Saturday, January 17, 2026
">
ADVERTISEMENT

Tag: Bullet Savari

ಬುಲೆಟ್ ಸವಾರಿ-8: ಸರಣಿ ಹಂತಕರ ಬೆನ್ನಟ್ಟಿ-2

ಐವರು ಆರೋಪಿಗಳು ಪರಸ್ಪರ ಹೆಗಲ ಮೇಲೆ ಕೈಹಾಕಿಕೊಂಡು, ಕಾಲೇಜು ಹುಡುಗಿಯರನ್ನು ಚುಡಾಯಿಸುತ್ತ ನಮ್ಮತ್ತಲೇ ಹೆಜ್ಜೆಹಾಕುತ್ತಿದ್ದರು! ಆದರೆ ಅದು ಜನದಟ್ಟಣೆಯ ಪ್ರದೇಶವಾದರಿಂದ ಸಂಘರ್ಷಕ್ಕೆ ಇಳಿಯುವುದು ಅಪಾಯಕಾರಿಯಾಗಿತ್ತು. ಹಾಗಾಗಿ ನಾನು ಕಾನ್‌ಸ್ಟೆಬಲ್ ನರಸಿಂಹಮೂರ್ತಿಯನ್ನು ಸ್ಥಳೀಯ ಮಾಹಿತಿದಾರನೊಬ್ಬನ ಜತೆ ಫಾಲೋ ಮಾಡಲು ಸೂಚಿಸಿದೆ. ರಾತ್ರಿ 8 ...

ಬುಲೆಟ್ ಸವಾರಿ-8: ಸರಣಿ ಹಂತಕರ ಬೆನ್ನಟ್ಟಿ-1

1987 ನಾವು ಯಲಹಂಕದ ಬಾರ್‌ಗೆ ಹೋಗಿ ಗಣೇಶ್ ಎಂಬಾತನನ್ನು ವಿಚಾರಿಸಿದೆವು. ಆತ ‘ರೌಡಿಗಳು ರೌಡಿಗಳು’ ಎಂದು ಕಿರುಚುತ್ತ ಓಡತೊಡಗಿದ. ನಾವು ಆತನ ಹಿಂದೆ ಓಡಿ ಹಿಡಿದುಕೊಂಡೆವು. ನಾವೆಲ್ಲ ಮಫ್ತಿಯಲ್ಲಿದ್ದುದರಿಂದ, ಜನ ನಮ್ಮನ್ನು ರೌಡಿಗಳೆಂದೇ ಭಾವಿಸಿ ತಿರುಗಿ ಬಿದ್ದರು. ನನಗೂ ಒಂದಿಷ್ಟು ಗೂಸಾಗಳು ...

ಬುಲೆಟ್ ಸವಾರಿ-7: ಬೋನಿಗೆ ಬಿದ್ದ ಆ್ಯಸಿಡ್ ರಾಜಾ-2

1990 ಈ ನಡುವೆ ಲತಾ ಮತ್ತು ರೇಷ್ಮಾ, ಆ್ಯಸಿಡ್‌ನಿಂದ ವಿರೂಪಗೊಂಡಿದ್ದ ಇನ್ನೂ ಏಳು ವೇಶ್ಯೆಯರನ್ನು ಠಾಣೆಗೆ ಕರೆತಂದರು! ಇಷ್ಟು ಘೋರ ಕೃತ್ಯ ನಡೆದಿದ್ದರೂ ಇದಕ್ಕೆ ಸಂಬಂಧಿಸಿದ ಯಾವುದೇ ಠಾಣೆಯಲ್ಲೂ ಪ್ರಕರಣ ದಾಖಲಾಗಿರಲಿಲ್ಲ! ಇದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು, 9 ಪ್ರಕರಣಗಳನ್ನು ...

ಬುಲೆಟ್ ಸವಾರಿ-5: ಅಟ್ಟಿಸಿಕೊಂಡು ಬಂದಿದ್ದ ರಾಜೀವ್ ಗಾಂಧಿ-2

ಸಂಜೆ 4.15ಕ್ಕೆ ಸರಿಯಾಗಿ ರಾಜೀವ್ ನೀಟಾಗಿ ಡ್ರೆಸ್ ಮಾಡಿಕೊಂಡು ರಾಜಕುಮಾರನ ಗತ್ತಿನಲ್ಲಿ ಕಾರು ಏರಲು ಅಣಿಯಾದರು. ಅಷ್ಟರಲ್ಲಿ, 5ಕ್ಕೆ ಹೊರಡಬೇಕಿದ್ದ ವಿಮಾನ ಕಾರಣಾಂತರಗಳಿಂದ ಎರಡು ಗಂಟೆ ವಿಳಂಬವಾಗಿ ಹೊರಡಲಿದೆ ಎಂಬ ಮೆಸೇಜ್ ಬಂತು. ಎರಡು ಗಂಟೆ ಟೈಂಪಾಸ್ ಮಾಡಬೇಕಲ್ಲ ಎಂದುಕೊಂಡ ರಾಜೀವ್, ...

ಬುಲೆಟ್ ಸವಾರಿ-4: ಎನ್‌ಕೌಂಟರ್ ಅಂದ್ರೆ ಹುಡುಗಾಟವಲ್ಲ-1

1989 ಅದೇನು ಮಾಡ್ತೀರೋ ಗೊತ್ತಿಲ್ಲ, ಆ ಸ್ಟೇಷನ್ ಶೇಖರ್‌ನ ತಲೆ ತಂದು ನನ್ನ ಟೇಬಲ್ ಮೇಲೆ ಇಡಬೇಕು. ಅಷ್ಟೇ! ಬೆಂಗಳೂರಿನಲ್ಲಿ ರೌಡಿಗಳ ಉಪಟಳ ಹೆಚ್ಚುತ್ತಿರುವ ಬಗ್ಗೆ ಸಭೆ ನಡೆಸಿದಾಗಲೆಲ್ಲ ಆ ಎಸಿಪಿ ಅಬ್ಬರಿಸಿ ನಮಗೆ ಹೇಳುತ್ತಿದ್ದರು. ಎನ್‌ಕೌಂಟರ್ ಮುಗಿದ ಕೆಲವೇ ನಿಮಿಷಗಳಲ್ಲಿ ...

Page 4 of 4 1 3 4
  • Trending
  • Latest
error: Content is protected by Kalpa News!!