Tuesday, March 10, 2026
Advertisement
ADVERTISEMENT

Tag: Challakere

ಕೊರೋನಾ ಸಮಯದಲ್ಲಿ ಉದ್ಯೋಗ ಖಾತ್ರಿ ಯೋಜನೆ ವರದಾನ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಕೋವಿಡ್19ನಿಂದ ತತ್ತರಿಸಿದ ಜನತೆಗೆ ಒಂದೊತ್ತಿನ ಊಟಕ್ಕೆ ಪರದಾಡುವ ಸಮಯದಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ವರದಾನವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಶಿವಣ್ಣ ಹೇಳಿದ್ದಾರೆ. ಅವರು ತಾಲೂಕಿನ ಘಟಪರ್ತಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಕೆರೆಯೊಂದರಲ್ಲಿ ಹೂಳೆತ್ತುವ ...

ಚಳ್ಳಕೆರೆಯಲ್ಲಿ ಗಾಳಿ ಮಳೆಗೆ ನೆಲಕ್ಕೆ ಉರುಳಿದ ಮರಗಳು, ಬೆಳೆ ಹಾನಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ತಾಲೂಕಿನ ಕಲಮರಹಳ್ಳಿ ಹಾಗೂ ಹುಲಿಕುಂಟೆ, ಬೋವಿಕಾಲೋನಿ ಗ್ರಾಮದಲ್ಲಿ ಬಿಸಿದ ಬಿರುಗಾಳಿಗೆ ಅಡಿಕೆ, ಪರಂಗಿ ಬೆಳೆ, ಗುಡಿಸಲುಗಳು, ಕುರಿ ಶೆಡ್ ಹಾಗೂ ದನದ ಕೊಟ್ಟಿಗೆ ಹಾನಿಗೊಳಗಾಗಿವೆ. ಕಲಮರಹಳ್ಳಿ ಯಂಜೇರಪ್ಪ ಎಂಬ ರೈತನ ಜಮೀನಿನಲ್ಲಿ ಬೆಳೆಯಲಾಗಿದ್ದ 30 ...

ಪತ್ರಿಕಾ ವಿತರಕರಿಗೆ ಆಹಾರ ಕಿಟ್ ವಿತರಣೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ನಗರದ ಪತ್ರಿಕಾ ವಿತರಕರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಆಹಾರ ಕಿಟ್ ವಿತರಿಸಲಾಯಿತು. ಕಿಟ್ ವಿತರಿಸಿ ಮಾತನಾಡಿದ ಶಾಸಕ ಟಿ. ರಘುಮೂರ್ತಿ, ಕೋವಿಡ್19 ರಲ್ಲಿ ವಾರಿಯರ್ಸ್ ಆಗಿ ಕೆಲಸ ನಿರ್ವಹಿಸಿದ ದಿನ ...

ಚಳ್ಳಕೆರೆ: ತಾಲೂಕು ಹೂವು ಬೆಳೆಗಾರರ ನಷ್ಟಕ್ಕೆ ಪರಿಹಾರ ನೀಡಲು ಅರ್ಜಿ ಆಹ್ವಾನ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಕೋವಿಡ್ 19 ನಿಯಂತ್ರಣ ಹಿನ್ನೆಲೆ ವಿಧಿಸಲಾಗಿರುವ ಲಾಕ್‍ಡೌನ್‍ನಿಂದ ಜಿಲ್ಲೆಯ ಹೂವಿನ ಬೆಳೆಗಾರರಿಗೆ ಉಂಟಾದ ನಷ್ಟಕ್ಕೆ ಪರಿಹಾರ ನೀಡಲು ಅರ್ಹ ಫಲಾನುಭವಿಗಳಿಂದ ತೋಟಗಾರಿಕೆ ಇಲಾಖೆ ಅರ್ಜಿ ಆಹ್ವಾನಿಸಿದೆ. ಕೂರೋನ ವೈರಸ್ ಹರಡದಂತೆ ತಡೆಯುವ ನಿಟ್ಟಿನಲ್ಲಿ ಲಾಕ್‍ಡೌನ್ ...

ಗ್ರೀನ್ ಝೋನ್ ಇದ್ದರೂ ಸಹ ಸಾಮಾಜಿಕ ಅಂತರ ಕಾಯ್ದುಕೊಳ್ಳಿ: ಚಿತ್ರದುರ್ಗ ಎಸ್’ಪಿ ಕರೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ಚಿತ್ರದುರ್ಗ ಗ್ರೀನ್ ಝೋನ್’ನಲ್ಲಿದೆ. ಆದರೂ ಜಿಲ್ಲೆಯಾದ್ಯಂತ ಸಾಮಾಜಿಕ ಅಂತರ ಕಾಪಾಡಿಕೊಂಡರೆ ಕೊರೋನಾ ಜಿಲ್ಲೆಗೆ ಬಾರದಂತೆ ತಡೆಯಬಹುದು ಎಂದು ಜಿಲ್ಲಾ ವರಿಷ್ಠಾಧಿಕಾರಿ ಜಿ. ರಾಧಿಕ ಕರೆ ನೀಡಿದರು. ಡಿವೈಎಸ್’ಪಿ ಕಚೇರಿಯ ಮುಂಭಾಗದಿಂದ ...

ಲಾಠಿ, ಬಸ್ಕಿ ಆಯಿತು: ಕೊನೆಗೆ ಮಾಸ್ಕ್‌ ಹಾಕಿಕೊಳ್ಳಿ ಎಂದು ಕೈ ಮುಗಿದು ಬೇಡುತ್ತಿದ್ದಾರೆ ಪೊಲೀಸರು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಮಾಸ್ಕ್‌ ಹಾಕಿಕೊಳ್ಳದೆ ತಿರುಗಾಡುತ್ತಿದ್ದವರನ್ನೂ ಬೆತ್ತದಿಂದ ದಂಡಿಸಿದ್ದು ಆಯಿತು, ಬಸ್ಕಿ ಹೊಡಿಸಿದ್ದು ಆಯಿತು, ಕ್ಲೀನ್ ಮಾಡಿಸಿದ್ದು ಆಯಿತು. ಆದರೂ ಜನ ಕೇಳುತ್ತಿಲ್ಲ. ಈಗ ಕೊನೆಗೆ ವಿಧಿಯಿಲ್ಲದೇ ಪೊಲೀಸರು ಕೈ ಮುಗಿದು ಮಾಸ್ಕ್‌ ಹಾಕಿಕೊಳ್ಳಿ ಎಂದು ಬೇಡುವಂತಹ ...

ಜಗತ್ತಿನ ಸುಧಾರಣೆಗೆ ಜೀವನದ ಮೌಲ್ಯ ಸಾರಿದ ಮಾನವತಾವಾದಿ ಬಸವಣ್ಣ: ಶಾಸಕ ರಘುಮೂರ್ತಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: 12 ನೆಯ ಶತಮಾನದಲ್ಲಿ ಸಮಾಜಿಕ ಕಾಂತ್ರಿಗೆ ಕಾರಣರಾದ ಮಹಾನ್ ವ್ಯಕಿಗಳಲ್ಲಿ ಜಗಜ್ಯೋತಿ ಬಸವಣ್ಣನವರು ಒಬ್ಬರು ಬಸವಣ್ಣನವರು ಜಗತ್ತನ ಸುಧಾರಣೆಗಾಗಿ ಟೊಂಕಕಟ್ಟಿ ನಿಂತು ಜೀವನದ ಮೌಲ್ಯವನ್ನು ಜಗತ್ತಿಗೆ ಸಾರಿದ ಮಾನವತವಾದಿಯಾಗಿದ್ದರು ಎಂದು ಶಾಸಕ ಟಿ. ರಘುಮೂರ್ತಿ ...

ಚಳ್ಳಕೆರೆ:ಕೂಲಿ ಕಾರ್ಮಿಕರಿಗೆ ಆಹಾರದ ಕಿಟ್ ವಿತರಣೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಕೊರೋನಾ ವೈರಸ್ ಲೌಕ್ ಡೌನ್ ಹಿನ್ನೆಲೆಯಲ್ಲಿ ಕೆಲಸವಿಲ್ಲದೆ ಮನೆಯಲ್ಲೆ ಉಳಿದ ಕೂಲಿಕಾರ್ಮಿಕರು, ನಿರ್ಗತಿಕರು ಉಪವಾಸ ಇರಬಾರದೆಂದು ನಗರಸಭೆ ಸದಸ್ಯ ಮಲ್ಲಿಕಾರ್ಜುನ್ ಆಹಾರ್ ಕಿಟ್’ಗಳನ್ನು ಅಭಿಷೇಕ್ ನಗರದ ಪ್ರತಿ ಮನೆಗಳಿಗೆ ಶಾಸಕ ಟಿ.ರಘುಮೂರ್ತಿಯವರಿಂದ ವಿತರಣೆ ಮಾಡಿಸಿದರು. ...

ವಾಣಿವಿಲಾಸ ಸಾಗರದಿಂದ ಚಳ್ಳಕೆರೆಗೆ ನೀರು: ಶಾಸಕ ರಘುಮೂರ್ತಿ ಅವರಿಗೆ ಅಭಿನಂದನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಸುಮಾರು ವರ್ಷಗಳ ಕನಸು ನನಸಾಗಿದ್ದು, ಇದಕ್ಕೆ ಶಾಸಕರಾದ ಟಿ. ರಘುಮೂರ್ತಿಯವರ ಶ್ರಮ ಫಲಿಸಿದೆ ಎಂದು ನಗರಂಗೆರೆ ಗ್ರಾಮಪಂಚಾಯ್ತಿ ಅಧ್ಯಕ್ಷ ಬಿ.ಸಿ. ಸತೀಶ ಮೂರ್ತಿ ಹೇಳಿದರು. ನಗರಸಭೆಯ ಸಭಾಂಗಣದಲ್ಲಿ ಶಾಸಕ ಟಿ. ರಘುಮೂರ್ತಿ ಅವರಿಗೆ ಪುಷ್ಪ ...

ಚಳ್ಳಕೆರೆ: ಕೊರೋನಾ ವೈರಸ್ ಹರಡದಂತೆ ಬೆಳಗೆರೆ ಪಂಚಾಯ್ತಿಯಲ್ಲಿ ಜಾಗೃತಿ ಪಡೆ ರಚನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಕೊರೋನಾ ವೈರಸ್ ಹರಡದಂತೆ ಬೆಳಗೆರೆ ಪಂಚಾಯ್ತಿಯಲ್ಲಿ ಜಾಗೃತಿ ಕಾರ್ಯಪಡೆ ರಚಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ, ಗ್ರಾಮ ಪಂಚಾಯಿತಿ ಸದಸ್ಯರು, ಅರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರನ್ನು ಒಳಗೊಂಡಂತೆ ಜಾಗೃತಿ ಕಾರ್ಯ ಪಡೆಯನ್ನು ರಚಿಸಿ ...

Page 36 of 43 1 35 36 37 43
  • Trending
  • Latest
error: Content is protected by Kalpa News!!