Friday, March 13, 2026
Advertisement
ADVERTISEMENT

Tag: Crime News

ನಿರ್ಭಯಾಳ ಕೊಂದ ರಾಕ್ಷಸರಿಗೆ ಡಿ.16ರಂದು ಗಲ್ಲು ಶಿಕ್ಷೆ ಜಾರಿ

ಶಿವಮೊಗ್ಗ | ಸಾಫ್ಟ್’ವೇರ್ ಉದ್ಯೋಗಿ ವಿವಾಹಿತೆ ನೇಣಿಗೆ ಶರಣು | ವರದಕ್ಷಿಣೆ ಕಿರುಕುಳದ ಆರೋಪ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಸಾಫ್ಟ್ ವೇರ್ ಉದ್ಯೋಗಿಯಾಗಿದ್ದ ವಿವಾಹಿತ ಮಹಿಳೆಯೊಬ್ಬರು(ಹೆಸರು ಪ್ರಕಟಿಸುತ್ತಿಲ್ಲ) ನೇಣು ಬಿಗಿದುಕೊಂಡು ಆತ್ಮಹತ್ಯೆ #suicide ಮಾಡಿಕೊಂಡಿರುವ ಘಟನೆ ಗಾಡಿಕೊಪ್ಪದಲ್ಲಿ ನಡೆದಿದೆ. 31 ವರ್ಷದ ಮಹಿಳೆ ಐದು ವರ್ಷದ ಹಿಂದೆ ವಿವಾಹವಾಗಿದ್ದು, ಈಕೆಗೆ ಗಂಡನ ಮನೆಯವರು ...

ಮಣಿಪಾಲದಲ್ಲಿ ವಿದ್ಯಾರ್ಥಿಯನ್ನು ಅಟ್ಟಾಡಿಸಿ ಹಲ್ಲೆ | ಅಪ್ರಾಪ್ತ ಸೇರಿ ಆರು ಮಂದಿ ಅರೆಸ್ಟ್

ಮಣಿಪಾಲದಲ್ಲಿ ವಿದ್ಯಾರ್ಥಿಯನ್ನು ಅಟ್ಟಾಡಿಸಿ ಹಲ್ಲೆ | ಅಪ್ರಾಪ್ತ ಸೇರಿ ಆರು ಮಂದಿ ಅರೆಸ್ಟ್

ಕಲ್ಪ ಮೀಡಿಯಾ ಹೌಸ್  |  ಮಣಿಪಾಲ  | ಕ್ಷುಲ್ಲಕ ಕಾರಣಕ್ಕಾಗಿ ವಿದ್ಯಾರ್ಥಿಯೊಬ್ಬನನ್ನು ಅಟ್ಟಾಡಿಸಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ #Minor ಸೇರಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತಂತೆ ಪೊಲೀಸ್ ಇಲಾಖೆ ಮಾಹಿತಿ ನೀಡಿದ್ದು, ಅಭಿಷೇಕ್(23) ಎಂಬ ವಿದ್ಯಾರ್ಥಿ ...

ಮಹಜರ್’ಗೆ ರಾಯಚೂರು ಜಿಲ್ಲೆಯ ಗ್ರಾಮಕ್ಕೆ ಸೋನು | ಸಿಡಿದೆದ್ದೆ ಗ್ರಾಮಸ್ಥರು | ರೀಲ್ಸ್ ಸ್ಟಾರ್’ಗೆ ಛೀಮಾರಿ

ಜೈಲು ಹಕ್ಕಿಯಾದ ಸೋನು ಶ್ರೀನಿವಾಸ್ ಗೌಡ | 14 ದಿನ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ದತ್ತು ನಿಯಮಗಳನ್ನು ಪಾಲಿಸದೇ ಅಕ್ರಮವಾಗಿ ಮಗುವನ್ನು ಮನೆಯಲ್ಲಿ ಇಟ್ಟುಕೊಂಡು ಪ್ರಕರಣಕ್ಕೆ ಸಂಬಂಧಿಸಿದಂತೆ ರೀಲ್ಸ್ ಸ್ಟಾರ್ #ReelsStar  ಸೋನು ಶ್ರೀನಿವಾಸ್ ಗೌಡ #SonuSrinivasGowda ಅವರಿಗೆ 14 ದಿನ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ. ನಾಲ್ಕು ದಿನಗಳ ...

ಮಹಜರ್’ಗೆ ರಾಯಚೂರು ಜಿಲ್ಲೆಯ ಗ್ರಾಮಕ್ಕೆ ಸೋನು | ಸಿಡಿದೆದ್ದೆ ಗ್ರಾಮಸ್ಥರು | ರೀಲ್ಸ್ ಸ್ಟಾರ್’ಗೆ ಛೀಮಾರಿ

ಮಹಜರ್’ಗೆ ರಾಯಚೂರು ಜಿಲ್ಲೆಯ ಗ್ರಾಮಕ್ಕೆ ಸೋನು | ಸಿಡಿದೆದ್ದೆ ಗ್ರಾಮಸ್ಥರು | ರೀಲ್ಸ್ ಸ್ಟಾರ್’ಗೆ ಛೀಮಾರಿ

ಕಲ್ಪ ಮೀಡಿಯಾ ಹೌಸ್  |  ರಾಯಚೂರು  | ಕಾನೂನು ಬಾಹಿರವಾಗಿ ಹೆಣ್ಣು ಮಗುವೊಂದನ್ನು ದತ್ತು ತೆಗೆದುಕೊಂಡು ಪೊಲೀಸರಿಂದ ಬಂಧನಕ್ಕೊಳಗಾಗಿರುವ ರೀಲ್ಸ್ ಸ್ಟಾರ್ ಸೋನು ಶ್ರೀನಿವಾಸ್ ಗೌಡ #SonuSrinivasGowda ಅವರನ್ನು ಬಾಲಕಿಯ ಗ್ರಾಮಕ್ಕೆ ಸ್ಥಳ ಮಹಜರು ಮಾಡಲು ಕರೆತರಲಾಗಿದ್ದು, ಗ್ರಾಮಸ್ಥರು ಆಕೆಗೆ ಛೀಮಾರಿ ...

ಖಾಸಗಿ ಹಣಕಾಸು ಸಂಸ್ಥೆಯ ಉದ್ಯೋಗಿಯಿಂದ ಲಕ್ಷಾಂತರ ರೂಪಾಯಿ ವಂಚನೆ

ಮಗಳ ಮೆದುಳು ಸೋಂಕು ಚಿಕಿತ್ಸೆಗಾಗಿ ಸಹಾಯ ಬೇಡಿದ್ದ ವ್ಯಕ್ತಿಗೇ ಲಕ್ಷಾಂತರ ರೂ. ಮೋಸ

ಕಲ್ಪ ಮೀಡಿಯಾ ಹೌಸ್  |  ಚಿಕ್ಕಮಗಳೂರು  | ತಮ್ಮ ಮಗಳ ಮೆದುಳು #Brain ಸೋಂಕಿಗೆ ಚಿಕಿತ್ಸೆಗಾಗಿ ಸಾಮಾಜಿಕ ಜಾಲತಾಣದಲ್ಲಿ #SocialMedia ಹಣ ಸಹಾಯ ಬೇಡಿದ್ದ ವ್ಯಕ್ತಿಗೇ ದುಷ್ಕರ್ಮಿಯೊಬ್ಬರ ಲಕ್ಷಾಂತರ ರೂ. ಹಣ ವಂಚನೆ ಮಾಡಿರುವ ಪ್ರಕರಣ ನಡೆದಿದೆ. ವ್ಯಕ್ತಿಯೊಬ್ಬರು(ಹೆಸರು ಬಹಿರಂಗಗೊಂಡಿಲ್ಲ) ತಮ್ಮ ...

ಲಾರಿ ಚಾಲಕನ ಎಡವಟ್ಟು | ದಾವಣಗೆರೆ ಎಎಸ್’ಪಿ ಗನ್’ಮ್ಯಾನ್ ಸ್ಥಿತಿ ಗಂಭೀರ, ಪತ್ನಿ ಸಾವು

ಲಾರಿ ಚಾಲಕನ ಎಡವಟ್ಟು | ದಾವಣಗೆರೆ ಎಎಸ್’ಪಿ ಗನ್’ಮ್ಯಾನ್ ಸ್ಥಿತಿ ಗಂಭೀರ, ಪತ್ನಿ ಸಾವು

ಕಲ್ಪ ಮೀಡಿಯಾ ಹೌಸ್  |  ಚಿಕ್ಕಮಗಳೂರು  | ಚಾಲಕನೊಬ್ಬರ ತನ್ನ ಲಾರಿಯಲ್ಲಿ ಒನ್ ವೇನಲ್ಲಿ ಚಾಲನೆ ಮಾಡಿಕೊಂಡು ಬಂದು ಮಾಡಿದ ಯಡವಟ್ಟಿನಿಂದಾಗಿ ದಾವಣಗೆರೆ ಎಎಸ್'ಪಿ ಗನ್ ಮ್ಯಾನ್ ಜಯಣ್ಣ ಸ್ಥಿತಿ ಗಂಭೀರವಾಗಿದ್ದು, ಅವರ ಪತ್ನಿ ಸಾವನ್ನಪ್ಪಿದ್ದಾರೆ. ಕಡೂರು ತಾಲೂಕು ಗಂತಲಿ ಮೂಲದ ...

ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣ | ಆರೋಪಿಗಳು ಶಿವಮೊಗ್ಗದ ತೀರ್ಥಹಳ್ಳಿ ಮೂಲದವರು!?

ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣ | ಆರೋಪಿಗಳು ಶಿವಮೊಗ್ಗದ ತೀರ್ಥಹಳ್ಳಿ ಮೂಲದವರು!?

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ನಗರದ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ #RameshwaramCafeBlast ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳಿಗೆ (NIA) ಮಹತ್ವದ ಸುಳಿವು ದೊರೆತ್ತಿದ್ದು, ಸ್ಫೋಟಕ್ಕೂ ಹಾಗೂ ಚೆನ್ನೈಗೂ ಸಂಬಂಧ ಇರುವುದನ್ನು ಎನ್ಎಐ #NIA ...

ಚಳ್ಳಕೆರೆ | ಬಸ್’ನಲ್ಲಿ ಸಾಗಿಸುತ್ತಿದ್ದ ದಾಖಲೆಯಿಲ್ಲದ ಲಕ್ಷಾಂತರ ರೂ. ಹಣ ಸೀಜ್

ಚಳ್ಳಕೆರೆ | ಬಸ್’ನಲ್ಲಿ ಸಾಗಿಸುತ್ತಿದ್ದ ದಾಖಲೆಯಿಲ್ಲದ ಲಕ್ಷಾಂತರ ರೂ. ಹಣ ಸೀಜ್

ಕಲ್ಪ ಮೀಡಿಯಾ ಹೌಸ್  |  ಚಳ್ಳಕೆರೆ  | ಚಳ್ಳಕೆರೆ ಬಳಿಯಲ್ಲಿ ಬಸ್'ನಲ್ಲಿ ಸಾಗಿಸಲಾಗುತ್ತಿದ್ದ ದಾಖಲೆಯಿಲ್ಲದ 1.15 ಲಕ್ಷ ರೂಪಾಯಿಯನ್ನು ಪೊಲೀಸರು ಪರಿಶೀಲಿಸಿ ವಶಕ್ಕೆ ಪಡೆದಿದ್ದಾರೆ. ನಿನ್ನೆ ರಾತ್ರಿ ಘಟನೆ ನಡೆದಿದ್ದು, ಹಣ ಸಾಗಿಸುತ್ತಿದ್ದ ವ್ಯಕ್ತಿ ಅಕ್ಕಿ ಮಿಲ್ ನಲ್ಲಿ ಕೆಲಸ ಮಾಡುತ್ತಿದ್ದ ...

ಮಕ್ಕಳಿಬ್ಬರ ಭೀಕರ ಹತ್ಯೆ | ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಎನ್’ಕೌಂಟರ್ ಮಾಡಿದ ಯೋಗಿ ಸರ್ಕಾರ

ಮಕ್ಕಳಿಬ್ಬರ ಭೀಕರ ಹತ್ಯೆ | ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಎನ್’ಕೌಂಟರ್ ಮಾಡಿದ ಯೋಗಿ ಸರ್ಕಾರ

ಕಲ್ಪ ಮೀಡಿಯಾ ಹೌಸ್  |  ಲಕ್ನೋ  | ಸಂಜೆ ಮನೆಗೆ ನುಗ್ಗಿ ಪುಟ್ಟ ಮಕ್ಕಳಿಬ್ಬರನ್ನು ಭೀಕರವಾಗಿ ಹತ್ಯೆ ಮಾಡಿದ ಆರೋಪಿ ಜಾವೇದ್ ಎಂಬಾತನನ್ನು ಸಿಎಂ ಯೋಗಿ ಆದಿತ್ಯನಾಥ್ #Yogiadityanath ಸರ್ಕಾರ ಕೆಲವೇ ಗಂಟೆಗಳಲ್ಲಿ ಎನ್ ಕೌಂಟರ್ ಮಾಡಿದೆ. ಉತ್ತರ ಪ್ರದೇಶದ #Uttarapradesh ...

ಬೆಚ್ಚಿಬಿದ್ದ ಮಲೆನಾಡು | ಕಾರಿಗೆ ಬೆಂಕಿ ಹಚ್ಚಿ ಯುವಕನ ಭೀಕರ ಹತ್ಯೆ? ಘಟನೆ ನಡೆದಿದ್ದೆಲ್ಲಿ?

ಬೆಚ್ಚಿಬಿದ್ದ ಮಲೆನಾಡು | ಕಾರಿಗೆ ಬೆಂಕಿ ಹಚ್ಚಿ ಯುವಕನ ಭೀಕರ ಹತ್ಯೆ? ಘಟನೆ ನಡೆದಿದ್ದೆಲ್ಲಿ?

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಸಮೀಪದ ತೋಗರ್ಸಿ ಬಳಿ, ಶಿವಮೊಗ್ಗದ ಯುವಕನೋರ್ವನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ತಡರಾತ್ರಿ ನಡೆದಿದ್ದು, ಶನಿವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ತೋಗರ್ಸಿ ಹೊರವಲಯದ ಸ್ಮಶಾನದ ಬಳಿ ಘಟನೆ ನಡೆದಿದ್ದು, ...

Page 12 of 42 1 11 12 13 42
  • Trending
  • Latest
error: Content is protected by Kalpa News!!