Sunday, January 18, 2026
">
ADVERTISEMENT

Tag: Crime News

ಸುಬ್ರಹ್ಮಣ್ಯ: ಕಾಣೆಯಾಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆ

ಶಿಕಾರಿಪುರ | ಶಾಲಾ ಕೊಠಡಿಯಲ್ಲೇ ನೇಣು ಬಿಗಿದ ಆತ್ಮಹತ್ಯೆಗೆ ಶರಣಾದ ಶಿಕ್ಷಕ

ಕಲ್ಪ ಮೀಡಿಯಾ ಹೌಸ್  |  ಶಿಕಾರಿಪುರ  | ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರು ತರಗತಿ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಬಳ್ಳೂರು ಗ್ರಾಮದಲ್ಲಿ ನಡೆದಿದೆ. ನೇಣಿಗೆ ಶರಣಾದ ಶಿಕ್ಷಕನನ್ನು ಧನಂಜಯ್(51) ಎಂದು ಗುರುತಿಸಲಾಗಿದೆ. ಮೃತ ಶಿಕ್ಷಕ ...

ಬೆಂಗಳೂರಿನಲ್ಲಿ ಆಟೋ ಚಾಲಕನ ಚಾಲಾಕಿ ಮೋಸ | ದೌರ್ಜನ್ಯಕ್ಕೆ ತತ್ತರಿಸಿದ ಮುಗ್ದ ಕುಟುಂಬ

ಬೆಂಗಳೂರಿನಲ್ಲಿ ಆಟೋ ಚಾಲಕನ ಚಾಲಾಕಿ ಮೋಸ | ದೌರ್ಜನ್ಯಕ್ಕೆ ತತ್ತರಿಸಿದ ಮುಗ್ದ ಕುಟುಂಬ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು | ಸರಿ ರಾತ್ರಿಯಲ್ಲಿ ಆಟೋ ಚಾಲಕನೊಬ್ಬ ಕುಟುಂಬವೊಂದಕ್ಕೆ ಚಾಲಾಕಿತನದಿಂದ ಮೋಸ ಮಾಡಿ, ದೌರ್ಜನ್ಯವೂ ಸಹ ಎಸಗಿದ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಈ ಕುರಿತಂತೆ ತಮಗಾದ ಕಹಿ ಅನುಭವವನ್ನು ಹಂಚಿಕೊಂಡ ಅನಂತ ಕಲ್ಲಾಪುರ ...

ಸೊರಬ | ಸ್ವಂತ ತಮ್ಮನನ್ನೇ ಕೊಂದು, ಹೂತು ಹಾಕಿದ ಅಣ್ಣ | ಅಕ್ರಮ ಸಂಬಂಧ ಕಾರಣವೇ?

ಸೊರಬ | ಸ್ವಂತ ತಮ್ಮನನ್ನೇ ಕೊಂದು, ಹೂತು ಹಾಕಿದ ಅಣ್ಣ | ಅಕ್ರಮ ಸಂಬಂಧ ಕಾರಣವೇ?

ಕಲ್ಪ ಮೀಡಿಯಾ ಹೌಸ್  |  ಸೊರಬ  | ಅಕ್ರಮ ಸಂಬಂಧದ ಅನುಮಾನದ ಹಿನ್ನೆಲೆಯಲ್ಲಿ ಸ್ವಂತ ತಮ್ಮನನ್ನೇ ಅಣ್ಣನೊಬ್ಬ ಕೊಂದು, ಗುಂಡಿ ತೆಗೆದು ಹೂತು ಹಾಕಿರುವ ದಾರುಣ ಘಟನೆ ಸೊರಬ ತಾಲೂಕಿನ ಜೇಡಗೆರೆ ಬಳಿಯ ತೋಟದ ಮನೆಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ರಾಮಚಂದ್ರ(28) ...

ಭದ್ರಾವತಿ ಡಬಲ್ ಮರ್ಡರ್ | ಐವರು ಅಂದರ್ | ಹತ್ಯೆಗೆ ಕಾರಣವೇನು? ಎಸ್’ಪಿ ಹೇಳಿದ್ದೇನು?

ಭದ್ರಾವತಿ ಡಬಲ್ ಮರ್ಡರ್ | ಐವರು ಅಂದರ್ | ಹತ್ಯೆಗೆ ಕಾರಣವೇನು? ಎಸ್’ಪಿ ಹೇಳಿದ್ದೇನು?

ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ  | ನಗರದಲ್ಲಿ ನಿನ್ನೆ ನಡೆದ ಡಬಲ್ ಮರ್ಡರ್ #DoubleMurder ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಜೈಭೀಮ್ ನಗರದ ಮಂಜುನಾಥ್ ಸೈಲೆಂಟ್ ಶಶಿ(29), ಭರತ್ ಸುಂಡು(32), ಸಂಜಯ್ ...

ತೀರ್ಥಹಳ್ಳಿ | ಭೀಕರ ರಸ್ತೆ ಅಪಘಾತ | ಲಾರಿ ಚಕ್ರದಡಿ ಸಿಲುಕಿ ಇಬ್ಬರು ದುರ್ಮರಣ

ತೀರ್ಥಹಳ್ಳಿ | ಭೀಕರ ರಸ್ತೆ ಅಪಘಾತ | ಲಾರಿ ಚಕ್ರದಡಿ ಸಿಲುಕಿ ಇಬ್ಬರು ದುರ್ಮರಣ

ಕಲ್ಪ ಮೀಡಿಯಾ ಹೌಸ್  |  ತೀರ್ಥಹಳ್ಳಿ  | ಗ್ಯಾಸ್ ಲಾರಿ ಹಾಗೂ ಬೈಕ್ ನಡುವೆ ತಡ ರಾತ್ರಿ ಭೀಕರ ಅಪಘಾತ ಸಂಭವಿಸಿದ್ದು ಬೈಕ್'ನಲ್ಲಿದ್ದ ಇಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಬಾಳೆಬೈಲು ಸಮೀಪ ನಡೆದಿದೆ. ಮೃತರನ್ನು ಸುದೀಪ್(25) ಹಾಗೂ ಸುಧೀಶ್(30) ಎಂದು ಗುರುತಿಸಲಾಗಿದೆ. ...

ತೀರ್ಥಹಳ್ಳಿ ತುಳುವೆ ಬಳಿ ಭೀಕರ ಅಪಘಾತ | ತುಂಡಾದ ವ್ಯಕ್ತಿಯ ಕಾಲುಗಳು | ಆತನೇ ಅಡ್ಡ ಬಂದನೇ?

ತೀರ್ಥಹಳ್ಳಿ ತುಳುವೆ ಬಳಿ ಭೀಕರ ಅಪಘಾತ | ತುಂಡಾದ ವ್ಯಕ್ತಿಯ ಕಾಲುಗಳು | ಆತನೇ ಅಡ್ಡ ಬಂದನೇ?

ಕಲ್ಪ ಮೀಡಿಯಾ ಹೌಸ್  |  ತೀರ್ಥಹಳ್ಳಿ  | ವ್ಯಕ್ತಿಯೊರ್ವ ಏಕಾಏಕಿ ರಸ್ತೆಗೆ ಬಂದ ಕಾರಣ ಲಾರಿಯ ಚಕ್ರಕ್ಕೆ ಸಿಲುಕಿ ಎರಡು ಕಾಲು ತುಂಡಾಗಿರುವ ಘಟನೆ ತಳುವೆ ಸಮೀಪ ಬುಧವಾರ ಸಂಜೆ ನಡೆದಿದೆ. ತೀರ್ಥಹಳ್ಳಿ ತಾಲೂಕಿನ ತಳುವೆ ಬಳಿ ಮೇಲಿನಕುರುವಳ್ಳಿಯ ಲಾರಿಯ ಚಕ್ರಕ್ಕೆ ...

ಶಿವಮೊಗ್ಗ | ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್’ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ

ಶಿವಮೊಗ್ಗ | ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್’ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಇಲ್ಲಿನ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಹಾಸ್ಟೆಲ್'ನಲ್ಲಿ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ #Suicide ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಭದ್ರಾವತಿ ತಾಲ್ಲೂಕಿನ ದೊಡ್ಡೇರಿ ಬಳಿಯ ಗಂಗೂರಿನ ನಿವಾಸಿ ವನಿಷಾ(21) ಎಂದು ಗುರುತಿಸಲಾಗಿದೆ. ಹಾಸ್ಟೆಲ್'ನಲ್ಲಿ ...

ಶಿವಮೊಗ್ಗದಲ್ಲಿ ಭೀಕರ ಅಪಘಾತ | MBBS ಇಬ್ಬರು ವಿದ್ಯಾರ್ಥಿಗಳು ದಾರುಣ ಸಾವು | ಹೇಗಾಯ್ತು ಘಟನೆ?

ಅಯ್ಯೋ ಕಂದಾ! ಆಟ ಆಡುತ್ತಿದ್ದಾಗ ಕಾರು ಡಿಕ್ಕಿ | ಉಸಿರು ಕೈಚೆಲ್ಲಿದ 2 ವರ್ಷದ ಮಗು

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ರಸ್ತೆಯಲ್ಲಿ ತನ್ನ ಪಾಡಿಗೆ ತಾನು ಆಡಿಕೊಂಡಿದ್ದ 2 ವರ್ಷದ ಮಗುವಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕಂದಮ್ಮ ಸಾವನ್ನಪ್ಪಿರುವ ಮನಕಲುಕುವ ಘಟನೆ ನಗರದ ಹೊರವಲಯದ ವಿರುಪಿನಕೊಪ್ಪದಲ್ಲಿ ನಡೆದಿದೆ. ಮೃತ ಮಗುವನ್ನು ವಿನಯ್ (2) ...

ಪತಿಯ ಕಿರುಕುಳ | ಬೇಸತ್ತ ಪತ್ನಿ 3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಯತ್ನ

ಪತಿಯ ಕಿರುಕುಳ | ಬೇಸತ್ತ ಪತ್ನಿ 3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಯತ್ನ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಪತಿ ನಿರಂತರವಾಗಿ ಕಿರುಕುಳದಿಂದ ಬೇಸತ್ತ ಪತ್ನಿ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದಲ್ಲಿ ನಡೆದಿದೆ. ಏನಿದು ಘಟನೆ? ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಪ್ರಿಯಾ ಎಂದು ಗುರುತಿಸಲಾಗಿದೆ. ಪ್ರಿಯಾ ಹಾಗೂ ಆಕೆಯ ...

35 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಸುಳ್ಯದ ಆರೋಪಿ ಕೇರಳದಲ್ಲಿ ಬಂಧನ

35 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಸುಳ್ಯದ ಆರೋಪಿ ಕೇರಳದಲ್ಲಿ ಬಂಧನ

ಕಲ್ಪ ಮೀಡಿಯಾ ಹೌಸ್  |  ಸುಳ್ಯ  | ಹಲ್ಲೆ ಪ್ರಕರಣವೊಂದರಲ್ಲಿ 35 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಸುಳ್ಯದ ಆರೋಪಿ ಬಾಲನ್(73) ಎಂಬಾತನನ್ನು ಕೇರಳದಲ್ಲಿ ಬಂಧಿಸಲಾಗಿದೆ. ಏನಿದು ಘಟನೆ? 1990ರಲ್ಲಿ ಸುಳ್ಯ ತಾಲೂಕಿನ ಅಲೆಟ್ಟಿ ಗ್ರಾಮದ ನಾಗಪಟ್ಟಣ ಎಂಬಲ್ಲಿ ಅಕ್ರಮ ಕೂಟ ಸೇರಿ ...

Page 1 of 40 1 2 40
  • Trending
  • Latest
error: Content is protected by Kalpa News!!