Thursday, March 19, 2026
Advertisement
ADVERTISEMENT

Tag: Coronavirus

ಶಿವಮೊಗ್ಗ ಮಹಾನಗರ ಪಾಲಿಕೆಯಿಂದ ಬಡವರಿಗೆ ಉಚಿತ ಆಹಾರ ವಿತರಣೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ನಗರದ ಬಡ ಜನರ ಸಹಾಯಕ್ಕಾಗಿ ಮಹಾನಗರ ಪಾಲಿಕೆ ಹಗಲಿರುಳು ಶ್ರಮಿಸುತ್ತಿದ್ದು, ಬಡ ಜನರಿಗಾಗಿ ಉಚಿತವಾಗಿ ಆಹಾರ ವಿತರಣೆ ಮಾಡಿದೆ. ಆಯ್ದ ಬಡಾವಣೆಗಳಲ್ಲಿ ಸಂಕಷ್ಟದಲ್ಲಿರುವ ಬಡವರಿಗೆ ...

ಮಗು ಬಿಟ್ಟು 15 ದಿನ ಮನೆಗೆ ತೆರಳದೇ ಸೇವೆ ಸಲ್ಲಿಸುತ್ತಿರುವ ನರ್ಸ್‌ಗೆ ಕರೆ ಮಾಡಿ ಧೈರ್ಯ ತುಂಬಿದ ಸಿಎಂ ಬಿಎಸ್‌ವೈ

ಮಗು ಬಿಟ್ಟು 15 ದಿನ ಮನೆಗೆ ತೆರಳದೇ ಸೇವೆ ಸಲ್ಲಿಸುತ್ತಿರುವ ನರ್ಸ್‌ಗೆ ಕರೆ ಮಾಡಿ ಧೈರ್ಯ ತುಂಬಿದ ಸಿಎಂ ಬಿಎಸ್‌ವೈ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ಮಾರಕ ಕೊರೋನಾ ವೈರಸ್ ರಾಜ್ಯ ಹಾಗೂ ರಾಷ್ಟ್ರವನ್ನು ಬಾಧಿಸುತ್ತಿರುವ ಹಿನ್ನೆಲೆಯಲ್ಲಿ ವೈದ್ಯಕೀಯ ಹಾಗೂ ವೈದ್ಯಕೀಯೇತರ ಸಿಬ್ಬಂದಿಗಳು ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಹಗಲಿರುಳು ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯದಾದ್ಯಂತ ಹಲವು ವೈದ್ಯರು ಹಾಗೂ ಶುಶ್ರೂಷಕಿಯರು ಹಗಲಿರುಳು ತಮ್ಮ ...

ನಾಲಿಗೆಗೆ ಪಥ್ಯವಾದುದು, ಮೆದುಳಿಗೆ ಅಪಥ್ಯ: ತಿನ್ನಬಾರದ್ದನ್ನು ತಿಂದು ಜೀರ್ಣಿಸಿಕೊಳ್ಳದಿದ್ದರೆ ರೋಗ ನಿಶ್ಚಿತ

ನಾಲಿಗೆಗೆ ಪಥ್ಯವಾದುದು, ಮೆದುಳಿಗೆ ಅಪಥ್ಯ: ತಿನ್ನಬಾರದ್ದನ್ನು ತಿಂದು ಜೀರ್ಣಿಸಿಕೊಳ್ಳದಿದ್ದರೆ ರೋಗ ನಿಶ್ಚಿತ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಮನುಷ್ಯನದ್ದಾಗಲೀ, ಇತರ ಪ್ರಾಣಿಗಳದ್ಧಾಗಲೀ ದೇಹದಲ್ಲಿ ಕಂಠದಲ್ಲಿ ಕಂಠರೋಹಿಣಿ ಎಂಬ ಭಾಗ ಇದೆ. ಲಘುನ್ಯಾಸದಲ್ಲಿ ಪರಶಿವನ ಲಿಂಗಾರ್ಚನೆ ಮಾಡುವಾಗ ಕಂಠ ಕಲ್ಪನೆಯನ್ನು ಮಾಡಿ, ’ಕಂಠೇ ವಸವಸ್ತಿಷ್ಠಂತು’ ಎಂದು ಸ್ಪರ್ಷ ಮಾಡುತ್ತಾರೆ. ವಸ ಎಂದರೆ ಮೇಧಸ್ಸು ಎಂಬ ಅರ್ಥವಿದೆ. ...

ಲಾಕ್ ಡೌನ್ ವಿಸ್ತರಣೆ ಬಹುತೇಕ ಖಚಿತ: ಪ್ರತಿಪಕ್ಷಗಳ ಒಪ್ಪಿಗೆ

ಲಾಕ್ ಡೌನ್ ವಿಸ್ತರಣೆ ಬಹುತೇಕ ಖಚಿತ: ಪ್ರತಿಪಕ್ಷಗಳ ಒಪ್ಪಿಗೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ನವದೆಹಲಿ: ಮಾರಕ ಕೊರೋನಾ ವೈರಸ್ ತಡೆಗಟ್ಟಲು ದೇಶದಲ್ಲಿ ಹೇರಲಾಗಿರುವ ಲಾಕ್ ಡೌನ್ ಎಪ್ರಿಲ್ 14ರ ನಂತರವೂ ಸಹ ಮುಂದುವರೆಯುವುದು ಬಹುತೇಕ ಖಚಿತವಾಗಿದ್ದು, ಕೇಂದ್ರದ ಈ ಚಿಂತನೆಗೆ ಪ್ರತಿಪಕ್ಷಗಳೂ ಸಹ ಸಮ್ಮತಿ ಸೂಚಿಸಿವೆ. ಇಂದು ಸಂಜೆ ಪ್ರಧಾನಿ ...

ಕೋವಿಡ್ ಪರಿಹಾರ ನಿಧಿಗೆ 1 ಲಕ್ಷ ರೂ. ದೇಣಿಗೆ ನೀಡಿದ ಖ್ಯಾತ ಯುವ ಉದ್ಯಮಿ ಅಪೂರ್ವ ಶಿವಣ್ಣ

ಕೋವಿಡ್ ಪರಿಹಾರ ನಿಧಿಗೆ 1 ಲಕ್ಷ ರೂ. ದೇಣಿಗೆ ನೀಡಿದ ಖ್ಯಾತ ಯುವ ಉದ್ಯಮಿ ಅಪೂರ್ವ ಶಿವಣ್ಣ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ಕೊರೋನಾ ವೈರಸ್ ವಿರುದ್ಧ ಹೋರಾಡಲು ಈಗಾಗಲೇ ಸಾಕಷ್ಟು ಮಂದಿ ಕೈ ಜೋಡಿಸಿದ್ದಾರೆ. ಉದ್ಯಮಿಗಳು, ಟ್ರಸ್ಟ್‌'ಗಳು ಸೇರಿದಂತೆ ಎಲ್ಲ ಚಿತ್ರರಂಗದ ಸೆಲೆಬ್ರಿಟಿಗಳು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಇದಕ್ಕೆ ಖಾಸಗಿ ಯುವ ಉದ್ಯಮಿಗಳು ಹೊರತಾಗಿಲ್ಲ. ಮಾಜಿ ...

2021ರ ಫೆಬ್ರವರಿವರೆಗೂ ಕೊರೋನಾ ಕಾಟ, ಶಿವ-ಮಹಾಕಾಳಿ ಆರಾಧನೆಯೇ ಪರಿಹಾರ: ಪ್ರಕಾಶ್ ಅಮ್ಮಣ್ಣಾಯ

2021ರ ಫೆಬ್ರವರಿವರೆಗೂ ಕೊರೋನಾ ಕಾಟ, ಶಿವ-ಮಹಾಕಾಳಿ ಆರಾಧನೆಯೇ ಪರಿಹಾರ: ಪ್ರಕಾಶ್ ಅಮ್ಮಣ್ಣಾಯ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭ ಚಕ್ರದಲ್ಲಿ ಮೂರು ದ್ರೇಕ್ಕಾಣಗಳು ಅಪಾಯಕಾರಿ. ಈ ದ್ರೇಕ್ಕಾಣದಲ್ಲಿ ಶನಿ ಸಂಚಾರ ಮಾಡುವಾಗ ಅಪಾಯ ತರುತ್ತಾನೆ. ಅಪಾಯದ ಪರಮಾವಧಿಯು ಶನಿಯ ಜತೆ ಕುಜ ಯುತಿಯಾದಾಗ ಇರುತ್ತದೆ. ಕರ್ಕ ರಾಶಿಯ ಮೊದಲ ಹತ್ತು ಡಿಗ್ರಿಯು ಕೋಲ ದ್ರೇಕ್ಕಾಣ. ...

ಲಕ್ಷ್ಮೀನಾರಾಯಣ ಕಾಶಿ ದಂಪತಿ ಸೇರಿ ಹಲವರಿಂದ ಸಿಎಂ ಪರಿಹಾರ ನಿಧಿಗೆ ದೇಣಿಗೆ

ಲಕ್ಷ್ಮೀನಾರಾಯಣ ಕಾಶಿ ದಂಪತಿ ಸೇರಿ ಹಲವರಿಂದ ಸಿಎಂ ಪರಿಹಾರ ನಿಧಿಗೆ ದೇಣಿಗೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಮಹಾಮಾರಿ ಕೊರೋನಾ ವೈರಸ್ ಕೋವಿಡ್ 19 ರಾಜ್ಯವನ್ನು ಬಾಧಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ಜನರ ಸಹಾಯಾರ್ಥ ಜಿಲ್ಲೆಯ ಪ್ರಮುಖರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಟಾಸ್ಕ್‌ ಫೋರ್ಸ್ ಸದಸ್ಯ ...

ನಿಮಗೆ ಮನೋವೈದ್ಯಕೀಯ ಸಮಸ್ಯೆಗಳಿವೆಯೇ? ಕರ್ನಾಟಕ ತಜ್ಞ ಮನೋವೈದ್ಯರಿಂದ ದೊರೆಯುತ್ತಿದೆ ಉಚಿತ ಸಲಹೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ರಾಷ್ಟ್ರ ವ್ಯಾಪಿ ಕೊರೋನಾ ವೈರಸ್ ಲಾಕ್ ಡೌನ್ ಹಿನ್ನೆಲೆಯಲ್ಲಿ ತಮ್ಮ ಜೀವವನ್ನೂ ಲೆಕ್ಕಿಸದೇ ವೈದ್ಯರು ಹಗಲಿರುಳು ಶ್ರಮಿಸುತ್ತಿದ್ದು, ಇವರ ತ್ಯಾಗಕ್ಕೆ ಏನು ಕೊಟ್ಟರೂ ಕಡಿಮೆಯೇ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಮನೋವೈದ್ಯಕೀಯ ಸಮಸ್ಯೆ ಹೊಂದಿರುವ ರೋಗಿಗಳಿಗೆ ...

ಜನ್ ಧನ್ ಖಾತೆಯಿಂದ 500 ರೂ. ನೂಕುನುಗ್ಗಲು, ನಿಯಂತ್ರಿಸಲು ಪೊಲೀಸರು ಹೈರಾಣ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಕೊರೋನಾ ವೈರಸ್ ಪರಿಣಾಮ ಲಾಕ್ ಡೌನ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಮಹಿಳೆಯರ ಜನ್ ಧನ್ ಖಾತೆಗೆ ಕೇಂದ್ರ ಸರ್ಕಾರ ಹಾಕಿರುವ 500 ರೂ. ಪಡೆಯಲು ನಗರದ ಹಲವು ಬ್ಯಾಂಕ್’ಗಳ ಮುಂದೆ ನಿನ್ನೆ ಹಾಗೂ ಇಂದು ...

ಪರಿಸರ ಸಂರಕ್ಷಣೆ ಮಾಡುವ ವೀರ ಮಹಿಳೆಯರು-ಸ್ವಚ್ಚತೆಯ ಹರಿಕಾರರು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಕೊರೋನಾ ವಿರುದ್ಧದ ಹೋರಾಟದಲ್ಲಿ ವೈದ್ಯರು, ನರ್ಸ್‌ಗಳು, ಪೊಲೀಸರು, ಆಶಾ ಕಾರ್ಯಕರ್ತೆರು ಸೇರಿದಂತೆ ಹಲವು ಸಾವಿರಾರು ಮಂದಿ ತಮ್ಮ ಜೀವವನ್ನೇ ಪಣಕ್ಕಿಟ್ಟು ತೊಡಗಿಸಿಕೊಂಡಿದ್ದಾರೆ. ಇವರುಗಳ ಕುರಿತು ಸಾಲು ಸಾಲು ಮೆಚ್ಚುಗೆಯ ಮಾತುಗಳು ಎಲ್ಲೆಡೆಯಿಂದ ಬರುತ್ತಲೇ ಇವೆ. ಆದರೆ, ...

Page 19 of 23 1 18 19 20 23
  • Trending
  • Latest
error: Content is protected by Kalpa News!!