದಾನಿಗಳೇ, ಇಂತಹ ತುರ್ತು ಪರಿಸ್ಥಿತಿಯ್ಲಲೂ ನಿಮ್ಮಿಂದ ಇದು ಸಾಧ್ಯ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಕೊರೋನಾ ಸೃಷ್ಟಿಸಿರುವ ತ್ರಿಶಂಕು ಸ್ಥಿತಿಯಿಂದ ದೇಶಕ್ಕೆ ದೇಶವೇ ಸ್ಥಬ್ದವಾಗಿರುವ ಈ ಪರಿಸ್ಥಿತಿಯಲ್ಲಿ ಮಾಧ್ಯಮಗಳು ತೋರಿಸುವ ಸಮಸ್ಯೆಗಳ ಸತ್ಯವನ್ನು ಮಾತ್ರ ನೋಡುವ ನಾವು ಕಣ್ಣಿಗೆ ಕಾಣದ ಅದೆಷ್ಟೋ ಜನರ ಯಾತನೆಗಳನ್ನು ನೋಡಲಾಗುವುದಿಲ್ಲ. ಕೊರೋನಾ ಪೀಡಿತರ ಗೋಳಿನ ಮಧ್ಯೆ ...

ಗೌರಿಬಿದನೂರು: ರಕ್ತದಾನ ಮಾಡಿ ಮತ್ತೊಂದು ಜೀವಕ್ಕೆ ಆಸರೆಯಾಗಲು ಕರೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಗೌರಿಬಿದನೂರು: ಆರೋಗ್ಯವಂತ ಯುವಕರು ರಕ್ತದಾನ ಮಾಡುವ ಮೂಲಕ ಮತ್ತೊಂದು ಜೀವಕ್ಕೆ ಆಸರೆಯಾಗಬೇಕಾಗಿದೆ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಚಂದ್ರಮೋಹನ್ ರೆಡ್ಡಿ ತಿಳಿಸಿದರು. ತಾಲೂಕಿನ ಕಲ್ಲಿನಾಯಕನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಅವರು ...

ಸ್ವತಃ ರಕ್ತದಾನ ಮಾಡಿ ಮಾದರಿಯಾದ ಸುಬ್ಬಯ್ಯ ವೈದ್ಯಕೀಯ ಕಾಲೇಜು ನಿರ್ದೇಶಕ ಡಾ. ನಾಗೇಂದ್ರ

ಸ್ವತಃ ರಕ್ತದಾನ ಮಾಡಿ ಮಾದರಿಯಾದ ಸುಬ್ಬಯ್ಯ ವೈದ್ಯಕೀಯ ಕಾಲೇಜು ನಿರ್ದೇಶಕ ಡಾ. ನಾಗೇಂದ್ರ

ಶಿವಮೊಗ್ಗ: ಹಲವಾರು ಸಂಘ-ಸಂಸ್ಥೆಗಳು ನಿಯಮಿತವಾಗಿ ರಕ್ತದಾನ ಶಿಬಿರವನ್ನು ಆಯೋಜನೆ ಮಾಡುತ್ತಾ, ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುತ್ತವೆ. ಆದರೆ, ತಾವು ಆಯೋಜನೆ ಮಾಡಿದ್ದ ಶಿಬಿರದಲ್ಲಿ ಸುಬ್ಬಯ್ಯ ವೈದ್ಯಕೀಯ ಮಹಾ ವಿದ್ಯಾಲಯದ ವೈದ್ಯಕೀಯ ನಿರ್ದೇಶಕರಾದ ಡಾ.ಎಸ್. ನಾಗೇಂದ್ರ ಸ್ವತಃ ರಕ್ತದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ. ...

ಮರಣಾ ನಂತರ ದೇಹದಾನ ಮಹಾನ್ ಸೇವಾಕಾರ್ಯ: ಡಾ.ಶ್ರೀನಿವಾಸ್ ಅಭಿಮತ

ಮರಣಾ ನಂತರ ದೇಹದಾನ ಮಹಾನ್ ಸೇವಾಕಾರ್ಯ: ಡಾ.ಶ್ರೀನಿವಾಸ್ ಅಭಿಮತ

ಭದ್ರಾವತಿ: ವ್ಯಕ್ತಿಯ ಮರಣಾ ನಂತರ ದೇಹದ ಅಂಗಾಂಗ ದಾನ ಮಾಡುವುದು ನಿಜಕ್ಕೂ ಒಂದು ಮಹಾನ್ ಸೇವಾಕಾರ್ಯ ಎಂದು ಶಿವಮೊಗ್ಗದ ಸುಬ್ಬಯ್ಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯಕೀಯ ನಿರೀಕ್ಷಕ ಡಾ.ಬಿ. ಶ್ರೀನಿವಾಸ್ ಅಭಿಪ್ರಾಯವ್ಯಕ್ತಪಡಿಸಿದರು. ಸುಬ್ಬಯ್ಯ ವೈದ್ಯಕೀಯ ಕಾಲೇಜು ಆಸ್ಪತ್ರೆಯು ಹಾಗೂ ಭದ್ರಾವತಿ ನ್ಯೂಟೌನ್ ...

ಶಿಕಾರಿಪುರ: ರಕ್ತದಾನಕ್ಕೆ ಯುವಕರು ಕೈಜೋಡಿಸಬೇಕು

ಶಿಕಾರಿಪುರ: ರಕ್ತದಾನ ಶ್ರೇಷ್ಠ, ಅದನ್ನು ಸೃಷ್ಠಿಸಲು ಆಗುವುದಿಲ್ಲ ದಾನದ ಮೂಲಕ ಸಂಗ್ರಹಿಸುವ ಕೆಲಸಕ್ಕೆ ಎಲ್ಲ ಯುವಕರೂ ಕೈಜೋಡಿಸಬೇಕು ಎಂದು ಮುರುಘರಾಜೇಂದ್ರ ವಿರಕ್ತಮಠದ ಚನ್ನಬಸವ ಸ್ವಾಮೀಜಿ ಹೇಳಿದರು. ಜಗಜ್ಯೋತಿ ಬಸವೇಶ್ವರ ಯುವ ಬಳಗ, ಮುರುಘರಾಜೇಂದ್ರ ವಿರಕ್ತಮಠ, ರೆಡ್‌ಕ್ರಾಸ್ ಸಂಜೀವಿನಿ ರಕ್ತನಿಧಿ ಶಿವಮೊಗ್ಗ ಆಯೋಜಿಸಿದ್ದ ...

Page 2 of 2 1 2
  • Trending
  • Latest
error: Content is protected by Kalpa News!!