Friday, February 6, 2026
">
ADVERTISEMENT

Tag: Corona

ಕೋವಿಡ್ ನಿಯಂತ್ರಿಸಲು ಶಿವಮೊಗ್ಗ ಪಾಲಿಕೆ ಸಭೆಯಲ್ಲಿ ಕೈಗೊಂಡಿರುವ ಕ್ರಮಗಳೇನು ಗೊತ್ತಾ? ಇಲ್ಲಿದೆ ಮಾಹಿತಿ

ಕೋವಿಡ್ ನಿಯಂತ್ರಿಸಲು ಶಿವಮೊಗ್ಗ ಪಾಲಿಕೆ ಸಭೆಯಲ್ಲಿ ಕೈಗೊಂಡಿರುವ ಕ್ರಮಗಳೇನು ಗೊತ್ತಾ? ಇಲ್ಲಿದೆ ಮಾಹಿತಿ

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ಮಹಾನಗರ ಪಾಲಿಕೆ ವ್ಯಾಪ್ತಿಯ 35 ವಾರ್ಡ್‌ಗಳಲ್ಲಿ 9 ಕೋವಿಡ್ ಆರೈಕೆ ಕೇಂದ್ರ ತೆರೆಯಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ನೇತೃತ್ವದಲ್ಲಿ ಇಂದು ನಡೆದ ಪಾಲಿಕೆ ಸಭೆಯಲ್ಲಿ ನಿರ್ಧರಿಸಲಾಯಿತು. ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಡೆದ ಕೋವಿಡ್ ...

ಎಚ್ಚರಿಕೆ ನಾಗರಿಕರೆ! ಶಿವಮೊಗ್ಗಕ್ಕೂ ಲಗ್ಗೆಯಿಟ್ಟಿದೆ ಬ್ಲಾಕ್ ಫಂಗಸ್, ಎಷ್ಟು ಮಂದಿಗೆ ದೃಢಪಟ್ಟಿದೆ ಗೊತ್ತಾ?

ಎಚ್ಚರಿಕೆ ನಾಗರಿಕರೆ! ಶಿವಮೊಗ್ಗಕ್ಕೂ ಲಗ್ಗೆಯಿಟ್ಟಿದೆ ಬ್ಲಾಕ್ ಫಂಗಸ್, ಎಷ್ಟು ಮಂದಿಗೆ ದೃಢಪಟ್ಟಿದೆ ಗೊತ್ತಾ?

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೋನಾ ಸೊಂಕು ಕೊಂಚ ಕಡಿಮೆಯಾಗುತ್ತಿದೆ ಎನಿಸುತ್ತಿರುವ ಬೆನ್ನಲ್ಲೇ ಬ್ಲಾಕ್ ಫಂಗಸ್ ಸಹ ಲಗ್ಗೆಯಿಟ್ಟಿದೆ. ಜಿಲ್ಲೆಯಲ್ಲಿ ಈಗಾಗಲೇ ಇಬ್ಬರಿಗೆ ಈ ಸೋಂಕು ದೃಢಪಟ್ಟಿದ್ದು, 11 ಮಂದಿಯಲ್ಲಿ ಇದರ ರೋಗ ಲಕ್ಷಣಗಳು ಕಾಣಿಸಿಕೊಂಡಿವೆ. 8 ಮಂದಿ ಮೆಗ್ಗಾನ್ ...

ಕೊರೋನಾ ತಡೆಯುವಲ್ಲಿ ರಾಜ್ಯ ಸರ್ಕಾರ ವಿಫಲ: ಕರವೇ ಚಳ್ಳಕೆರೆ ತಾಲೂಕು ಘಟಕ ಆಕ್ರೋಶ

ಕೊರೋನಾ ತಡೆಯುವಲ್ಲಿ ರಾಜ್ಯ ಸರ್ಕಾರ ವಿಫಲ: ಕರವೇ ಚಳ್ಳಕೆರೆ ತಾಲೂಕು ಘಟಕ ಆಕ್ರೋಶ

ಕಲ್ಪ ಮೀಡಿಯಾ ಹೌಸ್ ಚಳ್ಳಕೆರೆ: ಕೊರೋನಾ ಸೋಂಕನ್ನು ತಡೆಯವಲ್ಲಿ ತಾಲೂಕು ಆಡಳಿತ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಸ್ವಪ್ನ ವೆಂಕಟೇಶ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಸರ್ಕಾರ ಆಸ್ಪತ್ರೆಗಳಿಗೆ ಸಾಕಷ್ಟು ...

ಪತ್ರಕರ್ತರಿಗೂ ಪ್ಯಾಕೇಜ್ ನೀಡುವಂತೆ ಕುಮಾರ ನಾಯಕ್ ಮನವಿ

ಪತ್ರಕರ್ತರಿಗೂ ಪ್ಯಾಕೇಜ್ ನೀಡುವಂತೆ ಕುಮಾರ ನಾಯಕ್ ಮನವಿ

ಕಲ್ಪ ಮೀಡಿಯಾ ಹೌಸ್ ಸಿರುಗುಪ್ಪ: ನಿತ್ಯ ಸುದ್ದಿ ಮಾಡಲು ತೆರಳಿ ಮಹಾಮಾರಿಯನ್ನು ತೆಗೆದುಕೊಂಡು ಬಂದು ಅದೆಷ್ಟೋ ಪತ್ರಕರ್ತರು ಅಸುನೀಗುತ್ತಿದ್ದರೂ, ಅವರ ಬಗ್ಗೆ ಕಿಂಚಿತ್ತು ಕಾಳಿಜಿಯಿಲ್ಲ. ಪತ್ರಕರ್ತರು ಮತ್ತು ಅವರ ಕುಟುಂಬಗಳು ಆಭದ್ರತೆಯಲ್ಲಿದ್ದರೂ ಅವರ ಕಡೆಗೆ ಸರ್ಕಾರ ಏಕೆ ಗಮನ ಹರಿಸುತ್ತಿಲ್ಲ. ವಿವಿಧ ...

ಹಸಿದವರಿಗೆ ಅನ್ನ ಅಭಿಯಾನ: ಊಟದ ಪ್ಯಾಕೆಟ್ ವಿತರಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು

ಹಸಿದವರಿಗೆ ಅನ್ನ ಅಭಿಯಾನ: ಊಟದ ಪ್ಯಾಕೆಟ್ ವಿತರಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ಕೊರೋನ ನಿಯಂತ್ರಿಸಲು ಜಾರಿಯಲ್ಲಿರುವ ಪ್ರಸ್ತುತ ಲಾಕ್‌ಡೌನ್ ಸಂದರ್ಭದಲ್ಲಿ ಹಸಿದವರಿಗೆ ಅನ್ನ ಅಭಿಯಾನದ ಮೂಲಕ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಹಲವು ಭಾಗಗಳಲ್ಲಿ ಆಹಾರದ ಅವಶ್ಯಕತೆ ಇರುವವರಿಗೆ ಊಟದ ಪ್ಯಾಕೆಟ್ ಹಾಗೂ ನೀರಿನ ಬಾಟಲ್‌ಗಳನ್ನು ವಿತರಿಸಲಾಯಿತು. ಈ ...

ಶಿವಮೊಗ್ಗ: ಸಂಸ್ಕೃತಿ ಫೌಂಡೇಷನ್‌ನಿಂದ ಬಡವರಿಗೆ ಆಹಾರ ಕಿಟ್

ಶಿವಮೊಗ್ಗ: ಸಂಸ್ಕೃತಿ ಫೌಂಡೇಷನ್‌ನಿಂದ ಬಡವರಿಗೆ ಆಹಾರ ಕಿಟ್

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ಕೊರೋನಾದಂತಹ ಸಂದರ್ಭದಲ್ಲಿ ಆರ್ಥಿಕವಾಗಿ ದುರ್ಬಲರಾದವರಿಗೆ ಸಹಾಯಹಸ್ತ ನೀಡುವುದು ಮಾನವೀಯತೆ ಗುಣ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು. ಇಂದು ದೈವಜ್ಞ ಕಲ್ಯಾಣ ಮಂದಿರದಲ್ಲಿ ಸಂಸ್ಕೃತಿ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಬಡವರಿಗೆ ಕಿಟ್ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ...

ಸರ್ಕಾರ ಕೊಡದಿದ್ದರೇನಂತೆ! ಬಡ ಬ್ರಾಹ್ಮಣರಿಗೆ ಸಹಾಯ ಹಸ್ತ ಚಾಚಿದ ವಿಪ್ರ ಯುವ ಪರಿಷತ್

ಸರ್ಕಾರ ಕೊಡದಿದ್ದರೇನಂತೆ! ಬಡ ಬ್ರಾಹ್ಮಣರಿಗೆ ಸಹಾಯ ಹಸ್ತ ಚಾಚಿದ ವಿಪ್ರ ಯುವ ಪರಿಷತ್

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ತಾನುರಿದು ಇತರರಿಗೆ ಬೆಳಕನ್ನು ನೀಡುವುದಕ್ಕೆ ದೀಪ ಎನ್ನುತ್ತಾರೆ. ತಮ್ಮದೇ ಸಮಸ್ಯೆ ಹಲವಾರು ಇರುವಾಗ ಇವರು ಮತ್ತೊಬ್ಬರಿಗೆ ಸಹಾಯದ ಹಸ್ತ ಚಾಚಿ ಇವರು ದೀಪದಂತೆ, ನೆರವಾಗುತ್ತಿದ್ದಾರೆ. ರಾಜ್ಯ ಸರ್ಕಾರ ಈ ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಇವರಿಗೆ ...

ಕ್ಷೇತ್ರದ ಜನತೆಗಾಗಿ ಕಲ್ಯಾಣ ಮಂದಿರವನ್ನು ಆರೈಕೆ ಕೇಂದ್ರವಾಗಿಸಿದ ಸಚಿವ ಈಶ್ವರಪ್ಪ

ಕ್ಷೇತ್ರದ ಜನತೆಗಾಗಿ ಕಲ್ಯಾಣ ಮಂದಿರವನ್ನು ಆರೈಕೆ ಕೇಂದ್ರವಾಗಿಸಿದ ಸಚಿವ ಈಶ್ವರಪ್ಪ

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ಕೊರೋನ ಸೋಂಕಿತರಿಗಾಗಿ ಶುಭ ಮಂಗಳ ಸಮುದಾಯ ಭವನ ಆರೈಕೆ ಕೇಂದ್ರವಾಗಿ ರೂಪುಗೊಡಿದ್ದು, ನಗರದ ಬಸವಕೇಂದ್ರದ ಬಸವ ಮರುಳಸಿದ್ಧ ಸ್ವಾಮೀಜಿ ಇಂದು ಉದ್ಘಾಟನೆ ನೆರವೇರಿಸಿದರು. ಕೊರೋನ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಜನರಿಗೆ ಅನುಕೂಲ ಮಾಡಿಕೊಡುವ ಚಿಂತನೆ ...

ಸೊರಬ: ಮೇ 24ರವರೆಗೆ ಆನವಟ್ಟಿ ಸಂಪೂರ್ಣ ಬಂದ್

ಸೊರಬ: ಮೇ 24ರವರೆಗೆ ಆನವಟ್ಟಿ ಸಂಪೂರ್ಣ ಬಂದ್

ಕಲ್ಪ ಮೀಡಿಯಾ ಹೌಸ್ ಸೊರಬ: ಕೊರೋನ ಪಾಸಿಟಿವ್ ಪ್ರಕರಣಗಳು ಹೆಚ್ಚು ಕಂಡು ಬಂದ ತಾಲ್ಲೂಕಿನ ಆನವಟ್ಟಿ ಪಟ್ಟಣವನ್ನು ಗುರುವಾರ ಸಂಪೂರ್ಣವಾಗಿ ಲಾಕ್ ಡೌನ್ ಮಾಡಲಾಯಿತು. ಪಟ್ಟಣದಲ್ಲಿ 151 ಸಕ್ರೀಯ ಕೊರೋನ ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು, 15 ಜನ ಕೊರೋನ ಸೋಂಕಿನಿಂದ ಮೃತಪಟ್ಟಿದ್ದಾರೆ. ...

ಭದ್ರಾವತಿ ನಿರ್ಮಲಾ ಆಸ್ಪತ್ರೆಗೆ ಆಕ್ಸಿಜನ್ ಕಾನ್ಸನ್‌ಟ್ರೇಟರ್ ಹಸ್ತಾಂತರ

ಭದ್ರಾವತಿ ನಿರ್ಮಲಾ ಆಸ್ಪತ್ರೆಗೆ ಆಕ್ಸಿಜನ್ ಕಾನ್ಸನ್‌ಟ್ರೇಟರ್ ಹಸ್ತಾಂತರ

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ತಾಲೂಕಿನ ಜನರ ಅನುಕೂಲಕ್ಕಾಗಿ ಶಿವಮೊಗ್ಗದ ಮಹಾತ್ಮ ಗಾಂಧಿ ಗ್ರಾಮೀಣ ಅಭಿವೃದ್ಧಿ ಮತ್ತು ಸಮಾಜ ಪರಿವರ್ತನ ಟ್ರಸ್ಟ್ ವತಿಯಿಂದ ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗನ್ನು ಉಚಿತವಾಗಿ ನೀಡಲಾಯಿತು. ನಿರ್ಮಲಾ ಆಸ್ಪತ್ರೆಯ ಮುಖ್ಯಸ್ಥರಾದ ಸಿಸ್ಟರ್ ಹಿಲರಿ ಅವರಿಗೆ ಶಿವಮೊಗ್ಗದ ಮಹಾತ್ಮಗಾಂಧಿ ಗ್ರಾಮೀಣ ...

Page 18 of 27 1 17 18 19 27
  • Trending
  • Latest
error: Content is protected by Kalpa News!!