Wednesday, February 25, 2026
Advertisement
ADVERTISEMENT

Tag: Covid19

ಆನ್’ಲೈನ್ ತರಗತಿಗೆ ಪರ್ಯಾಯ ಮಾರ್ಗ ಚಿಂತಿಸಿ: ಎನ್’ಎಸ್’ಯುಐ ಮುಖಂಡ ಅನ್ವಿತ್ ಕಟೀಲ್ ಆಗ್ರಹ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ದಕ್ಷಿಣ ಕನ್ನಡ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವತಿಯಿಂದ ನಡೆಸುತ್ತಿರುವ ಆನ್’ಲೈನ್ ತರಗತಿಗಳಿಂದ ಹಲವಾರು ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದು, ಇದಕ್ಕೆ ಪರ್ಯಾಯ ಮಾರ್ಗ ಕಂಡುಕೊಳ್ಳಿ ಎಂದು ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ದಕ್ಷಿಣ ಕನ್ನಡ ಉಪಾಧ್ಯಕ್ಷ ಅನ್ವಿತ್ ಕಟೀಲ್ ...

ಭದ್ರಾವತಿ ಪದ್ಮ ರೆಸಿಡೆನ್ಸಿಯಲ್ಲಿ ದಂಪತಿಗೆ ಕ್ವಾರಂಟೈನ್: ಸ್ಥಳೀಯರಿಂದ ತೀವ್ರ ವಿರೋಧ, ಬಿಗುವಿನ ವಾತಾವರಣ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಚೆನ್ನೈನಿಂದ ಆಗಮಿಸಿರುವ ದಂಪತಿಗೆ ನಗರದ ಹೃದಯ ಭಾಗದಲ್ಲಿರುವ ಪದ್ಮ ರೆಸಿಡೆನ್ಸಿಯಲ್ಲಿ ಕ್ವಾರಂಟೈನ್ ಮಾಡಿರುವ ಹಿನ್ನೆಲೆಯಲ್ಲಿ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಭದ್ರಾವತಿ ಮೂಲದ ದಂಪತಿ ಚೆನ್ನೈನಿಂದ ಆಗಮಿಸಿದ್ದು, ...

ಈ ಬಾರಿ ಕಡಿಮೆಯಾಗಲಿದೆಯೇ ಶಾಲಾ ಪಠ್ಯಕ್ರಮ? ಸಚಿವ ಸುರೇಶ್ ಕುಮಾರ್ ಇಂಗಿತ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ಕೋವಿಡ್ ನಿಂದಾಗಿ ನಿಗದಿತ ದಿನಾಂಕಕ್ಕೆ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಸಾಧ್ಯತೆಗಳು ಕಡಿಮೆ ಇದ್ದು, ಅದಕ್ಕೆ ಸರಿಹೊಂದುವಂತೆ ಶೈಕ್ಷಣಿಕ ವರ್ಷವನ್ನು ಸರಿದೂಗಿಸಬೇಕಾದ ಅಗತ್ಯವಿರುವುದರಿಂದ ಶಾಲಾ ಶೈಕ್ಷಣಿಕ ಪಠ್ಯವನ್ನು ಆ ಅವಧಿಗೆ ತಕ್ಕಂತೆ ರೂಪಿಸಬೇಕೆಂದು ಪ್ರಾಥಮಿಕ ಮತ್ತು ...

ಲಾಠಿ, ಬಸ್ಕಿ ಆಯಿತು: ಕೊನೆಗೆ ಮಾಸ್ಕ್‌ ಹಾಕಿಕೊಳ್ಳಿ ಎಂದು ಕೈ ಮುಗಿದು ಬೇಡುತ್ತಿದ್ದಾರೆ ಪೊಲೀಸರು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಮಾಸ್ಕ್‌ ಹಾಕಿಕೊಳ್ಳದೆ ತಿರುಗಾಡುತ್ತಿದ್ದವರನ್ನೂ ಬೆತ್ತದಿಂದ ದಂಡಿಸಿದ್ದು ಆಯಿತು, ಬಸ್ಕಿ ಹೊಡಿಸಿದ್ದು ಆಯಿತು, ಕ್ಲೀನ್ ಮಾಡಿಸಿದ್ದು ಆಯಿತು. ಆದರೂ ಜನ ಕೇಳುತ್ತಿಲ್ಲ. ಈಗ ಕೊನೆಗೆ ವಿಧಿಯಿಲ್ಲದೇ ಪೊಲೀಸರು ಕೈ ಮುಗಿದು ಮಾಸ್ಕ್‌ ಹಾಕಿಕೊಳ್ಳಿ ಎಂದು ಬೇಡುವಂತಹ ...

ಶಿವಮೊಗ್ಗದಲ್ಲಿ ಇನ್ನು ಮುಂದೆ ಕಂಡ ಕಂಡಲ್ಲಿ ತಂಬಾಕು, ಗುಟ್ಕಾ ಉಗಿದರೆ ಎಷ್ಟು ದಂಡ ಬೀಳತ್ತೆ ಗೊತ್ತಾ?

ಶಿವಮೊಗ್ಗದಲ್ಲಿ ಇನ್ನು ಮುಂದೆ ಕಂಡ ಕಂಡಲ್ಲಿ ತಂಬಾಕು, ಗುಟ್ಕಾ ಉಗಿದರೆ ಎಷ್ಟು ದಂಡ ಬೀಳತ್ತೆ ಗೊತ್ತಾ?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಸಾರ್ವಜನಿಕರ ಆರೋಗ್ಯ ದೃಷ್ಠಿಯಿಂದ ಮಹತ್ವದ ನಿರ್ಧಾರ ಕೈಗೊಂಡಿರುವ ಮಹಾನಗರ ಪಾಲಿಕೆ ಇನ್ನು ಮುಂದೆ ನಗರದಲ್ಲಿ ಕಂಡ ಕಂಡಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು, ಗುಟ್ಕಾ ಉಗಿದರೆ ದಂಡ ವಿಧಿಸುವ ನಿರ್ಧಾರಕ್ಕೆ ಬಂದಿದೆ. ಈ ಕುರಿತಂತೆ ...

ಉದ್ದೇಶಪೂರ್ವಕವಾಗಿ ವೈರಸ್ ಹರಡಿದ್ದು ಸಾಬೀತಾದರೆ ಕೆಟ್ಟ ಪರಿಣಾಮ ಎದುರಿಸುತ್ತೀರಿ: ಚೀನಾಗೆ ಅಮೆರಿಕಾ ಖಡಕ್ ವಾರ್ನಿಂಗ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ವಾಷಿಂಗ್ಟನ್: ಇಡಿಯ ವಿಶ್ವವನ್ನು ಕಾಡುತ್ತಿರುವ ಮಾರಕ ಕೊರೋನಾ ವೈರಸ್ ತವರುಮನೆಯಾದ ಚೀನಾಗೆ ಅಮೆರಿಕಾ ಖಡಕ್ ಎಚ್ಚರಿಕೆ ನೀಡಿದೆ. ಈ ಕುರಿತಂತೆ ವೈಟ್ ಹೌಸ್ ಪ್ರಕರಣೆ ಬಿಡುಗಡೆ ಮಾಡಿದ್ದು, ನೀವು(ಚೀನಾ) ಉದ್ದೇಶಪೂರ್ವಕವಾಗಿ ಅಥವಾ ನಿಮಗೆ ತಿಳಿದೂ ವೈರಸ್ ...

ಉಚಿತ ಮಾಸ್ಕ್‌ ವಿತರಿಸಿದ ಭದ್ರಾವತಿ ಬಿಜೆಪಿ ಮುಖಂಡ ಪ್ರವೀಣ್ ಪಟೇಲ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಕೊರೋನಾ ವೈರಸ್ ಹರಡಂತೆ ಮುಂಜಾಗ್ರಾತಾ ಕ್ರಮಗಳನ್ನು ಕೈಗೊಳ್ಳುತ್ತಿರುವಂತೆಯೇ, ಇಲ್ಲಿನ ಹಲವು ಬಡಾವಣೆಯ ನಿವಾಸಿಗಳಿಗೆ ಬಿಜೆಪಿ ಮುಖಂಡ ಪ್ರವೀಣ್ ಪಟೇಲ್ ಅವರು ಉಚಿತ ಮಾಸ್ಕ್‌ ವಿತರಣೆ ಮಾಡಿದರು. ನಗರದ ನ್ಯೂ ಕಾಲೋನಿ ಹಾಗೂ ಜಿಂಕ್ ಲೈನ್ ...

ಕೃಷಿ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆ ಭರ್ತಿಗೆ ಕೆಪಿಎಸ್’ಸಿಗೆ ಪತ್ರ: ಸಚಿವ ಬಿ.ಸಿ. ಪಾಟೀಲ್ ಹೇಳಿಕೆ

ಈಗ ರಾಜಕೀಯ ಮಾಡುವ ಸಮಯವಲ್ಲ, ಕೊರೊನಾ ಯುದ್ಧಕಾಲ: ಬಿ.ಸಿ.ಪಾಟೀಲ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಿತ್ರದುರ್ಗ: ಈಗ ಯಾರೂ ರಾಜಕೀಯ ಮಾಡುವ ಸಮಯವಲ್ಲ.‌ಕೊರೊನಾ ಮಹಾಮಾರಿ ವಿರುದ್ಧ ಯುದ್ಧ ಮಾಡುವ ಸಮಯ, ಇಂಥ ಸಂದಿಗ್ಧ ಕಾಲದಲ್ಲಿಯೂ ವಿರೋಧ ಪಕ್ಷದವರು ಅನಗತ್ಯ ಟೀಕೆ - ಟಿಪ್ಪಣಿ ಮಾಡುವುದು ಬೇಸರದ ಸಂಗತಿ ಎಂದು ಕೃಷಿ ಸಚಿವ ...

ಶಿವಮೊಗ್ಗ ಪಾಲಿಕೆ ವ್ಯಾಪ್ತಿಯ ಪ್ರತಿ ವಾರ್ಡಿಗೆ 1000 ಆಹಾರ ಪೊಟ್ಟಣ ವಿತರಣೆಗೆ ನಿರ್ಧಾರ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಕೊರೋನಾ ವೈರಸ್ ಸೋಂಕಿನಿಂದಾಗಿ ಸರ್ಕಾರ ಲಾಕ್‌ಡೌನ್ ಘೋಷಿಸಿರುವುದು ಜನಜೀವನದ ಸುಧಾರಣಾ ಕ್ರಮವಾದರೂ ದೈನಂದಿನ ದುಡಿಮೆಯಿಂದಲೇ ಜೀವನ ಸಾಗಿಸುತ್ತಿದ್ದ ಬಡವರು, ಶ್ರಮಿಕರು, ಕಾರ್ಮಿಕರು, ಫುಟ್‌ಪಾತ್ ವ್ಯಾಪಾರಿಗಳು ಸೇರಿದಂತೆ ಜನಸಾಮಾನ್ಯರು ಹೊಟ್ಟೆಪಾಡಿಗಾಗಿ ಪರಿತಪಿಸುತ್ತಿದ್ದು ಅವರ ನೆರವಿಗೆ ಧಾವಿಸುವ ...

ಮಾಸ್ಕ್‌-ಸಾಮಾಜಿಕ ಅಂತರವನ್ನು ಗೇಲಿ ಮಾಡಿದ್ದ ಸಮೀರ್ ಖಾನ್ ಈಗ ಕೊರೋನಾ ಸೋಂಕು ಪೀಡಿತ

ಮಾಸ್ಕ್‌-ಸಾಮಾಜಿಕ ಅಂತರವನ್ನು ಗೇಲಿ ಮಾಡಿದ್ದ ಸಮೀರ್ ಖಾನ್ ಈಗ ಕೊರೋನಾ ಸೋಂಕು ಪೀಡಿತ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭೋಪಾಲ್: ಸಾಂಕ್ರಾಮಿಕ ರೋಗ ಮಹಾಮಾರಿ ಕೊರೋನಾ ವೈರಸ್ ತಡೆಗಟ್ಟಲು ಮಾಸ್ಕ್‌ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ ಎಂದು ಸರ್ಕಾರ ಹೇಳುತ್ತಿರುವಂತೆಯೇ, ಈ ಕ್ರಮವನ್ನು ಗೇಲಿ ಮಾಡಿದ್ದ ಮಧ್ಯಪ್ರದೇಶದ ಯುವಕನೊಬ್ಬನಲ್ಲಿ ಸೋಂಕು ದೃಢಪಟ್ಟಿದೆ. ಇಲ್ಲಿನ ಸಾಗರ್ ಎಂಬ ...

Page 30 of 31 1 29 30 31
  • Trending
  • Latest
error: Content is protected by Kalpa News!!