ಕೋಟೆ ನಾಡು ಚಿತ್ರದುರ್ಗದ ರಾತ್ರಿ ಗಸ್ತಿಗೆ ಮಹಿಳಾ ಸಿಬ್ಬಂದಿಗಳ ಬಲ
ಕಲ್ಪ ಮೀಡಿಯಾ ಹೌಸ್ | ಚಿತ್ರದುರ್ಗ | ಜಿಲ್ಲೆಯಲ್ಲಿ ರಾತ್ರಿ ಗಸ್ತಿಗೆ ಮಹಿಳಾ ಸಿಬ್ಬಂದಿಗಳ ನಿಯೋಜನೆಗೊಂಡಿದ್ದು, ಪುರುಷರಿಗೆ ಸರಿಸಮನಾಗಿ ಸುರಕ್ಷತೆಯನ್ನು ಖಾತರಿಪಡಿಸುತ್ತಾ ರಾಜ್ಯಕ್ಕೇ ಮಾದರಿಯಾಗಿದ್ದಾರೆ. ಕೋಟೆ ನಾಡಿನಲ್ಲಿ ...
Read more