Friday, March 13, 2026
Advertisement
ADVERTISEMENT

Tag: Crime News

ಶಿವಮೊಗ್ಗದ ಎಂಆರ್’ಎಸ್ ಬಳಿ ಬೈಕ್ ಅಪಘಾತ: ಸವಾರನ ಸ್ಥಿತಿ ಗಂಭೀರ

ಶಿವಮೊಗ್ಗದ ಎಂಆರ್’ಎಸ್ ಬಳಿ ಬೈಕ್ ಅಪಘಾತ: ಸವಾರನ ಸ್ಥಿತಿ ಗಂಭೀರ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಇಲ್ಲಿನ ಎಂಆರ್’ಎಸ್ ಬಳಿಯಲ್ಲಿ ವೇಗವಾಗಿ ಬಂದ ಬೈಕ್ ಸ್ಕಿಡ್ ಆಗಿ ಬಿದ್ದು ಅಪಘಾತ ಸಂಭವಿಸಿದ್ದು, ಸವಾರನ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ವೇಗವಾಗಿ ಬಂದ ಬೈಕ್ ಎಂಆರ್’ಎಸ್ ಕಚೇರಿ ಎದುರಿನಲ್ಲಿ ಸ್ಕಿಡ್ ಆಗಿ ...

ಭದ್ರಾವತಿ ಪೊಲೀಸರ ಭರ್ಜರಿ ಕಾರ್ಯಾಚರಣೆ, ನಕಲಿ ನೋಟು ಜಾಲ ಪತ್ತೆ: ಇಬ್ಬರ ಬಂಧನ

ಭದ್ರಾವತಿ ಪೊಲೀಸರ ಭರ್ಜರಿ ಕಾರ್ಯಾಚರಣೆ, ನಕಲಿ ನೋಟು ಜಾಲ ಪತ್ತೆ: ಇಬ್ಬರ ಬಂಧನ

ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ  | ಹಳೆನಗರ ಪೊಲೀಸರು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ನಕಲಿ ನೋಟು ಜಾಲವನ್ನು ಪತ್ತೆಹಚ್ಚಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ತರೀಕೆರೆಯ ಅರುಣ್ ಕುಮಾರ್ (23), ಶಿವಮೊಗ್ಗ ಹರಿಗೆಯ ಪ್ರೇಮ್ ರಾಜ್ (23) ಎಂಬ ಆರೋಪಿಗಳನ್ನು ...

ತೀರ್ಥಹಳ್ಳಿ: ಸಿನಿಮಿಯಾ ರೀತಿಯಲ್ಲಿ ಯುವತಿ ಅಪಹರಣ, ದಾರಿಯಲ್ಲೇ ಬಿಟ್ಟು ಯುವಕ ಪರಾರಿ

ಬಾಲಕಿ ಅಪಹರಣ ಮಾಡಿ ಧಮ್ಕಿ ಹಾಕಿ ಮದುವೆಗೆ ಯತ್ನ ಆರೋಪ: ಎಫ್’ಐಆರ್ ದಾಖಲು

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಕೆಎಸ್’ಆರ್’ಟಿಸಿ ಡಿಪೋ ಸನಿಹದ ಎಕ್ಸಿಬೀಷನ್ ನೋಡಲು ತೆರಳಿದ್ದ ಬಾಲಕಿಯನ್ನು ಅಪಹರಿಸಿಕೊಂಡು ಹೋಗಿದ್ದಾರೆ ಎಂದು ದೊಡ್ಡ ಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ. ಬಾಲಕಿಯ ತಾಯಿ ಮಲ್ಲಿಗೇನಹಳ್ಳಿಯ ಮಹಿಳೆಯೊಬ್ಬರು ತಮ್ಮ ಮಗಳನ್ನುತಮ್ಮ ಮನೆಯ ಸನಿಹವೇ ಇರುವ ...

ಚೋರಡಿ ಸಮೀಪ ಅರಣ್ಯದಲ್ಲಿ ಪ್ರೇಮಿಗಳ ಆತ್ಮಹತ್ಯೆ ಯತ್ನ: ಆಸ್ಪತ್ರೆಗೆ ದಾಖಲು

ಚೋರಡಿ ಸಮೀಪ ಅರಣ್ಯದಲ್ಲಿ ಪ್ರೇಮಿಗಳ ಆತ್ಮಹತ್ಯೆ ಯತ್ನ: ಆಸ್ಪತ್ರೆಗೆ ದಾಖಲು

ಕಲ್ಪ ಮೀಡಿಯಾ ಹೌಸ್  |  ಕುಂಸಿ  | ಚೋರಡಿ ಸಮೀಪದ ಅರಣ್ಯ ಪ್ರದೇಶದಲ್ಲಿ ಯುವಕ-ಯುವತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಚೋರಡಿ ಮೂಲದ ಯುವಕ ಹಾಗೂ ರಾಮನಗರ ಮೂಲದ ಯುವತಿ ಅರಣ್ಯ ಪ್ರದೇಶದಲ್ಲಿ ಪ್ಯಾರಾಕ್ವಿಡ್ ಕ್ರಿಮಿನಾಶಕವನ್ನು ಸೇವಿಸಿ ಆತ್ಮಹತ್ಯೆಗೆ ...

ರಸ್ತೆ ಅಪಘಾತ: ಏಳು ಮಂದಿ ಸಾವು, ಐದಕ್ಕೂ ಅಧಿಕ ಮಂದಿಗೆ ಗಾಯ

ಜೋಗ ಬಳಿ ಟ್ರಾಕ್ಟರ್ ಪಲ್ಟಿ: ಟ್ರಾಲಿಯಲ್ಲಿ ಕುಳಿತಿದ್ದ ವ್ಯಕ್ತಿ ದುರ್ಮರಣ

ಕಲ್ಪ ಮೀಡಿಯಾ ಹೌಸ್  |  ಜೋಗ  | ಜೋಗದ ಹೊಟೇಲ್ ಒಂದರ ಬಳಿಯಲ್ಲಿ ಅತಿವೇಗದಲ್ಲಿ ಚಲಿಸುತ್ತಿದ್ದ ಟ್ರಾಕ್ಟರ್’ವೊಂದು ಪಲ್ಟಿಯಾಗಿದ್ದು, ಪರಿಣಾಮ ಟ್ರಾಲಿಯಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ದುರ್ಮರಣವನ್ನಪ್ಪಿದ ಟನೆ ನಡೆದಿದೆ. ಇಂದು ಚಾಲಕನೋರ್ವ ಅತಿವೇಗ ಹಾಗೂ ಅಜಾಗರೂಕತೆಯಿಂದ ಟ್ರಾಕ್ಟರ್ ಚಾಲನೆ ಮಾಡಿಕೊಂಡಿದ್ದು, ಪರಿಣಾಮವಾಗಿ ...

ಮಗನಿಂದ ತಂದೆಯ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಆರು ವರ್ಷ ಶಿಕ್ಷೆ

ಭದ್ರಾವತಿ ಹಳೇನಗರ ಪೊಲೀಸರ ಕಾರ್ಯಾಚರಣೆ: ಗಾಂಜಾ ಮಾರುತ್ತಿದ್ದ ಇಬ್ಬರ ಬಂಧನ

ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ  | ಹಳೇ ಸೀಗೇಬಾಗಿ ಭಾಗದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಹಳೇನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಮಾಲು ಸಹಿತ ಬಂಧಿಸಲಾಗಿದೆ. ಇಂದು ಮಧ್ಯಾಹ್ನ ಹಳೇ ಸೀಗೆಬಾಗಿಯ ಲೇಔಟ್ ಒಂದರಲ್ಲಿ ಇಬ್ಬರು ವ್ಯಕ್ತಿಗಳು ದ್ವಿಚಕ್ರ ...

ಹೊಸನಗರ‌ದಲ್ಲಿ ಕೋಳಿ ಜೂಜಾಟ: ಮೂವರ ಬಂಧನ

ಹೊಸನಗರ‌ದಲ್ಲಿ ಕೋಳಿ ಜೂಜಾಟ: ಮೂವರ ಬಂಧನ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ತಾಲೂಕಿನ ಹೊಸನಗರ‌ ಸಮೀಪದ ಬೈಸೆ ಎಂಬ ಗ್ರಾಮದಲ್ಲಿ ಕೋಳಿ ಜೂಜಾಟದಲ್ಲಿ ತೊಡಗಿದ್ದ ಆರೋಪದ ಮೇರೆಗೆ ಮೂವರನ್ನು ಬಂಧಿಸಿರುವ ಘಟನೆ ವರದಿಯಾಗಿದೆ. ಖಚಿತ‌ ಮಾಹಿತಿ ಮೇರೆಗೆ ಕಾರ್ಯಚರಣೆ‌ ನಡೆಸಿದ ಪೊಲೀಸರು, ಹುಂಜಗಳನ್ನು ಜಗಳಕ್ಕೆ ಬಿಟ್ಟು ...

ಕೆಎಸ್’ಆರ್’ಟಿಸಿ ಬಸ್ಸನ್ನೇ ಕದ್ದ ಕಳ್ಳರು ಮಾಡಿದ್ದೇನು?

ಕಲ್ಪ ಮೀಡಿಯಾ ಹೌಸ್  |  ತುಮಕೂರು  | ವಿಚಿತ್ರ ಘಟನೆಯೊಂದರಲ್ಲಿ ಬಸ್ ನಿಲ್ದಾಣದ ಬಳಿಯಲ್ಲಿ ನಿಲ್ಲಿಸಲಾಗಿದ್ದ ಕೆಎಸ್’ಆರ್’ಟಿಸಿ ಬಸ್ಸನ್ನೇ ಕಳ್ಳರು ಕದ್ದೊಯ್ದ ಘಟನೆ ನಡೆದಿದೆ. ಹೌದು... ಗುಬ್ಬಿ ಬಳಿಯಲ್ಲಿ ಈ ಘಟನೆ ನಡೆದಿದ್ದು, ಬಸ್ ನಿಲ್ದಾಣದ ಬಳಿಯಲ್ಲಿ ನಿಲ್ಲಿಸಿದ್ದ ವಾಹನವನ್ನು ಕದ್ದಿದ್ದಾರೆ. ...

ಮಗನಿಂದ ತಂದೆಯ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಆರು ವರ್ಷ ಶಿಕ್ಷೆ

ತಾಯಿಯ ಕಪಾಳಕ್ಕೆ ಹೊಡೆದು, ಕಾಲಿನಿಂದ ಕುತ್ತಿಗೆ ತುಳಿದು ಕೊಂದ ದೂರ್ತ ಮಗ

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ತಂದೆ ತಾಯಿಯ ಜೊತೆಯ ಜಗಳವಾಡಿದ ದೂರ್ತ ಮಗನೊಬ್ಬ ಜನ್ಮ ಕೊಟ್ಟ ಅಮ್ಮನ ಕಪಾಳಕ್ಕೆ ಹೊಡೆದು, ಕಾಲಿನಿಂದ ಕುತ್ತಿಗೆಯನ್ನು ತುಳಿದು ಕೊಂದ ಘಟನೆ ನಡೆದಿದೆ. ಬುಳ್ಳಾಪುರ ಗ್ರಾಮದ ವಾಸಿ 32 ವರ್ಷದ ವ್ಯಕ್ತಿಯೇ ಈ ದುಷ್ಟ ಮಗ. ...

ಶಿವಮೊಗ್ಗ: ಈಜಲು ತೆರಳಿದ್ದ ಬಾಲಕ ಹೊಂಡದಲ್ಲಿ ಮುಳುಗಿ ಸಾವು

ಶಿವಮೊಗ್ಗ: ಈಜಲು ತೆರಳಿದ್ದ ಬಾಲಕ ಹೊಂಡದಲ್ಲಿ ಮುಳುಗಿ ಸಾವು

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಬಾಲಕನೋರ್ವ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ವಿನೋಬ ನಗರದ ಕಟ್ಟೆ ಸುಬ್ಬಣ್ಣ ಚೌಲ್ಟ್ರಿ ಹಿಂಭಾಗದ ಕೆರೆಯ ಪಕ್ಕದ ಹೊಂಡದಲ್ಲಿ ಆಲ್ಕೊಳದ ನಿವಾಸಿ 126 ವರ್ಷದ ಬಾಲಕನೋರ್ವ ತನ್ನ ಸ್ನೇಹಿತರೊಂದಿಗೆ ಈಜಲು ...

Page 21 of 42 1 20 21 22 42
  • Trending
  • Latest
error: Content is protected by Kalpa News!!